ಬಿಟೌನ್‌ಗೆ ಧ್ರುವ ತಾರೆ.. ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ ಕನ್ನಡದ ಈ ಸ್ಟಾರ್‌ ನಟ!

Dhurva Sarja समाचार

ಬಿಟೌನ್‌ಗೆ ಧ್ರುವ ತಾರೆ.. ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ ಕನ್ನಡದ ಈ ಸ್ಟಾರ್‌ ನಟ!
Dhurva Sarja On Bollywood Debutಧ್ರುವ ಸರ್ಜಾಧ್ರುವ ಸರ್ಜಾ ಬಾಲಿವುಡ್ ಎಂಟ್ರಿ
  • 📰 Zee News
  • ⏱ Reading Time:
  • 48 sec. here
  • 14 min. at publisher
  • 📊 Quality Score:
  • News: 64%
  • Publisher: 63%

Happy Birthday Dhurva Sarja: ಕನ್ನಡದ ಸ್ಟಾರ್‌ ನಟ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಇದೇ ಅಕ್ಟೋಬರ್ 11ರಂದು ಬಿಡುಗಡೆಯಾಗಲಿದೆ.. ಭರ್ಜರಿ ವೆಚ್ಚದಲ್ಲಿ ಸಿನಿಮಾ ರೆಡಿಯಾಗಿದ್ದು, ಸದ್ಯ ಈ ಮಾಸ್‌ ಚಿತ್ರದ ಟೈಟಲ್‌ ಸಾಂಗ್‌ ಹೊರಬಿದ್ದು, ಅದ್ದೂರಿಯಾಗಿ ಸಕ್ಸಸ್‌ ಕಾಣುತ್ತಿದೆ..

RCB ನಾಯಕನಾಗಿ ರೋಹಿತ್ IPL 2025 ಟ್ರೋಫಿಗೆ ಮುತ್ತಿಡುತ್ತಾರಾ? ಕೊಹ್ಲಿ ಕನಸು ನನಸಾಗುತ್ತಾ?ವಾಸ್ತು ಪ್ರಕಾರ ಇದು ಮಲಗಲು ಅತ್ಯಂತ ಶ್ರೇಷ್ಠ ದಿಕ್ಕು, ಆದರೆ.. ಈ ದಿಕ್ಕಿನಲ್ಲಿ ಮಲಗಲೇಬಾರದು..!

ʼಇದೇ ವಿರಾಟ್‌ ಕೊಹ್ಲಿಯ ಕೊನೆಯ ಪಂದ್ಯʼ.. ಕಿಂಗ್‌ ವೃತ್ತಿಜೀವನದ ಬಗ್ಗೆ ಶಾಕಿಂಗ್‌ ಹೇಳಿಕೆ ನೀಡಿದ ದಿಗ್ಗಜ ಕ್ರಿಕೆಟಿಗ!!ನಿಜವಾಯ್ತೇ ಅಭಿಷೇಕ್‌ ಜೊತೆಗಿನ ವಿಚ್ಚೇದನದ ಸುದ್ದಿ? ಕ್ಯಾಮೆರಾ ಮುಂದೆ ಬಿಕ್ಕಿಬಿಕ್ಕಿ ಅತ್ತ ಐಶ್ವರ್ಯ ರೈ!! ಅಭಿಮಾನಿಗಳಲ್ಲಿ ಆತಂಕ!ವಿರಾಟ್ ಕೊಹ್ಲಿ ತಂಡದಲ್ಲಿ ಮಿಂಚುತ್ತ..

