Disha Patani : ದಿಶಾ ಪಟಾನಿ.. ಪುರಿ ಜಗನ್ನಾಥ್ ನಿರ್ದೇಶನದ ಲೋಫರ್ ಚಿತ್ರದ ಮೂಲಕ ಸೌತ್ ಸಿನಿರಂಗಕ್ಕೆ ಪರಿಚಯವಾದಳು. ಈ ಸಿನಿಮಾ ಬಿಡುಗಡೆಯಾದಾಗ ಆಕೆ ಬಾಲಿವುಡ್‌ನ ಟಾಪ್ ಹೀರೋಯಿನ್ ಆಗುತ್ತಾಳೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ.. ಸಧ್ಯ ಈಕೆ ಬಿಟೌನ್ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು..
ದಿಶಾ ಪಟಾನಿ.. ಪುರಿ ಜಗನ್ನಾಥ್ ನಿರ್ದೇಶನದ 'ಲೋಫರ್' ಚಿತ್ರದ ಮೂಲಕ ಸೌತ್ ಸಿನಿರಂಗಕ್ಕೆ ಪರಿಚಯವಾದಳು. ಈ ಸಿನಿಮಾ ಬಿಡುಗಡೆಯಾದಾಗ ಆಕೆ ಬಾಲಿವುಡ್‌ನ ಟಾಪ್ ಹೀರೋಯಿನ್ ಆಗುತ್ತಾಳೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ.. ಸಧ್ಯ ಈಕೆ ಬಿಟೌನ್ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು.. ಇತ್ತೀಚಿಗೆ ಈ ಚೆಲುವೆ ಹಂಚಿಕೊಂಡಿರುವ ಫೋಟೋಸ್ ಇಂಟರ್‌ನೆಟ್ ಸೆಂಟರ್ ಅಟ್ರ್ಯಾಕ್ಷನ್ ಆಗಿವೆ..ಈ ಸಿನಿಮಾ ಫ್ಲಾಪ್ ಆದ್ರೂ. ಮಾಡೆಲಿಂಗ್ ಹಿನ್ನೆಲೆಯಿಂದ ಬಂದಿದ್ದ ಈ ಸುಂದರಿ ಸೌಂದರ್ಯ ಪಡ್ಡೆ ಹುಡುಗರ ಗಮನಸೆಳೆಯಿತು.
ಆಗಾಗ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಜನಪ್ರಿಯ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ ದಿಶಾಗೆ 62 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳಿದ್ದಾರೆ. ದಿಶಾ ಪಟಾನಿ ತನ್ನ ಬಿಡುವಿನ ವೇಳೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ತನ್ನ ಅಭಿಮಾನಿಗಳೊಂದಿಗೆ ಚಿಟ್-ಚಾಟ್ ಮಾಡುತ್ತಾಳೆ. ಆಗಾಗ ಗ್ಲಾಮರ್ ಶೋ ನಡೆಸುತ್ತಿರುತ್ತಾಳೆ.. ಈ ವರ್ಷ ಸಿದ್ಧಾರ್ಥ್ ಮಲ್ಹೋತ್ರಾ ನಾಯಕನಾಗಿ ನಟಿಸಿದ 'ಯೋಧ' ಚಿತ್ರದಲ್ಲಿ ಖಳನಟನಾಗಿ ನಟಿಸಿ ಮೆಚ್ಚಿಕೊಂಡಿದ್ದ ಚೆಲುವೆ, ಪ್ರಭಾಸ್ ಕಲ್ಕಿ ಮೂಲಕ ಕೊನೆಯದಾಗಿ ತೆರೆ ಮೇಲೆ ಕಾಣಿಸಿಕೊಂಡಳು.
Disha Patani Hot Photoshoot Disha Patani Age Disha Patani Twitter Disha Patani Facebook Disha Patani Instgram Disha Patani Dance Disha Patani Workout Disha Patani Vlog Disha Patani Movie Baaghi 2 Disha Patani Disha Patani Official Disha Patani Interview Disha Patani Hot Disha Patani Gym Disha Patani Diet Disha Patani Songs Disha Patani Movies Disha Patani Gym Wear Disha Patani Photoshoot
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಅನುಷ್ಕಾ ಜೊತೆ ಮದುವೆಯ ನಂತರ ಏಕೆ ಹೀಗಾಯ್ತು ವಿರಾಟ್ ಕೊಹ್ಲಿ ಪರಿಸ್ಥಿತಿ? ಕಿಂಗ್ ಸ್ಥಿತಿ ಕಂಡು ಬೆರಗಾದ ಫ್ಯಾನ್ಸ್! ಫೋಟೋ ವೈರಲ್Virat Kohli-Anushka Sharma: ಲಂಡನ್‌ಗೆ ತೆರಳಿರುವ ವಿರಾಟ್ ಮತ್ತು ಅನುಷ್ಕಾ ಅವರ ಮತ್ತೊಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ಆ ಫೋಟೋದಲ್ಲಿ ಏನಿದೆ ಎಂದು ನೀವೇ ನೋಡಿ..
