Mercury Transit Effect: ತನ್ನದೇ ರಾಶಿಯಾದ ಕನ್ಯಾ ರಾಶಿಯಲ್ಲಿ ಬುಧನ ಪ್ರವೇಶದಿಂದ ಭದ್ರ ರಾಜಯೋಗ ಹಾಗೂ ಇದೇ ರಾಶಿಯಲ್ಲಿ ಸೂರ್ಯ-ಬುಧರ ಯುತಿಯಿಂದ ಬುಧಾದಿತ್ಯ ರಾಜಯೋಗ ನಿರ್ಮಾಣವಾಗುತ್ತದೆ.
Bhadra Rajayoga Effect: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜಕುಮಾರ ಬುಧ ಸ್ವ ರಾಶಿಯನ್ನು ಪ್ರವೇಶಿಸಿದಾಗ ಭದ್ರ ರಾಜಯೋಗ ನಿರ್ಮಾಣವಾಗುತ್ತದೆ. ಧಾರ್ಮಿಕ ಜ್ಯೋತಿಷ್ಯದ ಪ್ರಕಾರ, ಪ್ರಸ್ತುತ ಸಿಂಹ ರಾಶಿಯಲ್ಲಿರುವ ಬುಧನು ಶೀಘ್ರದಲ್ಲೇ ಕನ್ಯಾ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಇದರಿಂದ ಶುಭ ಯೋಗ ನಿರ್ಮಾಣವಾಗಲಿದೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಸದ್ಯ ಸಿಂಹ ರಾಶಿಯಲ್ಲಿ ಉಪಸ್ಥಿತನಾಗಿರುವ ಗ್ರಹಗಳ ರಾಜಕುಮಾರ, ತರ್ಕ, ಬುದ್ಧಿ, ವ್ಯವಹಾರದ ಅಂಶ ಎಂದು ಪರಿಗಣಿಸಲಾಗಿರುವ ಬುಧ ಸೆಪ್ಟೆಂಬರ್ 23 ರಂದು ಬೆಳಿಗ್ಗೆ 9.30ರ ಸುಮಾರಿಗೆ ಕನ್ಯಾ ರಾಶಿಗೆ ಪ್ರವೇಶಿಸಲಿದ್ದಾನೆ.
Bhadra Rajyoga Effect Mercury In Virgo Mercury In Virgo Effect On Zodiac Signs ಬುಧ ಗೋಚಾರ ಭದ್ರ ರಾಜಯೋಗ ಸೂರ್ಯ ಬುಧ ಯುತಿ ರಾಜ ಯೋಗ ಬುಧಾದಿತ್ಯ ರಾಜಯೋಗ ಕನ್ಯಾ ರಾಶಿಯಲ್ಲಿ ಬುಧ Zodiac Signs September Lucky Zodiac Signs ಬುಧ ಸಂಕ್ರಮಣ ಭದ್ರ ರಾಜಯೋಗ 2024 ಕನ್ಯಾ ರಾಶಿಯಲ್ಲಿ ಬುಧ ಗ್ರಹ ರಾಶಿಗಳ ಮೇಲೆ ಬುಧನ ಪ್ರಭಾವ Budh Gochar 2024 Effects Astrology News In Kannada Kannada Astrology News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Bhadra Rajayoga: ಬುಧನಿಂದ ಭದ್ರ ರಾಜಯೋಗ, ಈ ರಾಶಿಯವರಿಗೆ ಹಣ, ಕೀರ್ತಿ, ಸಂಪತ್ತು ಪ್ರಾಪ್ತಿBhadra Rajayoga: ಸೆಪ್ಟೆಂಬರ್ ತಿಂಗಳಿನಲ್ಲಿ ಬುಧ ರಾಶಿ ಪರಿವರ್ತನೆ ಹೊಂದಲಿದ್ದು ಇದರಿಂದ ಶುಭಕರ ಯೋಗಗಳಲ್ಲಿ ಒಂದಾದ ಭದ್ರ ರಾಜಯೋಗ ರೂಪುಗೊಳ್ಳಲಿದೆ.
