ಮದುವೆಯಾಗಿ ಮಕ್ಕಳಿರುವ ಖ್ಯಾತ ನಟನೊಂದಿಗೆ ನಟಿ ಸಾಯಿಪಲ್ಲವಿ ಡೇಟಿಂಗ್?! ಅಷ್ಟಕ್ಕೂ ಆತ ಯಾರು ಗೊತ್ತೇ?

Sai Pallavi समाचार

ಮದುವೆಯಾಗಿ ಮಕ್ಕಳಿರುವ ಖ್ಯಾತ ನಟನೊಂದಿಗೆ ನಟಿ ಸಾಯಿಪಲ್ಲವಿ ಡೇಟಿಂಗ್?! ಅಷ್ಟಕ್ಕೂ ಆತ ಯಾರು ಗೊತ್ತೇ?
ಸಾಯಿ ಪಲ್ಲವಿಸೌತ್‌ ನಟಿಸಾಯಿ ಪಲ್ಲವಿ ಬಾಯ್‌ಫ್ರೆಂಡ್‌
  • 📰 Zee News
  • ⏱ Reading Time:
  • 41 sec. here
  • 20 min. at publisher
  • 📊 Quality Score:
  • News: 83%
  • Publisher: 63%

Sai Pallavi is dating With famous actor: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿರುವ ಹೆಸರುಗಳಲ್ಲಿ ಸಾಯಿ ಪಲ್ಲವಿ ಕೂಡ ಒಬ್ಬರು. ಸಿನಿಮಾಗಳಿಗಿಂತ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹವಾ ಸೃಷ್ಟಿಸುತ್ತಿದ್ದಾರೆ.

ಮೊದಲ ಸಿನಿಮಾದಿಂದಲೇ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಒಳ್ಳೆಯ ಹೆಸರು ಗಳಿಸಿರುವ ಸಾಯಿ ಪಲ್ಲವಿ ಚಾನ್ಸ್‌ ಕೊಡ್ತೀನಿ ಅಂತಾ ಕರೆದುಕೊಂಡು ಬಂದು... ನಟಿ ನೀತು ಶೆಟ್ಟಿಗೂ ಆಗಿತ್ತಂತೆ ʻಮೀ ಟೂʼ ಅನುಭವ! ಬಂದಿತ್ತಂತೆ ಬ್ಯಾನ್‌ ಬೆದರಿಕೆ!ಮಜ್ಜಿಗೆಗೆ ಇದನ್ನು ಬೆರೆಸಿ ಕುಡಿದರೆ ಕೀಲುಗಳಲ್ಲಿ ಅಂಟಿದ ಯುರಿಕ್‌ ಆಸಿಡ್‌ ಕರಗಿ ಹೋಗಿ, ಕಿಡ್ನಿ ಸ್ಟೋನ್‌ ಸಹ ಪುಡಿಯಾಗುವುದು! Sai Pallavi : ಮೊದಲ ಸಿನಿಮಾದಿಂದಲೇ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಒಳ್ಳೆಯ ಹೆಸರು ಗಳಿಸಿರುವ ಸಾಯಿ ಪಲ್ಲವಿ , ಉತ್ತಮ ಕಂಟೆಂಟ್‌ ಸಿನಿಮಾಗಳನ್ನು ಆಯ್ದುಕೊಂಡು ಚಿತ್ರರಂಗದಲ್ಲಿ ತನಗೊಂದು ವಿಶಿಷ್ಟ ಇಮೇಜ್ ಕ್ರಿಯೇಟ್ ಮಾಡಿಕೊಂಡಿದ್ದಾರೆ.