ಇದೆಲ್ಲದರ ನಡುವೆ ಧ್ರುವ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ವೊಂದು ಸಿಗುವಂತಿದೆ.. ಹೌದು.. ನಟನ ಹುಟ್ಟುಹಬ್ಬದಂದು ಬಾಲಿವುಡ್ ಕಡೆಯಿಂದ ಸರ್‌ಪ್ರೈಸ್ ಬರಬಹುದು ಎಂದು ಅವರ ಪ್ಯಾನ್ಸ್‌ ಕಾಯುತ್ತಿದ್ದಾರೆ.. ಅಲ್ಲದೇ ಕೆಲವು ದಿನಗಳಿಂದ ಧ್ರುವ ಬಿಟೌನ್‌ಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು..ಹೃತಿಕ್ ರೋಷನ್ ಹಾಗೂ ತೆಲುಗು ನಟ ಜ್ಯೂ. ಎನ್‌ಟಿಆರ್ ಅಭಿನಯಿಸಲಿರುವ ಯಶ್‌ ರಾಜ್‌ ಫಿಲ್ಮ್ಸ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಣದಲ್ಲಿ ರೆಡಿಯಾಗುತ್ತಿರುವ ವಾರ್‌ 'ವಾರ್-2' ಸಿನಿಮಾದಲ್ಲಿ ಧ್ರುವ ಸರ್ಜಾ ಎನ್‌ಟಿಆರ್ ಸಹೋದರನ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಗುಸುಗುಸು ಶುರುವಾಗಿತ್ತು..

ಕೆಲವು ವರ್ಷಗಳ ಹಿಂದೆ ವಾರ್‌ ಸಿನಿಮಾ ಮೊದಲ ಭಾಗ ರಿಲೀಸ್‌ ಆಗಿ ಭರ್ಜರಿ ಸೌಂಡ್‌ ಮಾಡಿತ್ತು.. ಈ ಚಿತ್ರ 475 ಕೋಟಿ ಕೋಟಿ ಕಲೆಕ್ಷನ್‌ ಮಾಡಿ ದಾಖಲೆ ಸೃಷ್ಟಿಸಿತ್ತು.. ಸದ್ಯ ಇದರ ಸೀಕ್ವೆಲಾ ಮಾಡಲು ತಯಾರಿ ನಡೆಸಲಾಗುತ್ತಿದೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Dhurva Sarja On Bollywood Debut ಧ್ರುವ ಸರ್ಜಾ ಧ್ರುವ ಸರ್ಜಾ ಬಾಲಿವುಡ್ ಎಂಟ್ರಿ ವಾರ್‌-2 ಚಿತ್ರದಲ್ಲಿ ಧ್ರುವ ಸರ್ಜಾ ಎನ್‌ಟಿಆರ್ ಜೊತೆ ಧ್ರುವ ಸರ್ಜಾ ಹೃತಿಕ್ ರೋಷನ್ ಜೊತೆ ಧ್ರುವ ಸರ್ಜಾ ಎನ್‌ಟಿಆರ್ ಸಹೋದರನಾಗಿ ಧ್ರುವ ಸರ್ಜಾ Dhurva Sarja Bollywood Entry Dhurva Sarja On War-2 Dhurva Sarja About Acting War-2 Dhurva Sarja As Ntr Brother In War-2 Dhurva Sarja With Hrithik Roshan In War-2

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈ ಬಾರಿ ಪಕ್ಕಾ ರೆಕಾರ್ಡ್‌ ಬ್ರೇಕ್!‌ ಬಿಗ್‌ಬಾಸ್‌ʼ ಮನೆಗೆ ಎಂಟ್ರಿ ಕೊಡಲಿದ್ದಾರೆ ʼಆʼ ಖ್ಯಾತ ವ್ಯಕ್ತಿ!!ಈ ಬಾರಿ ಪಕ್ಕಾ ರೆಕಾರ್ಡ್‌ ಬ್ರೇಕ್!‌ ಬಿಗ್‌ಬಾಸ್‌ʼ ಮನೆಗೆ ಎಂಟ್ರಿ ಕೊಡಲಿದ್ದಾರೆ ʼಆʼ ಖ್ಯಾತ ವ್ಯಕ್ತಿ!!Bigg Boss Kannada Season 11: ಪ್ರೇಕ್ಷಕರು ಕುತೂಹಲದಿಂದ ನೋಡಲು ಕಾದು ಕುಳಿತಿರುವ ಬಿಗ್‌ಬಾಸ್‌ ಶೋ ಸೆಪ್ಟೆಂಬರ್ 29ರಿಂದ ಆರಂಭವಾಗಲಿದೆ.. ಸದ್ಯ ಖ್ಯಾತ ವ್ಯಕ್ತಿಯೊಬ್ಬರು ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನುವುದು ತಿಳಿದುಬಂದಿದೆ.. ಅಷ್ಕ್ಕೂ ಅವರು ಯಾರು? ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್‌ ಡಿಟೇಲ್ಸ್..
और पढो »

