Bollywood Star Actor: ಇಡಸ್ಟ್ರಿಯ ದೊಡ್ಡ ಸೂಪರ್‌ಸ್ಟಾರ್ ಅಮೀರ್ ಖಾನ್ ತಮ್ಮ ವೃತ್ತಿಜೀವನದಲ್ಲಿ ಅನೇಕ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.. ಮತ್ತೆ ಸಿನಿಮಾಗಳಲ್ಲಿ ಅವರ ಪಾತ್ರಗಳನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಅವರ ಮುಂದಿನ ಚಿತ್ರ ‘ಸಿತಾರೆ ಜಮೀನ್ ಪರ್’ ಮೇಲೆ ಅಭಿಮಾನಿಗಳ ಕಣ್ಣಿದೆ..
ಇದರ ಮಧ್ಯೇ ಇತ್ತೀಚೆಗಷ್ಟೇ ಅಮೀರ್ ಖಾನ್ ಅವರು ಚಿತ್ರರಂಗದಿಂದ ಹಿಂದೆ ಸರಿಯುತ್ತಿರುವುದಾಗಿ ತಿಳಿಸಿದ್ದಾರೆ.ಸುಶಾಂತ್ ಸಿಂಗ್ ರಜಪೂತ್ ನಿಧನದ ನಂತರ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ನಟನಾ ಪ್ರಪಂಚದಿಂದ ದೂರವಾಗಿದ್ದರುʻಅಂತಹʼ ಪಾತ್ರ ಮಾಡಲು ನಿರಾಕರಿಸಿ 150 ಕೋಟಿ ಸಿನಿಮಾ ರಿಜೆಕ್ಟ್ ಮಾಡಿದ ರಶ್ಮಿಕಾ ಮಂದಣ್ಣ..!ಗೋಲ್ಡನ್ ಚ್ಯಾನ್ಸ್ ಮಿಸ್ ಮಾಡಿಕೊಂಡ್ರಾ..?ಖಾಸಗಿ ವಾಹಿನಿಯಲ್ಲಿ ಸೆಕ್ಯೂರಿಟಿ ಆಗಿ ಕೆಲ್ಸ ಮಾಡ್ತಿದ್ದ ಈತ ಇಂದು ಕನ್ನಡದ ಜನಪ್ರಿಯ ನಟ! ಬಿಗ್ ಬಾಸ್ ವಿನ್ನರ್ ಕೂಡ ಹೌದು... ಯಾರೆಂದು ಗೆಸ್ ಮಾಡಿ ನೋಡೋಣಬಾಲನಟನಾಗಿ ಜಗಮೆಚ್ಚುವ ಸಾಧನೆ..
Aamir Khan: ಸುಶಾಂತ್ ಸಿಂಗ್ ರಜಪೂತ್ ನಿಧನದ ನಂತರ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ನಟನಾ ಪ್ರಪಂಚದಿಂದ ದೂರವಾಗಿದ್ದರು. ಈಗ ಈ ಆಘಾತದಿಂದ ಹೊರ ಬಂದ ಮೇಲೆ ಯಾರೂ ಕೆಲಸ ಕೊಡುತ್ತಿಲ್ಲ. ನಟಿ ಈಗ ತನ್ನದೇ ಆದ ಪಾಡ್‌ಕಾಸ್ಟ್ ಅನ್ನು ಪ್ರಾರಂಭಿಸಿದ್ದಾರೆ, ಅದರಲ್ಲಿ ಅಮೀರ್ ಖಾನ್ ಕೂಡ ಭಾಗವಹಿಸಿದ್ದಾರೆ.. ಇನ್ನು ಈ ದಿನಗಳಲ್ಲಿ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಅವರ ಪಾಡ್‌ಕ್ಯಾಸ್ಟ್‌ಗಾಗಿ ಸುದ್ದಿಯಲ್ಲಿದ್ದಾರೆ. ಅವರ ಪಾಡ್‌ಕ್ಯಾಸ್ಟ್‌ನ ಮೊದಲ ಅತಿಥಿ ಉದ್ಯಮದ ಟಾಪ್ ನಟಿ ಸುಶ್ಮಿತಾ ಸೇನ್. ಈಗ ಬಾಲಿವುಡ್ ಸೂಪರ್‌ಸ್ಟಾರ್ ಅಮೀರ್ ಖಾನ್ ಅವರ ಪಾಡ್‌ಕಾಸ್ಟ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಇತ್ತೀಚೆಗೆ, ಅಮೀರ್ ಖಾನ್ ಮತ್ತು ರಿಯಾ ಚಕ್ರವರ್ತಿ ಕೂಡ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಸಂಬಂಧ ವಿಡಿಯೋವೊಂದನ್ನು ನಟಿ ಹಂಚಿಕೊಂಡಿದ್ದಾರೆ..ಈ ವಿಡಿಯೋದಲ್ಲಿ ಅಮೀರ್ ಖಾನ್ ಅವರು ಬಾಲಿವುಡ್ ತೊರೆಯುವ ಬಗ್ಗೆ ಮಾತನಾಡುತ್ತಿದ್ದಾರೆ..
