ನಾನು ಖಂಡಿತವಾಗಿಯೂ ಎರಡನೇ ಮದುವೆಯಾಗುತ್ತೇನೆ.. ನನಗೆ ವೈವಾಹಿಕ ಜೀವನ ಬೇಕು.. ಖ್ಯಾತ ನಟಿ ಸೆನ್ಸೇಷನಲ್‌ ಕಾಮೆಂಟ್!

Actress Renu Desai समाचार

ನಾನು ಖಂಡಿತವಾಗಿಯೂ ಎರಡನೇ ಮದುವೆಯಾಗುತ್ತೇನೆ.. ನನಗೆ ವೈವಾಹಿಕ ಜೀವನ ಬೇಕು.. ಖ್ಯಾತ ನಟಿ ಸೆನ್ಸೇಷನಲ್‌ ಕಾಮೆಂಟ್!
ನಟಿ ರೇನು ದೇಸಾಯಿಪವನ್‌ ಕಲ್ಯಾಣ್‌Actress Renu Desai Second Marriage
  • 📰 Zee News
  • ⏱ Reading Time:
  • 83 sec. here
  • 19 min. at publisher
  • 📊 Quality Score:
  • News: 93%
  • Publisher: 63%

Actress Second Marriage: ಪವನ್ ಕಲ್ಯಾಣ್ ಮಾಜಿ ಪತ್ನಿ ಮತ್ತು ನಟಿ ರೇಣು ದೇಸಾಯಿ ತಮ್ಮ ಎರಡನೇ ಮದುವೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ..

ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡುವ ಸೆಲೆಬ್ರಿಟಿಗಳು ಪ್ರೀತಿಸಿ ಮದುವೆಯಾಗುವುದು ಸಾಮಾನ್ಯಖಾಲಿ ಹೊಟ್ಟೆಯಲ್ಲಿ ಈ ಹಣ್ಣನ್ನು ತಿನ್ನಿರಿ ಸಾಕು.. ಯುರಿಕ್ ಆಸಿಡ್ ಹರಳುಗಳ ಜೊತೆಗೆ ಕಿಡ್ನಿ ಸ್ಟೋನ್ ಕೂಡಾ ಕರಗುವುದು!Rakul Preet actress renu desai : ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡುವ ಸೆಲೆಬ್ರಿಟಿಗಳು ಪ್ರೀತಿಸಿ ಮದುವೆಯಾಗುವುದು ಸಾಮಾನ್ಯ. ತೆರೆಯ ಮೇಲೆ ರೀಲ್ ಜೋಡಿಯಾಗಿ ನಟಿಸಿದ ಅನೇಕ ಸೆಲೆಬ್ರಿಟಿಗಳು ನಿಜವಾದ ಜೋಡಿಗಳಾಗಿ ಬದಲಾಗುತ್ತಿದ್ದಾರೆ. ಆದರೆ ಇವರ ದಾಂಪತ್ಯ ಜೀವನ ಎಷ್ಟು ದಿನ ಇರುತ್ತದೆ ಎಂಬುದು ಪ್ರಶ್ನೆ.

ತೆಲುಗು ಜನಪ್ರಿಯ ಸೂಪರ್‌ಸ್ಟಾರ್ ಪವನ್ ಕಲ್ಯಾಣ್ ಮತ್ತು ನಟಿ ರೇಣು ದೇಸಾಯಿ ಅವರ ಪ್ರಣಯವು ಬದ್ರಿ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದಾಗ ಅರಳಿ, ಅನೇಕ ವರ್ಷಗಳ ಕಾಲ ಒಟ್ಟಿಗೆ ವಾಸಿಸುತ್ತಿದ್ದರು.. ಬಳಿಕ ಮದುವೆಯಾಗಿದರು.. ಈ ದಂಪತಿಗೆ ಒಂದು ಹೆಣ್ಣು ಒಂದು ಗಂಡು ಮಕ್ಕಳಿದ್ದಾರೆ..ಆದರೆ ಎರಡು ವರ್ಷಗಳ ನಂತರ, ಇಬ್ಬರೂ ಬೇರ್ಪಟ್ಟರು. ಸುಮಾರು 12 ವರ್ಷಗಳಿಂದ ಒಂಟಿಯಾಗಿರುವ ಅವರು ತಮ್ಮ ಮಗ ಅಕಿರಾ ನಂದನ್ ಮತ್ತು ಮಗಳು ಆಧ್ಯ ಅವರ ಪಾಲನೆ ಮತ್ತು ಶಿಕ್ಷಣವನ್ನು ನೋಡಿಕೊಳ್ಳುತ್ತಾರೆ.

