Hina Khan Breast Cancer News: 36 ವರ್ಷದ ಹಿನಾ ಖಾನ್ ಅವರು ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.ತಾನು ಮೂರನೇ ಹಂತದ ಸ್ತನ ಕ್ಯಾನ್ಸರ್ನಿಂದ ಬಳಲುತ್ತಿರುವುದನ್ನು ಖಚಿತಪಡಿಸಿದ್ದಾರೆ.
ಮೂರನೇ ಹಂತದ ಬ್ರೆಸ್ಟ್ ಕ್ಯಾನ್ಸರ್ಮಾವು, ಬಾಳೆಯ ರೀತಿ ಈ ತೋಟದಲ್ಲಿ ಬೆಳೆಸಲಾಗುತ್ತದೆ ರಾಶಿ ರಾಶಿ ಹಾವು ! ಇಲ್ಲಿವೆ ನೋಡಿ ಫೋಟೋಎಂಟು ವಾರಗಳ ನಂತರ ಓಟಿಟಿಗೆ ಬರಲಿದೆ ಕಲ್ಕಿ 2898 AD, ಯಾವಾಗ? ಯಾವುದರಲ್ಲಿ? ಎಂಬುವುದರ ಕುರಿತು ಮಾಹಿತಿ ಇಲ್ಲಿದೆ!!ಮಿಥುನದಲ್ಲಿ ಬುಧ ಸಂಚಾರ.. ಈ 3 ರಾಶಿಗಳಿಗೆ ಸಂಪತ್ತಿನ ಸುರಮಳೆ, ಮುಟ್ಟಿದ್ದೆಲ್ಲ ಚಿನ್ನ.. ಹೆಜ್ಜೆ ಹೆಜ್ಜೆಗೂ ಜಯ, ಲಕ್ ಅಂದ್ರೆ ಇದು !
ಖ್ಯಾತ ನಟಿ ಹೀನಾ ಖಾನ್ ಗೆ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆ ಇರುವುದು ಪತ್ತೆಯಾಗಿದೆ.ತನಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಎನ್ನುವುದನ್ನು ಖುದ್ದು ಹೀನಾ ಖಾನ್ ಬಹಿರಂಗ ಪಡಿಸಿದ್ದಾರೆ.‘ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ’ ಚಿತ್ರದ ಮೂಲಕ ಫೇಮಸ್ ಆಗಿದ್ದ ಹಿನಾ, ಬಿಗ್ ಬಾಸ ಮೂಲಕ ಮತ್ತಷ್ಟು ಖ್ಯಾತಿ ಪಡೆದಿದ್ದರು.ಅವರು ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.ತಾನು ಮೂರನೇ ಹಂತದ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿರುವುದನ್ನು ಖಚಿತಪಡಿಸಿದ್ದಾರೆ.ಆಗಿದ್ದು, ನಾನು ಈ ರೋಗದ ವಿರುದ್ದ ಹೋರಾಡುತ್ತೇನೆ.
ಹಿನಾ ಖಾನ್ ಅವರ ಸ್ನೇಹಿತರು ಮತ್ತು ಅಭಿಮಾನಿಗಳು ಈ ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್ ಮಾಡಿದ್ದಾರೆ. ಎಲ್ಲರೂ ಅವನಿಗೆ ಧೈರ್ಯ ತುಂಬುವ ಮಾತನಾಡಿದ್ದಾರೆ.ಗಾಯಕ ವಿಶಾಲ್, ಲತಾ ಸಬರ್ವಾಲ್, ಸುನಿಲ್ ಗ್ರೋವರ್ ಸೇರಿದಂತೆ ಹಲವು ತಾರೆಯರು ಶೀಘ್ರ ಗುಣಮುಖರಾಗಿ ಎಂದು ಹಾರೈಸಿದ್ದಾರೆ.2021 ರಲ್ಲಿ, ಹಿನಾ ಖಾನ್ ತನ್ನ ತಂದೆಯನ್ನೂ ಕಳೆದುಕೊಂಡಿದ್ದಳು.ಹಿನಾ ತಂದೆ ಹೃದಯಾಘಾತದಿಂದ ನಿಧನರಾದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...T20 World Cup 2024ಕಲ್ಕಿ ಅಬ್ಬರಕ್ಕೆ ʼಬಾಕ್ಸ್ ಆಫೀಸ್ʼ ಪುಡಿ ಪುಡಿ..! ಇಷ್ಟು ದಿನಗಳ ದಾಖಲೆ, ರೆಬಲ್ ಅಬ್ಬರಕ್ಕೆ ಧ್ವಂಸ ಗ್ಯಾರಂಟಿ..