ಸಾಯಿ ಪಲ್ಲವಿ ಡಾನ್ಸ್‌ಗೆ ವಿಶೇಷವಾದ ಅಭಿಮಾನಿಗಳ ಬಳಗವೇ ಇದೆ.. ಇವರು ತೆಲುಗು, ತಮಿಳು ಭಾಷೆಗಳಲ್ಲಿ ಸಿನಿಮಾ ಮಾಡುವ ಮೂಲಕ ಅತ್ಯಂತ ಪ್ರತಿಭಾವಂತ ನಾಯಕಿ ಎಂದು ಗುರುತಿಸಿಕೊಂಡರು. ಸಾಯಿ ಪಲ್ಲವಿ ಅವರಿಗೆ ಕಥೆ ಇಷ್ಟವಾದರೆ ಮತ್ತು ಅದರಲ್ಲಿ ತಮ್ಮ ಪಾತ್ರಕ್ಕೆ ಮಹತ್ವವಿದ್ದರೆ ಮಾತ್ರ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡುತ್ತಾರೆ ಎಂಬ ಮಾತು ಇಂಡಸ್ಟ್ರಿಯಲ್ಲಿ ಇದೆ. ಸಾಯಿ ಪಲ್ಲವಿ ಎಲ್ಲೆ ಮೀರಿದ ಪಾತ್ರಗಳಿಂದ ದೂರವಿರುತ್ತಾರೆ.. ಇದೇ ಸಾಯಿ ಪಲ್ಲವಿಯನ್ನು ಇಂಡಸ್ಟ್ರಿಯಲ್ಲಿ ವಿಶೇಷ ಸ್ಥಾನದಲ್ಲಿರಿಸಿತು..ನಟಿಯರ ಪೈಕಿ ಸಾಯಿ ಪಲ್ಲವಿ ವಿಶೇಷ ಕ್ರೇಜ್ ಪಡೆದುಕೊಂಡಿದ್ದಾರೆ.

ಆದರೆ ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಅಭಿಮಾನಿಗಳು ಸುಮ್ಮನಾಗಿದ್ದಾರೆ.. ಅಲ್ಲದೇ ಯಾರೋ ತಮಗೆ ಬೇಕಾದ್ದಕ್ಕೆ ವದಂತಿ ಸೃಷ್ಟಿಸುತ್ತಿದ್ದಾರೆ ಎನ್ನಲಾಗುತ್ತಿದೆ.. ಸಾಯಿ ಪಲ್ಲವಿ ವೃತ್ತಿಜೀವನದ ವಿಷಯಕ್ಕೆ ಬಂದರೆ, ಬಾಲಿವುಡ್‌ನಲ್ಲಿ 'ರಾಮಾಯಣ' ಚಿತ್ರದಲ್ಲಿ ಸೀತೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲದೇ ನಾಗ ಚೈತನ್ಯ ಜೊತೆ ತೆಲುಗಿನ ‘ತಾಂಡೇಲ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಸಾಯಿ ಪಲ್ಲವಿ ಸೌತ್‌ ನಟಿ ಸಾಯಿ ಪಲ್ಲವಿ ಬಾಯ್‌ಫ್ರೆಂಡ್‌ ಸಾಯಿ ಪಲ್ಲವಿ ಜೀವನ ಸಾಯಿ ಪಲ್ಲವಿ ತಂದೆ ತಾಯಿ ಸಾಯಿ ಪಲ್ಲವಿ ಡೇಟಿಂಗ್‌ Is Sai Pallavi Married Sai Pallavi Get Married Secretly Sai Pallavi Marriage Sai Pallavi Dating With Hero Sai Pallavi Is Dating A Married Hero Sai Pallavi Latest News Sai Pallavi Updates Sai Pallavi Movies Sai Pallavi Dance Video Sai Pallavi Bollywood Entry Sai Pallavi News Sai Pallavi Latest News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