ಇದೇ ವೇಳೆ ನಟಿ ರಿಯಾ ಅಮೀರ್ ಖಾನ್ ಸಿನಿಮಾದಿಂದ ದೂರ ಉಳಿಯುತ್ತಾರೆ ಎಂದು ಸುದ್ದಿ ಹರಿದಾಡುತ್ತಿದೆ ಎಂದು ಕೇಳಿದಾಗ ನಟ ಅಮೀರ್ ಖಾನ್ ಕೆಲವು ವಿಷಯದ ಬಗ್ಗೆ ಭಾವುಕರಾಗಿ ಅಳಲು ಪ್ರಾರಂಭಿಸುತ್ತಾರೆ.. ಸದ್ಯ ಇದನ್ನು ನೋಡಿದ ಅವರ ಫ್ಯಾನ್ಸ್ ಬೇಸರಗೊಂಡಿದ್ದಲ್ಲದೇ ಸಿನಿಪ್ರಿಯರಿಗೆ ಅವರು ಸಿನಿಮಾಗಳಿಂದ ಶೀಘ್ರದಲ್ಲೇ ದೂರ ಉಳಿಯುತ್ತಾರೆ ಎನ್ನುವ ಅನುಮಾನ ಶುರುವಾಗಿದೆ.
Aamir Khan News Rhea Chakraborty Podcast Rhea Chakraborty Podcast Chapter 2 Rhea Chakraborty News Rhea Chakraborty And Aamir Khan Aamir Khan And Rhea Chakraborty Rhea Chakraborty Movies Aamir Khan Movies
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ನನ್ನ ಮಾಜಿ ಪತಿ ಸಲಿಂಗಕಾಮಿ.. ಕ್ಷಮಿಸಿ..! ವಿಡಿಯೋ ಬಿಡುಗಡೆ ಮಾಡಿ ಖ್ಯಾತ ಸಿಂಗರ್Singer Suchitra : ಇತ್ತೀಚೆಗೆ, ಕೆಲವು ದಿನಗಳ ಹಿಂದೆ, ಸಿಂಗರ್ ಸುಚಿತ್ರಾ ತಮ್ಮ ಮಾಜಿ ಪತಿ, ನಟ ಮತ್ತು ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಕಾರ್ತಿಕ್ ಕುಮಾರ್ ಜೊತೆಗೆ ಅನೇಕ ಸ್ಟಾರ್ ನಟರ ಮೇಲೆ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ್ದರು.
और पढो »
ಇಂಡಸ್ಟ್ರಿಯನ್ನೇ ಆಳಿದ್ದ ಸ್ಟಾರ್ ಹಿರೋಯಿನ್.. ವಿವಾಹಿತ ನಟನೊಂದಿಗಿನ ಅಫೇರ್‌ನಿಂದ ಸಿನಿರಂಗಕ್ಕೆ ಗುಡ್ ಬೈ ಹೇಳಿದ ನಟಿ ಈಕೆ!!Famous actress: ಒಂದೊಮ್ಮೆ ನಾಯಕಿಯಾಗಿ ಕ್ರೇಜ್ ಬಂದರೆ ಆ ಹೆಸರನ್ನು ಉಳಿಸಿಕೊಳ್ಳೋದು ತುಂಬಾ ಕಷ್ಟ.. ಹಾಗಾಗಿ ತಮ್ಮ ಕೈಯಿಂದಲೇ ಸಿನಿಮಾ ಕೆರಿಯರ್ ಹಾಳು ಮಾಡಿಕೊಂಡವರು ಹಲವರಿದ್ದಾರೆ. ಅವರಲ್ಲಿ ಈ ಮೇಲಿನ ನಾಯಕಿಯೂ ಒಬ್ಬರು.
