Gold price Today: ಚಿನ್ನ ಮತ್ತು ಬೆಳ್ಳಿ ಯಾವಾಗಲೂ ಬೇಡಿಕೆಯಲ್ಲಿದೆ. ಹಾಗಾಗಿಯೇ ಎಲ್ಲರ ಕಣ್ಣು ಅವುಗಳ ಬೆಲೆಯತ್ತ ನೆಟ್ಟಿದೆ.. ಆದರೂ.. ಅಂತರಾಷ್ಟ್ರೀಯ ಬೆಳವಣಿಗೆಗಳ ಪ್ರಕಾರ ಚಿನ್ನ ಬೆಳ್ಳಿ ಬೆಲೆಯಲ್ಲಿ ಕಾಲಕಾಲಕ್ಕೆ ಬದಲಾವಣೆ, ಸೇರ್ಪಡೆ.. ಕೆಲವೊಮ್ಮೆ ಬೆಲೆ ಏರಿಕೆ.. ಮತ್ತೆ ಕೆಲ ಬಾರಿ ಇಳಿಕೆ ಆಗುತ್ತಲೇ ಇದೆ..
ಕಳೆದ ಕೆಲವು ದಿನಗಳಿಂದ ಕಡಿಮೆಯಾಗುತ್ತಿರುವ ಚಿನ್ನ ಬೆಳ್ಳಿಯ ಬೆಲೆಯಲ್ಲಿ ಮತ್ತೆ ಏರಿಕೆಯಾಗುತ್ತಿದೆ.. ಇತ್ತೀಚೆಗೆ 80 ಸಾವಿರದಿಂದ 77 ಸಾವಿರಕ್ಕೆ ತಲುಪಿದ ಚಿನ್ನ ಬೆಳ್ಳಿ ಬೆಲೆ.. 10 ಗ್ರಾಂ 22ಕ್ಯಾರೆಟ್ ಚಿನ್ನ ರೂ.71,160, 24ಕ್ಯಾರೆಟ್ ಚಿನ್ನ ರೂ.77,630 ಒಂದು ಕಿಲೋ ಬೆಳ್ಳಿಯ ಬೆಲೆ 92,100 ರೂ. ಚಿನ್ನದ ಬೆಲೆ 10 ರೂ., ಬೆಳ್ಳಿ 100 ರೂ. ಆಗಿದೆ. ಹಾಗಾದರೇ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳ ಬಗ್ಗೆ ಇಲ್ಲಿ ತಿಳಿಯಿರಿ.. ವಿಶಾಖಪಟ್ಟಣಂ ಮತ್ತು ವಿಜಯವಾಡ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ.71,160 ಮತ್ತು 24 ಕ್ಯಾರೆಟ್ ಬೆಲೆ ರೂ.77,630 ಆಗಿದೆ.
ಚೆನ್ನೈನಲ್ಲಿ 22 ಕ್ಯಾರೆಟ್ ದರ ರೂ.71,160 ಮತ್ತು 24 ಕ್ಯಾರೆಟ್ ರೂ.77,630 ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಬೆಲೆ ರೂ.71,160 ಮತ್ತು 24 ಕ್ಯಾರೆಟ್ ಬೆಲೆ ರೂ.77,630 ಆಗಿದೆ. ಬೆಳ್ಳಿ ಬೆಲೆ: ಪ್ರತಿ ಕೆಜಿ ಬೆಳ್ಳಿಯ ಬೆಲೆ ಹೈದರಾಬಾದ್‌ನಲ್ಲಿ ರೂ.100,900 ಮತ್ತು ವಿಜಯವಾಡ ಮತ್ತು ವಿಶಾಖಪಟ್ಟಣಂನಲ್ಲಿ ರೂ.100,900 ಆಗಿದೆ. ಬೆಳ್ಳಿಯ ಬೆಲೆ ದೆಹಲಿಯಲ್ಲಿ ರೂ.92,100, ಮುಂಬೈನಲ್ಲಿ ರೂ.92,100, ಬೆಂಗಳೂರಿನಲ್ಲಿ ರೂ.92,100 ಮತ್ತು ಚೆನ್ನೈನಲ್ಲಿ ರೂ.100,900 ಆಗಿದೆ.
Gold Price Raise In India India Gold Price Today India Silver Price Normal Gold Price Hike Today Gold Price On November 20Th Gold And Silver Rate In India Today Latest Update Gold Price Increase On November 20Th Gold Price Increase In Bengaluru Gold Price Increase In India Gold And Silver Price Details In India ಭಾರತ ಚಿನ್ನ ಬೆಲೆ ಚಿನ್ನ ಬೆಲೆ ಏರಿಕೆ ನವೆಂಬರ್ 20 ರಂದು ಚಿನ್ನ ಬೆಲೆ ಏರಿಕೆ ಬೆಂಗಳೂರಿನಲ್ಲಿ ಚಿನ್ನ ಬೆಲೆ ಏರಿಕೆ ಭಾರತದಲ್ಲಿ ಚಿನ್ನ ಬೆಲೆ ಏರಿಕೆ ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ವಿವರಗಳು ನಗರವಾರು ಚಿನ್ನ ಬೆಳ್ಳಿ ಬೆಲೆ ಏರಿಕೆ ಮಾಹಿತಿ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಚಿನ್ನಾಭರಣ ಪ್ರಿಯರಿಗೆ ಚಿನ್ನದಂತ ಸುದ್ದಿ.. ಏಕಾಏಕಿ ಭರ್ಜರಿ ಇಳಿಕೆ ಕಂಡ ಬಂಗಾರದ ಬೆಲೆ! ಇಂದಿನ ದರ ಹೀಗಿದೆ..Today Gold rate: ಕಳೆದೊಂದು ವಾರದಿಂದ ಚಿನ್ನದ ಬೆಲೆ ದಾಖಲೆ ಮಟ್ಟದಲ್ಲಿ ಕುಸಿಯುತ್ತಿದೆ. ಈಗ ರಾಜ್ಯಗಳ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಹೇಗಿವೆ ಎಂಬುದನ್ನು ಇಲ್ಲಿ ತಿಳಿಯಿರಿ..
