ಬಿಸಿಸಿಐಗೆ ಜಾಕ್‌ಪಾಟ್‌..ಬೊಗಸೆ ಸೇರಿತು 5,210 ಕೋಟಿ ಲಾಭ..!

BCCI समाचार

ಬಿಸಿಸಿಐಗೆ ಜಾಕ್‌ಪಾಟ್‌..ಬೊಗಸೆ ಸೇರಿತು 5,210 ಕೋಟಿ ಲಾಭ..!
IPL 2023Indian Premier LeagueIPL Surplus
  • 📰 Zee News
  • ⏱ Reading Time:
  • 28 sec. here
  • 37 min. at publisher
  • 📊 Quality Score:
  • News: 136%
  • Publisher: 63%

BCCI: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (BCCI) ಜಾಕ್‌ ಪಾಟ್‌ ಆಗಿ ಪರಿಣಮಿಸಿದೆ. ಈಗಾಗಲೇ ಫುಟ್ಬಾಲ್ ಮತ್ತು ಬಾಸ್ಕೆಟ್ ಬಾಲ್ ಲೀಗ್ ನಂತರ ಅತ್ಯಮೂಲ್ಯ ಲೀಗ್ ಎಂದು ಗುರುತಿಸಿಕೊಂಡಿರುವ ಐಪಿಎಲ್ ಮತ್ತೊಮ್ಮೆ ತನ್ನ ಶಕ್ತಿ ಪ್ರದರ್ಶಿಸಿದೆ. ಐಪಿಎಲ್ 2023 ರ ಋತುವಿನ ವೇಳೆಗೆ ರೂ. ಬಿಸಿಸಿಐ 5120 ಕೋಟಿ ಲಾಭ ಗಳಿಸಿದೆ.

BCCI : ಇಂಡಿಯನ್ ಪ್ರೀಮಿಯರ್ ಲೀಗ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಜಾಕ್‌ ಪಾಟ್‌ ಆಗಿ ಪರಿಣಮಿಸಿದೆ. ಈಗಾಗಲೇ ಫುಟ್ಬಾಲ್ ಮತ್ತು ಬಾಸ್ಕೆಟ್ ಬಾಲ್ ಲೀಗ್ ನಂತರ ಅತ್ಯಮೂಲ್ಯ ಲೀಗ್ ಎಂದು ಗುರುತಿಸಿಕೊಂಡಿರುವ ಐಪಿಎಲ್ ಮತ್ತೊಮ್ಮೆ ತನ್ನ ಶಕ್ತಿ ಪ್ರದರ್ಶಿಸಿದೆ. ಐಪಿಎಲ್ 2023 ರ ಋತುವಿನ ವೇಳೆಗೆ ರೂ. ಬಿಸಿಸಿಐ 5120 ಕೋಟಿ ಲಾಭ ಗಳಿಸಿದೆ.ಇಂಡಿಯನ್ ಪ್ರೀಮಿಯರ್ ಲೀಗ್‌ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಜಾಕ್‌ ಪಾಟ್‌ ಆಗಿ ಪರಿಣಮಿಸಿದೆ.

ಇದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ವಾರ್ಷಿಕ ಆದಾಯಕ್ಕಿಂತ ಹಲವು ಪಟ್ಟು ಹೆಚ್ಚು ಎಂಬುದು ಗಮನಾರ್ಹ. ಅಲ್ಲದೆ, ಐಪಿಎಲ್ 2022 ರ ಸೀಸನ್‌ಗೆ ಹೋಲಿಸಿದರೆ, ಐಪಿಎಲ್ ಆದಾಯವು ಶೇಕಡಾ 116 ರಷ್ಟು ಹೆಚ್ಚಾಗಿದೆ. 2023 ರಲ್ಲಿ ಬಿಸಿಸಿಐನ ಒಟ್ಟು ಆದಾಯ ರೂ. 11,769 ಕೋಟಿಗಳು, ಇದು ಹಿಂದಿನ ವರ್ಷಕ್ಕಿಂತ 78 ಶೇಕಡಾ ಹೆಚ್ಚು ಎಂದು ತಿಳಿದು ಬಂದಿದೆ. ಅಲ್ಲದೆ, ಟಾಟಾ ಸನ್ಸ್‌ನಿಂದ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವ ರೂ. 2500 ಕೋಟಿ.. ಕಳೆದ ವರ್ಷ ಆರಂಭವಾದ ಮಹಿಳಾ ಪ್ರೀಮಿಯರ್ ಲೀಗ್ ಕೂಡ ಬಿಸಿಸಿಐಗೆ ರೂ. 377 ಕೋಟಿ ಲಾಭ ಗಳಿಸಿದೆ. ಮೆಗಾ ಹರಾಜು IPL 2025 ರ ಋತುವಿನ ಮೊದಲು ನಡೆಯಲಿದೆ. ಈಗಾಗಲೇ ಈ ಪ್ರಕ್ರಿಯೆ ಆರಂಭಿಸಿರುವ ಬಿಸಿಸಿಐ ರಿಟೆನ್ಷನ್ ಪಾಲಿಸಿ ಸಿದ್ಧಪಡಿಸುತ್ತಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

