ಮಜ್ಜಿಗೆಗೆ ಈ ಬೀಜಗಳನ್ನು ಬೆರೆಸಿ ಕುಡಿಯಿರಿ ಸಾಕು.. ಶುಗರ್ ಲೆವೆಲ್ ಕಂಪ್ಲೀಟ್ ಕಂಟ್ರೋಲ್ ಆಗುತ್ತದೆ!‌

ಮಧುಮೇಹ समाचार

ಮಜ್ಜಿಗೆಗೆ ಈ ಬೀಜಗಳನ್ನು ಬೆರೆಸಿ ಕುಡಿಯಿರಿ ಸಾಕು.. ಶುಗರ್ ಲೆವೆಲ್ ಕಂಪ್ಲೀಟ್ ಕಂಟ್ರೋಲ್ ಆಗುತ್ತದೆ!‌
ಚಿಯಾ ಬೀಜಮಧುಮೇಹ ನಿಯಂತ್ರಣಕ್ಕೆ ಚಿಯಾ ಬೀಜಚಿಯಾ ಬೀಜ ಸೇವಿಸುವ ವಿಧಾನ
  • 📰 Zee News
  • ⏱ Reading Time:
  • 50 sec. here
  • 23 min. at publisher
  • 📊 Quality Score:
  • News: 96%
  • Publisher: 63%

sugar control foods: ಮಧುಮೇಹವನ್ನು ನಿರ್ಲಕ್ಷಿಸಿದರೆ ಅದು ಮೂತ್ರಪಿಂಡ ವೈಫಲ್ಯ, ದೃಷ್ಟಿ ಸಮಸ್ಯೆಗಳು ಮತ್ತು ನರಗಳ ಹಾನಿಗೆ ಕಾರಣವಾಗಬಹುದು.

Diwali

ಮಧುಮೇಹವನ್ನು ನಿರ್ಲಕ್ಷಿಸಿದರೆ ಅದು ಮೂತ್ರಪಿಂಡ ವೈಫಲ್ಯ, ದೃಷ್ಟಿ ಸಮಸ್ಯೆಗಳು ಮತ್ತು ನರಗಳ ಹಾನಿಗೆ ಕಾರಣವಾಗಬಹುದು. ಆದ್ದರಿಂದ, ಸಕ್ಕರೆಯ ಮಟ್ಟವು ಹೆಚ್ಚಾಗದಂತೆ ನೋಡಿಕೊಳ್ಳಬೇಕು. ನೈಸರ್ಗಿಕವಾಗಿ ಶುಗರ್‌ ಕಂಟ್ರೋಲ್‌ ಮಾಡಲು ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕು. ಕೆಲವು ಆಹಾರಗಳ ಸೇವನೆಯಿಂದ ಮಧುಮೇಹ ನಿಯಂತ್ರಿಸಬಹುದು. ಅವುಗಳಲ್ಲಿ ಒಂದು ಚಿಯಾ ಬೀಜಗಳು. ಚಿಯಾ ಬೀಜಗಳನ್ನು ಆಹಾರದಲ್ಲಿ ಸೇರಿಸುವುದರಿಂದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು.

ಚಿಯಾ ಬೀಜಗಳು ಕಾರ್ಬೋಹೈಡ್ರೇಟ್‌ಗಳ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದು ಒಮ್ಮೆಗೆ ರಕ್ತಪ್ರವಾಹಕ್ಕೆ ಸೇರುವ ಗ್ಲುಕೋಸ್ ಪ್ರಮಾಣವನ್ನು ಕಡಿಮೆ ಮಾಡಬಹುದು. ಇದರ ಫೈಬರ್ ಅಂಶವು ಸ್ಪೈಕ್ ಅನ್ನು ಕಡಿಮೆ ಮಾಡುತ್ತದೆ.ಚಿಯಾ ಎನರ್ಜಿ ಬಾಲ್ ಕೂಡ ಆರೋಗ್ಯಕರ ಉಪಹಾರವಾಗಿದೆ. ಇದಕ್ಕಾಗಿ ಚಿಯಾ ಬೀಜಗಳು, ಡ್ರೈ ಫ್ರೂಟ್ಸ್‌ ಪುಡಿ ಮಾಡಿ ಮಿಶ್ರಣ ಮಾಡಿ. ಸಿಹಿಗಾಗಿ ಸ್ವಲ್ಪ ಖರ್ಜೂರದ ಪೇಸ್ಟ್ ಅನ್ನು ಸೇರಿಸಬಹುದು. ಅದನ್ನು ಸಣ್ಣ ಉಂಡೆಗಳಾಗಿ ಮಾಡಿಕೊಳ್ಳಿ. ಖರ್ಜೂರವನ್ನು ಇಷ್ಟಪಡದವರು ಜೇನುತುಪ್ಪ ಬಳಸಬಹುದು.

