Bigg Boss elimination: ಬಿಗ್ ಬಾಸ್ ತಮಿಳು ಸೀಸನ್ 8 ಶೋನಿಂದ ಈ ವಾರ ನಡೆದ ಡಬಲ್ ಎವಿಕ್ಷನ್‌ನಲ್ಲಿ ಎಲಿಮಿನೇಟ್ ಆದ ಇಬ್ಬರು ಸ್ಪರ್ಧಿಗಳ ಬಗ್ಗೆ ತಿಳಿದುಕೊಳ್ಳೋಣ..
ಬಿಗ್‌ಬಾಸ್ ಎಂದರೇ ಒಂದು ಕ್ರೇಜ್.. ಇಲ್ಲಿ ಸಂಭ್ರಮಕ್ಕೇನು ಕೊರತೆಯಿಲ್ಲಈ ಪೋಟೋದಲ್ಲಿರುವ ಮುದ್ದಾದ ಮಗು ಯಾರೆಂದು ಗುರುತಿಸಬಲ್ಲಿರಾ? ಕನ್ನಡ ಇಂಡಸ್ಟ್ರೀಯ ಟಾಪ್ ನಟ.. ದೊಡ್ಮನೆ ಹಿರಿಮಗ ಇವರು!!ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಿರುವ ದುನಿಯಾ ವಿಜಿ ಇಬ್ಬರು ಪುತ್ರಿಯರು ಹೇಗಿದ್ದಾರೆ ಗೊತ್ತಾ..?ಈ ರಾಶಿಯವರಿಗೆ 19 ವರ್ಷಗಳ ಶನಿ ಮಹಾದಶ.. ನಿರಂತರ ಹಣದ ಮಳೆ, ಮಣ್ಣೂ ಸಹ ಹೊನ್ನಾಗುವ ಕಾಲ, ಹೆಚ್ಚಾಗಲಿದೆ ಬ್ಯಾಂಕ್ ಬ್ಯಾಲೆನ್ಸ್.. ಜೀವನದ ಸರ್ವ ಸುಖವೂ ಪ್ರಾಪ್ತಿ!
ಏಂಜೆಲ್ Vs ಡೆವಿಲ್ ಟಾಸ್ಕ್ ನ ಮೊದಲ ದಿನದಲ್ಲಿದ್ದ ಸಂಭ್ರಮ ಎರಡನೇ ದಿನ ಅಷ್ಟಾಗಿ ಕಾಣಿಸಲಿಲ್ಲ... ಹೀಗಾಗಿ ವೀಕೆಂಡ್‌ನಲ್ಲಿ ಹೋಸ್ಟ್ ವಿಜಯ್ ಸೇತುಪತಿ ಎಲ್ಲರಿಗೂ ಭರ್ಜರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.. ಇಷ್ಟೇ ಅಲ್ಲ.. ಈ ವಾರ ನಾಮಿನೇಷನ್ ಆಗಿರುವ ಕುರಿತಾಗಿಯೂ ಮಾತನಾಡಿದ ವಿಜಯ್ 10 ಜನರಲ್ಲಿ ಇಬ್ಬರನ್ನು ಈ ವಾರ ಎಲಿಮಿನೇಟ್ ಮಾಡಿದ್ದಾರೆ.
Bigg Boss Elimination Bigg Boss RJ Ananthi Bigg Boss Sachana Bigg Boss Tamil Season 8 RJ Ananthi Eliminated Sachana Eliminated ಆರ್ ಜೆ ಅನಂತಿ ಎಲಿಮಿನೇಷನ್ ಸಾಚನಾ ಎಲಿಮಿನೇಷನ್ ಬಿಗ್ ಬಾಸ್ 8 ಬಿಗ್ ಬಾಸ್ ಆರ್ ಜೆ ಅನಂತಿ ಬಿಗ್ ಬಾಸ್ ಸಾಚನಾ ಬಿಗ್ ಬಾಸ್ ಡಬಲ್ ಎವಿಕ್ಷನ್ ಬಿಗ್ ಬಾಸ್ ತಮಿಳು
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಬಿಗ್‌ಬಾಸ್ ಎಲಿಮಿನೇಷನ್ ನಲ್ಲಿ ಬಿಗ್‌ಟ್ವಿಸ್ಟ್; ಈ ವಾರ ಹೀನಾಯವಾಗಿ ಮನೆಯಿಂದ ಹೊರಹೋಗೋದು ಈ ಜನಪ್ರಿಯ ಸ್ಪರ್ಧಿ?!Bigg Boss Elimination: ಬಿಗ್ ಬಾಸ್ ಶೋನಲ್ಲಿರುವ ಆರು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಪೈಕಿ ಈ ವಾರ ಒಬ್ಬರು ಮಾತ್ರ ಎಲಿಮಿನೇಟ್ ಆಗಲಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ಆ ಸ್ಪರ್ಧಿ ಯಾರು?
