Gold Rate Today: ಕಳೆದ ಒಂದು ವಾರದಿಂದ ಚಿನ್ನದ ಬೆಲೆ ಕುಸಿಯುತ್ತಲೇ ಇದೆ.. ಖರೀದಿದಾರರಿಗೆ ಇದು ಉತ್ತಮ ಅವಕಾಶ ಎಂದರೇ ಅತಿಶಯೋಕ್ತಿಯಲ್ಲ.. ಹಾಗಾದ್ರೆ ಇಂದು ಬಂಗಾರ-ಬೆಳ್ಳಿ ದರ ಹೇಗಿದೆ ಎಂದು ಇಲ್ಲಿ ತಿಳಿಯಿರಿ..
ಚಿನ್ನದ ಬೆಲೆ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಕಳೆದ ವಾರದಲ್ಲಿ ರಾಜ್ಯಗಳ ಪ್ರಮುಖ ನಗರಗಳಲ್ಲಿ ಚಿನ್ನದ ದರಗಳು ದುರ್ಬಲವಾಗಿ ಮುಂದುವರೆದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ದರ ಕುಸಿತದಿಂದ ನಮ್ಮ ಪ್ರದೇಶದಲ್ಲೂ ಚಿನ್ನದ ದರ ಇಳಿಕೆಯಾಗಿದೆ. ರಾಜ್ಯದ ಎಲ್ಲಾ ನಗರಗಳಲ್ಲಿ ಪರಿಶೀಲಿಸಿದರೇ ಒಂದು ವಾರದೊಳಗೆ ಚಿನ್ನದ ಬೆಲೆ ರೂ. 3,700 ಇಳಿಕೆಯಾಗಿದೆ. ವಾರದ ಆರಂಭದಲ್ಲಿ ಅಂದರೆ ನವೆಂಬರ್ 10 ರಂದು ಚಿನ್ನದ ಬೆಲೆ ರೂ. 79,360 ನಲ್ಲಿತ್ತು. ಆದರೆ ಪ್ರಸ್ತುತ ನವೆಂಬರ್ 16 ರಂದು ಅಂದರೇ ನಿನ್ನೆ ಚಿನ್ನದ ದರ ರೂ. 75,650 ನಲ್ಲಿ ಸಾಗಿತ್ತು.. ಅಂದರೆ ಒಂದು ವಾರದೊಳಗೆ ಚಿನ್ನದ ಬೆಲೆ ರೂ. 3,700 ಬಿದ್ದಿರಬಹುದು.
ವಾರದ ಆರಂಭದಲ್ಲಿ ಚಿನ್ನದ ಬೆಲೆ ರೂ. 72,750 ನಲ್ಲಿತ್ತು. ಈಗ ರೂ. 69,350 ನಲ್ಲಿ. ಅಂದರೆ ಒಂದು ವಾರದೊಳಗೆ ರೂ. 3,400 ಕಡಿಮೆಯಾಗಿದೆ. ಇನ್ನು ಬೆಳ್ಳಿ ದರದ ವಿಚಾರಕ್ಕೆ ಬಂದರೆ.. ಬೆಳ್ಳಿ ದರವೂ ಇಳಿಕೆಯಾಗಿದೆ. ವಾರದ ಆರಂಭದಲ್ಲಿ ಬೆಳ್ಳಿ ಬೆಲೆ ರೂ. 1,03,000 ಆಗಿತ್ತು. ಆದರೆ ಈಗ ಬೆಳ್ಳಿ ದರ ರೂ. 99 ಸಾವಿರ. ಅಂದರೆ ರೂ. 4 ಸಾವಿರ ಕುಸಿದಿದೆ. ಈ ದರಗಳು ಪ್ರತಿ ಕೆಜಿಗೆ ಅನ್ವಯಿಸುತ್ತವೆ. ಎಲ್ಲಾ ನಗರಗಳಲ್ಲಿಯೂ ಬಹುತೇಕ ಅದೇ ದರಗಳನ್ನು ಹೊಂದಿದೆ. ಈ ಬೆಲೆಗಳು ಸರಕು ಮತ್ತು ಸೇವಾ ತೆರಿಗೆ ಎಂದು ಹೇಳಿಕೊಳ್ಳುವ ಜಿಎಸ್‌ಟಿಯಿಂದಾಗಿ ನಗರಗಳಿಂದ ನಗರಕ್ಕೆ ಕೊಂಚ ಹೆಚ್ಚು ಕಡಿಮೆ ಆಗಬಹುದು...
