ಮಕ್ಕಳನ್ನು ಮಾಡಿಕೊಳ್ಳುವುದು ಬೇಡ ಎಂಬ ಷರತ್ತಿನ ಮೇಲೆ ವಿವಾಹ.. ಮದುವೆಯಾದ ಎರಡೇ ತಿಂಗಳಲ್ಲಿ ಗರ್ಭಿಣಿಯಾದ ನಟಿ ಈಕೆ!!

Actress Kavitha समाचार

ಮಕ್ಕಳನ್ನು ಮಾಡಿಕೊಳ್ಳುವುದು ಬೇಡ ಎಂಬ ಷರತ್ತಿನ ಮೇಲೆ ವಿವಾಹ.. ಮದುವೆಯಾದ ಎರಡೇ ತಿಂಗಳಲ್ಲಿ ಗರ್ಭಿಣಿಯಾದ ನಟಿ ಈಕೆ!!
ನಟಿ ಕವಿತಾಸೌತ್‌ ನಟಿಮಕ್ಕಳು ಬೇಡ ಎಂದಿದ್ದ ನಟಿ
  • 📰 Zee News
  • ⏱ Reading Time:
  • 53 sec. here
  • 9 min. at publisher
  • 📊 Quality Score:
  • News: 48%
  • Publisher: 63%

Famous Actress: ನಟಿ ಕವಿತಾ ಚಿತ್ರರಂಗದ ಹಿರಿಯ ನಟಿ. ಅವರು 11 ನೇ ವಯಸ್ಸಿನಲ್ಲಿ ಬಾಲ ಕಲಾವಿದೆಯಾಗಿ ನಟಿಸಲು ಪ್ರಾರಂಭಿಸಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ.

ಅನ್ನ ಬೇಯುವಾಗ ಒಂದು ಸ್ಪೂನ್ ಈ ಎಣ್ಣೆ ಬೆರಸಿ: ದೇಹದ ಹೆಚ್ಚುವರಿ ತೂಕ ಬೆಣ್ಣೆಯಂತೆ ಕರಗುತ್ತೆ! ಸ್ಲಿಮ್ ಆಗೋಕೆ ಬೇರೇನು ಬೇಡಶಾರುಖ್ ಖಾನ್ ಅನಾರೋಗ್ಯಕ್ಕೆ ಕಾರಣವಾಗಿದ್ದೇ ಇದು... ನಟಿ ಜೂಹಿ ಚಾವ್ಲಾ ಕೊಟ್ರು ಹೆಲ್ತ್ ಅಪ್‌ಡೇಟ್‌ !Jyothi Rai Actress Kavitha : ನಟಿ ಕವಿತಾ ಚಿತ್ರರಂಗದ ಹಿರಿಯ ನಟಿ. ಅವರು 11 ನೇ ವಯಸ್ಸಿನಲ್ಲಿ ಬಾಲ ಕಲಾವಿದೆಯಾಗಿ ನಟಿಸಲು ಪ್ರಾರಂಭಿಸಿ.. ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ.

ಎನ್‌ಟಿಆರ್, ಎಎನ್‌ಎನ್‌ಆರ್, ಕೃಷ್ಣ, ಚಿರಂಜೀವಿ ಮುಂತಾದ ದಿಗ್ಗಜರ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಮತ್ತು ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಎರಡರಲ್ಲೂ ಮಿಂಚಿದ್ದರು.. ಆದರೆ ಇವರ ವೃತ್ತಿಜೀವನದಂತೆ ವೈಯಕ್ತಿಕ ಜೀವನ ಯಶಸ್ಸಿನಿಂದ ಕೂಡಿರಲಿಲ್ಲ..ಕೋವಿಡ್ ಸಮಯದಲ್ಲಿ ಕವಿತಾ ತನ್ನ ಪತಿ ಮತ್ತು ಮಗನನ್ನು ಒಂದೇ ಬಾರಿಗೆ ಕಳೆದುಕೊಂಡರು.. ಆ ದುರಂತಗಳಿಂದ ಅವರು ಇಂದಿಗೂ ಚೇತರಿಸಿಕೊಳ್ಳುತ್ತಿದ್ದಾಳೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಕವಿತಾ ತಮ್ಮ ಕುಟುಂಬದ ಬಗ್ಗೆ ಸಂವೇದನಾಶೀಲ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

