ಬ್ರೌನ್‌ ಬ್ರೆಡ್‌ ತಯಾರಾಗುವ ರೀತಿ ತಿಳಿದರೆ ಗಾಬರಿ ಆಗುವಿರಿ... ತಿನ್ನುವ ಮುನ್ನ ಒಮ್ಮೆ ಈ ವಿಡಿಯೋ ನೋಡಿ!

Brown Bread Making Video समाचार

ಬ್ರೌನ್‌ ಬ್ರೆಡ್‌ ತಯಾರಾಗುವ ರೀತಿ ತಿಳಿದರೆ ಗಾಬರಿ ಆಗುವಿರಿ... ತಿನ್ನುವ ಮುನ್ನ ಒಮ್ಮೆ ಈ ವಿಡಿಯೋ ನೋಡಿ!
ಬ್ರೌನ್‌ ಬ್ರೆಡ್ಬ್ರೌನ್‌ ಬ್ರೆಡ್ ಮಾಡುವ ವಿಡಿಯೋಬ್ರೌನ್‌ ಬ್ರೆಡ್ ತಯಾರಿಸುವ ವಿಡಿಯೋ
  • 📰 Zee News
  • ⏱ Reading Time:
  • 24 sec. here
  • 18 min. at publisher
  • 📊 Quality Score:
  • News: 69%
  • Publisher: 63%

Brown Bread making video: ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಈ ವಿಡಿಯೋ ಭಯ ಹುಟ್ಟಿಸುತ್ತದೆ. ಬ್ರೌನ್ ಬ್ರೆಡ್ ಫ್ಯಾಕ್ಟರಿಯ ಈ ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಿ.

ಬ್ರೌನ್‌ ಬ್ರೆಡ್ ‌ ತಯಾರಿಕೆಯ ವಿಡಿಯೋ ವೈರಲ್‌ಅಮೃತಧಾರೆ ಸಿರೀಯಲ್ ವನಿತಾ ವಾಸು ರಿಯಲ್ ಪತಿ ಯಾರು ಗೊತ್ತೇ? ಮಗ ಅಂತೂ ಯಾವ ಹಿರೋಗೂ ಕಡಿಮೆಯಿಲ್ಲ!!ಕ್ರಿಕೆಟಿಗ ವಿರಾಟ್‌ ಪತ್ನಿ ಅನುಷ್ಕಾ ಶರ್ಮಾ ಬಹಳ ವಿದ್ಯಾವಂತೆ! ಈಕೆ ಓದಿದ್ದೆಲ್ಲಾ ಕರ್ನಾಟಕದ ಈ ಪ್ರಖ್ಯಾತ ಶಾಲೆಯಲ್ಲಿ: ಆ ಸ್ಕೂಲ್‌ ಬೇರಾವುದು ಅಲ್ಲ...ಬಿಗ್‌ಬಾಸ್‌ 11 ಮನೆಯಲ್ಲಿನ ಸ್ಫರ್ಧಿಗಳು ಒಂದು ವಾರಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ..

ಇತ್ತೀಚಿನ ದಿನಗಳಲ್ಲಿ ಜನರು ತೂಕ ಇಳಿಕೆಗೆ ಎಂದು ಬ್ರೌನ್‌ ಬ್ರೆಡ್ ಸೇವಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಕೆಲವು ಕಡೆಗಳಲ್ಲಿ ಆರೋಗ್ಯಕರ ರೀತಿಯಲ್ಲೇ ಬ್ರೌನ್‌ ಬ್ರೆಡ್ ತಯಾರಾಗುತ್ತಿರಬಹುದು. ಬ್ರೌನ್‌ ಬ್ರೆಡ್ ಅನ್ನು ಗೋಧಿ ಹಿಟ್ಟಿನಿಂದ ತಯಾರಿಸಲಾಗುತ್ತದೆ ಎಂದು ತಿಳಿದಿದ್ದಾರೆ. ಆದರೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಈ ವಿಡಿಯೋ ಭಯ ಹುಟ್ಟಿಸುತ್ತದೆ. ಬ್ರೌನ್ ಬ್ರೆಡ್ ಫ್ಯಾಕ್ಟರಿಯ ಈ ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಿ.ಫಿಟ್ನೆಸ್ ಫ್ರೀಕ್‌ ಆದವರು ತೂಕ ನಿಯಂತ್ರಣಕ್ಕೆ ಬ್ರೌನ್‌ ಬ್ರೆಡ್ ತಿನ್ನುತ್ತಾರೆ. ಬ್ರೌನ್‌ ಬ್ರೆಡ್ ಆರೋಗ್ಯಕರವಾಗಿದೆ ಎಂಬ ನಂಬಿಕೆ ಅನೇಕರಲ್ಲಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಬ್ರೌನ್‌ ಬ್ರೆಡ್ ಬ್ರೌನ್‌ ಬ್ರೆಡ್ ಮಾಡುವ ವಿಡಿಯೋ ಬ್ರೌನ್‌ ಬ್ರೆಡ್ ತಯಾರಿಸುವ ವಿಡಿಯೋ ವೈರಲ ವಿಡಿಯೋ Brown Bread Video Viral News Brown Bread Factory Video Brown Bread Preparing Video How To Make Brown Bread At Factory Brown Bread Making In Factory Trending Video Trending Video Today Today Trending Video How Brown Bread Are Made Brown Bread Viral Video