Gold Price Gold Rate Today Gold Rate Today Gold Price Gold And Silver Rates Gold Price Down In India India Gold Price Today India Silver Price Normal Gold Price Decrease Gold Price On November 11Th Gold And Silver Rate In India Today Latest Update Gold Price Decrease On November 11 Gold Price Decrease In Bengaluru Gold Price Down In India Gold And Silver Price Details In India Karnataka Gold Price Today ಭಾರತ ಚಿನ್ನ ಬೆಲೆ ಚಿನ್ನ ಬೆಲೆ ಏರಿಕೆ ನವೆಂಬರ್ 11ರಂದು ಚಿನ್ನ ಬೆಲೆ ಏರಿಕೆ ಬೆಂಗಳೂರಿನಲ್ಲಿ ಚಿನ್ನ ಬೆಲೆ ಏರಿಕೆ ಭಾರತದಲ್ಲಿ ಚಿನ್ನ ಬೆಲೆ ಏರಿಕೆ ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ವಿವರಗಳು ನಗರವಾರು ಚಿನ್ನ ಬೆಳ್ಳಿ ಬೆಲೆ ಏರಿಕೆ ಮಾಹಿತಿ ಕರ್ನಾಟಕದಲ್ಲಿ ಚಿನ್ನದ ಬೆಲೆ ಬೆಂಗಳೂರಿನಲ್ಲಿ ಚಿನ್ನದ ಬೆಲೆ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಆಭರಣ ಪ್ರಿಯರಿಗೆ ಗುಡ್‌ನ್ಯೂಸ್.. ಹಬ್ಬದ ಬೆನ್ನಲ್ಲೇ ಬಾರೀ ಇಳಿಕೆ ಕಂಡ ಚಿನ್ನದ ಬೆಲೆ! ಇಂದಿನ ದರ ಹೀಗಿದೆ...Today Gold rate: ಸತತ ಏರುತ್ತ ಶಾಕ್ ನೀಡಿದ್ದ ಚಿನ್ನದ ಬೆಲೆ ನವೆಂಬರ್ ಆರಂಭದಿಂದ ಕುಸಿಯುತ್ತಿದೆ.. ಹಾಗಾದ್ರೆ ಇಂದಿನ ಬಂಗಾರ-ಬೆಳ್ಳಿ ದರ ಹೇಗಿದೆ?
और पढो »
ಆಭರಣ ಪ್ರಿಯರಿಗೆ ಸುವರ್ಣ ಸುದ್ದಿ.. ಮದುವೆ ಸೀಸನ್‌ಗೂ ಮುನ್ನ ಬಾರೀ ಇಳಿಕೆ ಕಂಡ ಚಿನ್ನದ ಬೆಲೆ! ಇಂದಿನ ದರ ಹೀಗಿದೆ..Gold Rate Today: ಚಿನ್ನವು ಪ್ರಮುಖ ಹೂಡಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಮದುವೆ ಮತ್ತು ಹಬ್ಬ ಹರಿದಿನಗಳಲ್ಲಿ ಇದಕ್ಕೆ ಹೆಚ್ಚಿನ ಮಹತ್ವವಿದೆ. ಆರ್ಥಿಕ ಪರಿಸ್ಥಿತಿಗಳು, ಭೌಗೋಳಿಕ ರಾಜಕೀಯ ಘಟನೆಗಳು, ಬೇಡಿಕೆ ಮತ್ತು ಪೂರೈಕೆಯಂತಹ ಅನೇಕ ಅಂಶಗಳಿಂದಾಗಿ ಈ ಬೆಲೆಗಳು ಬದಲಾಗುತ್ತವೆ.