ಅದೇ ವೇಳೆ ನಮ್ಮ ಮನೆಯಲ್ಲಿ ನಡೆದ ದುರಂತದ ಬಗ್ಗೆ ನೆನಪಿಸಿಕೊಂಡೆ. ನಿನಗೆ ಒಬ್ಬ ಕಿರಿಯ ಸಹೋದರನಿರುತ್ತಿದ್ದ ಆತ ಹುಟ್ಟಿದ ಕೂಡಲೇ ಇಹಲೋಕ ತ್ಯಜಿಸಿದ ಹೀಗಾಗಿ ಮಕ್ಕಳು ಹುಟ್ಟುವುದು ಬೇಡ ಸಾಯುವುದು ಬೇಡ ಎಂದು ನಿರ್ಧರಿಸಿದ್ದೆ.. ಆಗ ನನ್ನ ತಾಯಿ ಮತ್ತು ನನ್ನ ಪತಿ ನನ್ನನ್ನು ಪ್ರೋತ್ಸಾಹಿಸಿದರು. ಅದರಿಂದ ಹೊರಗೆ ಬಾ. ಸಹೋದರನ ಬಗ್ಗೆ ಯೋಚಿಸುತ್ತಾ ಕುಳಿತರೆ ಬೇಸರವಾಗುತ್ತದೆ ಎಂದರು" ಎಂದು ಹೇಳಿಕೊಂಡಿದ್ದಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಬಾಹುಬಲಿ ನಟನ ಜೊತೆ ಲವ್ ಬ್ರೇಕ್ ಅಪ್..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ನಟಿ ಕವಿತಾ ಸೌತ್‌ ನಟಿ ಮಕ್ಕಳು ಬೇಡ ಎಂದಿದ್ದ ನಟಿ ಮದುವೆ Actress Kavitha Husband Kavitha Movies Tollywood

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Bhamaa: ʻಮೊದಲ ಸಲʼ ಬೆಡಗಿಯ ದಾಂಪತ್ಯದಲ್ಲಿ ಬಿರುಕು: ನಾನು ಸಿಂಗಲ್‌ ಮದರ್‌ ಎಂದ ಭಾಮಾ!Bhamaa: ʻಮೊದಲ ಸಲʼ ಬೆಡಗಿಯ ದಾಂಪತ್ಯದಲ್ಲಿ ಬಿರುಕು: ನಾನು ಸಿಂಗಲ್‌ ಮದರ್‌ ಎಂದ ಭಾಮಾ!ಭಾಮಾ ಹಾಕಿರುವ ಈ ಪೋಸ್ಟ್‌ ಮೂಲಕ ಈಕೆ ಡಿವೋರ್ಸ್‌ ತೆಗೆದುಕೊಂಡಿದ್ದಾರೆ ಎಂಬ ವಿಷಯ ಹರಿದಾಡುತ್ತಿದೆ.
और पढो »

ರಾಕಿಂಗ್‌ ಸ್ಟಾರ್‌ ಯಶ್‌ ಟಾಕ್ಸಿಕ್‌ ಸಿನಿಮಾದಲ್ಲಿ ನಟಿಸಲು ಸೌತ್‌ ಸ್ಟಾರ್‌ ನಯನತಾರಾ‌ ಬೇಡಿಕೆಯಿಟ್ಟ ಸಂಭಾವನೆ ಎಷ್ಟು ಗೊತ್ತಾ?ರಾಕಿಂಗ್‌ ಸ್ಟಾರ್‌ ಯಶ್‌ ಟಾಕ್ಸಿಕ್‌ ಸಿನಿಮಾದಲ್ಲಿ ನಟಿಸಲು ಸೌತ್‌ ಸ್ಟಾರ್‌ ನಯನತಾರಾ‌ ಬೇಡಿಕೆಯಿಟ್ಟ ಸಂಭಾವನೆ ಎಷ್ಟು ಗೊತ್ತಾ?Lady Superstar Nayanthara: ಟಾಕ್ಸಿಕ್ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಸಹೋದರಿ ಪಾತ್ರದಲ್ಲಿ ನಟಿಸಲು ನಟಿ ನಯನತಾರಾ ಭಾರೀ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ ಎಂಬ ಸುದ್ದಿ ಬಂದಿದೆ.
और पढो »