Hina Khan Health Hina Khan Health Update Hina Khan Health Latest News Latest News On Hina Khan Health
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Renukaswamy Murder Case: ನಟ ದರ್ಶನ್‌ಗೆ ಇದೆಯಂತೆ ವಿಚಿತ್ರ ಮಾನಸಿಕ ಕಾಯಿಲೆ!ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೊಮ್ಮೆ ಜೈಲು ಪಾಲಾಗಿರುವ ನಟ ದರ್ಶನ್‌ಗೆ ವಿಚಿತ್ರ ಮಾನಸಿಕ ಕಾಯಿಲೆ ಇದೆ ಎಂದು ಬಿಗ್ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ಆರೋಪ ಮಾಡಿದ್ದಾರೆ.
और पढो »
ಜಿಮ್‌ನಲ್ಲಿ ಅರಳಿದ ಪ್ರೀತಿ, 14 ವರ್ಷಗಳ ನಂತರ ಪತಿಯಿಂದ ಬೇರ್ಪಟ್ಟ ಖ್ಯಾತ ನಟಿ !Isha Koppikar Husband: ಸ್ಯಾಂಡಲ್‌ವುಡ್ ಖ್ಯಾತ ನಟಿ ಇಶಾ ಕೊಪ್ಪಿಕರ್ ಸೂರ್ಯವಂಶ ಸಿನಿಮಾದ ಮೂಲಕ ಕನ್ನಡ ಸಿನಿರಂಗದಲ್ಲಿ ಸಾಕಷ್ಟು ಖ್ಯಾತಿ ಪಡೆದರು.
और पढो »
Actress: ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದ ನಟಿ..! ಮೃತದೇಹ ನೋಡಲು ಬರದ ಕುಟುಂಬಸ್ಥರು!!Noor Malabika Das Death: ಮಾಜಿ ಗಗನಸಖಿ ಹಾಗೂ ನಟಿ ನೂರ್ ಮಾಲಾಬಿಕಾ ದಾಸ್ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
और पढो »
ನಾನು ಖಂಡಿತವಾಗಿಯೂ ಎರಡನೇ ಮದುವೆಯಾಗುತ್ತೇನೆ.. ನನಗೆ ವೈವಾಹಿಕ ಜೀವನ ಬೇಕು.. ಖ್ಯಾತ ನಟಿ ಸೆನ್ಸೇಷನಲ್ ಕಾಮೆಂಟ್!Actress Second Marriage: ಪವನ್ ಕಲ್ಯಾಣ್ ಮಾಜಿ ಪತ್ನಿ ಮತ್ತು ನಟಿ ರೇಣು ದೇಸಾಯಿ ತಮ್ಮ ಎರಡನೇ ಮದುವೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ..
और पढो »
ರ್ಯಾಪರ್ ಚಂದನ್ ಶೆಟ್ಟಿ-ನಿವೇದಿತಾ ಗೌಡ ದಾಂಪತ್ಯದಲ್ಲಿ ಬಿರುಕು! ವಿಚ್ಛೇದನಕ್ಕೆ ಕಾರಣವಾಗಿದ್ದು ಆ ವಿಚಾರ!?Sandalwood Updates: ಬಿಗ್ ಬಾಸ್ ಕನ್ನಡ ಸೀಸನ್-5 ರ ಸ್ಪರ್ಧಿಗಳಾದ ರ್ಯಾಪರ್ ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದು, ವಿಚ್ಚೇದನ ಪಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.
और पढो »
ಗೌರಿ ಚಿತ್ರದ ಹುಬ್ಬಳ್ಳಿ ಜವಾರಿ ಶೈಲಿಯ `ಧೂಳ್ ಎಬ್ಬಿಸಾವ.. ಸಾಂಗ್ ಅದ್ಧೂರಿ ರಿಲೀಸ್ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯ ಜವಾರಿ ಭಾಷಾ ಶೈಲಿಯ ಹಾಡಿಗೆ ನಾಯಕ ನಟ ಸಮರ್ಜಿತ್ ಲಂಕೇಶ್ ಹಾಗೂ ಖ್ಯಾತ ನಟಿ ಸಂಜನಾ ಆನಂದ್ ಜಬರ್ದಸ್ತ್ ಆಗಿ ನೃತ್ಯ ಮಾಡಿದ್ದಾರೆ.
और पढो »