ಭಾರತ ತೊರೆಯಲಿದ್ದಾರೆ ಸಲ್ಮಾನ್‌ ಖಾನ್‌..! ಶಾಕಿಂಗ್‌ ನಿರ್ಧಾರ ತೆಗೆದುಕೊಂಡ ಬಾಲಿವುಡ್‌ ಭಾಯಿಜಾನ್‌ ದುಬೈಗೆ ಶಿಫ್ಟ್‌?!

Salman Khan समाचार

ಭಾರತ ತೊರೆಯಲಿದ್ದಾರೆ ಸಲ್ಮಾನ್‌ ಖಾನ್‌..! ಶಾಕಿಂಗ್‌ ನಿರ್ಧಾರ ತೆಗೆದುಕೊಂಡ ಬಾಲಿವುಡ್‌ ಭಾಯಿಜಾನ್‌ ದುಬೈಗೆ ಶಿಫ್ಟ್‌?!
Salman Khan Death ThreatSalman Khan Shifts To DubaiSalman Khan Dubai
  • 📰 Zee News
  • ⏱ Reading Time:
  • 56 sec. here
  • 31 min. at publisher
  • 📊 Quality Score:
  • News: 127%
  • Publisher: 63%

Salman Khan: ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್‌ನಿಂದ ನಿರಂತರವಾಗಿ ಜೀವ ಬೆದರಿಕೆಗಳಿಂದಾಗಿ ಬಹಳಷ್ಟು ಸುದ್ದಿ ಮಾಡುತ್ತಿದ್ದಾರೆ. ನಟನ ಭದ್ರತೆಯನ್ನೂ ಸಾಕಷ್ಟು ಬಲಪಡಿಸಲಾಗಿದೆ. ಇದರ ಮಧ್ಯೆ, ಸಲ್ಮಾನ್‌ ಖಾನ್‌ ದುಬೈಗೆ ಹಾರಲಿದ್ದಾರೆ ಎನ್ನುವ ಸುದ್ದಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಭಾರತ ತೊರೆಯಲಿದ್ದಾರೆ ಸಲ್ಮಾನ್‌ ಖಾನ್‌..! ಶಾಕಿಂಗ್‌ ನಿರ್ಧಾರ ತೆಗೆದುಕೊಂಡ ಬಾಲಿವುಡ್‌ ಭಾಯಿಜಾನ್‌ ದುಬೈ ಗೆ ಶಿಫ್ಟ್‌?!

ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್‌ನಿಂದ ನಿರಂತರವಾಗಿ ಜೀವ ಬೆದರಿಕೆಗಳಿಂದಾಗಿ ಬಹಳಷ್ಟು ಸುದ್ದಿ ಮಾಡುತ್ತಿದ್ದಾರೆ. ನಟನ ಭದ್ರತೆಯನ್ನೂ ಸಾಕಷ್ಟು ಬಲಪಡಿಸಲಾಗಿದೆ. ಇದರ ಮಧ್ಯೆ, ಸಲ್ಮಾನ್‌ ಖಾನ್‌ ದುಬೈಗೆ ಹಾರಲಿದ್ದಾರೆ ಎನ್ನುವ ಸುದ್ದಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಇಷ್ಟು ಪ್ರಾಣ ಬೆದರಿಕೆ ಹಾಗೂ ಕೊಲೆ ಬೆದರಿಕೆಯ ನಡುವೆ ಸಲ್ಮಾನ್‌ ಖಾನ್‌ ತಮ್ಮ ಶೂಟಿಂಗ್‌ ಕೆಲಸದಲ್ಲಿ ಬ್ಯೂಸಿಯಾಗಿದ್ದಾರೆ. ಬಿಗ್ ಬಾಸ್ ಶೂಟಿಂಗ್ ನಡೆಯುತ್ತಿದ್ದು, ಸಿಕಂದರ್ ಸಿನಿಮಾದ ಶೂಟಿಂಗ್‌ ಕೂಡ ಮುಂದುವರೆದಿದೆ. ಇದೀಗ ನಟ ದುಬೈಗೆ ತೆರಳಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ನಟ ಶೀಘ್ರದಲ್ಲೇ ದಬಾಂಗ್ ರಿಲೋಡೆಡ್ ಕಾರ್ಯಕ್ರಮಕ್ಕಾಗಿ ದುಬೈಗೆ ಹೋಗಲಿದ್ದಾರೆ.