ಕರೀನಾ ಕಪೂರ್‌ ಹೆಸರಿನ ಹಚ್ಚೆ ತೆಗೆಸಿದ ಸೈಫ್‌ ಅಲಿ ಖಾನ್..‌ ಡಿವೋರ್ಸ್ ಚರ್ಚೆಗೆ ಕಾರಣವಾಯ್ತು ಈ ಫೋಟೋ!ಕರೀನಾ ಕಪೂರ್‌ ಹೆಸರಿನ ಹಚ್ಚೆ ತೆಗೆಸಿದ ಸೈಫ್‌ ಅಲಿ ಖಾನ್..‌ ಡಿವೋರ್ಸ್ ಚರ್ಚೆಗೆ ಕಾರಣವಾಯ್ತು ಈ ಫೋಟೋ!Saif Ali Khan Kareena Kapoor : ಮದುವೆಯಾದ ಹೊಸತರಲ್ಲಿ ಸೈಫ್‌ ಅಲಿ ಖಾನ್‌ ಪತ್ನಿ ಕರೀನಾ ಕಪೂರ್‌ ಹೆಸರನ್ನು ತಮ್ಮ ಆರ್ಮ್‌ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದರು.
और पढो »

Cannes 2024 : ಕಾನ್ ಚಿತ್ರೋತ್ಸವದಲ್ಲಿ ಕಪ್ಪು ಗೌನ್ ತೊಟ್ಟ ಐಶ್ವರ್ಯಾ ರೈ ಬಚ್ಚನ್Cannes 2024 : ಕಾನ್ ಚಿತ್ರೋತ್ಸವದಲ್ಲಿ ಕಪ್ಪು ಗೌನ್ ತೊಟ್ಟ ಐಶ್ವರ್ಯಾ ರೈ ಬಚ್ಚನ್Cannes 2024 : ಲಿವುಡ್ ನಟಿ ಮತ್ತು ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಐಶ್ವರ್ಯಾ ರೈ ಬಚ್ಚನ್ ಮೇ 16 ರಂದು ರೆಡ್ ಕಾರ್ಪೆಟ್ ಮೇಲೆ ನಡೆಯುವ ಜನರ ಕಣ್ಮನ ಸೆಳೆದರು.
और पढो »

Sunny Leone: ಸ್ವಂತ ಸಹೋದರನೇ ಈ ನಟಿಯ ಆಟೋಗ್ರಾಫ್‌ಯಿರುವ ಬೆತ್ತಲೆಯ ಫೋಟೋಗಳನ್ನು ಮಾರಾಟ ಮಾಡಿ ದುಡ್ಡು ಸಂಪಾದಿಸಿನಂತೆ!Sunny Leone: ಸ್ವಂತ ಸಹೋದರನೇ ಈ ನಟಿಯ ಆಟೋಗ್ರಾಫ್‌ಯಿರುವ ಬೆತ್ತಲೆಯ ಫೋಟೋಗಳನ್ನು ಮಾರಾಟ ಮಾಡಿ ದುಡ್ಡು ಸಂಪಾದಿಸಿನಂತೆ!ನಟಿ ಸನ್ನಿ ಲಿಯೋನ್ ಸಹೋದರ ಸಂದೀಪ್ ತಮ್ಮ ಕೆಲಸದ ಬಗ್ಗೆ ಮಾತನಾಡಿದ್ದು, ಆತ ಹಾಸ್ಟೆಲ್‌ನಲ್ಲಿ ಇದ್ದಾಗ ಗೋಡೆಯ ಮೇಲೆ ಸನ್ನಿಯ ಆಟೋಗ್ರಾಫ್‌ ಇರುವ ಪೋಸ್ಟರ್ ಅನ್ನು ಅಂಟಿಸುತ್ತಿದ್ದರು.
और पढो »

ಏಳನೇ ವಯಸ್ಸಿನಲ್ಲಿ ಹತ್ತಿರದ ಸಂಬಂಧಿಯಿಂದಲೇ ಲೈಂಗಿಕ ಕಿರುಕುಳಕ್ಕೆ ಒಳಗಾದ ಖ್ಯಾತ ನಟಿ ಈಕೆ!!ಏಳನೇ ವಯಸ್ಸಿನಲ್ಲಿ ಹತ್ತಿರದ ಸಂಬಂಧಿಯಿಂದಲೇ ಲೈಂಗಿಕ ಕಿರುಕುಳಕ್ಕೆ ಒಳಗಾದ ಖ್ಯಾತ ನಟಿ ಈಕೆ!!Famous actress: ವರದಿಗಳ ಪ್ರಕಾರ ಇತ್ತೀಚೆನ ದಿನಗಳಲ್ಲಿ ಭಾರತದಲ್ಲಿ ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ.. ಆ ಕಿರುಕುಳಕ್ಕೆ ಸಂಬಂಧಿಸಿದಂತೆ ಪ್ರತಿದಿನ ಒಂದಿಲ್ಲೊಂದು ಸುದ್ದಿಗಳು ಜನರಲ್ಲಿ ಅಸಹನೆ ಹೆಚ್ಚಿಸುತ್ತಿವೆ..
और पढो »



Render Time: 2025-02-13 21:17:36