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದೀಪಾವಳಿಗೂ ಮುನ್ನವೇ ಲಕ್ಷ್ಮೀ ಕಟಾಕ್ಷ !ಒಂದೇ ಸಮನೆ ಏರುತ್ತಲೇ ಹೋಗುವುದು ಈ ರಾಶಿಯವರ ಸಂಪತ್ತು, ಸ್ಥಾನಮಾನ, ಗೌರವ!ದೀಪಾವಳಿಗೂ ಮುನ್ನವೇ ಲಕ್ಷ್ಮೀ ಕಟಾಕ್ಷ !ಒಂದೇ ಸಮನೆ ಏರುತ್ತಲೇ ಹೋಗುವುದು ಈ ರಾಶಿಯವರ ಸಂಪತ್ತು, ಸ್ಥಾನಮಾನ, ಗೌರವ!ದೀಪಾವಳಿಗೂ ಮುನ್ನ ರೂಪುಗೊಳ್ಳುವ ಈ ರಾಜಯೋಗ ಅನೇಕ ರಾಶಿಗಳ ಅದೃಷ್ಟವನ್ನು ಬೆಳಗಿಸುತ್ತದೆ.
और पढो »

ಟಿ20 ಕ್ರಿಕೆಟ್‌ ಇತಿಹಾಸದಲ್ಲೇ ಅತ್ಯಧಿಕ ಸ್ಕೋರ್‌ ಕಲೆ ಹಾಕಿದ ಟೀಂ ಇಂಡಿಯಾ: ಭರ್ಜರಿ 297 ರನ್‌ ಗಳಿಸಿ ಶ್ರೇಷ್ಠ ದಾಖಲೆ ಬರೆದ ಭಾರತಟಿ20 ಕ್ರಿಕೆಟ್‌ ಇತಿಹಾಸದಲ್ಲೇ ಅತ್ಯಧಿಕ ಸ್ಕೋರ್‌ ಕಲೆ ಹಾಕಿದ ಟೀಂ ಇಂಡಿಯಾ: ಭರ್ಜರಿ 297 ರನ್‌ ಗಳಿಸಿ ಶ್ರೇಷ್ಠ ದಾಖಲೆ ಬರೆದ ಭಾರತಈ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್‌ ನಷ್ಟಕ್ಕೆ 297 ರನ್‌ ಕಲೆಹಾಕಿದ್ದು, ಇದು ಟಿ20 ಕ್ರಿಕೆಟ್‌ ಚರಿತ್ರೆಯಲ್ಲೇ ಅತ್ಯಧಿಕ ಸ್ಕೋರ್‌ ಆಗಿದೆ. ಇದಕ್ಕೂ ಮುನ್ನ ಅಫ್ಘಾನಿಸ್ತಾನ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು.
और पढो »

ಗಂಡು ಮಗುವಿಗೆ ಜನ್ಮ ನೀಡಿದ ಕವಿತಾ ಗೌಡ: ತಂದೆಯಾದ ಖುಷಿಯಲ್ಲಿ ಮಗನನ್ನು ತೋರಿಸಿದ ಚಂದನ್‌.. ಹೇಗಿದ್ದಾನೆ ಗೊತ್ತೆ ʼಚಿನ್ನುʼ ಪುತ್ರ!! ವಿಡಿಯೋ ನೋಡಿಗಂಡು ಮಗುವಿಗೆ ಜನ್ಮ ನೀಡಿದ ಕವಿತಾ ಗೌಡ: ತಂದೆಯಾದ ಖುಷಿಯಲ್ಲಿ ಮಗನನ್ನು ತೋರಿಸಿದ ಚಂದನ್‌.. ಹೇಗಿದ್ದಾನೆ ಗೊತ್ತೆ ʼಚಿನ್ನುʼ ಪುತ್ರ!! ವಿಡಿಯೋ ನೋಡಿKavita Gowda: ಕನ್ನಡದ ಖ್ಯಾತ ತಾರೆಯರಾದ ಚಂದನ್‌ ಮತ್ತು ಕವಿತಾ ಗೌಡ ಗಂಡು ಮಗುವಿನ ಪೋಷಕರಾಗಿದ್ದಾರೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ಶೇರ್‌ ಮಾಡಿ ಸಿಹಿಸುದ್ದಿ ಹಂಚಿಕೊಂಡಿದ್ದಾರೆ ಈ ಜೋಡಿ.
और पढो »

