ಲಂಡನ್‌ನಲ್ಲಿ ಮಲ್ಯ ಮಗನ ವಿವಾಹ.. ಅದ್ಧೂರಿಯಾಗಿ ಗೆಳತಿಯ ಕೈ ಹಿಡಿದ ಸಿದ್ಧಾರ್ಥ್! ಪೋಟೋಸ್‌ ವೈರಲ್!!

Jasmine समाचार

ಲಂಡನ್‌ನಲ್ಲಿ ಮಲ್ಯ ಮಗನ ವಿವಾಹ.. ಅದ್ಧೂರಿಯಾಗಿ ಗೆಳತಿಯ ಕೈ ಹಿಡಿದ ಸಿದ್ಧಾರ್ಥ್! ಪೋಟೋಸ್‌ ವೈರಲ್!!
Siddharth Mallya Wedding PhotosSiddharth Mallya MarriageSiddharth Mallya Wife Jasmine
  • 📰 Zee News
  • ⏱ Reading Time:
  • 51 sec. here
  • 7 min. at publisher
  • 📊 Quality Score:
  • News: 41%
  • Publisher: 63%

famous businessman Vijay Mallya Son Marriage: ಖ್ಯಾತ ಉದ್ಯಮಿ ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ್ ಲಂಡನ್ ನಲ್ಲಿ ವಿವಾಹವಾಗಿದ್ದಾರೆ. ಅವರ ಮದುವೆಯಲ್ಲಿ ಆಪ್ತರು ಮಾತ್ರ ಭಾಗವಹಿಸಿದ್ದರು.

Tharun Sudhir Marriageಬಾಸ್ ಕೆಟ್ಟದ್ದು ಮಾಡಿರಬಹುದು.. ಆದರೆ ಸಾಕಷ್ಟು ಸಮಾಜ ಸೇವೆ ಮಾಡಿದ್ದಾರೆ.. ಜೈಲಿನ ಬಳಿ ಕಣ್ಣೀರಿಟ್ಟ ದರ್ಶನ್‌ ಅಭಿಮಾನಿಗಳು!!ಬ್ಲ್ಯಾಕ್ ಒನ್ ಪೀಸ್ ನಲ್ಲಿ ಉಪಾಧ್ಯಕ್ಷ ನಟಿ, ಬಾಲಿವುಡ್ ಮಲೈಕಾ ಆಗ್ಬೇಡ ಎಂದ ನೆಟ್ಟಿಗರು.!!

Vijay Mallya: ವಿಜಯ್ ಮಲ್ಯ ಭಾರತದ ದೊಡ್ಡ ಉದ್ಯಮಿಗಳಲ್ಲಿ ಒಬ್ಬರು. ಏರ್ ಲೈನ್ ಕಂಪನಿ, ಬಿಯರ್ ಕಂಪನಿ, ಐಪಿಎಲ್ ಟೀಂವೊಂದನ್ನು ರಾಜಾರೋಷವಾಗಿ ಜೀವನ ನಡೆಸುತ್ತಿದ್ದ ಈತ ಬ್ಯಾಂಕ್ ಗಳಲ್ಲಿ ಅಪಾರ ಸಾಲ ಮಾಡಿಕೊಂಡಿದ್ದ. ಹೀಗಾಗಿ ಹೆಚ್ಚುತ್ತಿರುವ ಸಾಲಗಳಿಂದಾಗಿ ಲಂಡನ್‌ನಲ್ಲಿ ತಮ್ಮ ಕುಟುಂಬದೊಂದಿಗೆ ನೆಲೆಸಿದರು. ವಿಜಯ್ ಮಲ್ಯ ಅವರಿಗೆ ಸಿದ್ಧಾರ್ಥ್ ಮಲ್ಯ ಎಂಬ ಮಗನಿದ್ದಾನೆ.

ಮಲ್ಯ ಪುತ್ರ ಸಿದ್ದಾರ್ಥ ಹೆಸರು ಅನೇಕ ನಟಿಯರೊಂದಿಗೆ ತಳುಕು ಹಾಕಿಕೊಂಡಿತ್ತು.. ಅದರಲ್ಲೂ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ಸಿದ್ಧಾರ್ಥ್ ಸಂಬಂಧ ಸಖತ್‌ ಸೌಂಡ್‌ ಮಾಡಿತ್ತು..ಇನ್ನು ಕೆಲವು ವರ್ಷಗಳಿಂದ ಸಿದ್ಧಾರ್ಥ್ ಮತ್ತು ಜಾಸ್ಮಿನ್ ಪ್ರೀತಿಸುತ್ತಿದ್ದರು. ಕಳೆದ ವರ್ಷ ನವೆಂಬರ್‌ನಲ್ಲಿ ಈ ಜೋಡಿ ಎಂಗೇಜ್‌ಮೆಂಟ್‌ ಮಾಡಿಕೊಂಡಿತ್ತು.. ಅಮೆರಿಕದ ಪ್ರಸಿದ್ಧ ಹಬ್ಬಗಳಲ್ಲೊಂದಾದ ಹ್ಯಾಲೋವೀನ್ ಸಮಯದಲ್ಲಿ ಇಬ್ಬರೂ ಉಂಗುರ ಬದಲಾಯಿಸಿಕೊಂಡಿದ್ದರು..

