ಬೆಂಗಳೂರಿನ ಈ ಸುಂದರಿ ಕಂಡ್ರೆ ಪ್ಯಾನ್‌ ಇಂಡಿಯಾ ನಟಿಯರಿಗೆ ನಡುಕ ಹುಟ್ಟುತ್ತೆ..! ಅಬ್ಬಬ್ಬಾ... ಈಕೆ ಸೌಂದರ್ಯವೇ ಒಂದು ಹಬ್ಬ..

Nidhi Agarwal समाचार

ಬೆಂಗಳೂರಿನ ಈ ಸುಂದರಿ ಕಂಡ್ರೆ ಪ್ಯಾನ್‌ ಇಂಡಿಯಾ ನಟಿಯರಿಗೆ ನಡುಕ ಹುಟ್ಟುತ್ತೆ..! ಅಬ್ಬಬ್ಬಾ... ಈಕೆ ಸೌಂದರ್ಯವೇ ಒಂದು ಹಬ್ಬ..
Nidhi Agarwal BirthdayThe Raja SaabHari Hara Veera Mallu
  • 📰 Zee News
  • ⏱ Reading Time:
  • 21 sec. here
  • 11 min. at publisher
  • 📊 Quality Score:
  • News: 43%
  • Publisher: 63%

Actress Nidhi Agarwal : ಈ ಮೇಲಿನ ಫೋಟೋದಲ್ಲಿರುವ ಪುಟ್ಟ ಹುಡುಗಿ ಯಾರು ಅಂತ ನಿಮಗೆ ತಕ್ಷಣಕ್ಕೆ ಗೊತ್ತಾಗಲ್ಲ.. ಮುಂದೆ ಓದಿಕೊಂಡಿ ಹೋಗಿ... ಈಕೆ ಹುಟ್ಟಿದ್ದು ರಾಜಧಾನಿ ಬೆಂಗಳೂರಿನಲ್ಲಿ, ಸಧ್ಯ ಟಾಲಿವುಡ್‌ ನಲ್ಲಿ ಸ್ಟಾರ್ ನಟರ ಜೊತೆ ನಟಿಸುತ್ತಿದ್ದಾಳೆ.. ಈಕೆ ಎಂಟ್ರಿಯಿಂದಾಗಿ ಸ್ಟಾರ್‌ ನಟಿಯರಿಗೆ ನಡುಕ ಶುರುವಾಗಿದೆ..

ಬೆಂಗಳೂರಿನ ಈ ಸುಂದರಿ ಕಂಡ್ರೆ ಪ್ಯಾನ್‌ ಇಂಡಿಯಾ ನಟಿಯರಿಗೆ ನಡುಕ ಹುಟ್ಟುತ್ತೆ..! ಅಬ್ಬಬ್ಬಾ... ಈಕೆ ಸೌಂದರ್ಯವೇ ಒಂದು ಹಬ್ಬ..ಈ ಮೇಲಿನ ಫೋಟೋದಲ್ಲಿರುವ ಪುಟ್ಟ ಹುಡುಗಿ ಯಾರು ಅಂತ ನಿಮಗೆ ತಕ್ಷಣಕ್ಕೆ ಗೊತ್ತಾಗಲ್ಲ.. ಮುಂದೆ ಓದಿಕೊಂಡಿ ಹೋಗಿ... ಈಕೆ ಹುಟ್ಟಿದ್ದು ರಾಜಧಾನಿ ಬೆಂಗಳೂರಿನಲ್ಲಿ, ಸಧ್ಯ ಟಾಲಿವುಡ್‌ ನಲ್ಲಿ ಸ್ಟಾರ್ ನಟರ ಜೊತೆ ನಟಿಸುತ್ತಿದ್ದಾಳೆ.. ಈಕೆ ಎಂಟ್ರಿಯಿಂದಾಗಿ ಸ್ಟಾರ್‌ ನಟಿಯರಿಗೆ ನಡುಕ ಶುರುವಾಗಿದೆ..ಈ ಸುಂದರಿ ಈಗ ಇಂಡಸ್ಟ್ರಿಯಲ್ಲಿ ಕ್ರೇಜಿ ಹೀರೋಯಿನ್. ಹುಟ್ಟಿದ್ದು ಬೆಂಗಳೂರಿನಲ್ಲಿ ಆದರೆ ಬೆಳೆದದ್ದು ಹೈದರಾಬಾದ್‌ನಲ್ಲಿ.