ಟೀ ಬಿಟ್ಟು ದಿನಕ್ಕೆ 3 ಬಾರಿ ಈ ರೀತಿ ಕಾಫಿ ಮಾಡಿಕೊಂಡು ಕುಡಿದ್ರೆ, ಈ 4 ಗಂಭೀರ ಕಾಯಿಲೆಗಳು ನಿಮ್ಮಿಂದ ದೂರ..!ಟೀ ಬಿಟ್ಟು ದಿನಕ್ಕೆ 3 ಬಾರಿ ಈ ರೀತಿ ಕಾಫಿ ಮಾಡಿಕೊಂಡು ಕುಡಿದ್ರೆ, ಈ 4 ಗಂಭೀರ ಕಾಯಿಲೆಗಳು ನಿಮ್ಮಿಂದ ದೂರ..!Coffee health benefits : ಹೆಚ್ಚಾಗಿ ಜನರು ದಿನಕ್ಕೆ 2 ರಿಂದ 3 ಕಪ್ ಚಹಾವನ್ನು ಸೇವಿಸುತ್ತಾರೆ. ಇಂದಿನಿಂದ ಈ ಅಭ್ಯಾಸವನ್ನು ಬದಲಿಸಿಕೊಳ್ಳಿ. ಏಕೆಂದರೆ ಇಂದು ನೀವು ಕಾಫಿ ಕುಡಿಯುವುದರಿಂದ ಆಗುವ ಉತ್ತಮ ಪ್ರಯೋಜನಗಳ ಬಗ್ಗೆ ತಿಳಿಯಲಿದ್ದೀರಿ.. ಕಾಫಿ ಕುಡಿಯುವುದರಿಂದ ಅನೇಕ ಅಪಾಯಕಾರಿ ರೋಗಗಳನ್ನು ತಡೆಯಬಹುದು ಅಂತ ನಿಮ್ಗೆ ಗೊತ್ತೆ..
और पढो »

Viral Video: ನಡುರಸ್ತೆಯಲ್ಲೇ ಕೋಲಿನಂತೆ ನೆಟ್ಟಗೆ ಎದ್ದುನಿಂತ ಬೃಹತ್‌ ಗಾತ್ರದ ಹಾವು! ಮೈಝುಂ ಎನಿಸುವ ವಿಡಿಯೋ ವೈರಲ್‌Viral Video: ನಡುರಸ್ತೆಯಲ್ಲೇ ಕೋಲಿನಂತೆ ನೆಟ್ಟಗೆ ಎದ್ದುನಿಂತ ಬೃಹತ್‌ ಗಾತ್ರದ ಹಾವು! ಮೈಝುಂ ಎನಿಸುವ ವಿಡಿಯೋ ವೈರಲ್‌ವಿಡಿಯೋದಲ್ಲಿ ಹಾವೊಂದು ನಡು ರಸ್ತೆಯಲ್ಲಿಯೇ ಕಂಬದಂತೇ ನೇರವಾಗಿ ಎದ್ದುನಿಂತಿದೆ. ಈ ಆಘಾತಕಾರಿ ವಿಡಿಯೋ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಎಂಥವರನ್ನೂ ಅಚ್ಚರಿಗೀಡುಮಾಡುತ್ತಿದೆ.
और पढो »

ಬಾಲಿವುಡ್‌ ಸಿನಿಮಾದಲ್ಲಿ ನಟಿಸಬೇಕು ಎಂದರೆ ʻಅದನ್ನುʼ ಮಾಡಬೇಕು..! ಈ ಕಾರಣದಿಂದಲೇ ನಟಿ ರಮ್ಯಾ ಕೃಷ್ಣ ಹಿಂದಿ ಚಿತ್ರದಲ್ಲಿ ನಟಿಸಿಲ್ಲವಂತೆ!ಬಾಲಿವುಡ್‌ ಸಿನಿಮಾದಲ್ಲಿ ನಟಿಸಬೇಕು ಎಂದರೆ ʻಅದನ್ನುʼ ಮಾಡಬೇಕು..! ಈ ಕಾರಣದಿಂದಲೇ ನಟಿ ರಮ್ಯಾ ಕೃಷ್ಣ ಹಿಂದಿ ಚಿತ್ರದಲ್ಲಿ ನಟಿಸಿಲ್ಲವಂತೆ!ramya krishna: ಬಾಹುಬಲಿ ಸಿನಿಮಾ..ಇಡೀ ದೇಶದಲ್ಲಿ ಚರ್ಚೆಗೆ ಗ್ರಾಸವಾದ ಸಿನಿಮಾ, ಈ ಸಿನಿಮಾದ ಹಲವು ಪಾತ್ರಗಳು ಜನರ ಮನಸ್ಸನ್ನು ಗೆದ್ದಿತ್ತು, ಅದರಲ್ಲೂ ನಟಿ ರಮ್ಯಾ ಕೃಷ್ಣ ಅವರ ಪಾತ್ರ ನೋಡಿ ಜನರು ಫಿದಾ ಆಗಿದ್ದರು.
और पढो »



Render Time: 2025-02-15 14:34:21