ಬಾಯ್‌ ಫ್ರೆಂಡ್‌ ʼಮಾಂಸಾಹಾರ ತಿನ್ನಬೇಡʼ ಅಂದಿದ್ದಕ್ಕೆ.. ದುರಂತ ನಿರ್ಧಾರ ತೆಗೆದುಕೊಂಡ ಮೊದಲ ಮಹಿಳಾ ಪೈಲಟ್..!

Pilot Suicide समाचार

ಬಾಯ್‌ ಫ್ರೆಂಡ್‌ ʼಮಾಂಸಾಹಾರ ತಿನ್ನಬೇಡʼ ಅಂದಿದ್ದಕ್ಕೆ.. ದುರಂತ ನಿರ್ಧಾರ ತೆಗೆದುಕೊಂಡ ಮೊದಲ ಮಹಿಳಾ ಪೈಲಟ್..!
Women Pilot DeathWomen Pilot Suicide In MumbaiWomen Pilot
  • 📰 Zee News
  • ⏱ Reading Time:
  • 34 sec. here
  • 25 min. at publisher
  • 📊 Quality Score:
  • News: 97%
  • Publisher: 63%

Women pilot suicide : ಇತ್ತೀಚಿಗೆ ಸಣ್ಣ ಸಣ್ಣ ವಿಚಾರಕ್ಕೂ ಯುವಕ ಯುವತಿಯರು ದುರಂತ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ.. ಈ ಪೈಕಿ ಮಾಂಸಹಾರ ಸೇವನೆ ಬೇಡ ಎಂದಿದ್ದಕ್ಕೆ ಮುಂಬೈನಲ್ಲಿ ಏರ್ ಇಂಡಿಯಾ ಮಹಿಳಾ ಪೈಲಟ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾರೀ ಆಘಾತವನ್ನುಂಟು ಮಾಡಿದೆ. ಆತ್ಮಹತ್ಯೆ ಪ್ರಕರಣದಲ್ಲಿ ಮಹಿಳಾ ಪೈಲಟ್ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ.

ಪೈಲಟ್‌ ಸ್ನೇಹಿತನನ್ನು ಬಂಧಿಸಿದ ಪೊಲೀಸ್‌ಖ್ಯಾತ ಬಾಲಿವುಡ್‌ ಸ್ಟಾರ್‌ ನಟಿಯರ ಜೊತೆ ಸಲ್ಮಾನ್‌ ಖಾನ್‌ ಬಾಡಿಗಾರ್ಡ್‌ ಫೋಟೋಸ್‌ ವೈರಲ್‌..! ಅಂಗರಕ್ಷಕನ ಅವತಾರಕ್ಕೆ ಫ್ಯಾನ್ಸ್‌ ಶಾಕ್‌..?!ಬೋಲ್ಡ್ ಸೀನ್ ಶೂಟಿಂಗ್ ವೇಳೆ ಡೈರೆಕ್ಟರ್‌ ಕಟ್‌ ಹೇಳಿದ್ರೂ ಆ ನಟ ಮಾಡುತ್ತಲೇ ಇದ್ದ..! ಶಾಕಿಂಗ್‌ ವಿಚಾರ ಬಿಚ್ಚಿಟ್ಟ ನಟಿschemes for pregnant women

