Bigg Boss 8 : ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಈಕೆ ಸೂಪರ್ ಸ್ಟಾರ್.. ಈ ಸುಂದರಿಯ ಫೋಟೋಸ್ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸುತ್ತವೆ.. ಇಲ್ಲಿಯವರೆಗೆ ಬಿಗ್‌ಬಾಸ್ ಸ್ಪರ್ಧಿಗಳ ಕೆಲವು ಹೆಸರುಗಳು ವೈರಲ್ ಆಗಿದ್ದವು.. ಇದೀಗ ಮತ್ತೊಂದು ಕ್ಯೂಟ್ ಬ್ಯೂಟಿ ಹೆಸರು ವೈರಲ್ ಆಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಈಕೆ ಸೂಪರ್ ಸ್ಟಾರ್.. ಈ ಸುಂದರಿಯ ಫೋಟೋಸ್ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸುತ್ತವೆ.. ಇಲ್ಲಿಯವರೆಗೆ ಬಿಗ್‌ಬಾಸ್ ಸ್ಪರ್ಧಿಗಳ ಕೆಲವು ಹೆಸರುಗಳು ವೈರಲ್ ಆಗಿದ್ದವು.. ಇದೀಗ ಮತ್ತೊಂದು ಕ್ಯೂಟ್ ಬ್ಯೂಟಿ ಹೆಸರು ವೈರಲ್ ಆಗಿದೆ. ಅಲ್ಲದೆ, ಈ ಚೆಲುವೆಯ ಎಂಟ್ರಿಗಾಗಿ ಅಭಿಮಾನಿಗಳೂ ಸಹ ಕಾತುರದಿಂದ ಕಾಯುತ್ತಿದ್ದಾರೆ..ಸದ್ಯದಲ್ಲೇ ಬಿಗ್‌ಬಾಸ್ ಸೀಸನ್ 8 ಶುರುವಾಗಲಿದೆ. ಈ ಸೀಸನ್ ಡಬ್ಬಲ್ ಎಂಟರ್ ಟೈನ್ ಮೆಂಟ್ ಆಗಲಿದೆ ಎಂಬುವುದು ಈಗಾಗಲೇ ಬಿಡುಗಡೆಯಾಗಿರುವ ಪ್ರೋಮೋ ಸುಳಿವು ನೀಡಿದೆ. ಸೀಸನ್ 8 ಶೀಘ್ರದಲ್ಲೇ ಕಿರು ತೆರೆಮೆಲೆ ಬರಲಿದೆ.
ಬುಲೆಟ್ ಭಾಸ್ಕರ್, ಜಬರ್ದಸ್ತ್ ಕಾಮಿಡಿಯನ್, ನಟಿ ಸೋನಿಯಾ ಸಿಂಗ್, ಯೂಟ್ಯೂಬರ್, ಬಮ್ ಚಿಕ್ ಬಬ್ಲು, ಅಲ್ಲದೆ, ನಾಯಕಿ ಕುಶಿತಾ ಕಲ್ಲಾಪು, ಸುರೇಖಾ ವಾಣಿ ಪುತ್ರಿ ಸುಪ್ರಿತಾ, ಅಂಜಲಿ ಪವನ್, ವಿಂಧ್ಯಾ ವಿಶಾಕಾ, ನಯನಿ ಪಾವನಿ, ನಿಖಿಲ್, ಜಬರ್ದಸ್ತ್ ಕಾಮಿಡಿಯನ್ ಕಿರ್ರಾಕ್ ಆರ್‌ಪಿ, ರಿತು ಚೌಧರಿ ಮತ್ತು ಬ್ಯಾಂಕಾಕ್ ಬೇಬಕ್ಕ ಹೆಸರುಗಳು ಕೇಳಿಬರುತ್ತಿವೆ. ಇವರ ಜೊತೆಗೆ ಮತ್ತೊಬ್ಬ ಮುದ್ದಾದ ಹುಡುಗಿಯ ಹೆಸರೂ ಕೇಳಿ ಬರುತ್ತಿದೆ. ಆಕೆಯೇ ನೈನಿಕಾ.. ಕಿರುತೆರೆಯಲ್ಲಿ ಮಾಸ್ ಡ್ಯಾನ್ಸರ್ ಆಗಿ ಖ್ಯಾತಿ ಗಳಿಸಿದವರು. ಜನಪ್ರಿಯ ಡ್ಯಾನ್ಸ್ ಶೋ ಢೀ ಮೂಲಕ ಒಳ್ಳೆಯ ಕ್ರೇಜ್ ಗಿಟ್ಟಿಸಿಕೊಂಡಿದೆ.
