ಪಾಕಿಸ್ತಾನದ ಖಾಸಗಿ ಸುದ್ದಿ ವಾಹಿನಿಯಲ್ಲಿ ಮಾತನಾಡಿರುವ ಅವರು, ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ವಿರುದ್ಧ ಗುರುತರ ಆರೋಪ ಮಾಡಿದ್ದಾರೆ.
ICC Mens T20 World Cup 2024: ಇಂಜಮಾಮ್ ಆರೋಪವನ್ನು ಸಲೀಮ್ ಮಲಿಕ್ ಸಹ ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡರುವ ಅವರು, ʼಇಂಜಿ, ನಾನು ಯಾವಾಗಲೂ ಇದನ್ನೇ ಹೇಳುತ್ತೇನೆ. ಕೆಲವು ತಂಡಗಳ ವಿಷಯಕ್ಕೆ ಬಂದಾಗ ಮೌನ ನಿಲುವು ತಾಳಲಾಗುತ್ತದೆ. ಟೀಂ ಇಂಡಿಯಾ ವಿಷಯದಲ್ಲಿಯೂ ಇದೇ ಆಗಿದೆ ಅಂತಾ ಹೇಳಿದ್ದಾರೆ.ಭಾರತ ತಂಡದ ಬೌಲರ್‌ಗಳು ಪದೇ ಪದೇ ಚೆಂಡನ್ನು ವಿರೂಪಗೊಳಿಸುತ್ತಿದ್ದಾರೆಕುಂಭದಲ್ಲಿ ಶನಿ ವಕ್ರಿ..
ಇಂಜಮಾಮ್ ಆರೋಪವನ್ನು ಸಲೀಮ್ ಮಲಿಕ್ ಸಹ ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡರುವ ಅವರು, ʼಇಂಜಿ, ನಾನು ಯಾವಾಗಲೂ ಇದನ್ನೇ ಹೇಳುತ್ತೇನೆ. ಕೆಲವು ತಂಡಗಳ ವಿಷಯಕ್ಕೆ ಬಂದಾಗ ಮೌನ ನಿಲುವು ತಾಳಲಾಗುತ್ತದೆ. ಟೀಂ ಇಂಡಿಯಾ ವಿಷಯದಲ್ಲಿಯೂ ಇದೇ ಆಗಿದೆ ಅಂತಾ ಹೇಳಿದ್ದಾರೆ. ಪಾಕಿಸ್ತಾನ ಆಟಗಾರರ ಈ ಗಂಭೀರ ಆರೋಪಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಟೀಂ ಇಂಡಿಯಾದ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ.ಲೀಗ್ ಹಂತದಲ್ಲಿಯೇ ಪಾಕಿಸ್ತಾನ ತಂಡ ಟೂರ್ನಿಯಿಂದ ಹೊರಬಿದ್ದ ಪರಿಣಾಮ ಪಾಕ್‌ನ ಆಟಗಾರರು ಹತಾಷೆಯಿಂದ ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ. ಗಂಭೀರ ಆರೋಪ ಮಾಡುವ ಮೊದಲು ಯೋಚಿಸಬೇಕು ಅಂತಾ ಸಲಹೆ ನೀಡಿದ್ದಾರೆ.
Inzamam-Ul-Haq Ball-Tampering Team India ICC Mens T20 World Cup 2024 Arshadeep Singh Jasprit Bumrah Hardik Pandya Rishabh Pant Virat Kohli
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ನಟ ಸಲ್ಮಾನ್ ಖಾನ್ ಮೊದಲ ಗರ್ಲ್ ಫ್ರೆಂಡ್ ಸೋಮಿ ಅಲಿSalman Khan first girlfriend was Somy Ali :ಬಾಲಿವುಡ್ ಭಾಯ್‌ಜಾನ್ ಸಲ್ಮಾನ್ ಖಾನ್ ವಿರುದ್ಧ ಮಾಜಿ ಗೆಳತಿ ಸೋಮಿ ಅಲಿ ಗಂಭೀರ ಆರೋಪ ಮಾಡಿದ್ದಾರೆ.