ಈ ನಡುವೆ ರೇಣು ದೇಸಾಯಿ ಮತ್ತೆ ನಟನೆಯತ್ತ ಗಮನಹರಿಸಿದ್ದಾರೆ.. ಇತ್ತೀಚೆಗೆ 'ಟೈಗರ್ ನಾಗೇಶ್ವರ ರಾವ್' ಚಿತ್ರದಲ್ಲಿ ನಟಿಸಿದ್ದ ಅವರು ಟಿವಿ ಶೋಗಳಲ್ಲಿ ತೀರ್ಪುಗಾರರಾಗಿದ್ದಾರೆ. ರೇಣು ದೇಸಾಯಿ ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯರಾಗಿದ್ದಾರೆ.ಇತ್ತೀಚೆಗೆ ರೇಣು ದೇಸಾಯಿ ಜನಪ್ರಿಯ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದರು. ಅದರಲ್ಲಿ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಸಕ್ತಿದಾಯಕ ಕಾಮೆಂಟ್ಗಳನ್ನು ಮಾಡಿದ್ದಾರೆ. ಎರಡನೇ ಮದುವೆಯ ಪ್ರಶ್ನೆಗೆ ನಿರ್ದಿಷ್ಟವಾಗಿ ಉತ್ತರಿಸಿದ ಅವರು.. ತಾನು ಮದುವೆಯಾಗಲು ಸಿದ್ಧಳಿದ್ದೇನೆ.. ಖಂಡಿತವಾಗಿ ಎರಡನೇ ಮದುವೆಯಾಗುತ್ತೇನೆ ಎಂದು ಹೇಳಿದ್ದಾರೆ.

"ನನ್ನ ಮಕ್ಕಳಿಗೆ ಆಗ ಕೇರ್‌ ಟೇಕರ್‌ ಬೇಕಾಗಿತ್ತು.. ನಾನು ಮತ್ತೊಂದು ಮದುವೆಯಾದರೇ ಆಗ ನನಗೆ ಅವರಿಗೆಂದು ಸಮಯವೇ ಇಲ್ಲದಂತಾಗುತ್ತಿತ್ತು.. ಈಗ ನನ್ನ ಮಕ್ಕಳು ದೊಡ್ಡವರಾಗುತ್ತಿದ್ದಾರೆ.. ಅವರು ಈಗ ಹೆಚ್ಚು ನನ್ನ ಮೇಲೆ ಅವಲಂಬಿತರಾಗಿರುವುದಿಲ್ಲ.. ಶಿಕ್ಷಣ.. ಸ್ನೇಹಿತರು.. ಹೀಗೆ ಜೀವನದ ಹಲವಾರು ಕೆಲಸದಲ್ಲಿ ಬ್ಯುಸಿಯಾಗುತ್ತಾರೆ.. ಇದು ನನಗೆ ಎರಡನೇ ಮದುವೆಯಾಗಲು ಸೂಕ್ತ ಸಮಯ. ಅದಕ್ಕಾಗಿಯೇ ಇಷ್ಟು ವರ್ಷ ಕಾಯುತ್ತಿದ್ದೆ. ಹಾಗಾಗಿ ಎರಡ್ಮೂರು ವರ್ಷದಲ್ಲಿ ಖಂಡಿತ ಮದುವೆಯಾಗುತ್ತೇನೆ, ನನಗೆ ವೈವಾಹಿಕ ಜೀವನ ಬೇಕು, ಎಲ್ಲರಂತೆ ವೈವಾಹಿಕ ಜೀವನವನ್ನು ಆನಂದಿಸಬೇಕು ಎನ್ನುವ ಆಸೆ ಇದೆ" ಎಂದು ಹೇಳಿದ್ದಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಲೋಕಸಭಾ ಸ್ಪೀಕರ್ ಹುದ್ದೆಯ ಬೇಡಿಕೆ ಇಟ್ಟ ಟಿಡಿಪಿ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ನಟಿ ರೇನು ದೇಸಾಯಿ ಪವನ್‌ ಕಲ್ಯಾಣ್‌ Actress Renu Desai Second Marriage Pawan Kalyan About Renu Desai Pawan Kalyan And Renu Desai Marriage Renu Desai Renu Desai 2Nd Husband Renu Desai 2Nd Marriage Renu Desai About 2Nd Marriage Renu Desai About Pawan Kalyan Renu Desai About Second Marriage Renu Desai Interview Renu Desai Marriage Renu Desai Second Marriage Renu Desai Second Marriage Latest Updates Renu Desai Second Marriage Photos