और पढो »
ನಾಮಿನೇಷನ್ ಇಲ್ಲದೆಯೇ ಈ ವಾರ ಬಿಗ್‌ಬಾಸ್ ಮನೆಯಿಂದ ಹೊರಬಿದ್ದ ಈ ಪ್ರಬಲ ಸ್ಪರ್ಧಿಯ ಸಂಭಾವನೆ ಎಷ್ಟು ಗೊತ್ತಾ..?Gangavva Remuneration : ಬಿಗ್ ಬಾಸ್ ತೆಲುಗು 8 ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಬಿಗ್ ಬಾಸ್ ತೆಲುಗು 8 ಹತ್ತನೇ ವಾರದಲ್ಲಿ ಅಸಾಧಾರಣ ಡಬಲ್ ಎಲಿಮಿನೇಷನ್ ನಡೆಯಲಿದ್ದು, ವಾರದ ಮಧ್ಯದಲ್ಲೆ ಅನಿರೀಕ್ಷಿತವಾಗಿ ಸ್ಟ್ರಾಂಗ್ ಕಂಟೆಸ್ಟೆಂಟ್ ಗಂಗವ್ವ, ಮನೆಯಿಂದ ಹೊರಬಿದ್ದಿದ್ದಾರೆ.
और पढो »
BBK 11: ವೋಟಿಂಗ್ ಲೈನ್ ಓಪನ್ ಆಗದಿದ್ದರೂ ಎಲಿಮಿನೇಷನ್ ನಡೀತಾ? ಈ ವಾರ ಬಿಗ್ ಬಾಸ್ ಮನೆಯಿಂದ ಔಟ್ ಆದ ಸ್ಟ್ರಾಂಗೆಸ್ಟ್ ಕಂಟೆಸ್ಟಂಟ್!Elimination In Bigg Boss : ಬಿಗ್‌ಬಾಸ್ ಕನ್ನಡ ಸೀಸನ್ 11 ಮನೆಯಿಂದ ಈ ವಾರ ಹೊರ ಬಂದವರು ಯಾರು ಎಂಬ ಕುತೂಹಲ ಹೆಚ್ಚಾಗಿದೆ.
और पढो »
ಈ ವಾರ ಬಿಗ್‌ಬಾಸ್ ಎಲಿಮಿನೇಷನ್‌ನಲ್ಲಿ ಟ್ವಿಸ್ಟ್ ಮನೆಯಿಂದ ಹೊರಬೀಳಲಿರುವುದು ಒಬ್ಬರಲ್ಲ.. ಇಬ್ಬರು ಸ್ಪರ್ಧಿಗಳು..! ಯಾರು ಗೊತ್ತಾ..?Bigg boss season 8 telugu: ಬಿಗ್ ಬಾಸ್ ತೆಲುಗು 8 ಸೀಸನ್ ಅಂತಿಮ ಹಂತ ತಲುಪಿದೆ. ಈ ಮಧ್ಯೆ ಬಿಗ್ ಬಾಸ್ ತೆಲುಗು 8 ನಲ್ಲಿ ಈ ವಾರ ಡಬಲ್ ಎಲಿಮಿನೇಷನ್ ನಡೆಯಲಿದೆ ಎಂದು ವರದಿಯಾಗಿದೆ .
और पढो »
ತಲೆಕೆಳಗಾದ ಬಿಗ್‌ಬಾಸ್ ಲೆಕ್ಕಾಚಾರ.. ಈ ವಾರ ಮನೆಯಿಂದ ಹೊರ ಹೋಗೋದೇ ಈ ಸ್ಟ್ರಾಂಗ್ ಸ್ಪರ್ಧಿ!Bigg Boss Elimination: ಸಡಗರ, ಸಂಭ್ರಮದಿಂದ ಕೂಡಿರುವ ಬಿಗ್ ಬಾಸ್ ತಮಿಳಿನಲ್ಲಿ ಇದುವರೆಗೆ 7 ಸೀಸನ್ ಮುಗಿಸಿದ್ದು, 8ನೇ ಸೀಸನ್ ಕಳೆದ ತಿಂಗಳು 6ರಂದು ಆರಂಭವಾಗಿದೆ. ಕಮಲ್ ಹಾಸನ್ ಬದಲಿಗೆ ವಿಜಯ್ ಸೇತುಪತಿ ನಡೆಸಿಕೊಡುವ ಈ ಕಾರ್ಯಕ್ರಮವು 18 ಸ್ಪರ್ಧಿಗಳೊಂದಿಗೆ ಪ್ರಾರಂಭವಾಯಿತು.
और पढो »
ಬಿಗ್ ಬಾಸ್ ಡಬಲ್ ಎಲಿಮಿನೇಷನ್..! ಈ ದಿನ ಮನೆಯಿಂದ ಹೊರ ಹೋಗುವ ಇಬ್ಬರು ಸ್ಪರ್ಧಿಗಳು ಇವರೇ..Bigg Boss double eviction : ಬಿಗ್ ಬಾಸ್ ಮನೆಯಿಂದ ಇಂದು ಇಬ್ಬರು ಸದಸ್ಯರು ಹೊರ ಹೋಗುವ ಸಾಧ್ಯತೆ ಇದೆ. ದೊಡ್ಮನೆ ಮಂದಿ ಈ ಬಾರಿ ಡಬಲ್ ಎಲಿಮಿನೇಷನ್ ಎದುರಿಸಲಿದ್ದು, ಇಬ್ಬರು ಸ್ಪರ್ಧಿಗಳಿಗೆ ಈ ದಿನ ಕಂಟಕವಾಗಲಿದೆ. ಹಾಗಿದ್ರೆ ಬಿಗ್‌ಹೌಸ್‌ನಿಂದ ಹೊರ ಹೊಗುವ ಸ್ಪರ್ಧಿಗಳಾರು..? ಬನ್ನಿ ನೋಡೋಣ..
और पढो »