ಮಠಾಧೀಶರು ಸಮಾಜದ ಸ್ವಾಸ್ಥ್ಯ ಕಾಪಾಡಬೇಕು:ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Panchamasali समाचार

ಮಠಾಧೀಶರು ಸಮಾಜದ ಸ್ವಾಸ್ಥ್ಯ ಕಾಪಾಡಬೇಕು:ಸಚಿವೆ ಲಕ್ಷ್ಮೀ ಹೆಬ್ಬಾಳಕರ್
Panchamasali ReservationLakshmi HebbalkarLakshmi Hebbalkar Statement
  • 📰 Zee News
  • ⏱ Reading Time:
  • 47 sec. here
  • 10 min. at publisher
  • 📊 Quality Score:
  • News: 50%
  • Publisher: 63%

ನಾನು ಕರ್ನಾಟಕದ ಮಂತ್ರಿಯಾಗಿದ್ದರೂ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಈಗಲೂ ಸಕ್ರಿಯವಾಗಿರುವೆ. ಮೀಸಲಾತಿ ಹೋರಾಟದ ಒಂದೆರಡು ಸಭೆಗಳಿಗೆ ಹೋಗಲು ಸಾಧ್ಯವಾಗಲಿಲ್ಲ.

ಪಂಚಮಸಾಲಿ ಸಮಾಜದ ಜೊತೆಗಿದ್ದೇನೆಈ ಸುಂದ್ರಿ ಏನಾದ್ರೂ ಸಿನಿರಂಗಕ್ಕೆ ಕಾಲಿಟ್ರೆ ರಶ್ಮಿಕಾ, ಶ್ರೀಲೀಲಾ ಮನೆಗೆ ಹೋಗೋದು ಫಿಕ್ಸ್‌..! ಈಕೆಯ ಸೊಗಸು.. ಆಹಾ.. ಅದ್ಭುತ..ಧರ್ಮ ಕೀರ್ತಿರಾಜ್‌ ಮದುವೆ ಮುರಿದು ಬೀಳಲು ಏನು ಕಾರಣ? ಅನುಷಾ ಜೊತೆಗಿನ ಬ್ರೇಕಪ್‌ ಬಗ್ಗೆ ಬಿಚ್ಚಿಟ್ರು ಸತ್ಯ!ರಾಧಿಕಾ ಪಂಡಿತ್‌ ತಂಗಿ ಈ ಖ್ಯಾತ ನಟಿ.. ಯಶ್ ಗೆ ʻಜೀಜೂʼ ಎನ್ನುವ ಟಾಲಿವುಡ್‌ನ ಸ್ಟಾರ್‌ ಹೀರೋಯಿನ್‌ ಇವರೇ !ನಾಡಿನ ಮಠಾಧೀಶರು ಸಮಾಜದ ಸ್ವಾಸ್ಥ್ಯ ಕಾಪಾಡುವ ಕೆಲಸ ಮಾಡಬೇಕು. ಅನಗತ್ಯವಾಗಿ ಮಾತನಾಡಿ ಸಮಾಜದ ಸ್ವಾಸ್ಥ್ಯ ಹಾಳು ಮಾಡಬಾರದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಈಗಲೂ ಸಕ್ರಿಯವಾಗಿರುವೆ. ಮಂತ್ರಿಯಾಗಿರುವ ಕಾರಣ ಕೆಲಸದ ಒತ್ತಡದಿಂದಾಗಿ ಮೀಸಲಾತಿ ಹೋರಾಟದ ಒಂದೆರಡು ಸಭೆಗಳಿಗೆ ಹೋಗಲು ಸಾಧ್ಯವಾಗಲಿಲ್ಲ. ಆದರೆ ನನ್ನ ತಮ್ಮ ಹಾಗೂ ನನ್ನ ಮಗ ಪಾಲ್ಗೊಳ್ಳುತ್ತಿದ್ದಾರೆ ಎಂದು ಸಚಿವರು ತಿಳಿಸಿದರು. ಪಂಚಮಸಾಲಿ ಸಮಾಜ ಸದಾ ನನ್ನೊಂದಿಗಿದೆ. ನಾನು ಕೂಡ ಯಾವಾಗಲೂ ಸಮಾಜದ ಜೊತೆ ಇರುವೆ. ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ನಾಲ್ಕು ಭಾರಿ ಭೇಟಿಯಾಗಿದ್ದೆವು. ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರನ್ನು ಈಗಾಗಲೇ ಮೂರು ಬಾರಿ ಭೇಟಿ ಮಾಡಲಾಗಿದೆ. ನಮ್ಮ ಸಮಾಜಕ್ಕೆ ಖಂಡಿತವಾಗಿಯೂ ನ್ಯಾಯ ಸಿಕ್ಕೇ ಸಿಗುತ್ತದೆ ಎಂದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ರಾತ್ರಿ ಈ ಸಮಯಕ್ಕೆ ಸರಿಯಾಗಿ ಊಟ ಮಾಡಿದ್ರೆ ಮಾತ್ರ ತಿಂದ ಅನ್ನ ಮೈಗೆ ಹತ್ತೋದು..! ಇಲ್ಲ ತಿಂದೂ ವೇಸ್ಟ್‌ಗುಟ್ಟಾಗಿ ನಿಶ್ಮಿತಾರ್ಥ ಮಾಡಿಕೊಂಡ ನಾಗಚೈತನ್ಯ ಸಹೋದರ! ಅಖಿಲ್‌ ಅಕ್ಕಿನೇನಿ ಕೈ ಹಿಡಿದ ಚೆಲುವೆ ಯಾರು ಗೊತ್ತೇ?!ಏನೇ ಮಾಡಿದರೂ ಕೂದಲು ಉದುರುವುದು ನಿಲ್ಲುತ್ತಿಲ್ಲವೇ?..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Panchamasali Reservation Lakshmi Hebbalkar Lakshmi Hebbalkar Statement Lakshmi Hebbalkar Statement Latest Lakshmi Hebbalkar Latest Statement Karnataka Political News Political News Today Today Political News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಯತ್ನಾಳ್ ಅವರಿಗೆ ಹಿಂದೂ -ಮುಸ್ಲಿಂ ಬಿಟ್ಟು ಬೇರೇನೂ ಗೊತ್ತಿಲ್ಲ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿರುಗೇಟುಯತ್ನಾಳ್ ಅವರಿಗೆ ಹಿಂದೂ -ಮುಸ್ಲಿಂ ಬಿಟ್ಟು ಬೇರೇನೂ ಗೊತ್ತಿಲ್ಲ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿರುಗೇಟುಯತ್ನಾಳ್ ಬಗ್ಗೆ ಮಾತನಾಡಲು ಏನೂ ಇಲ್ಲ. ಅವರಿಗೆ ಹಿಂದೂ - ಮುಸ್ಲಿಂ ಬಿಟ್ಟು ಬೇರೇನೂ ಗೊತ್ತಿಲ್ಲ. ಅದನ್ನು ಹೇಳಿಕೊಂಡೆ ಅವರು ಗೆದ್ದುಕೊಂಡು ಬಂದವರು. ಮಹಾತ್ಮ ಗಾಂಧಿ ಅಂಬೇಡ್ಕರ್ ಹೇಳಿ ಕೊಟ್ಟಂತೆ ಬದುಕುವವರು ನಾವು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗುಡುಗಿದರು.
और पढो »