ಸಲ್ಮಾನ್ ಜೊತೆಗೆ ಜಾಕ್ವೆಲಿನ್ ಫರ್ನಾಂಡಿಸ್, ಸೋನಾಕ್ಷಿ ಸಿನ್ಹಾ, ಸುನಿಲ್ ಗ್ರೋವರ್, ಮನೀಶ್ ಪಾಲ್ ಮತ್ತು ಆಸ್ತಾ ಗಿಲ್ ಅವರಂತಹ ಸೆಲೆಬ್ರಿಟಿಗಳು ಕೂಡ ಆಗಮಿಸುವ ನಿರೀಕ್ಷೆಯಿದೆ. ಈ ಕಾರ್ಯಕ್ರಮವನ್ನು ಜೋರ್ಡಿ ಪಟೇಲ್ ಆಯೋಜಿಸಿದ್ದಾರೆ. ವರದಿಗಳ ಪ್ರಕಾರ, ಸಲ್ಮಾನ್ ಅವರು ಸಿಂಘಮ್ ಅಗೇನ್ ಚಿತ್ರದ ಅತಿಥಿ ಪಾತ್ರಕ್ಕಾಗಿ ಒಂದು ದಿನದ ಸಮಯವನ್ನು ನೀಡಿದ್ದಾರೆ ಮತ್ತು ಅವರು ಸಾಧ್ಯವಾದಷ್ಟು ಬೇಗ ಅದರ ಚಿತ್ರೀಕರಣವನ್ನು ಮುಗಿಸಲಿದ್ದಾರೆ. ಮೊದಲ ಬಾರಿಗೆ ಸಲ್ಮಾನ್ ಖಾನ್ ಮತ್ತು ರೋಹಿತ್ ಶೆಟ್ಟಿ ಜೋಡಿಯನ್ನು 'ಸಿಂಗಮ್ ಎಗೇನ್' ಚಿತ್ರದಲ್ಲಿ ನೋಡುವುದು ದೀಪಾವಳಿಯ ದೊಡ್ಡ ಬ್ಯಾಂಗ್‌ಗಿಂತ ಕಡಿಮೆಯಿಲ್ಲ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Salman Khan Death Threat Salman Khan Shifts To Dubai Salman Khan Dubai Lawrence Bishnoi Bishnoi Gang Salman Khan Threat Lawrence Bishnoi Latest News ಸಲ್ಮಾನ್ ಖಾನ್ ಲಾರೆನ್ಸ್ ಬಿಷ್ಣೋಯ್ ಕೊಲೆ ಬೆದರಿಕೆ ದುಬೈಗೆ ಸಲ್ಮಾನ್‌ ಖಾನ್‌ ದುಬೈ ಬಾಲಿವುಡ್‌ ನ್ಯೂಸ್‌ ಬಾಲಿವುಡ್‌ ಸುದ್ದಿ ಸಿನಿಮಾ ಸುದ್ದಿ ಸಿನಿಮಾ ನ್ಯೂಸ್‌ ವೈರಲ್‌ ನ್ಯೂಸ್‌ Bollywood News Entertainment News Salman Khan Lawrence Bishnoi Salman Death Threats Dabangg Reloaded Singham Again Singham Again Release Rohit Shetty Salman Cameo Salman Dubai Salman News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಸಲ್ಮಾನ್ ಖಾನ್ ಪತ್ನಿ ಆಗಬೇಕಿತ್ತು ಜೂಹಿ ಚಾವ್ಲಾ.. ಆದರೆ ಈ ವ್ಯಕ್ತಿಯ ಕಾರಣದಿಂದ ನಡೆಯಲಿಲ್ಲ ಆ ಮದುವೆ !ಸಲ್ಮಾನ್ ಖಾನ್ ಪತ್ನಿ ಆಗಬೇಕಿತ್ತು ಜೂಹಿ ಚಾವ್ಲಾ.. ಆದರೆ ಈ ವ್ಯಕ್ತಿಯ ಕಾರಣದಿಂದ ನಡೆಯಲಿಲ್ಲ ಆ ಮದುವೆ !Salman Khan Juhi Chawla : ಬಾಲಿವುಡ್‌ ಖ್ಯಾತ ನಟಿ ಜೂಹಿ ಚಾವ್ಲಾ ಅವರನ್ನು ಸಲ್ಮಾನ್‌ ಖಾನ್‌ ಮದುವೆಯಾಗಲು ಬಯಸಿದ್ದರಂತೆ.
और पढो »