ಏರ್ ಇಂಡಿಯಾ ಮಹಿಳಾ ಪೈಲಟ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆ ಪ್ರಕರಣದಲ್ಲಿ ಈಕೆಯ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಯುವತಿಗೆ ಈ ಯುವಕ ಕಿರುಕುಳ ನೀಡುತ್ತಿದ್ದ ಎಂದು ಹೇಳಲಾಗಿದೆ. ಇದರಿಂದ ಮಾನಸಿಕವಾಗಿ ನೊಂದಿದ್ದ ಯುವತಿ ಆತ್ಮಹತ್ಯೆ ದಾರಿ ಹಿಡಿದಿದ್ದಾಳೆ ಎಂದು ತನಿಖೆಯಿಂದ ತಿಳಿದುಬಂದಿದೆ. ದೆಹಲಿ ಸಮೀಪದ ಫರಿದಾಬಾದ್‌ನಲ್ಲಿ ನೆಲೆಸಿರುವ ಆದಿತ್ಯ ಆಗಾಗ್ಗೆ ಮುಂಬೈಗೆ ಭೇಟಿ ನೀಡಿ ಸೃಷ್ಟಿಯೊಂದಿಗೆ ಇರುತ್ತಿದ್ದ. ಆಗಾಗ ಮಾಂಸಹಾರ ಸೇವನೆ ಸೇರಿದಂತೆ ಇತರೆ ವಿಚಾರಗಳ ಕುರಿತು ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಮಾಂಸಾಹಾರ ಸೇವಿಸದಂತೆ ಸಾರ್ವಜನಿಕ ಸ್ಥಳಗಳಲ್ಲಿ ನಿಂದಿಸಿದ್ದಲ್ಲದೆ, ಆದಿತ್ಯ ಬಲವಂತ ಮಾಡಿದ್ದ ಎನ್ನಲಾಗಿದೆ. ಅಲ್ಲದೆ ಸೃಷ್ಟಿ ಜೀವನ ಶೈಲಿ ಬದಲಾಯಿಸಲು ಒತ್ತಾಯಿಸುತ್ತಿದ್ದನಂತೆ. ಸಣ್ಣಪುಟ್ಟ ವಿಷಯಗಳಿಗೆ ಸೃಷ್ಟಿಯೊಂದಿಗೆ ಜಗಳ ಮಾಡುತ್ತಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Women Pilot Death Women Pilot Suicide In Mumbai Women Pilot Mumbai Crime Mumbai Latest Crime News News In Kannada Latest News In Kannada Live News In Kannada News For Kannada News Of Kannada News In Kannada Today Today News In Kannada Today Kannada News Latest News In Kannada Breaking News In Kannada Daily News In Kannada Karnataka News ಕನ್ನಡ ವಿಡಿಯೋ ಕನ್ನಡ ನ್ಯೂಸ್ Today's Horoscope In Kannada Religion News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Daily GK Quiz: ಭಾರತದ ಮೊದಲ ಮಹಿಳಾ IAS ಅಧಿಕಾರಿ ಯಾರು?Daily GK Quiz: ಭಾರತದ ಮೊದಲ ಮಹಿಳಾ IAS ಅಧಿಕಾರಿ ಯಾರು?ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ.
और पढो »

Daily GK Quiz: ಭಾರತದ ಮೊದಲ ಮಹಿಳಾ ಗಗನಯಾತ್ರಿ ಯಾರು?Daily GK Quiz: ಭಾರತದ ಮೊದಲ ಮಹಿಳಾ ಗಗನಯಾತ್ರಿ ಯಾರು?ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ.
और पढो »

ಇಂಡಸ್ಟ್ರೀಗೆ ಬಿಗ್‌ಶಾಕ್..‌ ಡಿವೋರ್ಸ್‌ ನೋವಿನಿಂದ ಹೊರಬರಲಾಗದೇ ಸಂಚಲನದ ನಿರ್ಧಾರ ತೆಗೆದುಕೊಂಡ ಸಮಂತಾ!ಇಂಡಸ್ಟ್ರೀಗೆ ಬಿಗ್‌ಶಾಕ್..‌ ಡಿವೋರ್ಸ್‌ ನೋವಿನಿಂದ ಹೊರಬರಲಾಗದೇ ಸಂಚಲನದ ನಿರ್ಧಾರ ತೆಗೆದುಕೊಂಡ ಸಮಂತಾ!Actress Samantha: ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರೂತ್ ಪ್ರಭು ಯಾರಿಗೆ ಗೊತ್ತಿಲ್ಲ. ಎಸ್.ಎಸ್. ರಾಜಮೌಳಿ ನಿರ್ದೇಶನದ ಈಗ್ ಚಿತ್ರದ ನಂತರ ನಟಿ ಸಮಂತಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಫೇಮಸ್ ಆದರು.‌
और पढो »