ಅದರಲ್ಲಿ ಒಂದು ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್, ಇನ್ನೊಂದು ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಸಿನಿಮಾ. ಈ ಎರಡು ಸಿನಿಮಾಗಳು ಹಿಟ್ ಆದಲ್ಲಿ ಈ ಬ್ಯೂಟಿಗೆ ಸ್ಟಾರ್ ನಾಯಕಿಯರ ಪಟ್ಟಿಗೆ ಸೇರುತ್ತಾರೆ. ಈ ಚೆಲುವೆ ಬೇರೆ ಯಾರೂ ಅಲ್ಲ ನಿಧಿ ಅಗರ್ವಾಲ್. ಇಂದು ನಿಧಿ ಹುಟ್ಟುಹಬ್ಬ. ಈ ಸಂದರ್ಭದಲ್ಲಿ, ಅನೇಕ ಸೆಲೆಬ್ರಿಟಿಗಳು, ಅಭಿಮಾನಿಗಳು ಮತ್ತು ನೆಟಿಜನ್‌ಗಳು ಶುಭಾಶಯಗಳನ್ನು ಕೋರುತ್ತಿದ್ದಾರೆ. ನಿಧಿ ಅಗರ್ವಾಲ್ ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಂಡು ಎರಡು ವರ್ಷಗಳಿಗಿಂತ ಹೆಚ್ಚು ಕಳೆದಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Nidhi Agarwal Birthday The Raja Saab Hari Hara Veera Mallu Nidhi Agarwal Age Nidhi Agarwal Upcoming Movies Nidhi Agarwal Prabhas Nidhi Agarwal Pawan Kalyan Nidhi Agarwal Bangalore ನಿಧಿ ಅಗರ್ವಾಲ್‌

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಜೀರಿಗೆ ನೀರಿಗೆ ಈ ಪುಡಿ ಬೆರೆಸಿ ಕುಡಿದರೆ ಕೀಲುಗಳಲ್ಲಿ ಅಂಟಿ ಕುಳಿತ ಯೂರಿಕ್‌ ಆಸಿಡ್‌ಕರಗಿ ಹೊರ ಹೋಗುವುದು!ಜೀರಿಗೆ ನೀರಿಗೆ ಈ ಪುಡಿ ಬೆರೆಸಿ ಕುಡಿದರೆ ಕೀಲುಗಳಲ್ಲಿ ಅಂಟಿ ಕುಳಿತ ಯೂರಿಕ್‌ ಆಸಿಡ್‌ಕರಗಿ ಹೊರ ಹೋಗುವುದು!Home Remedies for Uric Acid: ಯೂರಿಕ್ ಆಸಿಡ್ ನಿಯಂತ್ರಿಸಲು ಪ್ರತಿನಿತ್ಯ ಜೀರಿಗೆ ನೀಡಿಗೆ ಈ ಒಂದು ಪುಡಿಯನ್ನು ಬೆರೆಸಿ ಕುಡಿಯಬೇಕು.
और पढो »

ಸೌಂದರ್ಯದಿಂದಲೇ ಎಲ್ಲರ ಮನದಲ್ಲಿ ಹೆಚ್ಚೆಬ್ಬೆಸಿದ್ದ ಈ ನಟಿ ಕುಷ್ಟ ರೋಗಿ!ಎಲ್ಲಾ ತಿರಸ್ಕಾರಗಳನ್ನು ಮೆಟ್ಟಿ ನಿಂತು ಏರಿದ್ದು ಸ್ಟಾರ್ ಪಟ್ಟಕ್ಕೆಸೌಂದರ್ಯದಿಂದಲೇ ಎಲ್ಲರ ಮನದಲ್ಲಿ ಹೆಚ್ಚೆಬ್ಬೆಸಿದ್ದ ಈ ನಟಿ ಕುಷ್ಟ ರೋಗಿ!ಎಲ್ಲಾ ತಿರಸ್ಕಾರಗಳನ್ನು ಮೆಟ್ಟಿ ನಿಂತು ಏರಿದ್ದು ಸ್ಟಾರ್ ಪಟ್ಟಕ್ಕೆಅದ್ಭುತ ಸೌಂದರ್ಯವನ್ನು ಹೊಂದಿರುವ ಈ ನಟಿ ಒಂದು ಕಾಲದಲ್ಲಿ ಕುಷ್ಟ ರೋಗಿಯಂತೆ. ಈ ವಿಚಾರವನ್ನು ಅವರೇ ಹೇಳಿದ್ದಾರೆ.
और पढो »

ವಿಜಯ್ ದೇವರಕೊಂಡ ಮೇಲಿನ ಪ್ರೀತಿ ನಿಜ...! ಕೊನೆಗೂ ಒಪ್ಪಿಕೊಂಡ ನ್ಯಾಷನಲ್‌ ಕ್ರಶ್ ರಶ್ಮಿಕಾ‌ ಮಂದಣ್ಣ..!ವಿಜಯ್ ದೇವರಕೊಂಡ ಮೇಲಿನ ಪ್ರೀತಿ ನಿಜ...! ಕೊನೆಗೂ ಒಪ್ಪಿಕೊಂಡ ನ್ಯಾಷನಲ್‌ ಕ್ರಶ್ ರಶ್ಮಿಕಾ‌ ಮಂದಣ್ಣ..!ಈ ಸುಂದರಿ ಇತ್ತೀಚೆಗೆ ಇಂಡಿಯನ್ ಐಡಲ್ ಗಾಯನ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದರು. ಈ ಕಾರ್ಯಕ್ರಮದಲ್ಲಿ ರಶ್ಮಿಕಾ ಕೆಲವು ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.
और पढो »