ಸಲ್ಮಾನ್‌ ಜೀವ ಬೆದರಿಕೆ ಬಳಿಕ.. ಸುದೀಪ್‌ ಮತ್ತು ರಶ್ಮಿಕಾ ಫ್ಯಾನ್ಸ್‌ಗೆ ಹೆಚ್ಚಾದ ಆತಂಕ! ಬಿಷ್ಣೋಯಿ ಗ್ಯಾಂಗ್‌ ಮುಂದಿನ ಟಾರ್ಗೆಟ್‌ ..?ಸಲ್ಮಾನ್‌ ಜೀವ ಬೆದರಿಕೆ ಬಳಿಕ.. ಸುದೀಪ್‌ ಮತ್ತು ರಶ್ಮಿಕಾ ಫ್ಯಾನ್ಸ್‌ಗೆ ಹೆಚ್ಚಾದ ಆತಂಕ! ಬಿಷ್ಣೋಯಿ ಗ್ಯಾಂಗ್‌ ಮುಂದಿನ ಟಾರ್ಗೆಟ್‌ ..?ಸಲ್ಮಾನ್ ಖಾನ್ ಗೆ ಬಾಲಿವುಡ್ ನಲ್ಲಿ ತುಂಬಾ ಕ್ರೇಜ್ ಇದೆ. ಸದ್ಯ ಹಿಂದಿ ಚಿತ್ರರಂಗದ ಸ್ಟಾರ್ ಹೀರೋಗಳಲ್ಲಿ ಸಲ್ಮಾನ್ ಕೂಡ ಒಬ್ಬರು.
और पढो »

ಸಲ್ಮಾನ್ ಖಾನ್ ಸಿನಿಮಾವನ್ನೇ ರಿಜೆಕ್ಟ್ ಮಾಡಿದ್ದ ಬ್ಯೂಟಿ, ಸದ್ಯ ಅತಿಹೆಚ್ಚು ಫಾಲೋವರ್ಸ್ ಹೊಂದಿರುವ ಸ್ಟಾರ್ ನಟಿ, ಈಕೆ ಯಾರ್ ಗೊತ್ತಾ!ಸಲ್ಮಾನ್ ಖಾನ್ ಸಿನಿಮಾವನ್ನೇ ರಿಜೆಕ್ಟ್ ಮಾಡಿದ್ದ ಬ್ಯೂಟಿ, ಸದ್ಯ ಅತಿಹೆಚ್ಚು ಫಾಲೋವರ್ಸ್ ಹೊಂದಿರುವ ಸ್ಟಾರ್ ನಟಿ, ಈಕೆ ಯಾರ್ ಗೊತ್ತಾ!Most popular Indian celebrity: ಕಾಫಿ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಈಕೆ ಒಮ್ಮೆ ಬಾಲಿವುಡ್ ಬಾಯ್ ಜಾನ್ ಸಲ್ಮಾನ್ ಖಾನ್ ಅವರ ಸಿನಿಮಾವನ್ನೇ ರಿಜೆಕ್ಟ್ ಮಾಡಿದ್ದರು.
और पढो »

