Hidden Camera in Washroom: ಹಾಸ್ಟೆಲ್ ನ ವಾಶ್ ರೂಂ ನಲ್ಲಿ ಸಿಕ್ರೆಟ್ ಕ್ಯಾಮೆರಾ ಇಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.
ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ಹಾದಿ ಹಿಡಿದ ವಿದ್ಯಾರ್ಥಿನಿಯರುʼಒಂದು ವೇಳೆ ನಾನು ʼಅದನ್ನುʼ ಮಾಡಿದ್ದರೇ ಐಶ್ವರ್ಯ ಇಂದು ನನ್ನವಳಾಗಿರುತ್ತಿದ್ದಳುʼ ಮಾಜಿ ಗೆಳತಿ ಬಗ್ಗೆ ಸಲ್ಮಾನ್ ಖಾನ್ ಶಾಕಿಂಗ್ ಕಾಮೆಂಟ್!!ʼನನ್ ಹುಡ್ಗʼ..
ಮಾಧ್ಯಮಗಳ ವರದಿ ಪ್ರಕಾರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಈ ಕಾಲೇಜಿನದ್ದೇ ವಿದ್ಯಾರ್ಥಿ ಎಂದು ಹೇಳಲಾಗುತ್ತಿದೆ.ಆರೋಪಿಯ ಲ್ಯಾಪ್‌ಟಾಪ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಈ ಲ್ಯಾಪ್‌ಟಾಪ್ ನಲ್ಲಿ ಪೊಲೀಸರಿಗೆ 300 ಅಶ್ಲೀಲ ವಿಡಿಯೋಗಳು ಸಿಕ್ಕಿವೆ ಎನ್ನಲಾಗಿದೆ. ಆರೋಪಿಯು ಈ 300ಇತರ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.ಈ ಬಗ್ಗೆ ತನಿಖೆ ನಡೆಯುತ್ತಿದೆ.
ಹಾಸ್ಟೆಲ್‌ನ ವಾಶ್‌ರೂಮ್‌ನಲ್ಲಿ ಹಿಡನ್ ಕ್ಯಾಮೆರಾ ಇರುವ ಬಗ್ಗೆ ವಿದ್ಯಾರ್ಥಿಯೊಬ್ಬರು ಕಾಲೇಜು ಆಡಳಿತಕ್ಕೆ ಮಾಹಿತಿ ನೀಡಿದ್ದಾರೆ.ಆ ವಿದ್ಯಾರ್ಥಿನಿ ವಾಶ್‌ರೂಮ್‌ಗೆ ಹೋದಾಗ,ಯಾಕೋ ವಿಚಿತ್ರ ಎಂದು ಆ ವಿದ್ಯಾರ್ಥಿನಿಗೆ ಅನ್ನಿಸಿದೆ. ಈ ಸಂದರ್ಭದಲ್ಲಿ ವಾಶ್ ರೂಂ ನಲ್ಲಿ ಇಟ್ಟಿರುವ ಕ್ಯಾಮೆರಾ ಆಕೆಯ ಕಣ್ಣಿಗೆ ಬಿದ್ದಿದೆ. ಇನ್ನು ಈ ಹಿಡನ್ ಕ್ಯಾಮೆರಾ ಕ್ಯಾಂಪಸ್‌ನಲ್ಲಿರುವ ವಿದ್ಯಾರ್ಥಿನಿಯರ ಸುರಕ್ಷತೆ ಮತ್ತು ಗೌಪ್ಯತೆಯ ಬಗ್ಗೆ ಕಳವಳ ಹೆಚ್ಚಿಸಿದೆ.
Laptop Crime News Hidden Camera In Ladies Washroom Ladies Washroom Hidden Camera Crime News Today Today Crime News Crime News Latest Latest Crime News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಪಬ್, ಪಾರ್ಟಿಗೆ ಹೋಗುವ ಯುವತಿಯರೇ ಹುಷಾರ್..!! ಶೌಚಾಲಯದಲ್ಲಿ ಇರಬಹುದು ಕ್ಯಾಮರಾ..ಕೆಲ ಕಿಡಿಗೇಡಿಗಳ ಕೃತ್ಯದಿಂದ ಬೆಂಗಳೂರಿನಲ್ಲಿ ಹೆಣ್ಣು ಮಕ್ಕಳು ಸುರಕ್ಷಿತವಾಗಿಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ನಗರದ ಬಿಇಎಲ್ ರಸ್ತೆಯಲ್ಲಿರುವ ಪ್ರಸಿದ್ಧ ಥರ್ಡ್ ವೇವ್ ಕಾಫಿ ಕೆಫೆಯ ಲೇಡೀಸ್ ವಾಶ್‌ರೂಮ್‌ನ ಡಸ್ಟ್‌ಬಿನ್‌ನಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದೆ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..