5 ಮದುವೆಗಳ ನಂತರವೂ ಒಬ್ಬಂಟಿ..ತುತ್ತು ಅನ್ನಕ್ಕೆ ಪರದಾಡುತ್ತಾ ಪ್ರಾಣ ಬಿಟ್ಟ ಈ ಖ್ಯಾತ ನಟಿ ಯಾರು ಗೊತ್ತಾ..?5 ಮದುವೆಗಳ ನಂತರವೂ ಒಬ್ಬಂಟಿ..ತುತ್ತು ಅನ್ನಕ್ಕೆ ಪರದಾಡುತ್ತಾ ಪ್ರಾಣ ಬಿಟ್ಟ ಈ ಖ್ಯಾತ ನಟಿ ಯಾರು ಗೊತ್ತಾ..?Actress meena: ಅನೇಕ ತಾರೆಯರು ಪ್ರೀತಿಯಲ್ಲಿ ಅದೃಷ್ಟಹೀನರಾಗಿದ್ದಾರೆ. ಅಂತಯೇ ಈ ಸ್ಟಾರ್‌ ನಟಿ ಕೂಡ ಒಬ್ಬರು, ಐ ದು ಮದುವೆಗಳ ನಂತರವೂ ಕೂ ಈ ನಟಿಗೆ ಅದೃಷ್ಟ ಒಲಿಯಲೇ ಇಲ್ಲ, ಮೂರನೇ ಮದುವೆಯ ನಂತರ ಪಾಕಿಸ್ತಾನಕ್ಕೆ ಹಾರಿದ್ದ ನಟಿ, ತನ್ನ ಕೊನೆಗಾಲದಲ್ಲಿ ಬಡತನದಲ್ಲಿ ತುತ್ತು ಊಟಕ್ಕೆ ಕೂಡ ದಿಕ್ಕಿಲ್ಲದೆ ಪ್ರಾಣ ಬಿಟ್ಟರು. ಹಾಗಾದರೆ ಆ ನಟಿ ಯಾರು? ತಿಳಿಯಲು ಮುಂದೆ ಓದಿ...
और पढो »

ಖ್ಯಾತ ನಟ ಮುರಳಿ ಶರ್ಮಾ ಅವರ ಪತ್ನಿ ಯಾರು ಗೊತ್ತೇ? ಅವರು ಕೂಡ ಫೇಮಸ್‌ ನಟಿ!ಖ್ಯಾತ ನಟ ಮುರಳಿ ಶರ್ಮಾ ಅವರ ಪತ್ನಿ ಯಾರು ಗೊತ್ತೇ? ಅವರು ಕೂಡ ಫೇಮಸ್‌ ನಟಿ!Actor Murlai Sharma Wife: ಖಳನಾಯಕನಾಗಿ ಮುರಳಿ ಶರ್ಮಾ ಮಿಂಚುತ್ತಿದ್ದಾರೆ.. ವೈಕುಂಠಪುರಂ ಸಿನಿಮಾದಲ್ಲಿ ಮುರಳಿ ಶರ್ಮಾ ಅವರ ಅಭಿನಯ ಚಿತ್ರದ ಹೈಲೈಟ್. ಈ ಚಿತ್ರದಲ್ಲಿ ಅವರು ಅಲ್ಲು ಅರ್ಜುನ್ ಅವರ ತಂದೆಯ ಪಾತ್ರವನ್ನು ನಿರ್ವಹಿಸಿದ್ದಾರೆ.
और पढो »

ನಟಿ ರೇಖಾಗೆ ಚಪ್ಪಲಿಯಿಂದ ಹೊಡೆಯಲು ಬಂದಿದ್ದರಂತೆ ʼಈʼ ಖ್ಯಾತ ನಟನ ತಾಯಿ! ಅಷ್ಟಕ್ಕೂ ಯಾರು? ಕಾರಣವೇನು?ನಟಿ ರೇಖಾಗೆ ಚಪ್ಪಲಿಯಿಂದ ಹೊಡೆಯಲು ಬಂದಿದ್ದರಂತೆ ʼಈʼ ಖ್ಯಾತ ನಟನ ತಾಯಿ! ಅಷ್ಟಕ್ಕೂ ಯಾರು? ಕಾರಣವೇನು?Actress Rekha: ನಟಿ ರೇಖಾ ಬಹಳ ದಿನಗಳಿಂದ ನಟನಾ ಕ್ಷೇತ್ರದಲ್ಲಿದ್ದಾರೆ. ನಟನೆಯ ಜೊತೆಗೆ ರೇಖಾ ಅವರ ವೈಯಕ್ತಿಕ ಜೀವನವೂ ಸದಾ ಸುದ್ದಿಯಲ್ಲಿದೆ. ಇವರ ಹೆಸರು ಅನೇಕ ನಟರೊಂದಿಗೆ ತಳುಕುಹಾಕಿಕೊಂಡಿದೆ.. ಆದರೆ ಅವೆಲ್ಲವುಗಳಲ್ಲಿ ಅಮಿತಾಬ್ ಬಚ್ಚನ್ ಮತ್ತು ರೇಖಾ ಹೆಸರು ಚಿತ್ರರಂಗದಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಿತ್ತು..
और पढो »