और पढो »
ʼಮಗಳೊಂದಿಗೂ ಕಮಲ್ ಹಾಸನ್ ರೊಮ್ಯಾನ್ಸ್ ಮಾಡಬಹುದುʼ.. ಖ್ಯಾತ ನಟನ ಶಾಕಿಂಗ್ ಕಾಮೆಂಟ್ಸ್..!famous actor Statement on Kamal Hassan: ಗ್ಲೋಬಲ್ ಸ್ಟಾರ್ ಕಮಲ್ ಹಾಸನ್ ಅಭಿನಯದ ಬಗ್ಗೆ ಎಷ್ಟು ಮಾತನಾಡಿದರೂ ಕಡಿಮೆಯೇ.. ನಟ ತಮ್ಮ ವೃತ್ತಿ ಜೀವನದಲ್ಲಿ ಹಲವು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ.
और पढो »
ಹಾರ್ದಿಕ್‌ಗೆ ನಾಯಕತ್ವ ಕೈ ತಪ್ಪುವುದರ ಹಿಂದೆ ನಡೆದಿತ್ತಂತೆ ದೊಡ್ಡ ಷಡ್ಯಂತ್ರ:ಮಾಜಿ ಕ್ರಿಕೆಟಿಗನಿಂದ ಹೊರಬಿತ್ತು ತಂಡದ ಕುತಂತ್ರ..!Krishnamachari Srikkanth on Hardik Pandya: ಟೀಂ ಇಂಡಿಯಾ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕತ್ವದಿಂದ ವಜಾಗೊಳಿಸಿರುವುದರ ಹಿಂದೆ ಬಹುದೊಡ್ಡ ಷಡ್ಯಂತ್ರವಿದೆ ಎಂದು ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಆರೋಪಿಸಿದ್ದಾರೆ.
और पढो »
ʼಆ ನಟನೊಂದಿಗೆ ನಾನು...ʼ ದಿಢೀರ್ ಶಾಕಿಂಗ್ ನಿರ್ಧಾರ ತೆಗೆದುಕೊಂಡ ನಟಿ ಶ್ರೀಲೀಲಾ!? ಅಭಿಮಾನಿಗಳಲ್ಲಿ ಗೊಂದಲ!!Actress Sreeleela: ನಟಿ ಶ್ರೀಲೀಲಾ ಕನ್ನಡದ ಕಿಸ್ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದರು.. ಮೊದಲ ಚಿತ್ರದಲ್ಲೇ ಅಭಿಮಾನಿಗಳ ಮನಗೆದ್ದ ಈ ಮುದ್ದುಮುಖದ ಚೆಲುವೆ ಸದ್ಯ ತೆಲುಗು ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿದ್ದಾರೆ..
और पढो »
ಜನ್ಮ ಕೊಟ್ಟ ತಂದೆಯನ್ನು ನೀನು ಸತ್ತುಹೋಗು ಎಂದ ಸ್ಟಾರ್ ನಟ..ನೋವು ತಾಳಲಾರದೇ ಪ್ರಾಣ ಬಿಟ್ಟ ತಂದೆManoj Bajpayee Reveals Heartbreaking Moment Asked His Father to Let Go Before Passing Away | ಜನ್ಮ ಕೊಟ್ಟ ತಂದೆಯನ್ನು ನೀನು ಸತ್ತುಹೋಗು ಎಂದ ಸ್ಟಾರ್ ನಟ ನೋವು ತಾಳಲಾರದೇ ಪ್ರಾಣ ಬಿಟ್ಟ ತಂದೆ
और पढो »