ಭಾರತಕ್ಕೆ ಗುಡ್‌ ಬೈ ಹೇಳಿದ ಕಿಂಗ್‌! ಕೊಹ್ಲಿಗೆ ಸಿಕ್ಕೇಬಿಡ್ತು ಬ್ರಿಟನ್‌ ಪೌರತ್ವ?

ಕ್ರಿಕೆಟ್ समाचार

ಭಾರತಕ್ಕೆ ಗುಡ್‌ ಬೈ ಹೇಳಿದ ಕಿಂಗ್‌! ಕೊಹ್ಲಿಗೆ ಸಿಕ್ಕೇಬಿಡ್ತು ಬ್ರಿಟನ್‌ ಪೌರತ್ವ?
ಟೀಮ್ ಇಂಡಿಯಾವಿರಾಟ್ ಕೊಹ್ಲಿಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ
  • 📰 Zee News
  • ⏱ Reading Time:
  • 19 sec. here
  • 43 min. at publisher
  • 📊 Quality Score:
  • News: 154%
  • Publisher: 63%

virat kohli: ಟೀಂ ಇಂಡಿಯಾ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಬ್ರಿಟನ್ ಪೌರತ್ವ ಪಡೆಯುತ್ತಾರಾ? ಉತ್ತರ ಹೌದು. ಸದ್ಯ ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸದ್ಯ ವಿರಾಟ್ ಕೊಹ್ಲಿ ತಮ್ಮ ಕುಟುಂಬದ ಸಮೇತ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ.

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ನಂತರ ಅವರು ಲಂಡನ್‌ನಲ್ಲಿ ತಮ್ಮ ಕುಟುಂಬದೊಂದಿಗೆ 40 ದಿನಗಳ ರಜೆಯನ್ನು ಕಳೆಯುತ್ತಿದ್ದಾರೆ.ಟೀಂ ಇಂಡಿಯಾ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಬ್ರಿಟನ್ ಪೌರತ್ವ ಪಡೆಯುತ್ತಾರಾ? ಉತ್ತರ ಹೌದು. ಸದ್ಯ ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸದ್ಯ ವಿರಾಟ್ ಕೊಹ್ಲಿ ತಮ್ಮ ಕುಟುಂಬದ ಸಮೇತ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ನಂತರ ಅವರು ಲಂಡನ್‌ನಲ್ಲಿ ತಮ್ಮ ಕುಟುಂಬದೊಂದಿಗೆ 40 ದಿನಗಳ ರಜೆಯನ್ನು ಕಳೆಯುತ್ತಿದ್ದಾರೆ. ಕೊಹ್ಲಿ ಲಂಡನ್‌ನಲ್ಲಿ ಮನೆ ಖರೀದಿಸಿದ್ದಾರೆ ಎಂಬ ವರದಿಗಳು ಈಗಾಗಲೆ ಬಂದಿದ್ದವು.

ಆದರೆ ಅವರ ಅಭಿಮಾನಿಗಳು ಈ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಗಂಭೀರವಾಗಿ ಚರ್ಚಿಸುತ್ತಿದ್ದಾರೆ. ವಿರಾಟ್ ಕೊಹ್ಲಿ ಬ್ರಿಟನ್ ಪೌರತ್ವ ಪಡೆದರೆ ಭಾರತ ಪರ ಆಡಬಹುದೇ? ನಿಯಮಗಳು ಹೇಗಿವೆ ಎಂಬ ಚರ್ಚೆ ನಡೆಯುತ್ತಿದೆ.ಐಸಿಸಿ ನಿಯಮಗಳ ಪ್ರಕಾರ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಲು ಆ ದೇಶದ ಪೌರತ್ವ ಹೊಂದಿರಬೇಕು. ಅಥವಾ ಆ ದೇಶದಲ್ಲಿ ಜನಿಸಿರಬೇಕು. ಕನಿಷ್ಠ ಆ ದೇಶದ ಪಾಸ್‌ಪೋರ್ಟ್ ಇರಬೇಕು. ಆಗ ಮಾತ್ರ ಆ ದೇಶದ ರಾಷ್ಟ್ರೀಯ ತಂಡದಲ್ಲಿ ಆಡಲು ಅವಕಾಶ ನೀಡಲಾಗುತ್ತದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಟೀಮ್ ಇಂಡಿಯಾ ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಬ್ರಿಟಿಷ್ ಪೌರತ್ವ ಯುಕೆ ಪೌರತ್ವ ವಿರಾಟ್ ಕೊಹ್ಲಿಗೆ ಯುಕೆ ಪೌರತ್ವ ಸಿಗುವ ಸಾಧ್ಯತೆ ವಿರಾಟ್ ಕೊಹ್ಲಿ ಭಾರತೀಯ ಪೌರತ್ವವನ್ನು ತ್ಯಜಿಸುವ ಸಾಧ್ಯತೆ ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿ ಲಂಡನ್‌ನಲ್ಲಿ ವಿರಾಟ್ ಕೊಹ್ಲಿ ಸುದ್ದಿ ಕ್ರೀಡಾ ಸುದ್ದಿ ಕನ್ನಡ ಕ್ರೀಡಾ ಸುದ್ದಿ ಕ್ರಿಕೆಟ್ ಸುದ್ದಿ Cricket Team India Virat Kohli Team India Star Batsman Virat Kohli British Citizenship UK Citizenship Virat Kohli Is Likely To Get UK Citizenship Virat Kohli Likely To Abandon Indian Citizenship Anushka Sharma Virat Kohli In London Virat Kohli News Virat Kohli Endorsements Virat Kohli Social Media Virat Kohli Latest News Virat Kohli Batting Technique Virat Kohli Cricket Stats Virat Kohli Ipl Career Virat Kohli International Centuries Virat Kohli Captaincy Records Virat Kohli Fitness Regime Virat Kohli Diet Plan Virat Kohli Philanthropy Work Virat Kohli Business Ventures Cricket News Cricket News Online Cricket News Today Kannada Sports News Kannada Sports News Headlines