ಕಳೆದ ಶನಿವಾರ ಲಂಡನ್‌ನಲ್ಲಿ ಸಿದ್ಧಾರ್ಥ್ ಜಾಸ್ಮಿನ್ ಅವರ ಕೈ ಹಿಡಿದರು.. ಆದರೆ ಅವರ ಮದುವೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸಿದ್ಧಾರ್ಥ್-ಜಾಸ್ಮಿನ್ ಜೋಡಿಯ ಮದುವೆಯಲ್ಲಿ ಹತ್ತಿರದ ಸಂಬಂಧಿಕರು ಮತ್ತು ಸ್ನೇಹಿತರು ಮಾತ್ರ ಭಾಗವಹಿಸಿದ್ದರು. ಈ ಜೋಡಿಯ ಸುಂದರ ಮದುವೆಯ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. ಸಿದ್ಧಾರ್ಥ್-ಜಾಸ್ಮಿನ್ ದಂಪತಿಗೆ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Siddharth Mallya Wedding Photos Siddharth Mallya Marriage Siddharth Mallya Wife Jasmine Vijay Mallya Vijay Mallya Son Siddharth Mallya

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಅದ್ಧೂರಿಯಾಗಿ ನೆರವೇರಿದ ಅರ್ಜುನ್‌ ಸರ್ಜಾ ಪುತ್ರಿ ವಿವಾಹ.. ಪೋಟೋಸ್‌ ಇಲ್ಲಿವೆ!ಅದ್ಧೂರಿಯಾಗಿ ನೆರವೇರಿದ ಅರ್ಜುನ್‌ ಸರ್ಜಾ ಪುತ್ರಿ ವಿವಾಹ.. ಪೋಟೋಸ್‌ ಇಲ್ಲಿವೆ!Arjun Sarja Daughter Marriage: ನಟ ಅರ್ಜುನ್ ಪುತ್ರಿ ಐಶ್ವರ್ಯ ಹಾಗೂ ರಾಮಯ್ಯ ಅವರ ಪುತ್ರ ಉಮಾಪತಿ ವಿವಾಹ ನಿನ್ನೆ (10-06-24) ಅದ್ಧೂರಿಯಾಗಿ ನೆರವೇರಿತು.
और पढो »

Famous Anchor: ಖ್ಯಾತ ಆಂಕರ್ ಬಾಯ್‌ಫ್ರೆಂಡ್‌ ಜೊತೆಗಿನ ಪೋಟೋಸ್‌ ವೈರಲ್!‌Famous Anchor: ಖ್ಯಾತ ಆಂಕರ್ ಬಾಯ್‌ಫ್ರೆಂಡ್‌ ಜೊತೆಗಿನ ಪೋಟೋಸ್‌ ವೈರಲ್!‌Famous Anchor Boyfriend: ಖ್ಯಾತ ನಿರೂಪಕಿ ಅನಸೂಯಾ ಭಾರದ್ವಾಜ್ ಮದುವೆಗೂ ಮುನ್ನ ತನ್ನ ಗೆಳೆಯನೊಂದಿಗೆ ಎಂಜಾಯ್ ಮಾಡುತ್ತಿರುವ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸದ್ಯ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್ ಆಗಿವೆ.
और पढो »

Chandan Niveditha Gowda : ನಗು ನಗುತ್ತಾ.. ಕೈ ಕೈ ಹಿಡಿದುಕೊಂಡು ಬಂದು ʼಡಿವೋರ್ಸ್‌ʼ ಪಡೆದ ಚಂದನ್‌-ನಿವೇದಿತಾ..! ವಿಡಿಯೋ ವೈರಲ್‌Chandan Niveditha Gowda : ನಗು ನಗುತ್ತಾ.. ಕೈ ಕೈ ಹಿಡಿದುಕೊಂಡು ಬಂದು ʼಡಿವೋರ್ಸ್‌ʼ ಪಡೆದ ಚಂದನ್‌-ನಿವೇದಿತಾ..! ವಿಡಿಯೋ ವೈರಲ್‌Chandan Shetty Nivedita Gowda Divorce : ಬಿಗ್‌ಬಾಸ್‌ ಶೋನಿಂದ ಹತ್ತಿರವಾಗಿದ್ದ ಈ ಜೋಡಿ, ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿದ್ದರು. ಇದೀಗ ಇಬ್ಬರು ವೃತ್ತಿಜೀವನದ ಒಳಿತಿನ ದೃಷ್ಟಿಯಿಂದ ಡಿವೋರ್ಸ್​ ಪಡೆಯಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.. ಆದರೆ, ಇದುವರೆಗೂ ಇಬ್ಬರೂ ಈ ಕುರಿತು ಅಧಿಕೃತ ಹೇಳಿಕೆ ನೀಡಿಲ್ಲ..
और पढो »