Dhee Nainika Bigg Boss Season 8 Will Dancer Dhee Nainika Bigg Boss Season 8 Telugu Dhee Nainika Nainika Nainika Performance Dhee Nainika Interview Sai Nainika Performance Sai Nainika Dhee Nainika Sai Love Dhee Nainika Sai Dance Dhee Nainika About Sai Dhee Sai Nainika Reels Dhee Sai Nainika Videos Dhee Sai Nainika Short Films Dhee Nainika Sai Performance Dhee Nainika Sai Love Breakup Dhee Nainika Youtube Channel Dhee Nainika Emotional Interview Dhee 13 Nainika Interview Nainika About Dhee Judges Dhee Sai Nainika Interview
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಬಿಗ್ ಬಾಸ್ ಮನೆಗೆ ವಿಲನ್ ಆಗಿ ಕಾಡಿದ್ದ ಸ್ಪರ್ಧಿಗೆ ಕಪ್..ವಿನ್ನರ್ ಕಂಡು ಇತರ ಸ್ಪರ್ಧಿಗಳು ಶಾಕ್..!Bigg Boss OTT 3 Winner: ಬಿಗ್ ಬಾಸ್ OTT 3ರ ಅಂತಿಮ ಹಂತದ ಶೂಟಿಂಗ್ ಶುಕ್ರವಾರ ಪ್ರಾರಂಭವಾಗಿದ್ದು ರಾತ್ರಿಯ ಅಂತ್ಯದ ವೇಳೆಗೆ, ಬಿಗ್ ಬಾಸ್ OTT 3 ರ ಟಾಪ್ 2 ಸ್ಪರ್ಧಿಗಳ ಹೆಸರುಗಳನ್ನು ಸಹ ಬಹಿರಂಗಪಡಿಸಲಾಯಿತು. ಬಹಳ ಹಿಂದೆಯೇ ಸಾಮಾಜಿಕ ಜಾಲತಾಣಗಳಲ್ಲಿ ನುಡಿದಿ ಭವಿಷ್ಯ ನಿಜವಾಗಿದೆ.
और पढो »
ಬಿಗ್ ಬಾಸ್ ಕನ್ನಡ ಸೀಸನ್ 11 ರ ಮನೆಗೆ ಬರ್ತಾರಾ ಜ್ಯೋತಿ ರೈ !?Jyothi Rai In Bigg Boss Kannada Season 11: ಖ್ಯಾತ ನಟಿ ಜ್ಯೋತಿ ರೈ ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 11 ರ ಕಂಟೆಸ್ಟಂಟ್ ಆಗಲು ಆಫರ್ ಪಡೆದಿದ್ದಾರೆ ಎನ್ನಲಾಗುತ್ತಿದೆ.
और पढो »
BBK11: ಈ ಬಾರಿ ಸುದೀಪ್ ಬದಲು ರಿಷಬ್ ಶೆಟ್ಟಿ ಬಿಗ್ ಬಾಸ್ ಕನ್ನಡ 11 ನಿರೂಪಣೆ ಮಾಡಲಿದ್ದಾರಾ?Bigg Boss Kannada season 11 Host : ಕನ್ನಡ ಬಿಗ್ ಬಾಸ್ ಸೀಸನ್ 11 ಆರಂಭಕ್ಕೆ ತೆರೆಮರೆಯಲ್ಲಿ ಸಿದ್ದತೆ ಜೋರಾಗಿ ನಡೆಯುತ್ತಿದೆ.
और पढो »
ಬಿಗ್ ಬಾಸ್ ಕನ್ನಡ ಸೀಸನ್ 11 ರ ಸ್ಪರ್ಧಿಗಳ ಪಟ್ಟಿ ವೈರಲ್BBK season 11 contestants: ಬಿಗ್ ಬಾಸ್ ಕನ್ನಡ ಸೀಸನ್ 11 ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ.
और पढो »
Big Exclusive Story: ಬಿಗ್ ಬಾಸ್ ಮನೆಯಿಂದ ಸುದೀಪ್ ಅವರೇ ಔಟ್ ಆಗ್ತಾರಾ? ಹಾಗಾದರೆ ಮುಂದಿನ ‘ಬಿಗ್ ಬಾಸ್’ ಯಾರು?Actor Kiccha Sudeep: ಬಿಗ್ ಬಾಸ್ ಶೋ (Bigg Boss Show) ಎಂದರೆ ಸುದೀಪ್, ಸುದೀಪ್ ಎಂದರೆ ಬಿಗ್ ಬಾಸ್ ಕಾರ್ಯಕ್ರಮ ಎನ್ನುವಂತೆ ಇತ್ತು. ಬಿಗ್ ಬಾಸ್ ಶೋ ಮತ್ತು ಸುದೀಪ್ ಅಷ್ಟು ಮನೆಮಾತಾಗಿದ್ದರು. ಬಿಗ್ ಬಾಸ್ ಕಾರ್ಯಕ್ರಮಕ್ಕೆ ಒಳ್ಳೆಯ ಟಿಆರ್‌ಪಿ ಕೂಡ ಬರುತ್ತಿತ್ತು.
और पढो »
ರೆಡಿಯಾಯಿತು ಬಿಗ್ ಬಾಸ್ 11ರ ಪ್ರೋಮೋ ! ಈ ಬಾರಿ ಕಾರ್ಯಕ್ರಮ ನಡೆಸಿಕೊಡುವವರು ಇವರೇ! ಈ ದಿನದಿಂದ ಆಟ ಶುರುಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಸೀಸನ್ 11 ಆರಂಭವಾಗಲಿದೆ. ಇದಕ್ಕೆ ಅಗತ್ಯವಿರುವ ಎಲ್ಲಾ ತಯಾರಿಯನ್ನು ಸಂಬಂಧ ಪಟ್ಟ ಚಾನೆಲ್ ಈಗಾಗಲೇ ನಡೆಸಿದೆ.
और पढो »