ಅಕ್ಟೋಬರ್ 28 ರಂದು ಮಹಿಳಾ ಆಯೋಗದ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ಮಂಡಿಸಲಾಯಿತು.
Last Updated : Nov 8, 2024, 05:01 PM ISTಪುರುಷ ಟೈಲರ್‌ಗಳು ಮಹಿಳೆಯರ ಬಟ್ಟೆಗಳ ಅಳತೆಗಳನ್ನು ತೆಗೆದುಕೊಳ್ಳುವುದರ ಮೇಲೆ ನಿಷೇಧCholesterol
ಮಹಿಳಾ ಆಯೋಗವು ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ಹಲವು ದೊಡ್ಡ ಪ್ರಸ್ತಾವನೆಗಳನ್ನು ಮಂಡಿಸಿದೆ.ಇವುಗಳಲ್ಲಿ ಪುರುಷ ಟೈಲರ್‌ಗಳು ಮಹಿಳೆಯರ ಬಟ್ಟೆಗಳ ಅಳತೆಗಳನ್ನು ತೆಗೆದುಕೊಳ್ಳುವುದರ ಮೇಲೆ ನಿಷೇಧ, ಜಿಮ್‌ಗಳು ಮತ್ತು ಯೋಗ ಕೇಂದ್ರಗಳಲ್ಲಿ ಮಹಿಳಾ ತರಬೇತುದಾರರನ್ನು ಹೊಂದಿರಬೇಕಾದ ಅಗತ್ಯವನ್ನು ಒಳಗೊಂಡಿದೆ. ಮತ್ತು ಯೋಗ ಕೇಂದ್ರಗಳಲ್ಲಿ ಮಹಿಳಾ ತರಬೇತುದಾರರ ನೇಮಕವನ್ನು ಕಡ್ಡಾಯಗೊಳಿಸಬೇಕು ಎಂದು ಉತ್ತರ ಪ್ರದೇಶ ಮಹಿಳಾ ಆಯೋಗ ಪ್ರಸ್ತಾಪಿಸಿದೆ.
Women Safety Women Commission On Women Safety Uttarpradesh Govt On Women Safety Latest News Today Today Latest News India News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
UAN ನಂಬರ್ ಇಲ್ಲದೆಯೇ PF ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ ಗೊತ್ತಾ? ಈ ನಂಬರ್‌ಗೆ ಮಿಸ್‌ಕಾಲ್ ಕೊಟ್ಟರೆ ಸಾಕು.. ಫುಲ್ ಡೀಟೇಲ್ಸ್ ಸಿಗುತ್ತೆಇನ್ನು PF ಖಾತೆಯ ಬ್ಯಾಲೆನ್ಸ್ ಅನ್ನು ಸುಲಭವಾಗಿ ಹೇಗೆ ಪರಿಶೀಲಿಸಬಹುದು ಎಂಬುದನ್ನು ಮುಂದೆ ತಿಳಿಯೋಣ. ಇಲ್ಲಿ ಎರಡು ವಿಧಾನಗಳನ್ನು ನೀಡಲಾಗಿದ್ದು, ನಿಮ್ಮ ಇಚ್ಛೆ ಅನುಸಾರ ಯಾವುದನ್ನಾದರೂ ಅನುಸರಿಸಿಕೊಳ್ಳಬಹುದು.
और पढो »
ಇಲ್ಲಿಯವರೆಗೆ ಕಷ್ಟವನ್ನೇ ಕೊಟ್ಟ ರಾಹು ಇನ್ನು ಮುಂದೆ ಹರಿಸುತ್ತಾನೆ ಕೃಪಾ ದೃಷ್ಟಿ ! 2025ರವರೆಗೆ ಈ ರಾಶಿಯವರಿಗೆ ರಾಜ ವೈಭೋಗ ! ಸ್ವಂತ ಮನೆ, ವಾಹನ ಖರೀದಿ ಉನ್ನತ ಸ್ಥಾನಮಾನದ ಯೋಗಇಲ್ಲಿಯವರೆಗೆ ಕಷ್ಟವನ್ನೇ ಕೊಟ್ಟು ಸತಾಯಿಸಿದ್ದ ರಾಹು ಇನ್ನು ಮುಂದೆ ಈ ರಾಶಿಯವರ ಜೀವನದಲ್ಲಿ ಅದೃಷ್ಟದ ಹೊನಲನ್ನು ಹರಿಸುತ್ತಾನೆ.2025ರವರೆಗೆ ಈ ರಾಶಿಯವರಿಗೆ ಒಲಿದು ಬರುವುದು ರಾಜ ವೈಭೋಗ.
