Divi Vaidya : ಈ ಬಿಗ್ ಬಾಸ್ ಸ್ಪರ್ಧಿ ಮನೆಯಲ್ಲಿ ಇದ್ದಾಗಲೂ ಕ್ರೇಜ್ ಹೊಂದಿದ್ದರು.. ದೊಡ್ಮನೆಯಿಂದ ಹೊರ ಬಂದ ನಂತರವಂತೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿದ್ದಾರೆ. ಕೆಲವು ವರ್ಷಗಳ ಹಿಂದೆ, ಈ ಚೆಲುವೆ ಸಿನಿಮಾಗಳಲ್ಲಿ ಸಣ್ಣ ಪಾತ್ರಗಳನ್ನು ನಿರ್ವಹಿಸಿ, ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾದರು.
ಈ ಬಿಗ್ ಬಾಸ್ ಸ್ಪರ್ಧಿ ಮನೆಯಲ್ಲಿ ಇದ್ದಾಗಲೂ ಕ್ರೇಜ್ ಹೊಂದಿದ್ದರು.. ದೊಡ್ಮನೆಯಿಂದ ಹೊರ ಬಂದ ನಂತರವಂತೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿದ್ದಾರೆ. ಕೆಲವು ವರ್ಷಗಳ ಹಿಂದೆ, ಈ ಚೆಲುವೆ ಸಿನಿಮಾಗಳಲ್ಲಿ ಸಣ್ಣ ಪಾತ್ರಗಳನ್ನು ನಿರ್ವಹಿಸಿ, ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾದರು. ಸಧ್ಯ ನಟಿ ಕಾಲಿಗೆ ಬೆಟ್ಟಗಾಗಿದ್ದು ಬೆಡ್ ರೆಸ್ಟ್ ಪಡೆಯುತ್ತಿದ್ದಾರೆ..
ಆದರೆ ಬಂದ ಪ್ರತಿಯೊಂದು ಅವಕಾಶವನ್ನೂ ಚನ್ನಾಗಿ ಬಳಸಿಕೊಳ್ಳುತ್ತಾರೆ. ವೆಬ್ ಸೀರೀಸ್ ಕೂಡ ಹಾಗೆಯೇ. ಹರಿಕಥಾ ಎಂಬ ಇತ್ತೀಚೆಗಿನ ವೆಬ್ ಸೀರಿಸ್ ನಲ್ಲಿ ನಟಿಸಿ ಜನ ಮೆಚ್ಚುಗೆಗೆ ಪಾತ್ರರಾದರು. ಅಷ್ಟೇ ಅಲ್ಲ, ದಿವಿ ಸೋಷಿಯಲ್ ಮೀಡಿಯಾದಲ್ಲಿ ಗ್ಲಾಮರ್ ಶೋ ಮೂಲಕ ಪಡ್ಡೆ ಹುಡುಗರ ಮನ ಗೆಲ್ಲುತ್ತಿರುತ್ತಾರೆ. ಸದಾ ಕ್ರೇಜಿ ಫೋಟೋಗಳನ್ನು ಶೇರ್ ಮಾಡುವ ದೇವಿ ಕ್ರಿಸ್‌ಮಸ್ ದಿನದಂದು ಕಾಲಿಗೆ ಗಾಯವಾಗಿರುವ ಪೋಸ್ಟ್ ಹಂಚಿಕೊಂಡಿದ್ದಾರೆ.. ಸುಂದರಿಯ ಕಾಲಿಗೆ ಸಿಮೆಂಟ್ ಪಟ್ಟಿಯನ್ನು ಹಾಕಲಾಗಿದ್ದು ನಡೆದಾಡುವ ಸ್ಥಿತಿಯಲ್ಲಿ ಇಲ್ಲ ಎನಿಸುತ್ತದೆ.. ಸಧ್ಯ ಈ ಚಿತ್ರವನ್ನು ನೋಡಿದ ಈಕೆಯ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
Bigg Boss News Bigg Boss Updates Divi Divi Vaidya Divi Vaidya News Divi Vaidya Films Bigg Boss Bigg Boss 8 Bigg Boss 8 Telugu Vishnupriya Vishnupriya Interview Vishnupriya Hot Vishnupriya Latest Interview Bigg Boss Kannada 11 Elimination Bigg Boss Mid Week Elimination Bigg Boss Kannada Season 11 Bigg Boss Kannada 11 Elimination Week 13 Bigg Boss Kannada 11 Voting Result Bigg Boss Kannada 11 Eviction Bigg Boss Kannada 11 Elimination Bigg Boss Kannada 11 Voting Trends Bigg Boss Kannada Mid Week Elimination Bigg Boss Elimination Mokshita Pai Chaitra Kundapur Bhavya Gowda Trivikram ಬಿಗ್ ಬಾಸ್ ಮಿಡ್ ವೀಕ್ ಎಲಿಮಿನೇಷನ್ ಮೋಕ್ಷಿತಾ ಪೈ ಚೈತ್ರಾ ಕುಂದಾಪುರ ಭವ್ಯಾ ಗೌಡ ತ್ರಿವಿಕ್ರಮ್ ಬಿಗ್ ಬಾಸ್ ಕನ್ನಡ ಸೀಸನ್ 11 ಬಿಗ್ ಬಾಸ್ ಕನ್ನಡ ಸೀಸನ್ 11 ಎಲಿಮಿನೇಷನ್ ಬಿಗ್ ಬಾಸ್ ಕನ್ನಡ ಎಲಿಮಿನೇಷನ್
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಪವಿತ್ರ ಕ್ಷೇತ್ರ ತಿರುಪತಿಯಲ್ಲಿ ಖ್ಯಾತ ಬಿಗ್ ಬಾಸ್ ಸ್ಫರ್ಧಿಯ ಹುಚ್ಚಾಟ! ದೇವಸ್ಥಾನದಲ್ಲಿ ಬಾಯ್ ಫ್ರೆಂಡ್ ಜೊತೆ ಹೀಗೆ ಮಾಡೋದಾ..?ಬಿಗ್ ಬಾಸ್ ಮನೆಯಲ್ಲಿದ್ದ ನಟಿ ಪ್ರಿಯಾಂಕಾ ಜೈನ್, ತಮ್ಮ ಪ್ರಿಯಕರ, ಕಿರುತೆರೆ ನಟ ಶಿವಕುಮಾರ್ ಅವರನ್ನು ಎಲ್ಲರಿಗೂ ಪರಿಚಯಿಸಿದ್ದರು. ಕಳೆದ ಕೆಲವು ವರ್ಷಗಳಿಂದ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದಾರೆ.
