ಅನಂತ್-ರಾಧಿಕಾ ಮದುವೆಯಲ್ಲಿ ಅತಿಥಿಗಳಿಗಾಗಿ ವಾರಣಾಸಿಯ ಪ್ರಸಿದ್ಧ ಚಾಟ್ಸ್ !!

Varanasi समाचार

ಅನಂತ್-ರಾಧಿಕಾ ಮದುವೆಯಲ್ಲಿ ಅತಿಥಿಗಳಿಗಾಗಿ ವಾರಣಾಸಿಯ ಪ್ರಸಿದ್ಧ ಚಾಟ್ಸ್ !!
CelebrityChatsGuests
  • 📰 Zee News
  • ⏱ Reading Time:
  • 59 sec. here
  • 31 min. at publisher
  • 📊 Quality Score:
  • News: 128%
  • Publisher: 63%

Varanasi : ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಜನ್ ಅವರ ಮದುವೆ ಇದೇ ತಿಂಗಳ 12ನೇ ತಾರೀಖು ಮುಂಬೈನಲ್ಲಿ ನಡೆಯಲಿದೆ.

ಭಾರತದ ಶ್ರೀಮಂತ ಪಾಕಶಾಲೆಯ ಪರಂಪರೆಯನ್ನು ಎತ್ತಿ ಹಿಡಿಯುವ ದೃಷ್ಟಿಕೋನವನ್ನು ಹೊಂದಿದೆ.ಅಲೋವೇರಾ ಜೊತೆ ಈ ಎಲೆ ಮಿಕ್ಸ್‌ ಮಾಡಿ ಕೂದಲಿಗೆ ಹಚ್ಚಿದ್ರೆ ಕಪ್ಪು, ಸದೃಢ ಕೇಶರಾಶಿ ನಿಮ್ಮದಾಗುತ್ತವೆ..!ನಟಿ ವರಲಕ್ಷ್ಮಿ ಶರತ್‌ಕುಮಾರ್‌ ಅದ್ದೂರಿ ಮದುವೆ ಸಂಭ್ರಮ...ದಾಂಪತ್ಯಕ್ಕೆ ಸಾಕ್ಷಿಯಾಯ್ತು ಸ್ಟಾರ್‌ ತಾರಾ ಗಣ“ಮಾಜಿ ಕ್ಯಾಪ್ಟನ್ ಮಿಥಾಲಿ ರಾಜ್’ರನ್ನು ಮದುವೆಯಾಗಲಿದ್ದೇನೆ”- ಡಿವೋರ್ಸ್ ಬೆನ್ನಲ್ಲೇ 2ನೇ ಮದುವೆ ಬಗ್ಗೆ ಶಿಖರ್ ಧವನ್ ಹೇಳಿಕೆಅನಂತ ಹಾಗೂ ರಾಧಿಕಾ ಮದುವೆಯಲ್ಲಿ ಅತಿಥಿಗಳಿಗೆ ಸಂತೋಷಪಡಿಸಲು ವಿಶೇಷ ವಿಭಿನ್ನ ರೀತಿಯ ಭಕ್ಷವನ್ನ ಸಿದ್ಧಪಡಿಸಲಾಗಿದೆ.

ತರ್ವಿನ್ ಕೌರ್ ಹಾಗೂ ಅದಿತಿ ದೀಕ್ಷಿತ್ ಇಬ್ಬರು ಬಾಣಸಿಗರು ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಮದುವೆ ಸಂಭ್ರಮದಲ್ಲಿ ವಾರಣಾಸಿ ಸ್ಪೆಷಲ್ ಚಾಟ್ಸ್ ಅನ್ನು ತಯಾರಿಸಲಿದ್ದಾರೆ.ಹೈ ಪ್ರೊಫೈಲ್ ಇವೆಂಟ್ ನಲ್ಲಿ ಅತಿಥಿಗಳಿಗೆ ವಾರಣಾಸಿಯ ಪ್ರಸಿದ್ಧ ಚಾಟ್ ಗಳನ್ನು ಕಾಶಿ ಚಾಟ್ ಬಂಡಾರ ಬಡಿಸಲಿದೆ. ಈ ಮೂಲಕ ಭಾರತದ ಶ್ರೀಮಂತ ಪಾಕಶಾಲೆಯ ಪರಂಪರೆಯನ್ನು ಎತ್ತಿ ಹಿಡಿಯುವ ದೃಷ್ಟಿಕೋನವನ್ನು ಹೊಂದಿದೆ.