ಚಿಯಾ ಪುಡಿಂಗ್ ತುಂಬಾ ಸುಲಭ. ಚಿಯಾ ಪುಡಿಂಗ್ ಗಾಗಿ, ಚಿಯಾ ಬೀಜಗಳನ್ನು ಹಾಲು ಮತ್ತು ಮೊಸರಿನೊಂದಿಗೆ ಬೆರೆಸಿ ಮತ್ತು ಹಿಂದಿನ ರಾತ್ರಿ ಫ್ರಿಜ್‌ನಲ್ಲಿಡಿ. ಮರುದಿನ ನೀವು ಈ ಪುಡಿಂಗ್ ಅನ್ನು ತಾಜಾ ಹಣ್ಣುಗಳ ಜೊತೆ ಬೆರೆಸಿ ತಿನ್ನಬಹುದು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಚಿಯಾ ಬೀಜ ಮಧುಮೇಹ ನಿಯಂತ್ರಣಕ್ಕೆ ಚಿಯಾ ಬೀಜ ಚಿಯಾ ಬೀಜ ಸೇವಿಸುವ ವಿಧಾನ ಚಿಯಾ ಬೀಜ ಆರೋಗ್ಯ ಪ್ರಯೋಜನ ಶುಗರ್ ಕಂಟ್ರೋಲ್‌ ಶುಗರ್ ನಿಯಂತ್ರಣ ಹೇಗೆ ಮಧುಮೇಹ ನಿಯಂತ್ರಣ ಆಹಾರಗಳು ಸಕ್ಕರೆ ನಿಯಂತ್ರಣ ಆಹಾರಗಳು ಮಧುಮೇಹವನ್ನು ಹೇಗೆ ನಿರ್ವಹಿಸುವುದು ಚಿಯಾ ಬೀಜಗಳನ್ನು ಹೇಗೆ ತಿನ್ನಬೇಕು When To Soak Chia Seeds What To Do To Reduce Sugar Benefits Of Chia Seeds Chia Seeds Control Foods Sugar Control Foods Diabetes Control Foods How To Manage Diabetes How To Eat Chia Seeds How To Use Chia Seed Water Blood Sugar Control

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ!ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ!Benefits of buttermilk to burn fat: ಇತ್ತೀಚಿನ ದಿನಗಳಲ್ಲಿ ಅನೇಕ ಜನರಿಗೆ ಬೊಜ್ಜಿನ ಸಮಸ್ಯೆ ಕಾಡುತ್ತಿದೆ. ವಿಶೇಷವಾಗಿ ಕಳಪೆ ಆಹಾರ ಮತ್ತು ವ್ಯಾಯಾಮದ ಕೊರತೆಯಿಂದಾಗಿ, ಈ ಸಮಸ್ಯೆಗೆ ಹೆಚ್ಚಾಗುತ್ತಿದೆ. ಒಂದು ವೇಳೆ ನಿಮಗೂ ತೂಕ ಇಳಿಸುವ ಆಲೋಚನೆ ಇದ್ದರೆ ಮಜ್ಜಿಗೆಯ ಸಹಾಯವನ್ನು ಪಡೆದುಕೊಳ್ಳಬಹುದು.
और पढो »