और पढो »
ಶೋಭಾ ಶೆಟ್ಟಿ ಬಳಿಕ ಬಿಗ್ ಬಾಸ್ ನಿಂದ ಹೊರ ಬರಲು ನಿರ್ಧರಿಸಿದ ಮತ್ತೊಬ್ಬ ಸ್ಪರ್ಧಿ!Bigg Boss Kannada 11 Elimination: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಮತ್ತೊಬ್ಬ ಸ್ಪರ್ಧಿ ಮನೆಯಿಂದ ಹೊರ ಹೋಗಲು ನಿರ್ಧರಿಸಿದ್ದಾರೆ.
और पढो »
ಆಸ್ಪತ್ರೆಯ ಬೆಡ್ ಮೇಲೆ ಶೋಭಾ ಶೆಟ್ಟಿ... ಬಿಗ್ ಬಾಸ್‌ನಿಂದ ಹೊರ ಬರ್ತಿದ್ದಂತೆಯೇ ಅಡ್ಮಿಟ್ ಆಗಿದ್ದೇಕೆ?Shobha Shetty Post About Health Issue : ಬಿಗ್ ಬಾಸ್ ಮನೆಯಿಂದ ಹೊರ ಬಂದ ನಟಿ ಶೋಭಾ ಶೆಟ್ಟಿ ಆಸ್ಪತ್ರೆಗೆ ದಾಖಲಾಗಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
और पढो »
ತಂದೆಯ ಅನಾರೋಗ್ಯವೂ ಅಲ್ಲ.. ನಿಧನವೂ ಅಲ್ಲ; ಗೋಲ್ಡ್ ಸುರೇಶ್ ಬಿಗ್ ಬಾಸ್‌ನಿಂದ ಹೊರ ಬಂದಿದ್ದಕ್ಕೆ ಇದೇ ಅಸಲಿ ಕಾರಣ!Gold Suresh Out From Bigg Boss: ಕನ್ನಡ ಬಿಗ್ ಬಾಸ್ ಸ್ಪರ್ಧಿ ಗೋಲ್ಡ್ ಸುರೇಶ್ ಕುಟುಂಬದಲ್ಲಿನ ತುರ್ತು ಪರಿಸ್ಥಿತಿಯ ಕಾರಣ ಹೊರ ನಡೆಯಬೇಕೆಂಬ ಪ್ರೋಮೋ ರಿಲೀಸ್ ಆಗಿದೆ.
और पढो »
ಬಿಗ್ ಬಾಸ್ ತಮಿಳು: ಈ ವಾರ ಡಬಲ್ ಎಲಿಮಿನೇಷನ್!ಬಿಗ್ ಬಾಸ್ ತಮಿಳು ಸೀಸನ್ 8 ಅಂತಿಮ ಹಂತದತ್ತ ಸಾಗುತ್ತಿದ್ದು, ಈ ವಾರ ಡಬಲ್ ಎಲಿಮಿನೇಷನ್ ನಡೆಯಲಿದ್ದು, ರಂಜಿತ್ ಎಲಿಮಿನೇಟ್ ಆಗುವುದು ಗ್ಯಾರಂಟಿಯಾಗಿದ್ದು, ಮತ್ತೊಬ್ಬ ಸ್ಪರ್ಧಿ ರಯಾನ್ ಎಲಿಮಿನೇಟ್ ಆಗುವ ಸಾಧ್ಯತೆ ಇದೆ
और पढो »
ಒತ್ತಡದಿಂದ ಹೊರಬಂದ ಗೋಲ್ಡ್ ಸುರೇಶ್!ಬಿಗ್ ಬಾಸ್ ಕನ್ನಡ ಸೀಸನ್ 11ರಿಂದ ಹೊರಬಂದ ಗೋಲ್ಡ್ ಸುರೇಶ್ ಲೈವ್ ಬಂದು ಬಿಗ್ ಬಾಸ್ ಸಿಟ್ಟಿಗೆ ಹೊರಗಿ ಹೋದ ಕಾರಣ ಬಗ್ಗೆ ತಿಳಿಸಿದ್ದಾರೆ.
और पढो »