ಸಮಂತಾ ಜೊತೆಗಿನ ವಿಚ್ಛೇದನದ ನಂತರ ಆ ನಟಿಯೊಂದಿಗೆ ಪ್ರೀತಿ.. ಶೀಘ್ರದಲ್ಲೇ 2 ನೇ ಮದುವೆ ಆಗ್ತಾರಾ ನಾಗಚೈತನ್ಯ?!

Naga Chaitanya समाचार

ಸಮಂತಾ ಜೊತೆಗಿನ ವಿಚ್ಛೇದನದ ನಂತರ ಆ ನಟಿಯೊಂದಿಗೆ ಪ್ರೀತಿ.. ಶೀಘ್ರದಲ್ಲೇ 2 ನೇ ಮದುವೆ ಆಗ್ತಾರಾ ನಾಗಚೈತನ್ಯ?!
Naga Chaitanya 2Nd MarriageSamanthaSobhita Dhulipala
  • 📰 Zee News
  • ⏱ Reading Time:
  • 65 sec. here
  • 7 min. at publisher
  • 📊 Quality Score:
  • News: 43%
  • Publisher: 63%

Nag chaitanya: ನಟಿ ಸಮಂತಾಗೆ ವಿಚ್ಛೇದನ ನೀಡಿದ ನಾಗ ಚೈತನ್ಯ ಇದೀಗ ಎರಡನೇ ಮದುವೆಗೆ ತಯಾರಿ ನಡೆಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

Chandan shetty

ಚಂದನ್ ಶೆಟ್ಟಿ - ನಿವೇದಿತಾ ಗೌಡ ಮಧ್ಯೆ ಹುಳಿ ಹಿಂಡಿದ್ದು ಯಾರು? ಡಿವೋರ್ಸ್‌ಗೆ ಕಾರಣವಾಗದ್ದೇ ಈ ವ್ಯಕ್ತಿ! ಸ್ಯಾಂಡಲ್‌ವುಡ್ ಖ್ಯಾತ ನಟನಿಂದ ಗುಟ್ಟು ರಟ್ಟು !ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಎಷ್ಟು ಕೋಟಿ ಆಸ್ತಿ ಒಡೆಯ ಗೊತ್ತಾ? ಇವರು ಒಂದು ಸಿನಿಮಾಗೆ ಪಡೆಯುವ ಸಂಭಾವನೆ… Naga Chaitanya 2nd Marriage: ನಾಗ ಚೈತನ್ಯ ತೆಲುಗು ಚಿತ್ರರಂಗದ ಪ್ರಮುಖ ನಟ. ಅವರು 2017 ರಲ್ಲಿ ನಟಿ ಸಮಂತಾ ಅವರನ್ನು ಪ್ರೀತಿಸಿ ಮದುವೆಯಾದರು.. ಆದರೆ ನಾಲ್ಕು ವರ್ಷಗಳ ನಂತರ ಅವರೊಂದಿಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದರು.. ಇಬ್ಬರ ನಡುವಿನ ಭಿನ್ನಾಭಿಪ್ರಾಯದಿಂದ ನಾಗ ಚೈತನ್ಯ 2021ರಲ್ಲಿ ಸಮಂತಾಗೆ ವಿಚ್ಛೇದನ ನೀಡಿದ್ದರು. ವಿಚ್ಛೇದನದ ನಂತರ ಇಬ್ಬರೂ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ..

ನಟಿ ಸಮಂತಾ ಸದ್ಯ ಸ್ಟಾರ್‌ ನಾಯಕಿಯಾಗಿ ಸಖತ್‌ ಸದ್ದು ಮಾಡುತ್ತಿದ್ದರೆ.. ಅದೇ ರೀತಿ ನಾಗ ಚೈತನ್ಯ ಕೂಡ ಅಮೀರ್ ಖಾನ್ ಅಭಿನಯದ ಲಾಲ್ ಸತ್ತಾ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದರು. ಆದರೆ ಚಿತ್ರ ಫ್ಲಾಪ್ ಆದ ಕಾರಣ ಟಾಟಾ ಬಾಲಿವುಡ್ ಬಿಟ್ಟು ತೆಲುಗು ಚಿತ್ರಗಳಲ್ಲಿ ಮಾತ್ರ ನಟಿಸಿದ್ದಾರೆ. ಸದ್ಯ ಇವರ ಅಭಿನಯದಲ್ಲಿ ತಾಂಡೆಲ್ ಎಂಬ ಸಿನಿಮಾ ತಯಾರಾಗುತ್ತಿದೆ. ಇದರಲ್ಲಿ ನಾಗ ಚೈತನ್ಯ ಎದುರು ಸಾಯಿ ಪಲ್ಲವಿ ನಟಿಸಿದ್ದಾರೆ.ಇದೆಲ್ಲದರ ಮಧ್ಯೆ ಟಾಲಿವುಡ್‌ನಲ್ಲಿ ನಾಗ ಚೈತನ್ಯ ರೊಮ್ಯಾನ್ಸ್ ವದಂತಿಗಳು ಹರಿದಾಡುತ್ತಿವೆ.

ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ಇಬ್ಬರು ಪೋಸ್ಟ್ ಮಾಡಿದ ಫೋಟೋಗಳನ್ನು ಹೋಲಿಕೆ ಮಾಡಿದ ಅಭಿಮಾನಿಗಳು ಇಬ್ಬರೂ ಒಟ್ಟಿಗೆ ಹೋಗಿದ್ದಾರೆ ಎಂದು ಊಹಿಸುತ್ತಿದ್ದಾರೆ.. ಇವರಿಬ್ಬರ ರಹಸ್ಯ ಪ್ರೇಮ ಕಹಾನಿ ಬೆಳಕಿಗೆ ಬರುತ್ತಿದ್ದಂತೆ ಟಾಲಿವುಡ್ ವಲಯದಲ್ಲಿ ನಾಗ ಚೈತನ್ಯ-ಸೋಫಿತಾ ಜೋಡಿ ತಮ್ಮ ಪ್ರೀತಿಯನ್ನು ಅಧಿಕೃತವಾಗಿ ಘೋಷಿಸಲು ನಿರ್ಧರಿಸಿದ್ದಾರೆ ಎಂಬ ಗುಸುಗುಸು ಇದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Naga Chaitanya 2Nd Marriage Samantha Sobhita Dhulipala Sobhita Dhulipala Naga Chaitanya Love

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Sara Ali Khan: ಸದ್ದಿಲ್ಲದೆ ಉದ್ಯಮಿ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡ ಸಾರಾ ಅಲಿ ಖಾನ್ : ವರ ಯಾರು ಗೊತ್ತೇ??Sara Ali Khan: ಸದ್ದಿಲ್ಲದೆ ಉದ್ಯಮಿ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡ ಸಾರಾ ಅಲಿ ಖಾನ್ : ವರ ಯಾರು ಗೊತ್ತೇ??ಆದರಿಂದ ಶೀಘ್ರದಲ್ಲೇ ಸಾರಾ ಮದುವೆ ಆಗಲಿದ್ದು, ಮದುವೆಯ ಸಿದ್ಧತೆಗಳನ್ನು ಆರಂಭಿಸಿದ್ದಾರೆ.
और पढो »

ಒಂದು ಕಾಲದಲ್ಲಿ ಸಮೋಸಾ ಮಾರುವವನ ಮಗಳು.. 50 ರೂಪಾಯಿಗೆ ಪರದಾಡಿದ್ದ ಈಕೆ ಇಂದು ಬಾಲಿವುಡ್‌ನ ಸ್ಟಾರ್..‌ ನೂರಾರು ಕೋಟಿ ಆಸ್ತಿಗೆ ಒಡತಿ !ಒಂದು ಕಾಲದಲ್ಲಿ ಸಮೋಸಾ ಮಾರುವವನ ಮಗಳು.. 50 ರೂಪಾಯಿಗೆ ಪರದಾಡಿದ್ದ ಈಕೆ ಇಂದು ಬಾಲಿವುಡ್‌ನ ಸ್ಟಾರ್..‌ ನೂರಾರು ಕೋಟಿ ಆಸ್ತಿಗೆ ಒಡತಿ !Neha Kakkar Life Story: ಮದುವೆ ಸಮಾರಂಭಗಳಲ್ಲಿ ಹಾಡುತ್ತಿದ್ದ ಆ ಹುಡುಗಿ ಇಂದು ಜನಪ್ರಿಯ ಗಾಯಕಿಯಾಗಿದ್ದಾರೆ.
और पढो »

‘ಮಾಜಿ ಕ್ಯಾಪ್ಟನ್ ಮಿಥಾಲಿ ರಾಜ್ ಜೊತೆ ನನ್ನ ಮದುವೆ’- ವಿಚ್ಛೇದನದ ಬೆನ್ನಲ್ಲೇ 2ನೇ ಮದುವೆ ಬಗ್ಗೆ ಬಹಿರಂಗಪಡಿಸಿದ ಶಿಖರ್ ಧವನ್!‘ಮಾಜಿ ಕ್ಯಾಪ್ಟನ್ ಮಿಥಾಲಿ ರಾಜ್ ಜೊತೆ ನನ್ನ ಮದುವೆ’- ವಿಚ್ಛೇದನದ ಬೆನ್ನಲ್ಲೇ 2ನೇ ಮದುವೆ ಬಗ್ಗೆ ಬಹಿರಂಗಪಡಿಸಿದ ಶಿಖರ್ ಧವನ್!Shikhar Dhawan-Mithali Raj Marriage Rumour: ಭಾರತದ ಅನುಭವಿ ಬ್ಯಾಟ್ಸ್ಮನ್ ಶಿಖರ್ ಧವನ್ ತಮ್ಮ ಮದುವೆ ಬಗ್ಗೆ ಆಸಕ್ತಿದಾಯಕ ವಿಷಯವನ್ನು ಬಹಿರಂಗಪಡಿಸಿದ್ದಾರೆ.
और पढो »