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಇಂಡಸ್ಟ್ರಿಯನ್ನೇ ಆಳಿದ್ದ ಸ್ಟಾರ್‌ ಹಿರೋಯಿನ್..‌ ವಿವಾಹಿತ ನಟನೊಂದಿಗಿನ ಅಫೇರ್‌ನಿಂದ ಸಿನಿರಂಗಕ್ಕೆ ಗುಡ್‌ ಬೈ ಹೇಳಿದ ನಟಿ ಈಕೆ!!ಇಂಡಸ್ಟ್ರಿಯನ್ನೇ ಆಳಿದ್ದ ಸ್ಟಾರ್‌ ಹಿರೋಯಿನ್..‌ ವಿವಾಹಿತ ನಟನೊಂದಿಗಿನ ಅಫೇರ್‌ನಿಂದ ಸಿನಿರಂಗಕ್ಕೆ ಗುಡ್‌ ಬೈ ಹೇಳಿದ ನಟಿ ಈಕೆ!!Famous actress: ಒಂದೊಮ್ಮೆ ನಾಯಕಿಯಾಗಿ ಕ್ರೇಜ್ ಬಂದರೆ ಆ ಹೆಸರನ್ನು ಉಳಿಸಿಕೊಳ್ಳೋದು ತುಂಬಾ ಕಷ್ಟ.. ಹಾಗಾಗಿ ತಮ್ಮ ಕೈಯಿಂದಲೇ ಸಿನಿಮಾ ಕೆರಿಯರ್ ಹಾಳು ಮಾಡಿಕೊಂಡವರು ಹಲವರಿದ್ದಾರೆ. ಅವರಲ್ಲಿ ಈ ಮೇಲಿನ ನಾಯಕಿಯೂ ಒಬ್ಬರು.
और पढो »

ವೃತ್ತಿಜೀವನದ ಕೊನೆಯ ಎಸೆತದಲ್ಲಿ ವಿಕೆಟ್‌ ಪಡೆದು ಕ್ರಿಕೆಟ್‌ ಲೋಕಕ್ಕೆ ಗುಡ್‌ ಬೈ ಹೇಳಿದ ವಿಶ್ವದ 4 ಶ್ರೇಷ್ಠ ಬೌಲರ್‌ʼಗಳು ಇವರೇ!ವೃತ್ತಿಜೀವನದ ಕೊನೆಯ ಎಸೆತದಲ್ಲಿ ವಿಕೆಟ್‌ ಪಡೆದು ಕ್ರಿಕೆಟ್‌ ಲೋಕಕ್ಕೆ ಗುಡ್‌ ಬೈ ಹೇಳಿದ ವಿಶ್ವದ 4 ಶ್ರೇಷ್ಠ ಬೌಲರ್‌ʼಗಳು ಇವರೇ!Unique Cricket Records: ಅಂತಾರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ ವಿಕೆಟ್ ಪಡೆಯುವುದು ಪ್ರತಿಯೊಬ್ಬ ಬೌಲರ್‌ʼನ ದೊಡ್ಡ ಕನಸು. ಬ್ಯಾಟ್ಸ್‌ಮನ್‌ಗಳನ್ನು ಬಲೆಗೆ ಬೀಳಿಸಲು ಬೌಲರ್‌ʼಗಳು ವಿಭಿನ್ನ ವಿಧಾನಗಳನ್ನು ಪ್ರಯತ್ನಿಸುತ್ತಾರೆ.
और पढो »