और पढो »
ಆಭರಣ ಪ್ರಿಯರಿಗೆ ಬಿಗ್ ರಿಲೀಫ್.. ಭಾರೀ ಕುಸಿತ ಕಂಡ ಚಿನ್ನದ ಬೆಲೆ! ಇಂದಿನ ದರ ಹೀಗಿದೆ...Gold Rate: ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಚಿನ್ನದ ಬೆಲೆ ಕೊಂಚ ಇಳಿಕೆಯಾಗಿದೆ.. ಹಾಗಾದ್ರೆ ದೇಶದ ವಿವಿಧ ನಗರಗಳಲ್ಲಿ ಬಂಗಾರದ ಬೆಲೆ ಹೇಗಿದೆ ಎಂದು ಇಲ್ಲಿ ತಿಳಿಯಿರಿ..
और पढो »
ಆಭರಣ ಪ್ರಿಯರಿಗೆ ಸುವರ್ಣ ಸುದ್ದಿ.. ಮದುವೆ ಸೀಸನ್‌ಗೂ ಮುನ್ನ ಬಾರೀ ಇಳಿಕೆ ಕಂಡ ಚಿನ್ನದ ಬೆಲೆ! ಇಂದಿನ ದರ ಹೀಗಿದೆ..Gold Rate Today: ಚಿನ್ನವು ಪ್ರಮುಖ ಹೂಡಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಮದುವೆ ಮತ್ತು ಹಬ್ಬ ಹರಿದಿನಗಳಲ್ಲಿ ಇದಕ್ಕೆ ಹೆಚ್ಚಿನ ಮಹತ್ವವಿದೆ. ಆರ್ಥಿಕ ಪರಿಸ್ಥಿತಿಗಳು, ಭೌಗೋಳಿಕ ರಾಜಕೀಯ ಘಟನೆಗಳು, ಬೇಡಿಕೆ ಮತ್ತು ಪೂರೈಕೆಯಂತಹ ಅನೇಕ ಅಂಶಗಳಿಂದಾಗಿ ಈ ಬೆಲೆಗಳು ಬದಲಾಗುತ್ತವೆ.
और पढो »
ಆಭರಣ ಪ್ರಿಯರಿಗೆ ಗುಡ್‌ನ್ಯೂಸ್.. ಹಬ್ಬದ ಬೆನ್ನಲ್ಲೇ ಬಾರೀ ಇಳಿಕೆ ಕಂಡ ಚಿನ್ನದ ಬೆಲೆ! ಇಂದಿನ ದರ ಹೀಗಿದೆ...Today Gold rate: ಸತತ ಏರುತ್ತ ಶಾಕ್ ನೀಡಿದ್ದ ಚಿನ್ನದ ಬೆಲೆ ನವೆಂಬರ್ ಆರಂಭದಿಂದ ಕುಸಿಯುತ್ತಿದೆ.. ಹಾಗಾದ್ರೆ ಇಂದಿನ ಬಂಗಾರ-ಬೆಳ್ಳಿ ದರ ಹೇಗಿದೆ?
और पढो »
ಬಂಗಾರ ಪ್ರಿಯರಿಗೆ ಸುವರ್ಣ ಸುದ್ದಿ.. ದಾಖಲೆ ಮಟ್ಟಕ್ಕೆ ಇಳಿಕೆ ಕಂಡ ಚಿನ್ನದ ಬೆಲೆ! ಇಂದಿನ ದರ ಹೀಗಿದೆ..Gold Rate Today: ಕಳೆದ ಒಂದು ವಾರದಿಂದ ಬಾರೀ ಇಳಿಕೆ ಕಾಣುತ್ತಿದ್ದ ಬಂಗಾರ ಇಂದು ಏರುಗತಿಯಲ್ಲಿ ಸಾಗಿದೆ.. ಹಾಗಾದರೇ ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹೇಗಿದೆ ಎನ್ನುವುದನ್ನು ಇಲ್ಲಿ ತಿಳಿಯೋಣ..
और पढो »
Arecanut Price Today: ಮತ್ತೆ ಭರ್ಜರಿ ಏರಿಕೆ ಕಂಡ ಅಡಿಕೆ ಧಾರಣೆ, ಇಂದಿನ ದರ ಹೇಗಿದೆ ತಿಳಿಯಿರಿರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.
और पढो »