ತಲೆಯಲ್ಲಿ ಹೊಟ್ಟು, ತುಂಬಾ ಇದ್ದೀಯಾ, ಅದಕ್ಕೆ ತುಂಬಾ ವಿವಿಧ ವಿಧಾನಗಳನ್ನು ಬಳಸಿ ನೋಡಿದ್ದೀರಾ, ಅದಕ್ಕೆ ಇಲ್ಲಿದೆ ಒಂದು ಸುಲಭ ಪರಿಹಾರ ಒಮ್ಮೆ ಬಳಸಿ ನೋಡಿ, ಪ್ರಯೋಜನ ತಿಳಿಯುತ್ತೆ!
Biryani leaves : ದಿನನಿತ್ಯ ಹೀಗೆ ಮಾಡಿದರೆ ತಲೆಯ ಸೋಂಕು, ಮೊಡವೆ, ಒಣಕಡ್ಡಿ ಕಡಿಮೆಯಾಗುತ್ತದೆ.ಈ ಯುವತಿ ಕೊರಳಲ್ಲಿದೆ ವಿರಾಟ್ ಕೊಹ್ಲಿ ಪೆಂಡೆಂಟ್! ಅನುಷ್ಕಾಗಿಂತ ಸದ್ದು ಮಾಡ್ತಿರೋ ಈ 'ಗರ್ಲ್' ಯಾರು ಗೊತ್ತಾ?ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗ ಇವರೇ: ಕೊಹ್ಲಿ, ರೋಹಿತ್’ರನ್ನೂ ಮೀರಿಸಿದ ಈತ ಈ ವರ್ಷವೇ ಘೋಷಿಸಲಿದ್ದಾನೆ ನಿವೃತ್ತಿ!ಸಹಾಯಕ ನಿರ್ದೇಶಕನಾಗಿ ಕೇವಲ 3000 ರೂ. ಸಂಭಾವನೆ ಪಡೆಯುತ್ತಿದ್ದ ಈ ನಟ ಸಧ್ಯ ಕೋಟ್ಯಾಧಿಪತಿ.! ಯಾರದು..?
ಡ್ಯಾಂಡ್ರಫ್ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಾದರೆ ತಲೆಹೊಟ್ಟು ಸಮಸ್ಯೆಯಿಂದ ಪರಿಹಾರಕ್ಕಿದೆ ಇಲ್ಲಿದೆ ಕೆಲವು ಕ್ರಮಗಳು : ಒಣ ನೆತ್ತಿಯಿಂದ ಉಂಟಾಗುವ ತುರಿಕೆಯಂತಹ ಸಮಸ್ಯೆಗಳನ್ನು ತೊಡೆದುಹಾಕಲು ಈ ಸಲಹೆ ಪ್ರಯೋಜನವನ್ನು ನೀಡುತ್ತವೆ. ಅವುಗಳಲ್ಲಿರುವ ಅಂಶಗಳು ಕೂದಲನ್ನು ಆರೋಗ್ಯಕರವಾಗಿಡಲು ಉತ್ತಮ ಆರೈಕೆಯನ್ನು ಮಾಡುತ್ತವೆ. ನೀವು ಬೇವು ಮತ್ತು ಬಿರಿಯಾನಿ ಎಲೆಗಳಿಂದ ಹೇರ್ ಮಾಸ್ಕ್ ತಯಾರಿಸಿ ಅದನ್ನು ಕೂದಲಿಗೆ ಹಚ್ಚಿಕೊಳ್ಳಿ. ಇದಕ್ಕಾಗಿ 5 ರಿಂದ 7 ಬಿರಿಯಾನಿ ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ. ತಣ್ಣಗಾದ ನಂತರ ಮಿಕ್ಸಿಯಲ್ಲಿ ಪೇಸ್ಟ್ ಮಾಡಿಕೊಳ್ಳಬೇಕು. ಇದಕ್ಕೆ ಒಂದು ಚಮಚ ಬೇವಿನ ಎಣ್ಣೆಯನ್ನು ಸೇರಿಸಿ. ಎರಡು ಚಮಚ ಅಲೋವೆರಾ ಜೆಲ್ ಅನ್ನು ಆಮ್ಲಾ ಪುಡಿಯೊಂದಿಗೆ ಬೆರೆಸುವುದು ಹೆಚ್ಚು ಪ್ರಯೋಜನಕಾರಿ. ಈ ಪೇಸ್ಟ್ ಅನ್ನು ನೆತ್ತಿಯ ಮೇಲೆ ಹಚ್ಚಿ ಮತ್ತು 10 ನಿಮಿಷಗಳ ಕಾಲ ಇರಿಸಿ. ಈಗ ನಯವಾಗಿ ಮಸಾಜ್ ಮಾಡಿ ನಂತರ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ.
