ಜನವರಿ 2022 ರಲ್ಲಿ ಚಿತ್ರೀಕರಿಸಲಾದ ಕ್ಲಿಪ್‌ನಲ್ಲಿ, ಹಿಂಸಾಚಾರದ ದೃಷ್ಟಿಕೋನಗಳು ಒಬ್ಬರ ರಾಷ್ಟ್ರೀಯ ಗುರುತನ್ನು ಆಧರಿಸಿ ಗಮನಾರ್ಹವಾಗಿ ಭಿನ್ನವಾಗಿರುತ್ತವೆ ಎಂದು ಪಲ್ಲವಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ
Sai Pallavi Statement About Pakistan: .ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ 'ರಾಮಾಯಣ'ದಲ್ಲಿ ಸೀತೆಯಾಗಿ ಕಾಣಿಸಿಕೊಳ್ಳಲಿರುವ ನಟಿ ಸಾಯಿ ಪಲ್ಲವಿ ಪಾಕಿಸ್ತಾನದ ಜನರು ಭಾರತೀಯ ಸೇನೆಯನ್ನು ಯಾವ ರೀತಿ ನೋಡುತ್ತಾರೆ ಎಂಬುದರ ಬಗ್ಗೆ ಚರ್ಚೆWeight Loss: ನಿತ್ಯ ಒಂದೇ ಒಂದು ಗ್ಲಾಸ್ ಈ ಜ್ಯೂಸ್‌ಗಳನ್ನು ಕುಡಿದರಷ್ಟೇ ಸಾಕು, ಡೊಳ್ಳು ಹೊಟ್ಟೆ ಬೆಣ್ಣೆಯಂತೆ ಕರಗಿ ಚಪ್ಪಟೆಯಾಗುತ್ತೆಮಧುಮೇಹಕ್ಕೆ ರಾಮಬಾಣ ಈ ಹಣ್ಣು..
ಮತ್ತೊಬ್ಬ ಬಳಕೆದಾರ,"ಇಂಡಿಯನ್ ಆರ್ಮಿ ಮತ್ತು ಪಾಕಿಸ್ತಾನ್ ಆರ್ಮಿ- ಎರಡೂ ಒಂದೇ...!? ಸಾಯಿ ಪಲ್ಲವಿ ಮುಂಬರುವ ಬಾಲಿವುಡ್ ಚಲನಚಿತ್ರದಲ್ಲಿ ಮಾತೆ ಸೀತೆಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅವರು ಒಮ್ಮೆ ಕಾಶ್ಮೀರಿ ಹಿಂದೂಗಳ ನರಮೇಧವನ್ನು ದನ ಕಳ್ಳಸಾಗಣೆದಾರರ ಹತ್ಯೆಗೆ ಹೋಲಿಸಿದ್ದಾರೆ. ಆಕೆಯ ಯಾವುದೇ ಚಲನಚಿತ್ರವನ್ನು ನೋಡಬೇಡಿ" ಎಂದು ಆಗ್ರಹಿಸಿದ್ದಾರೆ. ಮುಂಬರುವ 'ರಾಮಾಯಣ'ದಲ್ಲಿ, ಸಾಯಿಪಲ್ಲವಿ ರಣಬೀರ್ ಕಪೂರ್ ಅವರೊಂದಿಗೆ ಪರದೆ ಹಂಚಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿಯೇ ರಾಕಿಂಗ್ ಸ್ಟಾರ್ ಯಶ್ ರಾವಣನ ಪಾತ್ರದಲ್ಲಿ ನಟಿಸಲಿದ್ದಾರೆ ಮತ್ತು ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ವರದಿಯಾಗಿದೆ.
ನಟಿ ಸಾಯಿ ಪಲ್ಲವಿ ಸಾಯಿ ಪಲ್ಲವಿ ಭಯೋತ್ಪಾದಕ ಗುಂಪು ಹೇಳಿಕೆ ಸಾಯಿ ಪಲ್ಲವಿ ಪಾಕಿಸ್ತಾನ ಹೇಳಿಕೆ ಪಾಕಿಸ್ತಾನದ ಬಗ್ಗೆ ಸಾಯಿ ಪಲ್ಲವಿ ಹೇಳಿಕೆ ಸಾಯಿ ಪಲ್ಲವಿ ಸುದ್ದಿ ಕನ್ನಡದಲ್ಲಿ ಸಾಯಿ ಪಲ್ಲವಿ ಸುದ್ದಿ ಸಾಯಿ ಪಲ್ಲವಿ ವೈರಲ್ ವಿಡಿಯೋ Sai Pallavi Actress Sai Pallavi Sai Pallavi Terror Group Statement Sai Pallavi Pakistan Statement Sai Pallavi Statement About Pakistan Sai Pallavi News Sai Pallavi News In Kannada Sai Pallavi Viral Video
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
“ನಟ ರಕ್ಷಿತ್ ಶೆಟ್ಟಿ ಜೊತೆ ನನ್ನ ಮದುವೆಯಾಗಿದೆ.. ಆ ವಿಷ್ಯ ಅವರಿಗೂ ಗೊತ್ತು”- ಸಂದರ್ಶನದಲ್ಲಿ ಆ್ಯಂಕರ್ ಅನುಶ್ರೀ ಶಾಕಿಂಗ್ ಹೇಳಿಕೆAnushree-Rakshit Shetty Marriage Rumour: ಕನ್ನಡದ ಪ್ರಖ್ಯಾತ ನಿರೂಪಕರಲ್ಲಿ ಕೇಳಿಬರುವ ಮೊದಲ ಹೆಸರು ಅನುಶ್ರೀ. ಶೋ ಯಾವುದೇ ಆಗಿರಲಿ, ಸ್ವಚ್ಛಂದವಾಗಿ-ನಿರರ್ಗಳವಾಗಿ ಮಾತನಾಡುತ್ತಾ ಆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿ ಕೊಡುವ ಸ್ಟಾರ್ ನಿರೂಪಕಿ ಅನುಶ್ರೀ ತಮ್ಮ ಮದುವೆಯ ಬಗ್ಗೆ ಸಂದರ್ಶನವೊಂದರಲ್ಲಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
और पढो »
ಐದು ಜನರ ಜೊತೆ ಮಲಗಲು ಕರೆದಾಗ ಬರಬೇಕಂದ್ರು: ಕನ್ನಡ ನಟಿಯ ಶಾಕಿಂಗ್ ಹೇಳಿಕೆSruthi Hariharan: ಶ್ರುತಿ ಹರಿಹರನ್ ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯರಾಗಿರುವ ನಟಿ.
