ಬಾಕ್ಸ್‌ ಆಫೀಸ್‌ನಲ್ಲಿ ʼಮಾರ್ಟಿನ್‌ʼ ಅಬ್ಬರ! 10 ದಿನಗಳಲ್ಲಿ ಧ್ರುವ ಸರ್ಜಾ ಚಿತ್ರ ಗಳಿಸಿದ್ದೆಷ್ಟು..?

Martin Box Office Collection समाचार

ಬಾಕ್ಸ್‌ ಆಫೀಸ್‌ನಲ್ಲಿ ʼಮಾರ್ಟಿನ್‌ʼ ಅಬ್ಬರ! 10 ದಿನಗಳಲ್ಲಿ ಧ್ರುವ ಸರ್ಜಾ ಚಿತ್ರ ಗಳಿಸಿದ್ದೆಷ್ಟು..?
Dhruva SarjaAP ArjunMartin
  • 📰 Zee News
  • ⏱ Reading Time:
  • 25 sec. here
  • 10 min. at publisher
  • 📊 Quality Score:
  • News: 41%
  • Publisher: 63%

ಎ.ಪಿ.ಅರ್ಜುನ್‌ ನಿರ್ದೇಶನದ ʼಅದ್ಧೂರಿʼಯಲ್ಲಿ ನಟಿಸಿದ್ದ ಧ್ರುವ ಸರ್ಜಾ ಮತ್ತೊಮ್ಮೆ ಅವರೊಂದಿಗೆ ಕೈಜೋಡಿಸಿದ್ದರು. ಇದೇ ಕಾರಣಕ್ಕೆ ʼಮಾರ್ಟಿನ್‌ʼ ಸಿನಿಮಾ ಬಿಡುಗಡೆಗೆ ಮುನ್ನವೇ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು. ಇದೀಗ ʼಮಾರ್ಟಿನ್‌ʼ ರಿಲೀಸ್‌ ಆಗಿ 10 ದಿನ ಪೂರ್ತಿಯಾಗಿದ್ದು, ಬಾಕ್ಸ್‌ ಆಫೀಸ್‌ನಲ್ಲಿ ಗಳಿಸಿದ್ದೆಷ್ಟು ಎನ್ನುವ ವಿವರ ಸಿಕ್ಕಿದೆ.