Nataša Stanković: ಹಾರ್ದಿಕ್ ಪಾಂಡ್ಯ ಮಾಜಿ ಹೆಂಡತಿಗೆ ಸೀರೆಯುಡಿಸಿದ ಮತ್ತೊಬ್ಬ ಬಾಯ್ ಫ್ರೆಂಡ್!Nataša Stanković: ಹಾರ್ದಿಕ್ ಪಾಂಡ್ಯ ಮಾಜಿ ಹೆಂಡತಿಗೆ ಸೀರೆಯುಡಿಸಿದ ಮತ್ತೊಬ್ಬ ಬಾಯ್ ಫ್ರೆಂಡ್!ಇತ್ತೀಚಿನ ವೈರಲ್ ವಿಡಿಯೋದಲ್ಲಿ ನತಾಶಾ ಮತ್ತು ಅಲೆಕ್ಸ್ ಜೊತೆ ಮುದ್ದಾದ ಒಡನಾಟವನ್ನ ಎಂಜಾಯ್ ಮಾಡಿದ್ದಾರೆ. ದೀಪಾವಳಿ ಆಚರಣೆಗೆ ಹೋಗುವ ಮೊದಲು ನತಾಶಾಳಿಗೆ ಕಪ್ಪು ಸೀರೆಯನ್ನು ಉಡಲು ಅಲೆಕ್ಸ್ ಸಹಾಯ ಮಾಡುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.
और पढो »

ಟಿ-20ಯಲ್ಲಿ ʼತ್ರಿʼಶತಕ ಸಿಡಿಸಿದ ಏಕೈಕ ಕ್ರಿಕೆಟಿಗ... ತಿಲಕ್‌ ವರ್ಮಾ ವಿಶ್ವದಾಖಲೆಯ ಅಬ್ಬರಕ್ಕೆ ಕ್ರಿಕೆಟ್‌ ಜಗತ್ತೇ ತಬ್ಬಿಬ್ಬು! 67 ಎಸೆತದಲ್ಲಿ 14 ಬೌಂಡರಿ, 10 ಸಿಕ್ಸರ್‌ ಬಾರಿಸಿ ಫುಲ್‌ ಶೈನ್‌ಟಿ-20ಯಲ್ಲಿ ʼತ್ರಿʼಶತಕ ಸಿಡಿಸಿದ ಏಕೈಕ ಕ್ರಿಕೆಟಿಗ... ತಿಲಕ್‌ ವರ್ಮಾ ವಿಶ್ವದಾಖಲೆಯ ಅಬ್ಬರಕ್ಕೆ ಕ್ರಿಕೆಟ್‌ ಜಗತ್ತೇ ತಬ್ಬಿಬ್ಬು! 67 ಎಸೆತದಲ್ಲಿ 14 ಬೌಂಡರಿ, 10 ಸಿಕ್ಸರ್‌ ಬಾರಿಸಿ ಫುಲ್‌ ಶೈನ್‌ಟಿ20 ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ತಿಲಕ್ ವರ್ಮಾ ಪಾತ್ರರಾಗಿದ್ದಾರೆ.
और पढो »

ಮಹಿಳೆಯರೇ ಗಮನಿಸಿ ! ಇನ್ನು ಮುಂದೆ ಪುರುಷ ಟೈಲರ್ ಗಳು ಮಹಿಳೆಯರ ಮೆಜರ್ಮೆಂಟ್ ತೆಗೆದುಕೊಳ್ಳುವಂತಿಲ್ಲ!ಮಹಿಳೆಯರೇ ಗಮನಿಸಿ ! ಇನ್ನು ಮುಂದೆ ಪುರುಷ ಟೈಲರ್ ಗಳು ಮಹಿಳೆಯರ ಮೆಜರ್ಮೆಂಟ್ ತೆಗೆದುಕೊಳ್ಳುವಂತಿಲ್ಲ!ಅಕ್ಟೋಬರ್ 28 ರಂದು ಮಹಿಳಾ ಆಯೋಗದ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ಮಂಡಿಸಲಾಯಿತು.
और पढो »



Render Time: 2025-02-15 09:29:16