IPL 2023 Indian Premier League IPL Surplus Cricket Revenue IPL Media Rights Disney Star Viacom18 Jiocinema Tata Sons IPL Sponsorships BCCI Financial Report IPL Revenue Growth IPL Expenses Kannada Sports News Kannada Cricket News ಬಿಸಿಸಿಐ ಐಪಿಎಲ್ ಕ್ರಿಕೆಟ್ ಟೀಮ್ ಇಂಡಿಯಾ BCCI IPL Richcricket League 5000 Crore Rupees BCCI Treasury IPL 2023 BCCI News IPL News ಬಿಸಿಸಿಐ ಐಪಿಎಲ್‌ ಶ್ರೀಮಂತ ಕ್ರಿಕೆಟ್ ಲೀಗ್ 5000 ಕೋಟಿ ರೂಪಾಯಿ ಬಿಸಿಸಿಐ ಖಜಾನೆ ಐಪಿಎಲ್‌ 2023 ಬಿಸಿಸಿಐ ಸುದ್ದಿ ಐಪಿಎಲ್‌ ಸುದ್ದಿ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಹೊಲದಲ್ಲಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ಇಂದು ಮುಖೇಶ್ ಅಂಬಾನಿ ನಿವಾಸದ ಬಳಿಯೇ ಖರೀದಿಸಿದ್ದಾರೆ ಬಂಗಲೆ !ಬಿಸಿನೆಸ್ ಮ್ಯಾನ್ ಅಲ್ಲದಿದ್ದರೂ ಇವರ ವೇತನ 109 ಕೋಟಿ ರೂಪಾಯಿಗೂ ಅಧಿಕಹೊಲದಲ್ಲಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ಇಂದು ಮುಖೇಶ್ ಅಂಬಾನಿ ನಿವಾಸದ ಬಳಿಯೇ ಖರೀದಿಸಿದ್ದಾರೆ ಬಂಗಲೆ !ಬಿಸಿನೆಸ್ ಮ್ಯಾನ್ ಅಲ್ಲದಿದ್ದರೂ ಇವರ ವೇತನ 109 ಕೋಟಿ ರೂಪಾಯಿಗೂ ಅಧಿಕ2019 ರಲ್ಲಿ ಚಂದ್ರಶೇಖರನ್ ವೇತನವು 65 ಕೋಟಿ ರೂಪಾಯಿಗಳಾಗಿದ್ದು, 2021-2022 ರಲ್ಲಿ 109 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.
और पढो »

ಕೂಲ್ ಕ್ಯಾಪ್ಟನ್ ಎಂ.ಎಸ್.ಧೋನಿ ವಿರುದ್ಧ ಕೋಟಿ ಕೋಟಿ ವಂಚನೆ ಆರೋಪ!ಕೂಲ್ ಕ್ಯಾಪ್ಟನ್ ಎಂ.ಎಸ್.ಧೋನಿ ವಿರುದ್ಧ ಕೋಟಿ ಕೋಟಿ ವಂಚನೆ ಆರೋಪ!ರಾಂಚಿ ಸಿವಿಲ್ ಕೋರ್ಟ್‌ನಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಸದ್ಯ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಆದರೆ ಇದೀಗ ಅದೇ ಸಂಸ್ಥೆಗೆ ಸೇರಿದ ರಾಜೇಶ್ ಕುಮಾರ್ ತಮಗೆ ಧೋನಿ ಮೋಸ ಮಾಡಿದ್ದಾರೆ ಅಂತಾ ಬಿಸಿಸಿಐಗೆ ದೂರು ನೀಡಿದ್ದಾರೆ.
और पढो »