ಮೆಣಸಿನಕಾಯಿಯನ್ನು ಕತ್ತರಿಸಿದ ನಂತರ ಕೈ ಉರಿಯುವುದನ್ನು ಹೋಗಲಾಡಿಸಲು ಏನು ಮಾಡಬೇಕು ಗೊತ್ತಾ?ಮೆಣಸಿನಕಾಯಿಯನ್ನು ಕತ್ತರಿಸಿದ ನಂತರ ಕೈ ಉರಿಯುವುದನ್ನು ಹೋಗಲಾಡಿಸಲು ಏನು ಮಾಡಬೇಕು ಗೊತ್ತಾ?Burning hands remedy: ಹಸಿಮೆಣಸಿನಕಾಯಿ ಕತ್ತರಿಸಿದ ನಂತರ ಕೈಗಳು ತುಂಬಾ ಉರಿಯುತ್ತದೆ ಆ ಉರಿಯೂತವು ಸ್ವಲ್ಪ ಸಮಯದಲ್ಲೇ ಕಡಿಮೆಯಾಗಲು ಇಲ್ಲಿದೆ ಕೆಲವು ಸಲಹೆಗಳು!
और पढो »

ನನಗೂ ಅಂತರ್ಜಾತಿ ವಿವಾಹವಾಗುವ ಆಸೆ ಇತ್ತು, ಆದ್ರೆ ಆ ಹುಡುಗಿ ಒಪ್ಪಲಿಲ್ಲ : ಸಿಎಂ ಸಿದ್ದರಾಮಯ್ಯನನಗೂ ಅಂತರ್ಜಾತಿ ವಿವಾಹವಾಗುವ ಆಸೆ ಇತ್ತು, ಆದ್ರೆ ಆ ಹುಡುಗಿ ಒಪ್ಪಲಿಲ್ಲ : ಸಿಎಂ ಸಿದ್ದರಾಮಯ್ಯಕಾನೂನು ಓದುವಾಗ ಬೇರೆ ಜಾತಿಯ ಸ್ನೇಹಿತೆಯೊಬ್ಬರನ್ನು ಮದುವೆ ಆಗಬೇಕು ಅಂದುಕೊಂಡಿದ್ದೆ. ಆದರೆ ಹುಡುಗಿಯೂ ಒಪ್ಪಲಿಲ್ಲ, ಅವರ ಮನೆಯವರೂ ಒಪ್ಪಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಆ ದಿನಗಳನ್ನು ನೆನೆದರು.
और पढो »

ದಿನೇಶ್ ಕಾರ್ತಿಕ್ ನಂತರ ಮತ್ತೊಬ್ಬ ಸ್ಟಾರ್‌ ಕ್ರಿಕೆಟರ್ ನಿವೃತ್ತಿ? ಹೊರಬಿತ್ತು ಬಿಗ್‌ ಅಪ್‌ಡೇಟ್‌!ದಿನೇಶ್ ಕಾರ್ತಿಕ್ ನಂತರ ಮತ್ತೊಬ್ಬ ಸ್ಟಾರ್‌ ಕ್ರಿಕೆಟರ್ ನಿವೃತ್ತಿ? ಹೊರಬಿತ್ತು ಬಿಗ್‌ ಅಪ್‌ಡೇಟ್‌!Team India Star Opener: ದಿನೇಶ್ ಕಾರ್ತಿಕ್ ನಿವೃತ್ತಿಯ ನಂತರ ಶಿಖರ್ ಧವನ್ ಶೀಘ್ರದಲ್ಲೇ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ ಎನ್ನಲಾಗುತ್ತಿದೆ.. ಹಾಗಾದರೆ ಶಿಖರ್ ಧವನ್ ನಿಜವಾಗಿಯೂ ಕ್ರಿಕೆಟ್ ಗೆ ವಿದಾಯ ಹೇಳಲಿದ್ದಾರಾ?
और पढो »



Render Time: 2025-02-13 15:17:12