ವಿಕಲಚೇತನ ಮಕ್ಕಳ ಕಲ್ಯಾಣಕ್ಕಾಗಿ ನಿಧಿ ಸಂಗ್ರಹ ಕಾರ್ಯಕ್ರಮ: 40 ಲಕ್ಷಕ್ಕೆ ಮಾರಾಟವಾಯ್ತು ಕೊಹ್ಲಿ ಜೆರ್ಸಿ..ರೋಹಿತ್‌ ಬ್ಯಾಟ್‌ 24 ಲಕ್ಷಕ್ಕೆ ಹರಾಜ್‌ವಿಕಲಚೇತನ ಮಕ್ಕಳ ಕಲ್ಯಾಣಕ್ಕಾಗಿ ನಿಧಿ ಸಂಗ್ರಹ ಕಾರ್ಯಕ್ರಮ: 40 ಲಕ್ಷಕ್ಕೆ ಮಾರಾಟವಾಯ್ತು ಕೊಹ್ಲಿ ಜೆರ್ಸಿ..ರೋಹಿತ್‌ ಬ್ಯಾಟ್‌ 24 ಲಕ್ಷಕ್ಕೆ ಹರಾಜ್‌Virat Kohli: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಕ್ರೇಜ್ ಅವರ ಕುರಿತು ವಿಶೇಷ ಪರಿಚಯ ಅಗತ್ಯವಿಲ್ಲ. ಕಿಂಗ್‌ ಕೊಹ್ಲಿಗೆ ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ.
और पढो »

RCB ಅಭಿಮಾನಿಗಳಿಗೆ ಗುಡ್‌ ನ್ಯೂಸ್‌..ತಂಡಕ್ಕೆ ಕಿಂಗ್‌ ಕೊಹ್ಲಿ ಕ್ಯಾಪ್ಟನ್‌..!RCB ಅಭಿಮಾನಿಗಳಿಗೆ ಗುಡ್‌ ನ್ಯೂಸ್‌..ತಂಡಕ್ಕೆ ಕಿಂಗ್‌ ಕೊಹ್ಲಿ ಕ್ಯಾಪ್ಟನ್‌..!Virat Kohli: IPL 2025 ಋತುವಿನ ಮೆಗಾ ಹರಾಜಿಗೆ ಎಲ್ಲಾ ತಂಡಗಳು ಸಜ್ಜಾಗಿದೆ. ಅದರಲ್ಲೂ ಉಳಿಸಿಕೊಳ್ಳುವ ಆಟಗಾರರ ಬಗ್ಗೆ ಈಗಾಗಲೇ ತಿಳುವಳಿಕೆಗೆ ಬಂದಿರುವ ಆರ್‌ಸಿಬಿ, ಮೆಗಾ ಹರಾಜಿನಲ್ಲಿ ಅನುಸರಿಸಬೇಕಾದ ಯೋಜನೆಗಳ ಮೇಲೆ ಗಮನಹರಿಸಿದೆ. RCB ಮುಖ್ಯ ಕೋಚ್ ಆಂಡಿ ಫ್ಲವರ್ ನೇತೃತ್ವದಲ್ಲಿ RCB ಮುಂಬರುವ ಋತುವಿಗೆ ಸಿದ್ಧವಾಗುತ್ತಿದೆ.
और पढो »

ಸಿನಿಮಾದಿಂದ ಹಿಂದೆ ಸರಿಯುತ್ತಿದ್ದೇನೆ ಬಣ್ಣದ ಲೋಕಕ್ಕೆ ಗುಡ್‌ ಬೈ ಹೇಳ್ತಾರಾ ಸ್ಟಾರ್‌ ನಟ!?ಸಿನಿಮಾದಿಂದ ಹಿಂದೆ ಸರಿಯುತ್ತಿದ್ದೇನೆ ಬಣ್ಣದ ಲೋಕಕ್ಕೆ ಗುಡ್‌ ಬೈ ಹೇಳ್ತಾರಾ ಸ್ಟಾರ್‌ ನಟ!?Bollywood Star Actor: ಇಡಸ್ಟ್ರಿಯ ದೊಡ್ಡ ಸೂಪರ್‌ಸ್ಟಾರ್ ಅಮೀರ್ ಖಾನ್ ತಮ್ಮ ವೃತ್ತಿಜೀವನದಲ್ಲಿ ಅನೇಕ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.. ಮತ್ತೆ ಸಿನಿಮಾಗಳಲ್ಲಿ ಅವರ ಪಾತ್ರಗಳನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಅವರ ಮುಂದಿನ ಚಿತ್ರ ‘ಸಿತಾರೆ ಜಮೀನ್ ಪರ್’ ಮೇಲೆ ಅಭಿಮಾನಿಗಳ ಕಣ್ಣಿದೆ..
और पढो »

ರಾಜಸ್ಥಾನ್ ರಾಯಲ್ಸ್ ಗೆ ಸಂಜು ಸ್ಯಾಮ್ಸನ್ ಗುಡ್ ಬೈ..?ರಾಜಸ್ಥಾನ್ ರಾಯಲ್ಸ್ ಗೆ ಸಂಜು ಸ್ಯಾಮ್ಸನ್ ಗುಡ್ ಬೈ..?Rajasthan Royals: IPL (2008) ಉದ್ಘಾಟನಾ ಸೀಸನ್‌ನಲ್ಲಿ, ದಿವಂಗತ ಶೇನ್ ವಾರ್ನ್ ಅವರ ನಾಯಕತ್ವದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ವಿಜಯಶಾಲಿಯಾಗಿತ್ತು.
और पढो »



Render Time: 2025-02-14 00:10:31