और पढो »
ಬುಧ-ಶುಕ್ರರಿಂದ 100 ವರ್ಷದ ಬಳಿಕ ಮಾಲವ್ಯ, ಭದ್ರ ರಾಜಯೋಗ, ಈ ರಾಶಿಯವರಿಗೆ ಭಾಗ್ಯೋದಯ, ಕೈ ತುಂಬಾ ಹಣBhadra Malavya RajaYog Effects: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೆಪ್ಟೆಂಬರ್‌ನಲ್ಲಿ ಬುಧ-ಶುಕ್ರರ ಸಂಕ್ರಮನದಿಂದ ಶುಭಕರ ಯೋಗಗಳಾದ ಮಾಲವ್ಯ, ಭದ್ರ ರಾಜಯೋಗಗಳು ನಿರ್ಮಾಣವಾಗುತ್ತಿವೆ. ಇದರಿಂದ ಕೆಲವು ರಾಶಿಯವರಿಗೆ ಭಾಗ್ಯೋದಯ ಉಂಟಾಗಲಿದೆ ಎನ್ನಲಾಗುತ್ತಿದೆ.
और पढो »
Neech Bhang Rajyog: ಶುಕ್ರನಿಂದ ನೀಚಭಂಗ ರಾಜಯೋಗ, 3 ರಾಶಿಯವರಿಗೆ ವೃತ್ತಿಯಲ್ಲಿ ಯಶಸ್ಸು, ಕೈತುಂಬ ಹಣShukra Transit Effect: ಶುಕ್ರ ಸಂಚಾರದಿಂದ ನಿರ್ಮಾಣವಾಗಲಿರುವ ನೀಚಭಂಗ ರಾಜಯೋಗವು ಕೆಲವು ರಾಶಿಯವರ ಜೀವನದಲ್ಲಿ ಕಷ್ಟದ ದಿನಗಳನ್ನು ಸರಿಸಿ, ಬಂಗಾರದ ಸಮಯವನ್ನು, ಧನಾತ್ಮಕ ಫಲಗಳನ್ನು ನೀಡಲಿದೆ.
और पढो »
ಈ ರಾಶಿಗಳ ಭಾಗ್ಯ ಬೆಳಗಲಿದೆ ಭದ್ರ ರಾಜಯೋಗ.. ಸಿರಿ ಸಂಪತ್ತಿನ ಮಳೆ ಸುರಿಯುವುದು, ಅಷ್ಟೈಶ್ವರ್ಯ ಪ್ರಾಪ್ತಿ, ರಾಜವೈಭೋಗ!Mercury Transit In Leo Effects: ಬುಧ ಗೋಚಾರದಿಂದ ಭದ್ರಾ ರಾಜಯೋಗ ಸೃಷ್ಟಿಯಾಗಲಿದೆ. ಇದು ಈ ರಾಶಿಗಳಿಗೆ ಸಿರಿ ಸಂಪತ್ತನ್ನು ನೀಡಲಿದೆ.
और पढो »
Weekly Horoscope: ಸೆಪ್ಟೆಂಬರ್ ಮೊದಲ ವಾರದಲ್ಲಿ ಬುಧಾದಿತ್ಯ, ಗಜಕೇಸರಿ ರಾಜಯೋಗ, 6 ರಾಶಿಯವರಿಗೆ ಭಾಗ್ಯೋದಯVarabhavishya in Kannada From September 02nd to September 08th: ಸೆಪ್ಟೆಂಬರ್ ಮೊದಲ ವಾರದಲ್ಲಿ ಬುಧಾದಿತ್ಯ ರಾಜಯೋಗ, ಗಜಕೇಸರಿ ಯೋಗದಿಂದ ಕೆಲವು ರಾಶಿಯವರಿಗೆ ಅದೃಷ್ಟ ಹೊಳೆಯಲಿದೆ ಎನ್ನಲಾಗುತ್ತಿದೆ
और पढो »
ಫಾಲ್ಗುಣ ನಕ್ಷತ್ರದಲ್ಲಿ ಶುಕ್ರ: ಈ ರಾಶಿಯವರಿಗೆ ಕುಬೇರ ಯೋಗದಿಂದ ತುಂಬಲಿದೆ ಖಜಾನೆShukra gochar Kubera yoga effect: ಫಾಲ್ಗುಣಿ ನಕ್ಷತ್ರದಲ್ಲಿರುವ ಶುಕ್ರ ಸಂಚಾರದಿಂದ ಶುಭಕರ ಕುಬೇರ ಯೋಗ ನಿರ್ಮಾಣವಾಗಲಿದ್ದು, ಕೆಲವು ರಾಶಿಯವರಿಗೆ ಖಜಾನೆ ತುಂಬಲಿದ್ದಾನೆ.
और पढो »