ನೀತಾ ಅಂಬಾನಿ ಅನಂತ ಅಂಬಾನಿ ಮದುವೆಗೆ 100 ಕ್ಯಾರೆಟ್ ಹಳದಿ ಡೈಮಂಡ್ ನೆಕ್ಲೆಸ್ ಧರಿಸಿದ್ದರು ಇದು ಎಲ್ಲರ ಗಮನವನ್ನು ಸೆಳೆದಿದ್ದು, ನೀತಾ ಅಂಬಾನಿ ರಾಣಿಯಂತೆ ಕಂಗೊಳಿಸುವಂತೆ ಮಾಡಿತ್ತು ಎಂದು ನೆಟಿಜನ್ಸ್ ಹೇಳುತ್ತಾರೆ.
ಮಗನ ಮದುವೆಗೆ 100 ಕ್ಯಾರೆಟ್ ಡೈಮಂಡ್ ನೆಕ್ಲೇಸ್ ಧರಿಸಿದ್ದ ನೀತಾ ಅಂಬಾನಿ! ತಯಾರಿಗೆ ತೆಗೆದುಕೊಂಡು ಸಮಯ ಕೇಳಿದ್ರೆ ಎದೆ ಜಲ್ ಅನ್ನುತ್ತೆ
ಇದನ್ನು ಮುಂಬೈನ ಕುಶಲಕರ್ಮಿ ಆಭರಣಕಾರರ ಗುಂಪು ರಚಿಸಿದ್ದು, ಕಾಂದಿಲಾಲ್ ಚೋಟಾಲಾಲ್ ಎನ್ನುವವರು 1000 ಗಂಟೆಗಳನ್ನು ತೆಗೆದುಕೊಂಡು ರಚಿಸಿದ್ದಾರೆ. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಮದುವೆಯಲ್ಲಿ ನೀತಾ ಭರ್ಜರಿ ಲುಕ್ ನ ನೆಕ್ಲೇಸ್ ಒಂದನ್ನು ಧರಿಸಿದ್ದರು.
100 Carat Diamond Necklace Son's Wedding Preparation Heartburn Luxurious Jewelry High-Profile Event Extravagant Wedding Ambani Family Bridal Fashion Opulence Celebrity Wedding Diamond Necklace Fashion Statement Wedding Attire Jewelry Details Media Coverage Lavish Celebration Wedding Accessories Elite Guests Luxury Heartburn Prevention Health Tips Stress Management Pre-Wedding Preparations Dietary Advice Acid Reflux Wellness Self-Care Event Planning Indigestion Lifestyle Habits Mindfulness
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಇಶಾ ಅಂಬಾನಿ Weight Loss ಸೀಕ್ರೇಟ್ ಇಲ್ಲಿದೆ.. ಹೇಗಿದ್ದವರು ಹೇಗಾಗಿದ್ದಾರೆ ನೋಡಿ, ಬ್ಯೂಟಿಯಲ್ಲಿ ಯಾವ ನಟಿಗೂ ಕಮ್ಮಿಯಿಲ್ಲ !Isha Ambani diet plan: ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಪುತ್ರಿ ಇಶಾ ಅಂಬಾನಿ ಹೊಸ ಲುಕ್ ಜನರ ನಿದ್ದೆಕೆಡಿಸಿದೆ.
और पढो »
ಅಂಬಾನಿ ಮನೆ ಮದುವೆ ಸಮಾರಂಭದಲ್ಲಿ ಜಾನ್ವಿ...ಧರಿಸಿದ್ದ ನೆಕ್ಲೇಸ್ ಬೆಲೆ ನೋಡಿದ್ರೆ ಮನಸೋಲುದು ಪಕ್ಕಾ!.Anant Ambani Marraige : ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿಯ ಮಗ ಅನಂತ ಅಂಬಾನಿಯ ಮದುವೆ ಭರ್ಜರಿಯಾಗಿ ಮುಂಬೈನಲ್ಲಿ 12ರಂದು ನಡೆಯಲಿದೆ.