Team India: ಶೀಘ್ರವೇ ಟೀಂ ಇಂಡಿಯಾಗೆ ಎಂಟ್ರಿ ಕೊಡಲಿರುವ 19ರ ಹರೆಯದ ಈ ಯುವ ತಾರೆ!Team India: ಶೀಘ್ರವೇ ಟೀಂ ಇಂಡಿಯಾಗೆ ಎಂಟ್ರಿ ಕೊಡಲಿರುವ 19ರ ಹರೆಯದ ಈ ಯುವ ತಾರೆ!ಮುಶೀರ್ ಖಾನ್ ಬಗ್ಗೆ ಮಾತನಾಡಿರುವ ವಿಜಯ್ ದಹಿಯಾ, ʼನಾನು ಊಹಿಸಲು ಸಾಧ್ಯವಿಲ್ಲ, ಅವರು ಹೀಗೆ ರನ್ ಗಳಿಸುವುದನ್ನು ಮುಂದುವರಿಸಿದರೆ ಭಾರತ ತಂಡಕ್ಕೆ ಉತ್ತಮ ಆಯ್ಕೆಯಾಗಬಹುದು ಎಂದು ಹೇಳಿದ್ದಾರೆ.
और पढो »

Celebrities Who Died Young: ಹೃದಯಾಘಾತಕ್ಕೆ ಬಲಿಯಾದ್ರು ಈ ಐವರು ಖ್ಯಾತ ನಟರು!Celebrities Who Died Young: ಹೃದಯಾಘಾತಕ್ಕೆ ಬಲಿಯಾದ್ರು ಈ ಐವರು ಖ್ಯಾತ ನಟರು!ಸ್ಯಾಂಡಲ್‌ವುಡ್‌ನ ಖ್ಯಾತ ನಟ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಸೇರಿದಂತೆ ಐವರು ಸೆಲೆಬ್ರಿಟಿಗಳು ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
और पढो »

ಗಂಡು ಮಗುವಿಗೆ ಜನ್ಮ ನೀಡಿದ ಕವಿತಾ ಗೌಡ: ತಂದೆಯಾದ ಖುಷಿಯಲ್ಲಿ ಮಗನನ್ನು ತೋರಿಸಿದ ಚಂದನ್‌.. ಹೇಗಿದ್ದಾನೆ ಗೊತ್ತೆ ʼಚಿನ್ನುʼ ಪುತ್ರ!! ವಿಡಿಯೋ ನೋಡಿಗಂಡು ಮಗುವಿಗೆ ಜನ್ಮ ನೀಡಿದ ಕವಿತಾ ಗೌಡ: ತಂದೆಯಾದ ಖುಷಿಯಲ್ಲಿ ಮಗನನ್ನು ತೋರಿಸಿದ ಚಂದನ್‌.. ಹೇಗಿದ್ದಾನೆ ಗೊತ್ತೆ ʼಚಿನ್ನುʼ ಪುತ್ರ!! ವಿಡಿಯೋ ನೋಡಿKavita Gowda: ಕನ್ನಡದ ಖ್ಯಾತ ತಾರೆಯರಾದ ಚಂದನ್‌ ಮತ್ತು ಕವಿತಾ ಗೌಡ ಗಂಡು ಮಗುವಿನ ಪೋಷಕರಾಗಿದ್ದಾರೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ಶೇರ್‌ ಮಾಡಿ ಸಿಹಿಸುದ್ದಿ ಹಂಚಿಕೊಂಡಿದ್ದಾರೆ ಈ ಜೋಡಿ.
और पढो »