Anant Ambanis marriage : ಮಗನ ಮದುವೆಗೆ ಈ ಎರಡು ಆಸೆಗಳನ್ನು ಹೊಂದಿದ್ದಾರಂತೆ ನೀತಾ ಅಂಬಾನಿ !!Anant Ambanis marriage : ಮಗನ ಮದುವೆಗೆ ಈ ಎರಡು ಆಸೆಗಳನ್ನು ಹೊಂದಿದ್ದಾರಂತೆ ನೀತಾ ಅಂಬಾನಿ !!Anant Ambani marriage : ಮಗನ ಮದುವೆಯ ದಿನಾಂಕ ಸಮೀಪಿಸುತ್ತಿದ್ದಂತೆ ನೀತಾ ಅಂಬಾನಿ ತಮ್ಮ ಮನದಾಳದ ಎರಡು ಆಸೆಗಳನ್ನು ಬಹಿರಂಗಪಡಿಸಿದ್ದಾರೆ. ತನ್ನ ಮಗನ ಮದುವೆಗೆ ಈ ಆಸೆಗಳನ್ನು ಹೊಂದಿದ್ದಾರಂತೆ ನೀತಾ ಅಂಬಾನಿ
और पढो »

RCB ಮಾಜಿ ಮಾಲೀಕ, ಮದ್ಯದ ದೊರೆ ವಿಜಯ್ ಮಲ್ಯ ಪುತ್ರನಿಗೆ ಕೂಡಿಬಂತು ಕಂಕಣಭಾಗ್ಯ! ಹುಡ್ಗಿ ಯಾರು ಗೊತ್ತಾ?RCB ಮಾಜಿ ಮಾಲೀಕ, ಮದ್ಯದ ದೊರೆ ವಿಜಯ್ ಮಲ್ಯ ಪುತ್ರನಿಗೆ ಕೂಡಿಬಂತು ಕಂಕಣಭಾಗ್ಯ! ಹುಡ್ಗಿ ಯಾರು ಗೊತ್ತಾ?Vijay Mallya Son Marriage: ಆರ್’ಸಿಬಿ ತಂಡದ ಮಾಜಿ ಮಾಲೀಕ ಮತ್ತು ಮದ್ಯದ ದೊರೆ ಎಂದೇ ಖ್ಯಾತಿ ಪಡೆದ ಉದ್ಯಮಿ ವಿಜಯ್ ಮಲ್ಯ ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ. ಮಲ್ಯ ಮಗ ಸಿದ್ಧಾರ್ಥ್ ಮಲ್ಯ ತಮ್ಮ ಬಹುಕಾಲದ ಗೆಳತಿ ಜಾಸ್ಮಿನ್ ಅವರನ್ನು ಮದುವೆಯಾಗಲಿದ್ದಾರೆ.
और पढो »

ಮುಕೇಶ್‌ ಅಂಬಾನಿ ಪುತ್ರ ಅನಂತ್ ಜೊತೆ ರಾಧಿಕಾ ಮದುವೆ ಡೇಟ್ ಫಿಕ್ಸ್: ಆಮಂತ್ರಣ ಪತ್ರಿಕೆ ಇಲ್ಲಿದೆ ನೋಡಿ..ಮುಕೇಶ್‌ ಅಂಬಾನಿ ಪುತ್ರ ಅನಂತ್ ಜೊತೆ ರಾಧಿಕಾ ಮದುವೆ ಡೇಟ್ ಫಿಕ್ಸ್: ಆಮಂತ್ರಣ ಪತ್ರಿಕೆ ಇಲ್ಲಿದೆ ನೋಡಿ..Anant Ambani Radhika Merchant Wedding: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ಮದುವೆಯ ಆಮಂತ್ರಣ ಪತ್ರಿಕೆ ವೈರಲ್ ಆಗುತ್ತಿದೆ.
और पढो »



Render Time: 2025-02-13 16:52:36