ಖಾಲಿ ಹೊಟ್ಟೆಯಲ್ಲಿ ಈ 2 ಬೀಜಗಳನ್ನು ಜಗಿದು ತಿಂದ್ರೆ ಹೈ ಶುಗರ್ ಕೂಡ ಕೆಲ ಹೊತ್ತಲ್ಲೇ ಕಂಟ್ರೋಲ್ ಆಗುತ್ತೆ!ಖಾಲಿ ಹೊಟ್ಟೆಯಲ್ಲಿ ಈ 2 ಬೀಜಗಳನ್ನು ಜಗಿದು ತಿಂದ್ರೆ ಹೈ ಶುಗರ್ ಕೂಡ ಕೆಲ ಹೊತ್ತಲ್ಲೇ ಕಂಟ್ರೋಲ್ ಆಗುತ್ತೆ!Seeds To Control Diabetes: ಮಧುಮೇಹಿಗಳಿಗೆ ಎರಡು ಬಗೆಯ ಬೀಜಗಳು ತುಂಬಾ ಲಾಭದಾಯಕವಾಗಿವೆ. ಖಾಲಿ ಹೊಟ್ಟೆಯಲ್ಲಿ ಇವುಗಳ ಸೇವನೆಯು ಚಯಾಪಚಯವನ್ನು ಹೆಚ್ಚಿಸಿ ಇನ್ಸುಲಿನ್ ಕೋಶಗಳ ವೇಗವನ್ನು ಹೆಚ್ಚಿಸುತ್ತವೆ ಎನ್ನಲಾಗುತ್ತದೆ.
और पढो »

ಮಜ್ಜಿಗೆಗೆ ಈ ಪುಡಿ ಬೆರೆಸಿ ಕುಡಿಯಿರಿ ಸಾಕು: ಕರಗಿಸಲೂ ಕಠಿಣವೆನಿಸುವ ಸೊಂಟದ ಸುತ್ತ ತುಂಬಿದ ಹಠಮಾರಿ ಬೊಜ್ಜು ಬೆಣ್ಣೆ ಕರಗಿದಂತೆ ಸುಲಭವಾಗಿ ಕರಗುತ್ತೆ!ಮಜ್ಜಿಗೆಗೆ ಈ ಪುಡಿ ಬೆರೆಸಿ ಕುಡಿಯಿರಿ ಸಾಕು: ಕರಗಿಸಲೂ ಕಠಿಣವೆನಿಸುವ ಸೊಂಟದ ಸುತ್ತ ತುಂಬಿದ ಹಠಮಾರಿ ಬೊಜ್ಜು ಬೆಣ್ಣೆ ಕರಗಿದಂತೆ ಸುಲಭವಾಗಿ ಕರಗುತ್ತೆ!Benefits Of Drinking Buttermilk Mixed With Asafoetida: ಮಜ್ಜಿಗೆ ದೇಹಕ್ಕೆ ತುಂಬಾ ಪ್ರಯೋಜನಕಾರಿ. ಹೆಚ್ಚಿನವರು ಇದನ್ನು ಬೇಸಿಗೆಯಲ್ಲಿ ಕುಡಿಯಲು ಇಷ್ಟಪಡುತ್ತಾರೆ. ಇದನ್ನು ಕುಡಿಯುವುದರಿಂದ ದೇಹವು ಹೈಡ್ರೇಟ್ ಆಗಿರುವುದಲ್ಲದೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನೂ ನಿವಾರಿಸುತ್ತದೆ.
और पढो »