और पढो »
ದೀಪಿಕಾ ಪಡುಕೋಣೆಗೆ ಅವಳಿ ಮಕ್ಕಳು.. ವೈರಲ್ ಆಗ್ತಿದೆ ಫೋಟೋ !?Deepika Padukone baby : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವಳಿ ಮಕ್ಕಳ ತಾಯಿ ಎಂಬ ವಿಚಾರ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
और पढो »
ಮುಟ್ಟಿದರೆ ಸಾಕು ದೊಪ್ಪನೆ ನೆಲಕ್ಕುರುಳಿ ಸತ್ತಂತೆ ನಟಿಸುವ ಹಾವು !ನಟ ಭಯಂಕರ ಸರ್ಪದ ವಿಡಿಯೋ ಇಲ್ಲಿದೆಮುಟ್ಟಿದೊಡನೆ ನಗುವ ಹಾವಿನ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಇದೀಗ ಮುಟ್ಟಿದೊಡನೆ ಸತ್ತು ಬಿದ್ದಂತೆ ನಟಿಸುವ ಹಾವಿನ ವಿಡಿಯೋ ವೈರಲ್ ಆಗುತ್ತಿದೆ.
और पढो »
ನಟ ದರ್ಶನ್ ಮತ್ತೊಂದು ಫೋಟೋ ವೈರಲ್! ದಾಸನ ಪಕ್ಕ ಕುಳಿತ ವ್ಯಕ್ತಿಯ ಕ್ರೈಂ ಹಿಸ್ಟರಿ ಭಯಾನಕ!!Darshan Viral Photo: ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲು ಸೇರಿರುವ ನಟ ದರ್ಶನ್ ಬಿಂದಾಸ್ ಜೀವನ ನಡೆಸುತ್ತಿರುವುದಕ್ಕೆ ಸಾಕ್ಷಿ ಲಭ್ಯವಾಗಿವೆ. ನಿನ್ನೆ ಒಂದು ಫೋಟೋ ಹಾಗೂ ವಿಡಿಯೋ ವೈರಲ್ ಆಗಿದ್ದವು.. ಇವತ್ತು ಮತ್ತೊಂದು ಫೋಟೋ ವೈರಲ್ ಆಗಿದ್ದು, ಜೈಲಲ್ಲಿ ಎಲ್ಲವೂ ಸರಿ ಇಲ್ಲಾ ಅನ್ನೊದು ಗೊತ್ತಾಗಿದೆ.
और पढो »
ಕೆಸರಿನಲ್ಲಿ ಅಡಗಿದ ದೈತ್ಯ ಹೆಬ್ಬಾವು ! ಹೊರಗೆ ಎಳೆದ ಯುವತಿ ಮೇಲೆ ದಾಳಿ ಮಾಡಿದ ಸರ್ಪ... ಬೆಚ್ಚಿಬೀಳಿಸುವ ವಿಡಿಯೋ ನೋಡಿGiant python Video : ದೈತ್ಯ ಹಾವನ್ನು ಯುವತಿಯೊಬ್ಬಳು ಹೊಲದ ಕೆಸರಿನಿಂದ ಎಳೆಯುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
और पढो »
ಬೆಡ್‌ರೂಮ್‌ಗೆ ಹೋಗದೇ ಟಾಪ್ ನಾಯಕಿಯಾಗೋದು ಕಷ್ಟ: ಖ್ಯಾತ ನಟಿ ರಮ್ಯ ಸೆನ್ಸೇಷನಲ್ ಹೇಳಿಕೆRamya Krishnan On Casting couch: ನಟಿ ರಮ್ಯ ಕೃಷ್ಣನ್ ನೀಡಿದ್ದ ಸೆನ್ಸೇಷನಲ್ ಹೇಳಿಕೆಯೊಂದು ವೈರಲ್ ಆಗಿದೆ.
और पढो »