और पढो »
ವಿರಾಟ್ ಕೊಹ್ಲಿ ಸ್ವಾರ್ಥಿ, ಆತ ತನ್ನ ಸ್ವಂತ ದಾಖಲೆಗಳಿಗಷ್ಟೇ ಆಡುತ್ತಾನೆ: ಸ್ಟಾರ್ ಕ್ರಿಕೆಟಿಗನ ಶಾಕಿಂಗ್ ಹೇಳಿಕೆMohammad Hafeez On Virat Kohli: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಅಭಿಪ್ರಾಯವೇ ಬೇರೆ. “ವಿರಾಟ್ ಕೊಹ್ಲಿ ತನ್ನ ಶತಕವನ್ನು ಪೂರ್ಣಗೊಳಿಸಲು ನಿಧಾನವಾಗಿ ಆಡುತ್ತಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.
और पढो »
ಟೀಂ ಇಂಡಿಯಾದ ವೇಗಿ ದೀಪಕ್ ಚಹಾರ್ ಸಹೋದರಿ ಸಿನಿರಂಗವನ್ನೇ ಆಳುತ್ತಿರುವ ಖ್ಯಾತ ನಟಿ! ಯಾರೆಂದು ತಿಳಿಯಿತೇ?Deepak Chahar Sister: ಭಾರತೀಯ ಕ್ರಿಕೆಟ್’ನ ಅತ್ಯುತ್ತಮ ವೇಗಿಗಳಲ್ಲಿ ಒಬ್ಬರಾದ ಭಾರತೀಯ ಕ್ರಿಕೆಟಿಗ ದೀಪಕ್ ಚಹಾರ್ ಅವರು ದೇಶೀಯ ಕ್ರಿಕೆಟ್’ನಲ್ಲಿ ರಾಜಸ್ಥಾನ ಮತ್ತು ಐಪಿಎಲ್’ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಾರೆ.
और पढो »
ಅಮೆರಿಕಾ ವಿರುದ್ಧ ಹೀನಾಯ ಸೋಲುಂಡ ಪಾಕ್: ಸೋಲಿನ ಬಗ್ಗೆ ಪಾಕ್ ನಾಯಕ ಬಾಬರ್ ಹೇಳಿದ್ದು ಹೀಗೆ…Babar Azam Statement: ಕ್ರಿಕೆಟ್ ಕಲೆಯನ್ನು ಕಲಿಯುತ್ತಿರುವ ಅಮೇರಿಕಾ (ಯುಎಸ್ಎ) ವಿರುದ್ಧ ಸೂಪರ್ ಓವರ್’ನಲ್ಲಿ ಸೋಲು ಕಂಡ ಪಾಕಿಸ್ತಾನವನ್ನು ಕ್ರಿಕೆಟ್ ದಿಗ್ಗಜರು ಸೇರಿದಂತೆ ಅನೇಕರು ಹೀಯಾಳಿಸುತ್ತಿದ್ದಾರೆ.
और पढो »
ಬ್ರಿಟನ್ ನಿಂದ ಭಾರತಕ್ಕೆ 100 ಟನ್ ಚಿನ್ನವನ್ನು ವರ್ಗಾಯಿಸಿದ ಭಾರತೀಯ ರಿಸರ್ವ್ ಬ್ಯಾಂಕ್Reserve Bank Of India : ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬ್ರಿಟನ್‌ನಿಂದ ಭಾರತಕ್ಕೆ 100 ಟನ್ ಚಿನ್ನವನ್ನು ವರ್ಗಾಯಿಸಿದೆ.
और पढो »
ಪ್ರತಿ ಚಿತ್ರಕ್ಕೆ 200 ಕೋಟಿ.. ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಲನ್ ಇವರೇ ನೋಡಿ!!Highest Paid Villan in india : ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಲನ್ ಯಾರು ಗೊತ್ತಾ, ಇವರೇ ನೋಡಿ
और पढो »