ಇಂದಿನಿಂದಲೇ ಈ ರಾಶಿಯವರಿಗೆ ರಾಜಯೋಗ !ನಿಮ್ಮ ಮೇಲಿರುವುದು ಲಕ್ಷ್ಮೀ ನಾರಾಯಣರ ಆಶೀರ್ವಾದ !ಇನ್ನು ಅಷ್ಟೈಶ್ವರ್ಯದ ಜೀವನ ನಿಮ್ಮದು !ಕಷ್ಟ ನೋವಿಗೆ ಜಾಗವೇ ಇಲ್ಲ !ಇಂದಿನಿಂದಲೇ ಈ ರಾಶಿಯವರಿಗೆ ರಾಜಯೋಗ !ನಿಮ್ಮ ಮೇಲಿರುವುದು ಲಕ್ಷ್ಮೀ ನಾರಾಯಣರ ಆಶೀರ್ವಾದ !ಇನ್ನು ಅಷ್ಟೈಶ್ವರ್ಯದ ಜೀವನ ನಿಮ್ಮದು !ಕಷ್ಟ ನೋವಿಗೆ ಜಾಗವೇ ಇಲ್ಲ !ಇಂದಿನಿಂದ ಈ ರಾಶಿಯಲ್ಲಿ ಲಕ್ಷ್ಮೀ ನಾರಾಯಣ ಯೋಗ ಮತ್ತು ಸರ್ವಾರ್ಥ ಸಿದ್ಧಿ ಯೋಗ ಸೇರಿದಂತೆ ಅನೇಕ ಫಲಪ್ರದ ಯೋಗಗಳು ರೂಪುಗೊಳ್ಳುತ್ತಿವೆ.
और पढो »

ಪದಾಧಿಕಾರಿಗಳ ಬದಲಾವಣೆ ಸರಿಯಲ್ಲ;ಒಕ್ಕಲಿಗರ ಸಂಘದಲ್ಲಿ ಗುಂಪುಗಾರಿಕೆ- ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಬೇಸರಪದಾಧಿಕಾರಿಗಳ ಬದಲಾವಣೆ ಸರಿಯಲ್ಲ;ಒಕ್ಕಲಿಗರ ಸಂಘದಲ್ಲಿ ಗುಂಪುಗಾರಿಕೆ- ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಬೇಸರಬೆಂಗಳೂರು: ಸಮಾಜದ ಶ್ರೇಯೋಭಿವೃದ್ಧಿಗಾಗಿ ಉದಾತ್ತ ಚಿಂತನೆಗಳಿಂದ ಜನ್ಮ ತಾಳಿರುವ ರಾಜ್ಯ ಒಕ್ಕಲಿಗರ ಸಂಘ ಇವತ್ತು ಗುಂಪುಗಾರಿಕೆಯಿಂದ ಸೊರಗುತ್ತಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.
और पढो »