Reduce Dandruff Hair Growth Natural Remedy Hair Care Benefits Scalp Health Traditional Medicine Herbal Treatment Hair Length Dandruff Treatment Beauty Tips Home Remedy Hair Nourishment Natural Ingredients Anti-Dandruff Hair Treatment Healthy Hair Hair Loss Prevention Hair Care Routine Hair Growth Stimulation Scalp Treatment Hair Wellness Beauty Regiment
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಈ ಪುಟ್ಟ ಕಾಳನ್ನು ಅರೆದು ತೆಂಗಿನೆಣ್ಣೆಯೊಂದಿಗೆ ಕೂದಲಿಗೆ ಹಚ್ಚಿ!ಬಿಳಿ ಕೂದಲು ಪಕ್ಕಾ ಕಪ್ಪಾಗುವುದು !ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸಲು, ಸಾಸಿವೆ ಬೀಜಗಳನ್ನು ಬಳಸಬಹುದು. ಇದು ಕೂದಲು ಉದುರುವಿಕೆ, ತಲೆಹೊಟ್ಟು, ಒಣ ಕೂದಲು ಮುಂತಾದ ಸಮಸ್ಯೆಗಳಿಂದಲೂ ಪರಿಹಾರ ನೀಡುತ್ತದೆ.
और पढो »
ಈ ಐದು ಕಾಯಿಲೆಗಳನ್ನು ಬುಡದಿಂದಲೇ ಕಿತ್ತು ಹಾಕುತ್ತದೆ ತೊಂಡೆಕಾಯಿ !Health Benefits Of Ivy gourd : ತೊಂಡೆಕಾಯಿ ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳು ಸಿಗುತ್ತವೆ. ಇದನ್ನು ಸೇವಿಸುವುದರಿಂದ ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನು ಕೂಡಾ ಕಡಿಮೆ ಮಾಡಬಹುದು.
और पढो »
Curry Leaves: ತೂಕ ನಷ್ಟ & ಕೂದಲು ಉದುರುವ ಸಮಸ್ಯೆಗೆ ಕರಿಬೇವು ತಿನ್ನಿ!ಪ್ರತಿದಿನ ಕರಿಬೇವಿನ ಎಲೆಗಳನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಸಂಪೂರ್ಣವಾಗಿ ಕಡಿಮೆ ಮಾಡಬಹುದು. ಇದು ರಕ್ತನಾಳಗಳಲ್ಲಿನ ಕೊಬ್ಬನ್ನು ಕರಗಿಸುತ್ತದೆ ಅಂತಾ ಆರೋಗ್ಯ ತಜ್ಞರು ಹೇಳಿದ್ದಾರೆ.
और पढो »
ಸ್ಮಾರ್ಟ್‌ಫೋನ್, ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪೇಮೆಂಟ್ ಮಾಡಬಹುದು! ಹೇಗ್ ಗೊತ್ತಾ!UPI Payment Without Internet: NPCI ಸ್ಮಾರ್ಟ್‌ಫೋನ್ (Smartphone) ಮತ್ತು ಇಂಟರ್ನೆಟ್ ಸೌಲಭ್ಯವಿಲ್ಲದಿದ್ದರೂ ಆನ್‌ಲೈನ್ ಪಾವತಿಗಳನ್ನು ಮಾಡಲು ಅನುಕೂಲವಾಗುವಂತೆ ಅನುವು ಮಾಡಿಕೊಟ್ಟಿದೆ. ಇದರ ಸಹಾಯದಿಂದ ನೀವು ಸ್ಮಾರ್ಟ್‌ಫೋನ್ ಹೊಂದಿಲ್ಲದಿದ್ದರೆ ಅಥವಾ ನಿಮ್ಮ ಫೋನ್‌ನಲ್ಲಿ ಇಂಟರ್ನೆಟ್ ಇಲ್ಲದಿದ್ದರೂ ಆನ್‌ಲೈನ್ ಪಾವತಿ ಪೂರ್ಣಗೊಳಿಸಬಹುದು.
और पढो »
ಅನ್ನ ಬೇಯುವಾಗ ಒಂದು ಸ್ಪೂನ್ ಈ ಎಣ್ಣೆ ಬೆರಸಿ: ದೇಹದ ಹೆಚ್ಚುವರಿ ತೂಕ ಬೆಣ್ಣೆಯಂತೆ ಕರಗುತ್ತೆ! ಸ್ಲಿಮ್ ಆಗೋಕೆ ಬೇರೇನು ಬೇಡcooking rice with coconut oil to reduce weight: ತೂಕ ಕಡಿಮೆ ಮಾಡಲು, ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುವುದು ಅತ್ಯಂತ ಪರಿಣಾಮಕಾರಿ ಪರಿಹಾರ.
और पढो »
White Hair: ಈ ಎಲೆಯನ್ನು ಅರೆದು ಬಿಳಿ ಕೂದಲಿಗೆ ಹಚ್ಚಿದರೆ 10 ನಿಮಿಷದಲ್ಲೇ ಕಡು ಕಪ್ಪಾಗುವುದು !Tamarind Leaves For Premature White Hair: ಬಿಳಿ ಕೂದಲು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಂಗತಿಯಾಗಿದೆ. ಬಿಳಿ ಕೂದಲು ಅಂದಕ್ಕೆ ಕುತ್ತು ತರುತ್ತದೆ.
और पढो »