और पढो »
ʼಹೌದು ನನ್ನ ಬಾಯ್‌ಫ್ರೆಂಡ್ ಕ್ರಿಕೆಟರ್..ʼ ಶುಭ್ಮನ್ ಗಿಲ್ ಜೊತೆಗಿನ ಲವ್ ರೂಮರ್ಸ್ ಮಧ್ಯೆ ಶಾಕಿಂಗ್ ಹೇಳಿಕೆ ನೀಡಿದ ಸಾರಾ!Sara alikhan: ಇಲ್ಲಿಯವರೆಗೆ ನಟಿ ಸಾರಾ ಅಲಿ ಖಾನ್ ಅನೇಕ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುವ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸಿದ್ದಾರೆ. ಇದೀಗ ಈ ಬಾಲಿವುಡ್ ಬೆಡಗಿ ಶಾಕಿಂಗ್ ಹೇಳಿಕೆ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
और पढो »
ಮದುವೆಗೂ ಮೊದಲೇ ಮೊಮ್ಮಗಳು ಗರ್ಭಿಣಿಯಾದರೆ... ಜಯಾ ಬಚ್ಚನ್ ಶಾಕಿಂಗ್ ಹೇಳಿಕೆ!!ನವ್ಯಾ ನವೇಲಿ ನಂದಾ ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ ಮೊಮ್ಮಗಳು. ನವ್ಯಾ ವಾಟ್ ದಿ ಹೆಲ್ ನವ್ಯಾ ಎಂಬ ತನ್ನದೇ ಆದ ಪಾಡ್‌ಕಾಸ್ಟ್ ಅನ್ನು ಪ್ರಾರಂಭಿಸಿದ್ದಾರೆ.
और पढो »
ಬ್ಯಾಂಕಾಕ್‌ನಲ್ಲಿ ನನ್ನ ಎದೆಹಾಲನ್ನು ನನ್ನ ಗಂಡ ಕದ್ದು ಕದ್ದು ಹೀರುತ್ತಿದ್ದ...- ಪ್ರಖ್ಯಾತ ನಟನ ಬಗ್ಗೆ ಹೆಂಡತಿಯಿಂದಲೇ ಶಾಕಿಂಗ್ ಹೇಳಿಕೆAyushmann Khurrana: ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಅದ್ಭುತ ನಟ. ಇನ್ನು ಇವರ ಪತ್ನಿ ಅಚ್ಚರಿಯ ಹೇಳಿಕೆಯೊಂದನ್ನು ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದು, ಅದನ್ನು ಓದಿದ ಜನರಿಗೆ ಶಾಕ್ ಮೇಲೆ ಶಾಕ್ ಆಗಿದೆ. ಅಷ್ಟಕ್ಕೂ ಅಂತಹದ್ದೇನನ್ನು ಬರೆದಿದ್ದಾರೆ? ಎಂದು ಮುಂದೆ ಈ ವರದಿಯಲ್ಲಿ ತಿಳಿಯೋಣ.
और पढो »
ಅವನ 3 ಮದುವೆ ವಿಚಾರ ಮುಚ್ಚಿಟ್ಟು ನನ್ನನ್ನು ಗರ್ಭಿಣಿ ಮಾಡಿದ್ದ! ಕನ್ನಡದ ದಿಗ್ಗಜ ನಟ ಟೈಗರ್ ಪ್ರಭಾಕರ್ ಬಗ್ಗೆ ಖ್ಯಾತ ನಟಿ ಶಾಕಿಂಗ್ ಹೇಳಿಕೆAnju prabhakar statement about tiger prabhakar: 1975 ರಲ್ಲಿ ಜನಿಸಿದ ಖ್ಯಾತ ನಟಿ ಅಂಜು, 1979 ರಲ್ಲಿ ತಮಿಳಿನಲ್ಲಿ ಬಿಡುಗಡೆಯಾದ ಉತ್ರಿಪೂಕ್ಕಲ್ ಚಿತ್ರದ ಮೂಲಕ ಕಲಾ ಜಗತ್ತಿನಲ್ಲಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಅಂದಹಾಗೆ ಅಂಜು ತಮಿಳು ಚಿತ್ರರಂಗದಲ್ಲಿ ಬಾಲನಟಿಯಾಗಿ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ.
और पढो »