ಕೋಟಿ ಕೋಟಿ ರೊಕ್ಕ ಗಳಿಸಿ ಹಾಡು ಬಿಡುಗಡೆಕೋಟಿ ಕೋಟಿ ರೊಕ್ಕ ಗಳಿಸಿ ಹಾಡು ಬಿಡುಗಡೆKoti Koti Rokka Galisi Song: ಈ ಹಾಡಿನಲ್ಲಿರುವ ಸಾಹಿತ್ಯಕ್ಕೂ ಹಾಗೂ ಹೂಡಿ ಚಿನ್ನಿ ಅವರ ಗುಣಕ್ಕೂ ಹೊಂದಾಣಿಕೆ ಆಗುತ್ತದೆ.
और पढो »

ದೀಪಾವಳಿ ಬಳಿಕ ಈ ರಾಶಿಗಳಿಗೆ ಶನಿ ಮಾರ್ಗಿಯಿಂದ ಸುಖ ಸಂಪತ್ತು ವೃದ್ಧಿ, 30 ವರ್ಷ ನಂತರ ಬೆಳಗಲಿದೆ ಅದೃಷ್ಟ.. ಹೊನ್ನು ಹೊತ್ತು ಬರುವಳು ಮಹಾಲಕ್ಷ್ಮಿ!ದೀಪಾವಳಿ ಬಳಿಕ ಈ ರಾಶಿಗಳಿಗೆ ಶನಿ ಮಾರ್ಗಿಯಿಂದ ಸುಖ ಸಂಪತ್ತು ವೃದ್ಧಿ, 30 ವರ್ಷ ನಂತರ ಬೆಳಗಲಿದೆ ಅದೃಷ್ಟ.. ಹೊನ್ನು ಹೊತ್ತು ಬರುವಳು ಮಹಾಲಕ್ಷ್ಮಿ!Shani Margi In Aquarius: ಈ ವರ್ಷ ದೀಪಾವಳಿ ಹಬ್ಬವು ಕೆಲವು ರಾಶಿಗಳಿಗೆ ಬಂಪರ್ ಲಾಭ ಮತ್ತು ಸಂತೋಷವನ್ನು ನೀಡಲಿದೆ.
और पढो »

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ: ದಿನೇಶ್ ಗುಂಡೂರಾವ್ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ: ದಿನೇಶ್ ಗುಂಡೂರಾವ್ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಆದರೆ ಅರ್ಹತೆ ಇರುವವರಿಗೆ ಈ ಯೋಜನೆಯ ಲಾಭ ಸಿಗುವ ಹಾಗೆ ಆಗಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
और पढो »

ಒಂದು ರೂಪಾಯಿಗೂ ಪರದಾಡಿದ್ದ ʼಈʼ ಬ್ಯೂಟಿ ಇಂದು ಐದು ನಿಮಿಷಕ್ಕೆ 2 ಕೋಟಿ ಸಂಭಾವನೆ ಪಡೆಯುವ ನಟಿ! ಯಾರಿರಬಹುದು ಗೆಸ್‌ ಮಾಡಿ!ಒಂದು ರೂಪಾಯಿಗೂ ಪರದಾಡಿದ್ದ ʼಈʼ ಬ್ಯೂಟಿ ಇಂದು ಐದು ನಿಮಿಷಕ್ಕೆ 2 ಕೋಟಿ ಸಂಭಾವನೆ ಪಡೆಯುವ ನಟಿ! ಯಾರಿರಬಹುದು ಗೆಸ್‌ ಮಾಡಿ!Bollywood Actress: ಒಂದು ಕಾಲದಲ್ಲಿ ನೌಕರಿ, ಸೂಕ್ತ ವಸತಿ, ಮನೆಗಾಗಿ ಪರದಾಡುತ್ತಿದ್ದ ನೋರಾ ಫತೇಹಿ ಈಗ ಕೋಟಿಗಟ್ಟಲೆ ಸಂಪಾದಿಸುತ್ತಿದ್ದಾಳೆ. ನಿರ್ಮಾಪಕರು ಆಕೆಗೆ ಐದು ನಿಮಿಷಕ್ಕೆ 2 ಕೋಟಿ ಕೊಡುತ್ತಿದ್ದಾರೆ.
और पढो »



Render Time: 2025-02-15 15:37:50