और पढो »
BSNLನ ಈ ಪ್ಲಾನ್ ಬಳಸಿದರೆ ವರ್ಷದವರೆಗೆ ರಿಚಾರ್ಜ್ ಮಾಡುವ ಅಗತ್ಯವೇ ಇಲ್ಲ ! ಡೈಲಿ ಡೇಟಾ, ಅನ್ಲಿಮಿಟೆಡ್ ಕಾಲ್ ಎಲ್ಲವೂ ಲಭ್ಯBSNLನ ಈ ಪ್ಲಾನ್ ಬಳಸಿದರೆ ವರ್ಷವಿಡೀ ಯಾವುದೇ ತಡೆಯಿಲ್ಲದೆ ನಿಮ್ಮ ಫೋನ್ ಅನ್ನು ಬಳಸುತ್ತಲೇ ಇರಬಹುದು.
और पढो »
ನೀವು ಹೆಚ್ಚಾಗಿ ಬೆವರುತ್ತಿದ್ದೀರಾ..? ಇದು ಹೃದಯಾಘಾತದ ಸಂಕೇತವಿರಬಹುದು ಹುಷಾರ್..!Heart Attack Symptoms: ಹೃದಯಾಘಾತವು ಪುರುಷರಿಗೆ ಮಾತ್ರ ಸಂಭವಿಸುತ್ತದೆ ಎಂದು ನಾವು ಭಾವಿಸಿದ್ದೇವೆ. ಆದರೆ ಈಗ ಮಹಿಳೆಯರಲ್ಲಿಯೂ ಈ ಅಪಾಯ ಹೆಚ್ಚುತ್ತಿದೆ. ಮಹಿಳೆಯರು ಕೂಡ ಈ ಲಕ್ಷಣಗಳು ಕಂಡು ಬಂದಲ್ಲಿ ನಿರ್ಲಕ್ಷಿಸ ಬೇಡಿ...
और पढो »
ಲವರ್‌ನ ಫ್ರೇಂಡ್ಸ್‌ಗೆ ಪರಿಚಯಿಸುವ ಮುನ್ನ ಹುಷಾರ್ ಹುಡುಗರೇ..! ನಿಮ್ ಜೊತೆ ಬ್ರೇಕಪ್ ಆದ್ರೂ... ಅವನುಡ್ಯಾನಿಶ್ ಎಂಬಾತನ ಸ್ನೇಹವಾಗಿ ಅದು ಪ್ರೀತಿಗೆ ತಿರುಗಿತ್ತು. ಈ ಮಧ್ಯೆ ಆರೋಪಿ ಅರಫಾತ್ ಡ್ಯಾನಿಶ್ ಕಡೆಯಿಂದ ಯುವತಿಗೆ ಪರಿಚಯವಾಗಿದ್ದ. ಆದರೆ ಯುವತಿ ಹಾಗೂ ಡ್ಯಾನಿಶ್ ನಡುವೆ ಬ್ರೇಕಪ್ ಆಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿ.. ಮಾಡಿದ್ದೇನು ಗೊತ್ತೆ..
और पढो »
डिज़ाइन में किताब जैसा और अब तक का सबसे पतला फोन लाएगा Samsung, कैमरा डिटेल हुआ लीक- samsung galaxy x fold 6 slim expected to launch soon slimmest phone ever know camera details
और पढो »
ಅಮಿತಾಬ್ ಯಶಸ್ಸಿನ ಹಿಂದಿರುವ ಮಹಿಳೆ ಈಕೆ.. ಜಯಾ ಬಚ್ವನ್ ಅಲ್ಲ, ಇವರನ್ನು ಕೇಳಿಯೇ ಸಿನಿಮಾಗೆ ಸಹಿ ಹಾಕ್ತಾರಂತೆ ಬಿಗ್ ಬಿ!Amitabh Bachchan success secret: ಅಮಿತಾಬ್ ಬಚ್ಚನ್ 1966 ರಲ್ಲಿ ಬಣ್ಣದ ಲೋಕದ ಪಯಣವನ್ನು ಆರಂಭಿಸಿದರು.
और पढो »