nita ambani clothes brand name: ನೀತಾ ಅಂಬಾನಿ ಅವರ ಬಟ್ಟೆ ಮತ್ತು ಪರ್ಸ್ ಆಕರ್ಷಕವಾಗಿರುತ್ತವೆ. ತಮ್ಮ ಮನೆಯ ಮದುವೆ ಅಥವಾ ಪಾರ್ಟಿಯಾಗಿರಲಿ ಎಲ್ಲದರಲ್ಲೂ ರಾಯಲ್ ಆಗಿ ಕಾಣುತ್ತಾರೆ.
Nita Ambani clothes brand name: ನೀತಾ ಅಂಬಾನಿ ಅವರ ಬಟ್ಟೆ ಮತ್ತು ಪರ್ಸ್ ಆಕರ್ಷಕವಾಗಿರುತ್ತವೆ. ತಮ್ಮ ಮನೆಯ ಮದುವೆ ಅಥವಾ ಪಾರ್ಟಿಯಾಗಿರಲಿ ಎಲ್ಲದರಲ್ಲೂ ರಾಯಲ್ ಆಗಿ ಕಾಣುತ್ತಾರೆ. ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆ ಕುಂಭದಲ್ಲಿ ಶನಿ ವಕ್ರಿ.. ಈ 4 ರಾಶಿಯವರ ಭಾಗ್ಯ ಬೆಳಗುವ ಛಾಯಾಪುತ್ರ, ಹಣ ಸಂಪತ್ತು ವೃದ್ಧಿ.. ಅದೃಷ್ಟದ ಬಲದಿಂದ ಪ್ರತಿ ಕೆಲಸದಲ್ಲಿ ಜಯ, ಧನಿಕರಾಗುವುದು ಗ್ಯಾರೆಂಟಿ!ವಿರಾಟ್ ಜೊತೆ ಮದುವೆಗೆ ಮುಂಚೆಯೇ ತಾಯಿಯಾಗಿದ್ದೆ; ಅದಕ್ಕೆ ಈ ನಟನೇ ಕಾರಣ-ಅನುಷ್ಕಾ ಶರ್ಮಾ ಶಾಕಿಂಗ್ ಹೇಳಿಕೆಗಂಡನಿಗೆ 3 ಮದುವೆ.. ಇಂಡಸ್ಟ್ರಿಯಲ್ಲಿ ಸೂಪರ್ ಕ್ರೇಜ್.. ಅರ್ಧಗಂಟೆಗೆ ಒಂದೂವರೆ ಲಕ್ಷ ರೂ.! ಯಾರು ಆ ನಟಿ..
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಮದುವೆಗೂ ಮುನ್ನವೇ ಫಂಕ್ಷನ್, ಪೂಜೆಗಳು ಅದ್ಧೂರಿಯಾಗಿ ನಡೆಯುತ್ತಿದ್ದು, ಈ ಮಧ್ಯೆ ಅಂಬಾನಿ ಮಹಿಳೆಯರ ಫ್ಯಾಶನ್ ಕೂಡ ಹೈಲೈಟ್ ಆಗುತ್ತಿದೆ. ಅದರಲ್ಲಿ ನೀತಾ ಅಂಬಾನಿ ಅವರಂತೂ ಅಗ್ರಸ್ಥಾನದಲ್ಲಿದ್ದಾರೆ. ಅವರ ಬಟ್ಟೆ ಮತ್ತು ಪರ್ಸ್ ಗಳಲ್ಲಿ ರಾಯಲ್ ಶೈಲಿಯನ್ನು ಕಾಣಬಹುದು.ದೇಶದ ಅತ್ಯಂತ ಶ್ರೀಮಂತ ಕುಟುಂಬದ ಸೊಸೆ ನೀತಾ ಅಂಬಾನಿಯವರ ಆಯ್ಕೆಗಳಲ್ಲಿ ಶ್ರೀಮಂತಿಕೆಯು ಪ್ರತಿಫಲಿಸುತ್ತದೆ. ನೀತಾ ಅಂಬಾನಿ ಅವರ ನೆಚ್ಚಿನ ಡಿಸೈನರ್ ಅನ್ಬು ಜಾನಿ ಮತ್ತು ಸಂದೀಪ್ ಖೋಸ್ಲಾ.
ನೀತಾ ಅಂಬಾನಿ ಅವರು ಅನ್ಬು ಜಾನಿ-ಸಂದೀಪ್ ಖೋಸ್ಲಾ ಅವರಿಂದ ವಿನ್ಯಾಸಗೊಂಡ ಉಡುಪು ಮತ್ತು ಪರ್ಸ್‌ಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಸೀರೆಯಾಗಿರಲಿ ಅಥವಾ ಲೆಹೆಂಗಾ ಆಗಿರಲಿ ಈ ಡಿಸೈನರ್ ಜೋಡಿ ಸಿದ್ಧಪಡಿಸಿದ ಉಡುಗೆಯಲ್ಲಿ ನೀತಾ ಅಂಬಾನಿ ಹಲವು ಬಾರಿ ಕಾಣಿಸಿಕೊಂಡಿದ್ದಾರೆ.
