Kalki 2898 AD: ಪ್ರಭಾಸ್ ನಟನೆಯ ʼಕಲ್ಕಿʼ ಸಿನಿಮಾಗೆ ಯಶ್ ಮಕ್ಕಳ ಶುಭಾಶಯ

Kalki 2898 AD Movie समाचार

Kalki 2898 AD: ಪ್ರಭಾಸ್ ನಟನೆಯ ʼಕಲ್ಕಿʼ ಸಿನಿಮಾಗೆ ಯಶ್ ಮಕ್ಕಳ ಶುಭಾಶಯ
Actor PrabhasNag AshwinTollywood
  • 📰 Zee News
  • ⏱ Reading Time:
  • 26 sec. here
  • 9 min. at publisher
  • 📊 Quality Score:
  • News: 38%
  • Publisher: 63%

ಪ್ರಭಾಸ್ ನಟನೆಯ ʼಕಲ್ಕಿʼ ಸಿನಿಮಾಗೆ ರಾಕಿಂಗ್‌ ಸ್ಟಾರ್ ಯಶ್ ಮಕ್ಕಳು ಶುಭಾಶಯ ಕೋರಿದ್ದಾರೆ. ಯಥರ್ವ್ ಮತ್ತು ಐರಾ ಇಬ್ಬರು ಕೂಡ ವಿಶ್ ಮಾಡಿರೋ ಫೋಟೋವನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ.

Kalki 2898 AD Movie: ʼಕಲ್ಕಿʼ ಸಿನಿಮಾಗೆ ಸಂತೋಷ್ ನಾರಾಯಣನ್ ಸಂಗೀತ ಸಂಯೋಜನೆ ಮಾಡಿದ್ದು, ಈ ಸಿನಿಮಾದದ ಸಾಕಷ್ಟು ನಿರೀಕ್ಷೆ ಇದೆ. ವೈಜಯಂತಿ ಮೂವೀಸ್ 600 ಕೋಟಿ ರೂ. ಬಜೆಟ್‌ನಲ್ಲಿ ಈ ಸಿನಿಮಾ ಮಾಡುತ್ತಿದೆ.ಬರೋಬ್ಬರಿ 600 ಕೋಟಿ ರೂ.

ಜೂನ್ 7 ಅಥವಾ ಅದಕ್ಕೂ ಮೊದಲು ಮುಂಗಡ ಬುಕ್ಕಿಂಗ್ ತೆರೆಯಲಾಗುವುದು ಅಂತಾ ಮಾಹಿತಿ ನೀಡಲಾಗಿದೆ. ಹೊಸ ಪೋಸ್ಟರ್ ರಿಲೀಸ್​ ಮಾಡಲಾಗಿದ್ದು, ಪ್ರಭಾಸ್ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.ʼಕಲ್ಕಿʼ ಸಿನಿಮಾಗೆ ಸಂತೋಷ್ ನಾರಾಯಣನ್ ಸಂಗೀತ ಸಂಯೋಜನೆ ಮಾಡಿದ್ದು, ಈ ಸಿನಿಮಾದದ ಸಾಕಷ್ಟು ನಿರೀಕ್ಷೆ ಇದೆ. ವೈಜಯಂತಿ ಮೂವೀಸ್ 600 ಕೋಟಿ ರೂ. ಬಜೆಟ್‌ನಲ್ಲಿ ಈ ಸಿನಿಮಾ ಮಾಡುತ್ತಿದೆ. ಮಲ್ಟಿಸ್ಟಾರರ್‌ ಕಲ್ಕಿ ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮತುತ ದಿಶಾ ಪಟಾನಿ ನಟಿಸಿದ್ದಾರೆ. ʼಅಲ್ ದಿ ಬೆಸ್ಟ್ bujjiʼ ಅಂತಾ ಬರೆದು ಯಶ್ ಮಕ್ಕಳು ಸಿಗ್ನೇಚೆರ್ ಹಾಕಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Actor Prabhas Nag Ashwin Tollywood Movie Promotion Rocking Star Yash Radhika Pandit Entertainment

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Kalki 2898 AD: ഇത് ബുജ്ജി; കൽക്കി 2898 എഡിയിലെ പ്രഭാസിന്റെ സുഹൃത്തായ ഫ്യൂച്ചറിസ്റ്റിക് വാഹനംKalki 2898 AD: ഇത് ബുജ്ജി; കൽക്കി 2898 എഡിയിലെ പ്രഭാസിന്റെ സുഹൃത്തായ ഫ്യൂച്ചറിസ്റ്റിക് വാഹനംKalki 2898 AD teaser: പ്രഭാസ് അവതരിപ്പിക്കുന്ന ഭൈരവ എന്ന കഥാപാത്രത്തിന്റെ ഉറ്റ ചങ്ങാതിയും സന്തതസഹചാരിയുമാണ് ഫ്യൂച്ചറിസ്റ്റിക് സൂപ്പർ കാറായ ബുജ്ജി.
और पढो »