ಶುಗರ್ ಲೆವೆಲ್ 300ರ ಗಡಿ ದಾಟಿದ್ದರೂ ಕೆಲವೇ ಕ್ಷಣಗಳಲ್ಲಿ ಕಂಟ್ರೋಲ್ ಮಾಡಬಲ್ಲ ಚಮತ್ಕಾರಿ ಆಹಾರಗಳಿವುಶುಗರ್ ಲೆವೆಲ್ 300ರ ಗಡಿ ದಾಟಿದ್ದರೂ ಕೆಲವೇ ಕ್ಷಣಗಳಲ್ಲಿ ಕಂಟ್ರೋಲ್ ಮಾಡಬಲ್ಲ ಚಮತ್ಕಾರಿ ಆಹಾರಗಳಿವುFoods To Lower Sugar: ಮಧುಮೇಹ ನಿಯಂತ್ರಣಕ್ಕೆ ಫೈಬರ್ ಅಧಿಕವಾಗಿರುವ ಆಹಾರಗಳು ಸಹಾಯಕವಾಗಿದೆ. ಶುಗರ್ ಎಷ್ಟೇ ಹೈ ಆಗಿದ್ದರೂ ಕೂಡ ಕೆಲವು ಆಹಾರಗಳ ಸೇವನೆಯು ಇದಕ್ಕೆ ದಿವ್ಯೌಷಧಿ ಆಗಿದ್ದು ಕೆಲವೇ ಕ್ಷಣಗಳಲ್ಲಿ ಬ್ಲಡ್ ಶುಗರ್ ಕಂಟ್ರೋಲ್ ಆಗುತ್ತದೆ.
और पढो »

ಒಗ್ಗರಣೆ ಡಬ್ಬಿಯಲ್ಲಿರುವ ಈ ವಸ್ತು ಚಿಟಿಕೆಯಷ್ಟು ತಿಂದರೆ 30 ದಿನಗಳವರೆಗೆ ಕಂಟ್ರೋಲ್‌ ತಪ್ಪಲ್ಲ ಬ್ಲಡ್‌ ಶುಗರ್!‌ ಮಧುಮೇಹಿಗಳೇ ಒಮ್ಮೆ ಟ್ರೈ ಮಾಡಿಒಗ್ಗರಣೆ ಡಬ್ಬಿಯಲ್ಲಿರುವ ಈ ವಸ್ತು ಚಿಟಿಕೆಯಷ್ಟು ತಿಂದರೆ 30 ದಿನಗಳವರೆಗೆ ಕಂಟ್ರೋಲ್‌ ತಪ್ಪಲ್ಲ ಬ್ಲಡ್‌ ಶುಗರ್!‌ ಮಧುಮೇಹಿಗಳೇ ಒಮ್ಮೆ ಟ್ರೈ ಮಾಡಿCardamom For Blood Sugar Control: ಮಧುಮೇಹವು ಒಂದು ಕಾಯಿಲೆಯಾಗಿದ್ದು, ಇದರಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸಾಮಾನ್ಯ ಸ್ಥಿತಿಯಲ್ಲಿಡುವುದು ಅವಶ್ಯಕ. ಮೇದೋಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಕೊರತೆ ಉಂಟಾದಾಗ ಮಧುಮೇಹ ಬರುತ್ತದೆ.
और पढो »

ಪಥ್ಯ ಮಾಡಲೇಬೇಕೆಂದಿಲ್ಲ !ಈ ಪುಟ್ಟ ತರಕಾರಿಯನ್ನು ಒಮ್ಮೆ ಸೇವಿಸಿದರೆ ಸಾಕು ಥಟ್ ಅಂತ ನಾರ್ಮಲ್ ಆಗುವುದು ಬ್ಲಡ್ ಶುಗರ್ !ಪಥ್ಯ ಮಾಡಲೇಬೇಕೆಂದಿಲ್ಲ !ಈ ಪುಟ್ಟ ತರಕಾರಿಯನ್ನು ಒಮ್ಮೆ ಸೇವಿಸಿದರೆ ಸಾಕು ಥಟ್ ಅಂತ ನಾರ್ಮಲ್ ಆಗುವುದು ಬ್ಲಡ್ ಶುಗರ್ !ಮಧುಮೇಹ ಇದ್ದಾಗ ಔಷಧಿ ತೆಗೆದುಕೊಳ್ಳುವುದಕ್ಕಿಂತ ಮುಖ್ಯವಾದುದು ನಾವು ಯಾವ ಆಹಾರ ಸೇವಿಸುತ್ತಿದ್ದೇವೆ ಎನ್ನುವುದು.ನಾವು ಸೇವಿಸುವ ಆಹಾರವೇ ರಕ್ತದಲ್ಲಿನ ಸಕ್ಕರೆಯನು ಏರುಪೇರು ಮಾಡುವುದು.
और पढो »



Render Time: 2025-02-14 00:22:52