9 ಸ್ಟಾರ್‌ ಬಾಲಿವುಡ್‌ ನಟಿಯರನ್ನು ಪ್ರೀತಿಸಿ ಕೈ ಕೊಟ್ಟ ಈತ ಕೊನೆಗೆ ವರಿಸಿದ್ದು, ಮದುವೆಗೂ ಮುಂಚೆಯೇ ಗರ್ಭಿಣಿಯಾದ ಈ ಖ್ಯಾತ ನಟಿಯನ್ನ! ಯಾರು ಗೊತ್ತಾಯ್ತ?9 ಸ್ಟಾರ್‌ ಬಾಲಿವುಡ್‌ ನಟಿಯರನ್ನು ಪ್ರೀತಿಸಿ ಕೈ ಕೊಟ್ಟ ಈತ ಕೊನೆಗೆ ವರಿಸಿದ್ದು, ಮದುವೆಗೂ ಮುಂಚೆಯೇ ಗರ್ಭಿಣಿಯಾದ ಈ ಖ್ಯಾತ ನಟಿಯನ್ನ! ಯಾರು ಗೊತ್ತಾಯ್ತ?Ranbir Kapoor: ಬಾಲಿವುಡ್‌ನಲ್ಲಿ ಲವ್‌ ಬ್ರೇಕಪ್‌ ಸ್ಟೋರಿಗಳು ಕಾಮನ್‌ ಆದ್ರೆ, ಇಲ್ಲೊಬ್ಬ ಸ್ಟಾರ್‌ ನಟ ಒಬ್ಬರಲ್ಲ ಇಬ್ಬರಲ್ಲ 9 ಬಾಲಿವುಡ್‌ ಸ್ಟಾರ್‌ ನಟಿಯರನ್ನು ಪ್ರೀತಿಸಿ ಕೈ ಕೊಟ್ಟಿದ್ದ, ನಂತರ ಈತ ಮದುವೆಯಾಗಿದ್ದು ಮದುವೆಗೂ ಮುಂಚೆಯೇ ಗರ್ಭಿಣಿಯಾಗಿದ್ದ ತನ್ನ ಗರ್ಲ್‌ಫ್ರೆಂಡ್‌ಅನ್ನ.
और पढो »

ಮನೆಯ ಸಮೀಪ ಈ 5 ಮರಗಳಿದ್ದರೆ ಹಾವಿನ ಎಂಟ್ರಿ ಗ್ಯಾರಂಟಿ !ವಿಷಕಾರಿ ಹಾವುಗಳನ್ನು ಆಕರ್ಷಿಸುತ್ತವೆ ಈ ಗಿಡಗಳುಮನೆಯ ಸಮೀಪ ಈ 5 ಮರಗಳಿದ್ದರೆ ಹಾವಿನ ಎಂಟ್ರಿ ಗ್ಯಾರಂಟಿ !ವಿಷಕಾರಿ ಹಾವುಗಳನ್ನು ಆಕರ್ಷಿಸುತ್ತವೆ ಈ ಗಿಡಗಳುಮರಗಳನ್ನು ನೆಡುವ ಭರದಲ್ಲಿ ಈ 5 ಗಿಡಗಳನ್ನು ತಪ್ಪಿಯೂ ಮನೆ ಸುತ್ತ ನೆಡಬೇಡಿ. ವಿಷಕಾರಿ ಹಾವುಗಳಿಗೆ ಆಹ್ವಾನ ನೀಡುತ್ತವೆ ಈ ಸಸ್ಯಗಳು.
और पढो »



Render Time: 2025-02-19 12:02:29