Nita Ambani Favorite Designer ಮುಕೇಶ್ ಅಂಬಾನಿ ನೀತಾ ಅಂಬಾನಿ ಸ್ಟೈಲಿಶ್ ಲುಕ್ ನೀತಾ ಅಂಬಾನಿ ನೆಚ್ಚಿನ ಡಿಸೈನರ್ ನೀತಾ ಅಂಬಾನಿ ಬಟ್ಟೆಯ ಬ್ರ್ಯಾಂಡ್ ನೀತಾ ಅಂಬಾನಿ ಯಾವ ಬ್ರಾಂಡ್ ಧರಿಸುತ್ತಾರೆ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆ ನೀತಾ ಅಂಬಾನಿ ಮೇಕಪ್ ಬ್ರ್ಯಾಂಡ್ Nita Ambani Style And Looks Nita Ambani Saree And Lehenga Nita Ambani Clothes Brand Name Nita Ambani In Anant Ambani Wedding Nita Ambani Clothes Price
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಇಶಾ ಅಂಬಾನಿ Weight Loss ಸೀಕ್ರೇಟ್ ಇಲ್ಲಿದೆ.. ಹೇಗಿದ್ದವರು ಹೇಗಾಗಿದ್ದಾರೆ ನೋಡಿ, ಬ್ಯೂಟಿಯಲ್ಲಿ ಯಾವ ನಟಿಗೂ ಕಮ್ಮಿಯಿಲ್ಲ !Isha Ambani diet plan: ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಪುತ್ರಿ ಇಶಾ ಅಂಬಾನಿ ಹೊಸ ಲುಕ್ ಜನರ ನಿದ್ದೆಕೆಡಿಸಿದೆ.
और पढो »
ಅನಂತ್-ರಾಧಿಕಾ ಮದುವೆಯಲ್ಲಿ ಅತಿಥಿಗಳಿಗಾಗಿ ವಾರಣಾಸಿಯ ಪ್ರಸಿದ್ಧ ಚಾಟ್ಸ್ !!Varanasi : ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಜನ್ ಅವರ ಮದುವೆ ಇದೇ ತಿಂಗಳ 12ನೇ ತಾರೀಖು ಮುಂಬೈನಲ್ಲಿ ನಡೆಯಲಿದೆ.
और पढो »
ರೋಹಿತ್ ಶರ್ಮಾರನ್ನು ತಬ್ಬಿ ಕಣ್ಣೀರಿಟ್ಟ ನೀತಾ ಅಂಬಾನಿ..!Neetha Ambani: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಪೂರ್ವ ವಿವಾಹ ಸಂಭ್ರಮಗಳು ಅದ್ದೂರಿಯಾಗಿ ನಡೆಯುತ್ತಿದೆ. ಇತ್ತೀಚೆಗಷ್ಟೇ ಅಂಬಾನಿ ಕುಟುಂಬ ಸಂಗೀತ ಕಾರ್ಯಕ್ರಮ ಆಯೋಜಿದ್ದು, ರಾಜಕೀಯ, ಸಿನಿಮಾ, ಕ್ರೀಡಾ ಕ್ಷೇತ್ರದ ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
और पढो »
ಅನಂತ್ ಅಂಬಾನಿ ಮದುವೆಗೆ ಮುನ್ನ ಸಾಮೂಹಿಕ ವಿವಾಹ ಆಯೋಜನೆ; ವಧುವಿಗೆ ತಲಾ ಒಂದು ಲಕ್ಷ ರೂ. ವಿತರಣೆAnant Ambani-Radhika Merchant wedding: ಮುಕೇಶ್- ನೀತಾ ಅಂಬಾನಿ ದಂಪತಿಯ ಮಗ ಅನಂತ್ ಅಂಬಾನಿ ಅವರ ಮದುವೆ ಇದೇ ಜುಲೈ ಹನ್ನೆರಡನೇ ತಾರೀಕಿಗೆ ರಾಧಿಕಾ ಮರ್ಚೆಂಟ್ ಜೊತೆಗೆ ನಡೆಯಲಿದೆ. ಅದಕ್ಕೂ ಮುನ್ನ ಅಂಬಾನಿ ಕುಟುಂಬದಿಂದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
और पढो »
ಸಾಲದ ಸುಳಿಯಲ್ಲಿ ಸಿಲುಕಿದ್ದ ಅನಿಲ್ ಅಂಬಾನಿಯ ಅದೃಷ್ಟ ಬದಲಿಸಿದ ಪುತ್ರ ಇವನೇ ! ಮತ್ತೆ ಎದ್ದು ನಿಂತಿದೆ 2000 ಕೋಟಿಯ ಸಾಮ್ರಾಜ್ಯAnil Ambani Comback Plan: ವ್ಯಾಪಾರದಲ್ಲಿ ಸಂಪೂರ್ಣವಾಗಿ ದಿವಾಳಿಯಾಗಿದ್ದ ಅನಿಲ್ ಅಂಬಾನಿ ಅದೃಷ್ಟ ಮತ್ತೆ ನಿಧಾನವಾಗಿ ಕೈ ಹಿಡಿಯುತ್ತಿದೆ.ಅವರ ಪುತ್ರರು ಉದ್ಯಮಕ್ಕೆ ಪ್ರವೇಶಿಸಿದಾಗಿನಿಂದ,ಅನಿಲ್ ಅಂಬಾನಿ ಅವರ ಕಂಪನಿ ಆರ್ಥಿಕವಾಗಿ ಮತ್ತೆ ಎದ್ದು ನಿಲ್ಲುತ್ತಿದೆ.
और पढो »
ರಾಧಿಕಾ ಮದುವೆ ಆಮಂತ್ರಣದ ಜೊತೆಗೆ ಅತಿಥಿಗಳಿಗೆ ಇಷ್ಟೊಂದು ಬೆಲೆಬಾಳುವ ಬೆಳ್ಳಿಯ ಗಿಫ್ಟ್.! ವಿಡಿಯೋ ನೋಡಿAnant Ambani-Radhika Merchant marriage date: ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ದಿನಾಂಕ ಹತ್ತಿರವಾಗುತ್ತಿದೆ.
और पढो »