‘ಲಕ್ಷ್ಮೀ ನಿವಾಸ’ದ ಜಾಹ್ನವಿಗೆ ಕೂಡಿಬಂತು ಕಂಕಣಭಾಗ್ಯ; ಚಂದನಾ ಮತ್ತು ಭಾವಿ ಪತಿಯ ಕ್ವಾಲಿಫಿಕೇಷನ್ ಏನು?‘ಲಕ್ಷ್ಮೀ ನಿವಾಸ’ದ ಜಾಹ್ನವಿಗೆ ಕೂಡಿಬಂತು ಕಂಕಣಭಾಗ್ಯ; ಚಂದನಾ ಮತ್ತು ಭಾವಿ ಪತಿಯ ಕ್ವಾಲಿಫಿಕೇಷನ್ ಏನು?Chandana Ananthakrishna Marriage: ನಟಿ ಚಂದನ ಅನಂತಕೃಷ್ಣ ಸದ್ಯ ‘ಲಕ್ಷ್ಮೀ ನಿವಾಸ’ಸೀರಿಯಲ್ ನಲ್ಲಿ ಜಾಹ್ನವಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಶೀಘ್ರದಲ್ಲೇ ಚಂದನಾ ಅನಂತಕೃಷ್ಣ ಸಪ್ತಪದಿ ತುಳಿಯಲಿದ್ದಾರೆ.
और पढो »

ಪುಟಾಣಿ ಗೊಂಬೆಗೆ ಜನ್ಮ ನೀಡಿದ ನಟಿ ನೇಹಾ ಗೌಡ ತಂದೆ ಯಾರು ಗೊತ್ತಾ? ಬಿಗ್‌ ಬಾಸ್‌ ವೇದಿಕೆಯಲ್ಲೇ ಇವ್ರ ಕಾಲಿಗೆ ಬಿದ್ದು ನಮಸ್ಕರಿಸಿದ್ರು ಕಿಚ್ಚ ಸುದೀಪ್‌.. ಅಷ್ಟೊಂದು ಫೇಮಸ್‌ ವ್ಯಕ್ತಿ!ಪುಟಾಣಿ ಗೊಂಬೆಗೆ ಜನ್ಮ ನೀಡಿದ ನಟಿ ನೇಹಾ ಗೌಡ ತಂದೆ ಯಾರು ಗೊತ್ತಾ? ಬಿಗ್‌ ಬಾಸ್‌ ವೇದಿಕೆಯಲ್ಲೇ ಇವ್ರ ಕಾಲಿಗೆ ಬಿದ್ದು ನಮಸ್ಕರಿಸಿದ್ರು ಕಿಚ್ಚ ಸುದೀಪ್‌.. ಅಷ್ಟೊಂದು ಫೇಮಸ್‌ ವ್ಯಕ್ತಿ!Actress Neha Gowda father: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ನಟಿಸಿ, ಗೊಂಬೆ ಎಂದೇ ಖ್ಯಾತಿ ಪಡೆದಿದ್ದ ನಟಿ ನೇಹಾ ರಾಮಕೃಷ್ಣ ಅವರು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
और पढो »

ಜಯಂತ್​ ಚಿನ್ನುಮರಿಗೆ ಕೂಡಿಬಂತು ಕಂಕಣಭಾಗ್ಯ... ಲಕ್ಷ್ಮೀ ನಿವಾಸ ಧಾರಾವಾಹಿ ಜಾನು ಖ್ಯಾತಿಯ ಚಂದನಾ ಮದುವೆ! ಹುಡುಗ ಯಾರು ಗೊತ್ತಾ?ಜಯಂತ್​ ಚಿನ್ನುಮರಿಗೆ ಕೂಡಿಬಂತು ಕಂಕಣಭಾಗ್ಯ... ಲಕ್ಷ್ಮೀ ನಿವಾಸ ಧಾರಾವಾಹಿ ಜಾನು ಖ್ಯಾತಿಯ ಚಂದನಾ ಮದುವೆ! ಹುಡುಗ ಯಾರು ಗೊತ್ತಾ?ಲಕ್ಷ್ಮೀ ನಿವಾಸ ಸೀರಿಯಲ್‌ ನಟಿ ಚಂದನಾ ಅನಂತಕೃಷ್ಣರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಉದ್ಯಮಿ ಪ್ರತ್ಯಕ್ಷ್‌ ಎಂಬವರ ಜೊತೆ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ.
और पढो »



Render Time: 2025-02-19 04:36:55