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ʼಕೆಲವು ನಟಿಯರು ಸ್ವ ಇಚ್ಚೆಯಿಂದಲೇ ಬೆಡ್‌ರೂಂಗೆ ಹೋಗುತ್ತಾರೆʼ ಕಾಸ್ಟಿಂಗ್ ಕೌಚ್‌ ಬಗ್ಗೆ ಖ್ಯಾತ ನಟಿ ಸೆನ್ಸೇಷನಲ್ ಕಾಮೆಂಟ್!!ʼಕೆಲವು ನಟಿಯರು ಸ್ವ ಇಚ್ಚೆಯಿಂದಲೇ ಬೆಡ್‌ರೂಂಗೆ ಹೋಗುತ್ತಾರೆʼ ಕಾಸ್ಟಿಂಗ್ ಕೌಚ್‌ ಬಗ್ಗೆ ಖ್ಯಾತ ನಟಿ ಸೆನ್ಸೇಷನಲ್ ಕಾಮೆಂಟ್!!Famous Actress About Casting Couch: ತೆಲುಗಿನಲ್ಲಿ ಮಾತ್ರವಲ್ಲದೆ ಬೇರೆ ಯಾವುದೇ ಭಾಷೆಯಾದರೂ ನಿರ್ದೇಶಕರು ಮತ್ತು ನಿರ್ಮಾಪಕರ ಆಸೆಗಳನ್ನು ಪೂರೈಸಬೇಕು ಎಂದು ನಟಿ ಗಾಯತ್ರಿ ಗುಪ್ತಾ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ..
और पढो »

ಆಡಿಷನ್‌ ಅಂತ ಹೋಟೆಲ್‌ ರೂಂಗೆ ಕರ್ಕೊಂಡು ಹೋಗ್ತಾರೆ ಖ್ಯಾತ ನಟಿ ಸೆನ್ಸೇಷನಲ್‌ ಕಾಮೆಂಟ್!ಆಡಿಷನ್‌ ಅಂತ ಹೋಟೆಲ್‌ ರೂಂಗೆ ಕರ್ಕೊಂಡು ಹೋಗ್ತಾರೆ ಖ್ಯಾತ ನಟಿ ಸೆನ್ಸೇಷನಲ್‌ ಕಾಮೆಂಟ್!Famous Actress about Casting Couch: ಚಿಕ್ಕ ಚಿಕ್ಕ ಪಾತ್ರಗಳಿಗೆ ಹೆಸರುವಾಸಿಯಾಗಿರುವ ನಟಿ ಗಾಯತ್ರಿ ಗುಪ್ತಾ ಆಗಾಗ ಸುದ್ದಿಯಲ್ಲಿರುತ್ತಾರೆ.. ಈ ಹಿಂದೆಯೂ ಕಾಸ್ಟಿಂಗ್ ಕೌಚ್ ಬಗ್ಗೆ ಧೈರ್ಯವಾಗಿ ಮಾತನಾಡಿದ್ದ ಇವರು ಇದೀಗ ಸೆನ್ಸೇಷನಲ್‌ ಕಾಮೆಂಟ್‌ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ..
और पढो »

ವಿಚ್ಛೇದನ ಪಡೆಯಲು ಇದೇ ಅಸಲಿ ಕಾರಣ: ಕೊನೆಗೂ ಅಂತರಾಳದ ಸತ್ಯ ಬಿಚ್ಚಿಟ್ಟ ನಟಿ ಪ್ರೇಮಾವಿಚ್ಛೇದನ ಪಡೆಯಲು ಇದೇ ಅಸಲಿ ಕಾರಣ: ಕೊನೆಗೂ ಅಂತರಾಳದ ಸತ್ಯ ಬಿಚ್ಚಿಟ್ಟ ನಟಿ ಪ್ರೇಮಾActress Prema Divorce Reason: ಕನ್ನಡದ ಪ್ರಖ್ಯಾತ ನಟಿ ಪ್ರೇಮಾ ಸಿನಿಮಾರಂಗದಲ್ಲಿ ಯಶಸ್ಸು ಕಂಡರೂ ಸಹ ತಮ್ಮ ವೈವಾಹಿಕ ಬದುಕಿನಲ್ಲಿ ನೋವುಂಡಿದ್ದಾರೆ.
और पढो »