और पढो »
ಪುತ್ರನ ವಿವಾಹಕ್ಕೂ ಮುನ್ನ ಹೊಸ ಘೋಷಣೆ ಮಾಡಿ ಅಚ್ಚರಿ ಮೂಡಿಸಿದ ಮುಖೇಶ್ ಅಂಬಾನಿ !ಜುಲೈ 12 ರಂದು ನಡೆಯಲಿರುವ ಅನಂತ್ ಮತ್ತು ರಾಧಿಕಾ ಮದುವೆಗೆ ಸಿದ್ಧತೆಗಳು ಭರದಿಂದ ಸಾಗಿವೆ.ಅನಂತ್ ಅಂಬಾನಿ ಮದುವೆಗೂ ಮುನ್ನವೇ ಅಂಬಾನಿ ಕುಟುಂಬದಿಂದ ದೊಡ್ಡ ಸುದ್ದಿ ಹೊರ ಬಿದ್ದಿದೆ.
और पढो »
ನೀತಾ ಅಂಬಾನಿ ತೊಡುವ ಬಟ್ಟೆ, ಪರ್ಸ್ ಖರೀದಿಸೋದು ಇದೇ ಅಂಗಡಿಯಲ್ಲಂತೆ.!nita ambani clothes brand name: ನೀತಾ ಅಂಬಾನಿ ಅವರ ಬಟ್ಟೆ ಮತ್ತು ಪರ್ಸ್ ಆಕರ್ಷಕವಾಗಿರುತ್ತವೆ. ತಮ್ಮ ಮನೆಯ ಮದುವೆ ಅಥವಾ ಪಾರ್ಟಿಯಾಗಿರಲಿ ಎಲ್ಲದರಲ್ಲೂ ರಾಯಲ್ ಆಗಿ ಕಾಣುತ್ತಾರೆ.
और पढो »
ಅನಂತ್ ಅಂಬಾನಿ ಸಂಗೀತ ಸಮಾರಂಭಕ್ಕೆ ಸಾಕ್ಷಿಯಾಯ್ತು ಬಾಲವುಡ್ ಸ್ಟಾರ್ ಗಣ..!ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಈಗಾಗಲೇ ಎರಡು ವಿವಾಹ ಪೂರ್ವ ಆಚರಣೆಗಳನ್ನು ಮುಗಿಸಿ ಮದುವೆಗೆ ಸಿದ್ಧರಾಗಿದ್ದಾರೆ. ಇದರ ಅಂಗವಾಗಿ ನಡೆದ ಸಂಗೀತ ಸಂಭ್ರಮಕ್ಕೆ ಹಲವಾರು ಬಾಲಿವುಡ್ ಸ್ಟಾರ್ ನಟರು ಸಾಕ್ಷಿಯಾಗಿದ್ದರು.
और पढो »
ರಾಧಿಕಾ ಮದುವೆ, ಬೆಲೆ ಬಾಳುವ ಗಿಫ್ಟ್ ಜೊತೆ ಕೆಂಪು ಲಕೋಟೆಯಲ್ಲಿ ಸಿಗಲಿದೆ ಹಣದ ಉಡುಗೊರೆ..!!!Ananth Ambani : ಸೋಶಿಯಲ್ ಮೀಡಿಯಾದಲ್ಲಿ ಒಂದು ಮದುವೆ ಆಮಂತ್ರಣದ ಕುರಿತು ಸಕ್ಕತ್ ಸುದ್ದಿ ಆಗುತ್ತಿದ್ದು, ಮದುವೆಗೆ ಹೋಗುವವರಿಗೆ ಬಂಪರ್ ಗಿಫ್ಟ್ ಗಳು ದೊರೆಯಲಿದೆ ಮದುವೆ ಯಾರದ್ದು ಅಂತ ಗೊತ್ತಾ, ಬಹುಮಾನ ಏನು ಅಂತ ಕೇಳಿದ್ರೆ ಶಾಕ್ ಆಗೋದಂತು ಪಕ್ಕಾ..
और पढो »