ಈ ನಾಲ್ವರು ಕ್ರಿಕೆಟಿಗರ ಟೆಸ್ಟ್‌ ಕೆರಿಯರ್‌ ಅಂತ್ಯ: ಟೀಂ ಇಂಡಿಯಾ ಗೆಲುವಿಗೆ ಶ್ರಮಿಸಿದ್ದ ಈ ಆಟಗಾರರಿಗೆ ನಿವೃತ್ತಿ ಹಾದಿ ತೋರಿಸಿದ ಬಿಸಿಸಿಐ!ಈ ನಾಲ್ವರು ಕ್ರಿಕೆಟಿಗರ ಟೆಸ್ಟ್‌ ಕೆರಿಯರ್‌ ಅಂತ್ಯ: ಟೀಂ ಇಂಡಿಯಾ ಗೆಲುವಿಗೆ ಶ್ರಮಿಸಿದ್ದ ಈ ಆಟಗಾರರಿಗೆ ನಿವೃತ್ತಿ ಹಾದಿ ತೋರಿಸಿದ ಬಿಸಿಸಿಐ!ಭಾರತೀಯ ಕ್ರಿಕೆಟ್ ತಂಡದಲ್ಲಿ ಆಯ್ಕೆಯಾಗುವುದು ಎಷ್ಟು ಕಷ್ಟವೋ, ಟೀಂ ಇಂಡಿಯಾದಲ್ಲಿ ತನ್ನನ್ನು ಉಳಿಸಿಕೊಳ್ಳುವುದು ಕೂಡ ಅಷ್ಟೇ ಕಷ್ಟಕರ. ಇನ್ನು ಆ ಆಟಗಾರರು ಯಾರೆಂದು ತಿಳಿಯೋಣ.
और पढो »

ಮುಖೇಶ್ ಅಂಬಾನಿ ಪ್ರತಿ ತಿಂಗಳು ಪಾವತಿಸುವ ಮನೆಯ ವಿದ್ಯುತ್ ಬಿಲ್ ನಲ್ಲಿ ಒಂದು ಮನೆಯನ್ನೇ ಖರೀದಿಸಬಹುದು!ಎಷ್ಟು ಗೊತ್ತಾ ಆ ಮೊತ್ತ ?ಮುಖೇಶ್ ಅಂಬಾನಿ ಪ್ರತಿ ತಿಂಗಳು ಪಾವತಿಸುವ ಮನೆಯ ವಿದ್ಯುತ್ ಬಿಲ್ ನಲ್ಲಿ ಒಂದು ಮನೆಯನ್ನೇ ಖರೀದಿಸಬಹುದು!ಎಷ್ಟು ಗೊತ್ತಾ ಆ ಮೊತ್ತ ?ದೇಶದ ಐಶಾರಾಮಿ ಮನೆಗಳಲ್ಲಿ ಮುಖೇಶ್ ಅಂಬಾನಿಯ ಆಂಟಿಲಿಯಾ ಕೂಡಾ ಒಂದು. ಈ ಮನೆಯ ವಿದ್ಯುತ್ ಬಿಲ್ ಪಂಡು ಬಾರಿ ಎಂಥವರನ್ನೂ ದಂಗಾಗಿಸಿ ಬಿಡುತ್ತದೆ.
और पढो »

ಗಂಡನ ತಲೆ ಒಡೆದು ಕೈಯಿಂದ ಬುರುಡೆಯೊಳಗಿನ ರಕ್ತ ಮಾಂಸ ತೆಗೆದ ಮಹಿಳೆ..! ಕಾರಣ ಇಷ್ಟೇನಾ..?ಗಂಡನ ತಲೆ ಒಡೆದು ಕೈಯಿಂದ ಬುರುಡೆಯೊಳಗಿನ ರಕ್ತ ಮಾಂಸ ತೆಗೆದ ಮಹಿಳೆ..! ಕಾರಣ ಇಷ್ಟೇನಾ..?UP Wife killed husband : ಗಂಡನನ್ನು ಸಾಯಿಸಿ ಅವನ ತಲೆಯನ್ನು ಒಡೆದು ನಂತರ ಬುರುಡೆಯಲ್ಲಿನ ರಕ್ತವನ್ನು ಕೈಯಿಂದ ಮಹಿಳೆಯೊಬ್ಬಳು ತೆಗೆಯುತ್ತಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಈ ಭೀಕರ ದೃಶ್ಯ ಕಂಡು ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ..
और पढो »



Render Time: 2025-02-16 00:26:38