ಸ್ಯಾಂಡಲ್‌ವುಡ್‌ ನಟ, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ʼಮಾರ್ಟಿನ್‌ʼ ಚಿತ್ರ ಅಕ್ಟೋಬರ್‌ 11ರಂದು ತೆರೆಕಂಡಿತ್ತು. ವಿವಿಧ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಭರಪೂರ ಆ್ಯಕ್ಷನ್ ದೃಶ್ಯಗಳು, ಧ್ರುವ ಸರ್ಜಾರ ಡೆಡಿಕೇಷನ್‌ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದರು. ಆದರೆ ನೀರಸ ಚಿತ್ರಕಥೆ ಅನೇಕರಿಗೆ ಬೇಸರ ತರಿಸಿದೆ. ಪಾಸಿಟಿವ್‌ ಮತ್ತು ನೆಗಟಿವ್‌ ವಿಮರ್ಶೆಯಿಂದ ಮಾರ್ಟಿನ್‌ ಚಿತ್ರದ ಬಾಕ್ಸ್‌ ಆಫೀಸ್‌ಗೆ ಹೊಡೆತ ಬಿದ್ದಂತಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮೂಲಗಳ ಪ್ರಕಾರ ʼಮಾರ್ಟಿನ್‌ʼ ಸಿನಿಮಾ 10 ದಿನಗಳಲ್ಲಿ 20 ಕೋಟಿ ರೂ. ಕ್ಲಬ್‌ ಸೇರಿದೆ. ಇದುವರೆಗಿನ ಕಲೆಕ್ಷನ್‌ ಸುಮಾರು 21 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಮೊದಲ ದಿನ ವಿವಿ‍ಧ ಭಾಷೆಗಳಲ್ಲಿ ʼಮಾರ್ಟಿನ್‌ʼ 6.7 ಕೋಟಿ ರೂ. ಗಳಿಸಿತ್ತು. ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನಲೆ ಮುಂದಿನ ದಿನಗಳಲ್ಲಿ ಗಳಿಕೆ ಕುಂಟುತ್ತಾ ಸಾಗಿತು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Dhruva Sarja AP Arjun Martin Box Office Colletion Sandalwood Entertainment ದ್ರುವ ಸರ್ಜಾ ಮಾರ್ಟಿನ್‌ ಸಿನಿಮಾ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಧ್ರುವ ಸರ್ಜಾ ‘ಮಾರ್ಟಿನ್’ ಸಿನಿಮಾ ಮೂರು ದಿನದ ಕಲೆಕ್ಷನ್‌ ಎಷ್ಟು ?ಧ್ರುವ ಸರ್ಜಾ ‘ಮಾರ್ಟಿನ್’ ಸಿನಿಮಾ ಮೂರು ದಿನದ ಕಲೆಕ್ಷನ್‌ ಎಷ್ಟು ?Martin Box Office Collection: ಧ್ರುವ ಸರ್ಜಾ ನಟನೆಯ ಮಾರ್ಟಿನ್‌ ಸಿನಿಮಾ ರಿಲೀಸ್ ಆಗಿ ಮೂರು ದಿನಗಳಾಗಿದೆ. ಮಾರ್ಟಿನ್‌ ಸಿನಿಮಾ ವೀಕ್ಷಿಸಿದವರೆಲ್ಲ ಮೆಚ್ಚುಗೆಯ ಮಾತುಗಳನ್ನೇ ಆಡುತ್ತಿದ್ದಾರೆ.
और पढो »

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಂದ ಆಪರೇಷನ್ ಡಿ ಚಿತ್ರದ ಟೀಸರ್ ಅನಾವರಣಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಂದ ಆಪರೇಷನ್ ಡಿ ಚಿತ್ರದ ಟೀಸರ್ ಅನಾವರಣಇತ್ತೀಚೆಗೆ ನಡೆದ ಈ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಟೀಸರ್ ಬಿಡುಗಡೆ ಮಾಡಿಕೊಟ್ಟ ಧ್ರುವ ಸರ್ಜಾ ಅವರಿಗೆ ಧನ್ಯವಾದ ತಿಳಿಸಿ, ಆಪರೇಷನ್ ಡಿ ಕುರಿತು ಮಾತನಾಡಿದರು.
और पढो »

Government Jobs: ನಿಮಗೆ ಕೃಷಿಯಲ್ಲಿ ಅನುಭವ ಇದೆಯಾ? ತಿಂಗಳಿಗೆ 30 ಸಾವಿರ ರೂ ವೇತನ ನಿಮ್ಮದಾಗಲಿದೆ..!Government Jobs: ನಿಮಗೆ ಕೃಷಿಯಲ್ಲಿ ಅನುಭವ ಇದೆಯಾ? ತಿಂಗಳಿಗೆ 30 ಸಾವಿರ ರೂ ವೇತನ ನಿಮ್ಮದಾಗಲಿದೆ..!ಕನಿಷ್ಠ 2 ವರ್ಷ ಕೃಷಿ ವಿಸ್ತರಣಾ ಮತ್ತು ಸಂಬಂಧಿತ ಚಟುವಟಿಕೆಯಲ್ಲಿ ಅನುಭವ ಹಾಗೂ ಎಂಎಸ್ ಆಫೀಸ್‍ನಲ್ಲಿ ಪರಿಣಿತಿ ಹೊಂದಿರಬೇಕು.
और पढो »