ವಿಚ್ಛೇದನ ಪಡೆಯಲು ಹೊರಟಿದ್ದ ಈ ಜೋಡಿ ಇಂದು ಎರಡು ಮುದ್ದಾದ ಹೆಣ್ಣು ಮಕ್ಕಳ ಪೋಷಕರು..! ಯಾರು ಗೊತ್ತೇ?ವಿಚ್ಛೇದನ ಪಡೆಯಲು ಹೊರಟಿದ್ದ ಈ ಜೋಡಿ ಇಂದು ಎರಡು ಮುದ್ದಾದ ಹೆಣ್ಣು ಮಕ್ಕಳ ಪೋಷಕರು..! ಯಾರು ಗೊತ್ತೇ?Famous Cople: ನಟಿ ರುಬಿನಾ ದಿಲಾಯಿಕ್ ಬಹಳ ದಿನಗಳಿಂದ ನಟನಾ ಕ್ಷೇತ್ರದಲ್ಲಿದ್ದು, ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ನಟಿ ಅಭಿನವ್ ಅವರೊಂದಿಗೆ ಕೆಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ ಮದುವೆಯಾಗಲು ನಿರ್ಧರಿಸಿದರು..
और पढो »

ಐಶ್ವರ್ಯ ರೈ ಎಂದಿಗೂ ನನ್ನವಳಾಗಲೇ ಇಲ್ಲ ಖ್ಯಾತ ನಟನ ಸೆನ್ಸೇಷನಲ್‌ ಹೇಳಿಕೆ ವೈರಲ್!!ಐಶ್ವರ್ಯ ರೈ ಎಂದಿಗೂ ನನ್ನವಳಾಗಲೇ ಇಲ್ಲ ಖ್ಯಾತ ನಟನ ಸೆನ್ಸೇಷನಲ್‌ ಹೇಳಿಕೆ ವೈರಲ್!!Star Actor Sensatinal Comment on Aishwarya Rai: ಇತ್ತೀಚೆಗೆ ವೃತ್ತಿಗಿಂತ ವೈಯಕ್ತಿಕ ಜೀವನದಿಂದಾಗಿ ಸುದ್ದಿಯಲ್ಲಿರುವ ನಟಿ ಐಶ್ವರ್ಯ ರೈ ಬಗ್ಗೆ ಖ್ಯಾತ ನಟ ಸೆನ್ಸೇಷನಲ್‌ ಹೇಳಿಕೆಯೊಂದನ್ನು ನೀಡಿದ್ದಾರೆ..
और पढो »

ಸೀತಾರಾಮ ಧಾರಾವಾಹಿಯ ಶಾಲಿನಿ ರಿಯಲ್ ಪತಿ ಖ್ಯಾತ ನಟ, ನಿರ್ಮಾಪಕ !ಕಿರುತೆರೆಯಲ್ಲಿ ಸಖತ್ ಫೇಮಸ್ !ಸೀತಾರಾಮ ಧಾರಾವಾಹಿಯ ಶಾಲಿನಿ ರಿಯಲ್ ಪತಿ ಖ್ಯಾತ ನಟ, ನಿರ್ಮಾಪಕ !ಕಿರುತೆರೆಯಲ್ಲಿ ಸಖತ್ ಫೇಮಸ್ !ನಿಜ ಜೀವನದಲ್ಲಿ ನಟಿ ಚಂದನಾ ಪತಿ ಯಾರು ಎಂದು ನೋಡುವುದಾದರೆ ಇವರ ಪತಿ ಕೂಡಾ ಕಿರುತೆರೆಯಲ್ಲಿ ಖ್ಯಾತಿ ಹೊಂದಿದ್ದಾರೆ.ಅನೇಕ ಧಾರಾವಾಹಿಗಳಲ್ಲಿ ನಟಿಸಿ ಜನಮನ ಗೆದ್ದಿದ್ದಾರೆ.
और पढो »



Render Time: 2025-02-16 01:42:41