ಬಾಣಸಿಗ ತರ್ವಿನ್ ಕೌರ ಅವರು ಹೇಳಿದಂತೆ ಮೊಗಲ್ ಯುಗದಲ್ಲಿ ಶಹಜಹಾನ್ ಆಡಳಿತದಲ್ಲಿರುವಾಗ ಕಾಲರಾದಿಂದ ತುಂಬಾ ವಿನಾಶ ಉಂಟಾಯಿತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿನ ಹಕಿಮ್ ಅಲಿ ಅಡುಗೆಯಲ್ಲಿ ಸಕ್ಕರೆ ಉಪ್ಪು ಮತ್ತು ಮಸಾಲೆಗಳು ಹೆಚ್ಚಾಗಿರಲಿ ಎಂದು ಹೇಳಿದಾಗ ಈ ಚಾಟ್ಸ್ ತಯಾರಾಗಿದೆ ಎಂದು ತಿಳಿಸಿದರು.ಕಾಶಿ ಚಾಟ್ ಭಂಡಾರ್ ನಿಂದ 50 ವರ್ಷಗಳಿಂದ ವಿಭಿನ್ನ ರೀತಿಯ ಪಾಕ ವಿಧಾನಗಳು, ಸಾಂಪ್ರದಾಯಿಕ ಪಾಕ ವಿಧಾನಗಳು, ಹೀಗೆ ಪರಂಪರೆಯಿಂದ ಸಾಗಿ ಬರುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಈ ರಾಶಿಗೆ ಗುರುಬಲ: ಅಷ್ಟದಿಕ್ಕುಗಳಿಂದ ಅಷ್ಟೈಶ್ವರ್ಯ ಒಲಿಯುವ ಕಾಲ! ಈ ತಿಂಗಳು ಪೂರ್ತಿ ಗುರುವಿನ ದಯೆ ನಿಮ್ಮ ಮೇಲಿರಲಿದೆರೋಹಿತ್, ಕೊಹ್ಲಿ, ಜಡೇಜಾ ಮಾತ್ರವಲ್ಲ! ಟೀಂ ಇಂಡಿಯಾದ ಈ ಕ್ರಿಕೆಟಿಗರೂ ಸಹ ನಿವೃತ್ತಿ… ಘೋಷಣೆಯಷ್ಟೇ ಬಾಕಿIndia vs Zimbabwe: ಟೀಂ ಇಂಡಿಯಾದಿಂದ ಹೊರಗುಳಿದ ಆರು ಆಟಗಾರರು..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Celebrity Chats Guests Ananth Radhika Wedding Event Celebration Famous Personalities Attendees Marriage Ceremony High-Profile Entertainment Bollywood Gathering Functions Social Media Exclusive Star-Studded Venue Festivities Interactions Receptions Luxury Networking Conversations.

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ರಾಧಿಕಾ ಅವರ ಡಿಸೈನರ್ ಗೌನ್ ವೈರಲ್, ಅನಂತ್ ಅಂಬಾನಿ ಅವರ ಪ್ರೇಮ ಪತ್ರ ಒಳಗೊಂಡಿದ್ಯಂತೆ ಈ ಗೌನ್!!ರಾಧಿಕಾ ಅವರ ಡಿಸೈನರ್ ಗೌನ್ ವೈರಲ್, ಅನಂತ್ ಅಂಬಾನಿ ಅವರ ಪ್ರೇಮ ಪತ್ರ ಒಳಗೊಂಡಿದ್ಯಂತೆ ಈ ಗೌನ್!!ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಜುಲೈ ತಿಂಗಳಿನಲ್ಲಿ ವಿವಾಹ ನಡೆಯಲಿದ್ದು, ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ನಡೆಯಲಿದೆ.
और पढो »

ರಾಧಿಕಾ ಅವರ ಡಿಸೈನರ್ ಗೌನ್ ವೈರಲ್, ಅನಂತ್ ಅಂಬಾನಿ ಅವರ ಪ್ರೇಮ ಪತ್ರ ಒಳಗೊಂಡಿದ್ಯಂತೆ ಈ ಗೌನ್!!ರಾಧಿಕಾ ಅವರ ಡಿಸೈನರ್ ಗೌನ್ ವೈರಲ್, ಅನಂತ್ ಅಂಬಾನಿ ಅವರ ಪ್ರೇಮ ಪತ್ರ ಒಳಗೊಂಡಿದ್ಯಂತೆ ಈ ಗೌನ್!!ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಜುಲೈ ತಿಂಗಳಿನಲ್ಲಿ ವಿವಾಹ ನಡೆಯಲಿದ್ದು, ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ನಡೆಯಲಿದೆ.
और पढो »

ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಮಾರಂಭದ ಪೋಟೋಗ್ರಾಫರ್ ಗೆ ಎಷ್ಟು ಸಂಬಳ ಗೊತ್ತಾ?ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಮಾರಂಭದ ಪೋಟೋಗ್ರಾಫರ್ ಗೆ ಎಷ್ಟು ಸಂಬಳ ಗೊತ್ತಾ?ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ಎರಡನೇ ವಿವಾಹ ಪೂರ್ವ ಸಮಾರಂಭವು ಯುರೋಪ್ನ ಐಶಾರಾಮಿ ಕ್ರೂಸ್ ನಲ್ಲಿ ನಡೆಯಿತು.
और पढो »

ರಾಧಿಕಾ ಮದುವೆ ಆಮಂತ್ರಣದ ಜೊತೆಗೆ ಅತಿಥಿಗಳಿಗೆ ಇಷ್ಟೊಂದು ಬೆಲೆಬಾಳುವ ಬೆಳ್ಳಿಯ ಗಿಫ್ಟ್‌.! ವಿಡಿಯೋ ನೋಡಿರಾಧಿಕಾ ಮದುವೆ ಆಮಂತ್ರಣದ ಜೊತೆಗೆ ಅತಿಥಿಗಳಿಗೆ ಇಷ್ಟೊಂದು ಬೆಲೆಬಾಳುವ ಬೆಳ್ಳಿಯ ಗಿಫ್ಟ್‌.! ವಿಡಿಯೋ ನೋಡಿAnant Ambani-Radhika Merchant marriage date: ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ದಿನಾಂಕ ಹತ್ತಿರವಾಗುತ್ತಿದೆ.
और पढो »

ಲಂಡನ್‌ನಲ್ಲಿ ಮಲ್ಯ ಮಗನ ವಿವಾಹ.. ಅದ್ಧೂರಿಯಾಗಿ ಗೆಳತಿಯ ಕೈ ಹಿಡಿದ ಸಿದ್ಧಾರ್ಥ್! ಪೋಟೋಸ್‌ ವೈರಲ್!!ಲಂಡನ್‌ನಲ್ಲಿ ಮಲ್ಯ ಮಗನ ವಿವಾಹ.. ಅದ್ಧೂರಿಯಾಗಿ ಗೆಳತಿಯ ಕೈ ಹಿಡಿದ ಸಿದ್ಧಾರ್ಥ್! ಪೋಟೋಸ್‌ ವೈರಲ್!!famous businessman Vijay Mallya Son Marriage: ಖ್ಯಾತ ಉದ್ಯಮಿ ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ್ ಲಂಡನ್ ನಲ್ಲಿ ವಿವಾಹವಾಗಿದ್ದಾರೆ. ಅವರ ಮದುವೆಯಲ್ಲಿ ಆಪ್ತರು ಮಾತ್ರ ಭಾಗವಹಿಸಿದ್ದರು.
और पढो »

Kalki 2898 AD: ಪ್ರಭಾಸ್ ನಟನೆಯ ʼಕಲ್ಕಿʼ ಸಿನಿಮಾಗೆ ಯಶ್ ಮಕ್ಕಳ ಶುಭಾಶಯKalki 2898 AD: ಪ್ರಭಾಸ್ ನಟನೆಯ ʼಕಲ್ಕಿʼ ಸಿನಿಮಾಗೆ ಯಶ್ ಮಕ್ಕಳ ಶುಭಾಶಯಪ್ರಭಾಸ್ ನಟನೆಯ ʼಕಲ್ಕಿʼ ಸಿನಿಮಾಗೆ ರಾಕಿಂಗ್‌ ಸ್ಟಾರ್ ಯಶ್ ಮಕ್ಕಳು ಶುಭಾಶಯ ಕೋರಿದ್ದಾರೆ. ಯಥರ್ವ್ ಮತ್ತು ಐರಾ ಇಬ್ಬರು ಕೂಡ ವಿಶ್ ಮಾಡಿರೋ ಫೋಟೋವನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ.
और पढो »



Render Time: 2025-02-15 10:06:31