ಇಂದಿಗೂ ಐಶ್ವರ್ಯಾ ರೈ ಅವರನ್ನು ಮರೆಯಲು ಸಾಧ್ಯವಾಗಿಲ್ಲ.. ವಿಚ್ಛೇದನ ವದಂತಿ ಮಧ್ಯೆ ಮಾಜಿ ಗೆಳತಿ ನೆನೆದ ಸಲ್ಮಾನ್ ಖಾನ್‌ ಮಾಡಿದ್ದೇನು ಗೊತ್ತಾ?ಇಂದಿಗೂ ಐಶ್ವರ್ಯಾ ರೈ ಅವರನ್ನು ಮರೆಯಲು ಸಾಧ್ಯವಾಗಿಲ್ಲ.. ವಿಚ್ಛೇದನ ವದಂತಿ ಮಧ್ಯೆ ಮಾಜಿ ಗೆಳತಿ ನೆನೆದ ಸಲ್ಮಾನ್ ಖಾನ್‌ ಮಾಡಿದ್ದೇನು ಗೊತ್ತಾ?salman khan-Aishwarya Rai: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಮತ್ತು ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರ ಪ್ರೇಮಕಥೆ ಸಾಕಷ್ಟು ಜನಪ್ರಿಯವಾಗಿದೆ. ಈ ಲವ್‌ಸ್ಟೋರಿ ಅಂತ್ಯವೂ ತುಂಬಾ ನೋವಿನಿಂದ ಕೂಡಿದೆ.
और पढो »

ಸಲ್ಮಾನ್‌ ಖಾನ್‌ ಗೆ ಮುತ್ತಿಟ್ಟು ಸ್ಟೇಜ್‌ ಮೇಲೆಯೇ ಮುದ್ದಾಡಿದ ಖ್ಯಾತ ನಟಿ..! ವಿಡಿಯೋ ಸಖತ್ ವೈರಲ್ಸಲ್ಮಾನ್‌ ಖಾನ್‌ ಗೆ ಮುತ್ತಿಟ್ಟು ಸ್ಟೇಜ್‌ ಮೇಲೆಯೇ ಮುದ್ದಾಡಿದ ಖ್ಯಾತ ನಟಿ..! ವಿಡಿಯೋ ಸಖತ್ ವೈರಲ್Salman Khan video: ಸಲ್ಮಾನ್ ಖಾನ್ ಜೊತೆ ವೇದಿಕೆ ಮೇಲೆ ಈ ನಟಿಯ ವಿಡಿಯೋ ವೈರಲ್‌ ಆಗುತ್ತಿದೆ. ಇದರಲ್ಲಿ ನಟಿ ಸಲ್ಮಾನ್‌ ಖಾನ್‌ ಗೆ ಮುತ್ತಿಟ್ಟು ಮುದ್ದಾಡುವುದನ್ನು ಕಾಣಬಹುದು.
और पढो »

Baba Siddique Killing: ಬಿಗ್ ಬಾಸ್ ಚಿತ್ರೀಕರಣ ಸ್ಥಗಿತಗೊಳಿಸಿದ ಬಾಲಿವುಡ್ ನಟ ಸಲ್ಮಾನ್ ಖಾನ್Baba Siddique Killing: ಬಿಗ್ ಬಾಸ್ ಚಿತ್ರೀಕರಣ ಸ್ಥಗಿತಗೊಳಿಸಿದ ಬಾಲಿವುಡ್ ನಟ ಸಲ್ಮಾನ್ ಖಾನ್ಬಾಲಿವುಡ್ ನಟ ಸಂಜಯ್ ದತ್ ಕೂಡ ಶನಿವಾರ ತಡರಾತ್ರಿ ಲೀಲಾವತಿ ಆಸ್ಪತ್ರೆ ತಲುಪಿದ್ದು ಅಹಿತಕರ ಘಟನೆಯ ಬಗ್ಗೆ ತಿಳಿದು ಬಂದಿದೆ.ಸಲ್ಮಾನ್ ವಾಸಿಸುವ ಕ್ಷೇತ್ರದಲ್ಲಿರುವುದರಿಂದ ಸಲ್ಮಾನ್ ಮತ್ತು ಬಾಬಾ ಸಿದ್ದಿಕ್ ಆತ್ಮೀಯ ಸ್ನೇಹಿತರಾಗಿದ್ದರು. ಬಾಬಾ ಸಿದ್ದಿಕ್ ಅವರ ಇಫ್ತಾರ್ ಕೂಟಗಳನ್ನು ಭಾರತದ ಮನರಂಜನಾ ರಾಜಧಾನಿಯ ಉನ್ನತ ಕಾರ್ಯಕ್ರಮಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
और पढो »



Render Time: 2025-02-13 04:16:13