और पढो »
ಚಿನ್ನಾಭರಣ ಪ್ರಿಯರಿಗೆ ಚಿನ್ನದಂತ ಸುದ್ದಿ.. ಏಕಾಏಕಿ ಭರ್ಜರಿ ಇಳಿಕೆ ಕಂಡ ಬಂಗಾರದ ಬೆಲೆ! ಇಂದಿನ ದರ ಹೀಗಿದೆ..Today Gold rate: ಕಳೆದೊಂದು ವಾರದಿಂದ ಚಿನ್ನದ ಬೆಲೆ ದಾಖಲೆ ಮಟ್ಟದಲ್ಲಿ ಕುಸಿಯುತ್ತಿದೆ. ಈಗ ರಾಜ್ಯಗಳ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಹೇಗಿವೆ ಎಂಬುದನ್ನು ಇಲ್ಲಿ ತಿಳಿಯಿರಿ..
और पढो »
ಆಭರಣ ಪ್ರಿಯರಿಗೆ ಗುಡ್‌ನ್ಯೂಸ್.. ದೀಪಾವಳಿ ಮುಂಚಿತವಾಗಿ ಭರ್ಜರಿ ಇಳಿಕೆಯಾದ ಚಿನ್ನದ ಬೆಲೆ! ಇಂದಿನ ದರ ಹೀಗಿದೆ..Gold price today: ದೀಪಾವಳಿ ಸಮೀಪಿಸುತ್ತಿದ್ದಂತೆ ಚಿನ್ನ ಮತ್ತು ಬೆಳ್ಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದರಿಂದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತವಾಗಿದೆ. ನಿನ್ನೆ ಏರಿಕೆಯಾಗಿದ್ದ ಚಿನ್ನ, ಬೆಳ್ಳಿ ಬೆಲೆ ಇಂದು ಇಳಿಕೆಯಾಗಿದ್ದು, ಗ್ರಾಹಕರಿಗೆ ಬಿಗ್ ರಿಲೀಫ್ ನೀಡಿದೆ.
और पढो »
ಆಭರಣ ಪ್ರಿಯರಿಗೆ ಸಂತಸದ ಸುದ್ದಿ.. ದೀಪಾವಳಿ ಮುಂಚಿತವಾಗಿ ಭರ್ಜರಿ ಇಳಿಕೆಯಾದ ಚಿನ್ನದ ಬೆಲೆ! ಇಂದಿನ ದರ ಹೇಗಿದೆ ಇಲ್ಲಿ ನೋಡಿToday s Gold Price: ಚಿನ್ನ ಮತ್ತು ಬೆಳ್ಳಿಗೆ ಪ್ರಪಂಚದಾದ್ಯಂತ ಯಾವಾಗಲೂ ಬೇಡಿಕೆಯಿದೆ. ಈ ಬೆಲೆಗಳು ಕೆಲವೊಮ್ಮೆ ಕಡಿಮೆಯಾದರೆ, ಇನ್ನೂ ಕೆಲವೊಮ್ಮೆ ಅತ್ತಕಡೆ ನೋಡಲೇಬಾರದೆಂಬಂತೆ ಹೆಚ್ಚಾಗುತ್ತವೆ. ಹಾಗಾದ್ರೆ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ಎಂದು ಇಲ್ಲಿ ತಿಳಿಯಿರಿ.
और पढो »
ಆಭರಣ ಪ್ರಿಯರಿಗೆ ಬಿಗ್‌ಶಾಕ್.. ಭರ್ಜರಿ ಏರಿಕೆಯಾದ ಚಿನ್ನದ ಬೆಲೆ! ಇಂದಿನ ದರ ಹೀಗಿದೆ..Gold price Today: ದೀಪಾವಳಿಯಂದು ಚಿನ್ನ ಪ್ರಿಯರಿಗೆ ಶಾಕಿಂಗ್ ನ್ಯೂಸ್. ಅಂದರೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಬೆಳ್ಳಿ ಕೂಡ ಚಿನ್ನದ ಬೆಲೆಯ ಹಾದಿಯಲ್ಲಿ ಸಾಗುತ್ತಿದೆ. ಹಾಗಾದ್ರೆ ವಿವಿಧ ನಗರಗಳಲ್ಲಿ ಚಿನ್ನ-ಬೆಳ್ಳಿ ಬೆಲೆ ಹೇಗಿದೆ ಎಂದು ಇಲ್ಲಿ ತಿಳಿಯೋಣ..
और पढो »