और पढो »
ಹೆಚ್ಎಂಟಿ ಜಾಗಕ್ಕೆ ಸಚಿವ ಈಶ್ವರ ಖಂಡ್ರೆ ಅತಿಕ್ರಮ ಪ್ರವೇಶ; ಹೆಚ್.ಡಿ.ಕುಮಾರಸ್ವಾಮಿ ಕಿಡಿಈ ಬಗ್ಗೆ ನಾಳೆ ಅಥವಾ ನಾಡಿದ್ದು ಎಲ್ಲಾ ದಾಖಲೆಗಳ ಸಮೇತ ನಾನು ನಿಮ್ಮ (ಮಾಧ್ಯಮಗಳು) ಮುಂದೆ ಮಾತನಾಡುತ್ತೇನೆ ಎಂದರು.
और पढो »
2027 ರವರೆಗೆ ಈ ರಾಶಿಯವರಿಗೆ ರಾಜಯೋಗ !ಶನಿಯ ವಕ್ರ ದೃಷ್ಟಿಯಿಂದ ಸಿಗುವುದು ಮುಕ್ತಿ!ಸುಖದ ಸುಪ್ಪತ್ತಿಗೆಯಲ್ಲಿ ಮಿಂದೇಳುವ ಕಾಲ !ಇನ್ನು ಮುಂದೆ ಇವರು ಸೋಲಿಲ್ಲದ ಸರದಾರರುಹೊಸ ವರ್ಷ ಆರಂಭವಾಗುತ್ತಿದ್ದ ಹಾಗೆಯೇ ಶನಿದೇವ ಕೆಲವು ರಾಶಿಯವರ ಅದೃಷ್ಟದ ಬಾಗಿಲು ಕೂಡ ತೆರೆಯುತ್ತಾನೆ. ನಂತರ ಜೂನ್ 3, 2027 ರವರೆಗೆ ಈ ರಾಶಿಯವರ ಬೆನ್ನಿಗಿದ್ದು ಕಾಯುತ್ತಿರುತ್ತಾನೆ.
और पढो »
ಇನ್ನು ಮುಂದೆ ಮೆಟ್ರೋದಲ್ಲಿ ವಾಶ್ ರೂಂ ಗೆ ಹೋಗಬೇಕಾದರೂ ಬೇಕು ಟಾಯ್ಲೆಟ್ ಪಾಸ್ ! ಇಲ್ಲಿ ನೀಡಬೇಕು ನಿಮ್ಮ ಎಲ್ಲಾ ವಿವರToilet Pass In Metro:ಮೆಟ್ರೋ ನಿಲ್ದಾಣಗಳಲ್ಲಿ ಶೌಚಾಲಯ ಸೌಲಭ್ಯಗಳನ್ನು ಬಳಸಬೇಕಾದರೆ ಟಾಯ್ಲೆಟ್ ಪಾಸ್ ಬಳಸುವುದು ಕಡ್ಡಾಯ.
और पढो »
ಶೀಘ್ರವೇ ಮಾರುಕಟ್ಟೆಗೆ ಎಲಾನ್ ಮಸ್ಕ್ ಅವರ ಟೆಸ್ಲಾ ಕಂಪನಿಯ ಮೊಬೈಲ್ ಪೈ ಲಗ್ಗೆ: ಮೊಬೈಲ್ ಮಾರುಕಟ್ಟೆಯಲ್ಲಿ ಆಗುತ್ತಾ ಕಮಾಲ್?Elon Musk in Mobile Market: ಇತ್ತೀಚಿಗೆ ಯೂಟ್ಯೂಬ್, ಎಕ್ಸ್ ಮತ್ತು ಇನ್ಸ್ಟ್ರಾಗ್ರಾಮ್ ಜಾಲತಾಣಗಳಲ್ಲಿ ಟೆಸ್ಲಾ ಪೈ 5G ಮೊಬೈಲ್ ವಿಡಿಯೋ ತುಣುಕುಗಳು ಓಡಾಡುತ್ತಿದ್ದು ಇವು ಟೆಸ್ಲಾ ಕಂಪನಿ ಬಿಡುಗಡೆ ಮಾಡಲಿರುವ ಮೊಬೈಲ್ ಗಳು ಎಂದೇ ಹೇಳಲಾಗುತ್ತಿದೆ.
और पढो »