ಬಿಟೌನ್‌ಗೆ ಧ್ರುವ ತಾರೆ.. ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ ಕನ್ನಡದ ಈ ಸ್ಟಾರ್‌ ನಟ!ಬಿಟೌನ್‌ಗೆ ಧ್ರುವ ತಾರೆ.. ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ ಕನ್ನಡದ ಈ ಸ್ಟಾರ್‌ ನಟ!Happy Birthday Dhurva Sarja: ಕನ್ನಡದ ಸ್ಟಾರ್‌ ನಟ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಇದೇ ಅಕ್ಟೋಬರ್ 11ರಂದು ಬಿಡುಗಡೆಯಾಗಲಿದೆ.. ಭರ್ಜರಿ ವೆಚ್ಚದಲ್ಲಿ ಸಿನಿಮಾ ರೆಡಿಯಾಗಿದ್ದು, ಸದ್ಯ ಈ ಮಾಸ್‌ ಚಿತ್ರದ ಟೈಟಲ್‌ ಸಾಂಗ್‌ ಹೊರಬಿದ್ದು, ಅದ್ದೂರಿಯಾಗಿ ಸಕ್ಸಸ್‌ ಕಾಣುತ್ತಿದೆ..
और पढो »

Yoga For PCOD: ಈ 5 ಯೋಗಾಸನಗಳಿಂದ ದೂರವಾಗುತ್ತೆ ಪಿಸಿಒಡಿಯ ಸಮಸ್ಯೆ, ಯಾವ ಆಸನಗಳು ತಿಳಿಯಿರಿYoga For PCOD: ಈ 5 ಯೋಗಾಸನಗಳಿಂದ ದೂರವಾಗುತ್ತೆ ಪಿಸಿಒಡಿಯ ಸಮಸ್ಯೆ, ಯಾವ ಆಸನಗಳು ತಿಳಿಯಿರಿಇತ್ತೀಚಿನ ದಿನಗಳಲ್ಲಿ ಅನೇಕರಿಗೆ ಪಿಸಿಒಡಿ ಮತ್ತು ಪಿಸಿಓಎಸ್ ಸಮಸ್ಯೆಯಾಗಿ ಕಾಡುತ್ತಿವೆ. ಈ ಸಮಸ್ಯೆಗಳನ್ನು ನಿವಾರಿಸಲು ಅನುಕೂಲಕರವಾಗುವ ಕೆಲವು ಯೋಗಾಸನಗಳ ಬಗ್ಗೆ ತಿಳಿಯಿರಿ.
और पढो »

ಗಂಟುಗಳಲ್ಲಿ ಹರಳುಗಟ್ಟಿರುವ ಯೂರಿಕ್ ಆಸಿಡ್‌ನ್ನು ಥಟ್ಟಂತ ಕರಗಿಸುತ್ತೆ ಈ ಹಣ್ಣು: ಕಿಡ್ನಿಸ್ಟೋನ್ ಕರಗಿಸಲು ಕೂಡ ಇದು ದಿವ್ಯೌಷಧವಿದ್ದಂತೆಗಂಟುಗಳಲ್ಲಿ ಹರಳುಗಟ್ಟಿರುವ ಯೂರಿಕ್ ಆಸಿಡ್‌ನ್ನು ಥಟ್ಟಂತ ಕರಗಿಸುತ್ತೆ ಈ ಹಣ್ಣು: ಕಿಡ್ನಿಸ್ಟೋನ್ ಕರಗಿಸಲು ಕೂಡ ಇದು ದಿವ್ಯೌಷಧವಿದ್ದಂತೆdry fruit for uric acid: ಯೂರಿಕ್ ಆಸಿಡ್ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ವಯಸ್ಕರಲ್ಲಿ ಸಹ ಗಂಭೀರವಾಗಿ ಕಾಡುತ್ತಿದೆ. ಇದರಿಂದಾಗಿ ಜನರು ಸಂಧಿವಾತ, ಕೀಲು ನೋವಿನಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.
और पढो »



Render Time: 2025-02-16 13:21:26