Kalki 2898 AD: ప్రభాస్ కల్కి 2898 AD మూవీపై అభిమానులకు గూస్ బంప్స్ తెప్పించే న్యూస్..Kalki 2898 AD: ప్రభాస్ కల్కి 2898 AD మూవీపై అభిమానులకు గూస్ బంప్స్ తెప్పించే న్యూస్..Prabhas - Kalki 2898 AD: ప్రభాస్ హీరోగా నటించిన లేటెస్ట్ మూవీ కల్కి 2898 AD . ఇప్పటికే ఈ సినిమా నుంచి విడుదల చేసిన బుజ్జి వీడియోకు మంచి రెస్పాన్స్ వచ్చింది. ఈ సినిమాపై అభిమానులకు గూస్ బంప్స్ తెప్పించే ఓ న్యూస్ వైరల్ అవుతోంది.
और पढो »

Salaar 2 : ಬಹುನಿರೀಕ್ಷಿತ ಪ್ರಭಾಸ್ ನಟನೆಯ ಸಲಾರ್ 2 ರದ್ದು, ಕಾರಣವೇನು ಗೊತ್ತಾ!!Salaar 2 : ಬಹುನಿರೀಕ್ಷಿತ ಪ್ರಭಾಸ್ ನಟನೆಯ ಸಲಾರ್ 2 ರದ್ದು, ಕಾರಣವೇನು ಗೊತ್ತಾ!!Salaar 2 : ಬಹುನಿರೀಕ್ಷಿತ ಪ್ರಭಾಸ್ ನಟನೆಯ ಸಲಾರ್ 2 ರದ್ದಾಗಿದ್ದು, ಹಲವಾರು ಕಾರಣಗಳು ಕೇಳಿ ಬರುತ್ತಿವೆ, ಸದ್ಯಕ್ಕೆ ಸಿನಿಮಾ ಚಿತ್ರೀಕರಣ ರದ್ದುಗೊಂಡಿದೆ.
और पढो »

Deepika Padukone : ಕಲ್ಕಿ 2898AD ಚಿತ್ರದ ಈ ಪಾತ್ರದಲ್ಲಿ ನಟಿಸುತ್ತಿದ್ದಾರೆ ದೀಪಿಕಾ ಪಡುಕೋಣೆ!!Deepika Padukone : ಕಲ್ಕಿ 2898AD ಚಿತ್ರದ ಈ ಪಾತ್ರದಲ್ಲಿ ನಟಿಸುತ್ತಿದ್ದಾರೆ ದೀಪಿಕಾ ಪಡುಕೋಣೆ!!Deepika padukone : ಮಹಾನಟಿ ಖ್ಯಾತಿಯ ನಾಗ್ ಅಶ್ವಿನ್ ನಿರ್ದೇಶಿಸಿದ ಚಿತ್ರ ಹಾಗೂ ವರ್ಷದ ಬಹು ನಿರೀಕ್ಷಿತ ಚಲನಚಿತ್ರ ಕಲ್ಕಿ 2898 AD ಜೂನ್ 27, 2024 ಬಿಡುಗಡೆಯಾಗುತ್ತಿದೆ.
और पढो »

ʼಕಲ್ಕಿ 2898 ADʼಗೆ 5ನೇ ಸೂಪರ್ ಸ್ಟಾರ್ ಎಂಟ್ರಿ..! ಭೈರವನ ನಂಬಿಕಸ್ಥ ಗೆಳೆಯ ಬುಜ್ಜಿ ಲುಕ್‌ ಔಟ್‌ʼಕಲ್ಕಿ 2898 ADʼಗೆ 5ನೇ ಸೂಪರ್ ಸ್ಟಾರ್ ಎಂಟ್ರಿ..! ಭೈರವನ ನಂಬಿಕಸ್ಥ ಗೆಳೆಯ ಬುಜ್ಜಿ ಲುಕ್‌ ಔಟ್‌Kalki 2898 AD Movie : ‘ಪ್ಯಾನ್‍ ಇಂಡಿಯಾ ಸೂಪರ್‍ ಸ್ಟಾರ್‍’ ಪ್ರಭಾಸ್‍ ಅಭಿನಯದ ‘ಕಲ್ಕಿ 2898 AD’ ಬಿಡುಗಡೆಗೆ ಇನ್ನು ಕೇವಲ ಎರಡು ತಿಂಗಳಷ್ಟೇ ಬಾಕಿ ಇದೆ. ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಬೆಟ್ಟದಷ್ಟು ನಿರೀಕ್ಷೆ ಮತ್ತು ಕುತೂಹಲವಿದೆ.
और पढो »

Kalki 2898 AD: ప్ర‌ముఖ నిర్మాణ సంస్థ చేతికి ప్ర‌భాస్ క‌ల్కి మూవీ క‌ర్ణాట‌క రైట్స్..Kalki 2898 AD: ప్ర‌ముఖ నిర్మాణ సంస్థ చేతికి ప్ర‌భాస్ క‌ల్కి మూవీ క‌ర్ణాట‌క రైట్స్..Kalki 2898 AD:నాగ్ అశ్విన్ ద‌ర్శ‌క‌త్వంలో రెబల్ స్టార్ ప్రభాస్ హీరోగా న‌టించిన లేటెస్ట్ మూవీ కల్కి 2898 AD . వైజయంతి మూవీస్ బ్యానర్ భారీ ఎత్తున ఈ సినిమాను తెర‌కెక్కించింది. ఈ సినిమాను జూన్ 27న ఈ సినిమాను విడుదల చేస్తున్న‌ట్టు ప్ర‌క‌టించారు.
और पढो »



Render Time: 2025-02-13 14:22:57