ಸಮಂತಾ ಜೊತೆಗಿನ ವಿಚ್ಛೇದನದ ನಂತರ ಆ ನಟಿಯೊಂದಿಗೆ ಪ್ರೀತಿ.. ಶೀಘ್ರದಲ್ಲೇ 2 ನೇ ಮದುವೆ ಆಗ್ತಾರಾ ನಾಗಚೈತನ್ಯ?!ಸಮಂತಾ ಜೊತೆಗಿನ ವಿಚ್ಛೇದನದ ನಂತರ ಆ ನಟಿಯೊಂದಿಗೆ ಪ್ರೀತಿ.. ಶೀಘ್ರದಲ್ಲೇ 2 ನೇ ಮದುವೆ ಆಗ್ತಾರಾ ನಾಗಚೈತನ್ಯ?!Nag chaitanya: ನಟಿ ಸಮಂತಾಗೆ ವಿಚ್ಛೇದನ ನೀಡಿದ ನಾಗ ಚೈತನ್ಯ ಇದೀಗ ಎರಡನೇ ಮದುವೆಗೆ ತಯಾರಿ ನಡೆಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
और पढो »

ನಾನು ಮದುವೆಯಾಗಲ್ಲ, ಆದರೆ ಸಂಗಾತಿಯ ಒಡನಾಟ ಬೇಕು ಎಂದ ಹೀರಾಮಂಡಿ ಖ್ಯಾತಿಯ ನಟಿನಾನು ಮದುವೆಯಾಗಲ್ಲ, ಆದರೆ ಸಂಗಾತಿಯ ಒಡನಾಟ ಬೇಕು ಎಂದ ಹೀರಾಮಂಡಿ ಖ್ಯಾತಿಯ ನಟಿHeeramandi : ಹೀರಾಮಂಡಿ ಖ್ಯಾತಿಯ ಮನಿಶಾ ಕೊಯಿರಾಲಾ ನಟಿ ಇತ್ತೀಚೆಗೆ ಒಂದು ಟಿವಿ ಚಾನೆಲ್ ಗೆ ಅತಿಥಿಯಾಗಿ ಹೋದಾಗ ಒಂದು ಸೆನ್ಸೇಷನಲ್ ಸ್ಟೇಟ್ಮೆಂಟ್ ನೀಡಿದ್ದಾರೆ.
और पढो »

ನನ್ನನ್ನು ರೂಮಿನಲ್ಲಿ ಬಂಧಿಸಿ ಸಿಗರೇಟ್‌ನಿಂದ ಸುಡುತ್ತಿದ್ದ ನಟಿ ಪ್ರೀತಿ ಜಿಂಟಾ ಸೆನ್ಸೇಷನಲ್‌ ಕಾಮೆಂಟ್!!ನನ್ನನ್ನು ರೂಮಿನಲ್ಲಿ ಬಂಧಿಸಿ ಸಿಗರೇಟ್‌ನಿಂದ ಸುಡುತ್ತಿದ್ದ ನಟಿ ಪ್ರೀತಿ ಜಿಂಟಾ ಸೆನ್ಸೇಷನಲ್‌ ಕಾಮೆಂಟ್!!Preity zinta: ಬಾಲಿವುಡ್ ನಟಿ ಪ್ರೀತಿ ಜಿಂಟಾ ತಮ್ಮ ಸೂಪರ್‌ ಹಿಟ್‌ ನಟನೆಯಿಂದಲೇ ಖ್ಯಾತಿ ಪಡೆದಿದ್ದಾರೆ.. ಇವರ ಸೌಂದರ್ಯಕ್ಕೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದರು.. ಒಂದು ಕಾಲಸದಲ್ಲಿ ಟಾಪ್‌ ಹಿರೋಯಿನ್‌ ಆಗಿದ್ದ ಪ್ರೀತಿ ಜಿಂಟಾ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ನಟನೆಯಿಂದ ಕೊಂಚ ದೂರ ಉಳಿದಿದ್ದರು..
और पढो »



Render Time: 2025-02-15 14:45:33