Gold Price Today: ನಾವು ವರ್ಷದ ಕೊನೆಯ ತಿಂಗಳಿಗೆ ತಲುಪಿದ್ದೇವೆ.. ಕಳೆದ ತಿಂಗಳಿನಲ್ಲಿ, ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಏರಿಳಿತಗೊಂಡು ಅಸ್ಥಿರವಾಗಿ ಮುಂದುವರೆದವು. ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಡಾಲರ್ ಬಲಗೊಳ್ಳುತ್ತಿದೆ. ಇದರಿಂದಾಗಿ ದೇಶೀಯ ಚಿನ್ನ ಮತ್ತು ಬೆಳ್ಳಿ ಬೆಲೆ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ.
ಆದರೆ ಮದುವೆ ಸೀಸನ್ ಆರಂಭವಾಗುತ್ತಿದ್ದಂತೆ ಆಭರಣಗಳಿಗೆ ಬೇಡಿಕೆ ಹೆಚ್ಚಿದೆ. ಇದರಿಂದ ತಗ್ಗಿದ್ದ ಚಿನ್ನ, ಬೆಳ್ಳಿ ಬೆಲೆ ಇಂದು ಮತ್ತೆ ಕೊಂಚ ಏರಿಕೆ ಕಂಡಿದೆ.ಕೆಲ ದಿನಗಳಿಂದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿತ್ತು... ಇದರೊಂದಿಗೆ ಬಂಗಾರ ಪ್ರಿಯರು ಆಭರಣ ಖರೀದಿಗೆ ಆಸಕ್ತಿ ತೋರಿದರು. ಆದರೆ, ಕಳೆದ ಮೂರು ದಿನಗಳಿಂದ ದೇಶೀಯ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಕೊಂಚ ಏರಿಕೆ ಕಂಡು ಬಂದಿದೆ.. ಅದರಂತೆ ಇಂದೂಕೂಡ ಬಂಗಾರದ ಬೆಲೆಯಲ್ಲಿ ಏರಿಕೆಯಾಗಿದೆ.. ಹೂಡಿಕೆದಾರರು ಹಾಗೂ ಜನಸಾಮಾನ್ಯರು ಖರೀದಿಗೆ ಆಸಕ್ತಿ ತೋರುತ್ತಿರುವುದರಿಂದ ಚಿನ್ನದ ಬೆಲೆಯಲ್ಲಿ ಮತ್ತೆ ಜಿಗಿತ ಕಂಡು ಬಂದಿದೆ..
ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ. 71,560 ಮುಂದುವರಿದಿದೆ. 10 ಗ್ರಾಂಗೆ 24 ಕ್ಯಾರೆಟ್ ಚಿನ್ನದ ಬೆಲೆ ರೂ. 78,050 ತಲುಪಿದೆ. ಮುಂಬೈನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ ರೂ. 7,1410. 10 ಗ್ರಾಂಗೆ 24 ಕ್ಯಾರೆಟ್ ಚಿನ್ನದ ಬೆಲೆ ರೂ. 77900 ತಲುಪಿದೆ. ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 7,1410 ರೂ. 10 ಗ್ರಾಂಗೆ 24 ಕ್ಯಾರೆಟ್ ಚಿನ್ನದ ಬೆಲೆ ರೂ. 77900 ತಲುಪಿದೆ. ಬೆಂಗಳೂರು 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ರೂ. 7,1410 ಆಗಿದೆ 10 ಗ್ರಾಂಗೆ 24 ಕ್ಯಾರೆಟ್ ಚಿನ್ನದ ಬೆಲೆ ರೂ. 7,7900 ಆಗಿ ಮುಂದುವರಿಯುತ್ತದೆ.
Gold Price Gold Rate Today Gold Rate Today Gold Price Gold And Silver Rates Gold Price Down In India India Gold Price Today India Silver Price Normal Gold Price Decrease Gold Price On November 11Th Gold And Silver Rate In India Today Latest Update Gold Price Decrease On November 11 Gold Price Decrease In Bengaluru Gold Price Down In India Gold And Silver Price Details In India Karnataka Gold Price Today ಭಾರತ ಚಿನ್ನ ಬೆಲೆ ಚಿನ್ನ ಬೆಲೆ ಏರಿಕೆ ನವೆಂಬರ್ 11ರಂದು ಚಿನ್ನ ಬೆಲೆ ಏರಿಕೆ ಬೆಂಗಳೂರಿನಲ್ಲಿ ಚಿನ್ನ ಬೆಲೆ ಏರಿಕೆ ಭಾರತದಲ್ಲಿ ಚಿನ್ನ ಬೆಲೆ ಏರಿಕೆ ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ವಿವರಗಳು ನಗರವಾರು ಚಿನ್ನ ಬೆಳ್ಳಿ ಬೆಲೆ ಏರಿಕೆ ಮಾಹಿತಿ ಕರ್ನಾಟಕದಲ್ಲಿ ಚಿನ್ನದ ಬೆಲೆ ಬೆಂಗಳೂರಿನಲ್ಲಿ ಚಿನ್ನದ ಬೆಲೆ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ನಿರಂತರ ಕುಸಿತ ಕಾಣುತ್ತಿದೆ ಬಂಗಾರದ ಬೆಲೆ !ಮತ್ತೆ ಹಿಂದಿನ ದರದಲ್ಲಿ ಬಂಗಾರ ಖರೀದಿಸುವ ಕಾಲ ಸನ್ನಿಹಿತಸತತವಾಗಿ ದಾಖಲೆ ನಿರ್ಮಿಸುತ್ತಿದ್ದ ಚಿನ್ನ ಬೆಳ್ಳಿ ಬೆಲೆ ಇದೀಗ ಕುಸಿಯಲಾರಂಭಿಸಿದೆ.
और पढो »
ಚಿನ್ನದ ಬೆಲೆಯಲ್ಲಿ ಬಾರಿ ಬದಲಾವಣೆ..! ಆಭರಣ ಖರೀದಿಗೆ ಇದು ಸೂಕ್ತ ಸಮಯಾನಾ..?Gold rate: ಮದುವೆ ಸೀಸನ್ ಶುರುವಾಗಿದೆ, ಆಭರಣ ಕೊಳ್ಳಲು ಡಿಮ್ಯಾಂಡ್ ಹೆಚ್ಚಾಗಿದೆ. ಚಿನ್ನ ಖರೀದಿಸಲು ಹಿಂದೇಟಾಕುತ್ತಿದ್ದ ಜನ ಇದೀಗ ದಿಢೀರನೆ ಆಭರಣ ಕೊಳ್ಳಲು ಮುಗಿಬೀಳುತ್ತಿದ್ದಾರೆ.
और पढो »
Gold rate: ಭಾರೀ ಇಳಿಕೆ ಕಂಡ ಚಿನ್ನದ ಬೆಲೆ.. ಬರೋಬ್ಬರಿ 17,900 ರೂ. ಕುಸಿತ! ಇಂದಿನ ಬಂಗಾರದ ದರ ಎಷ್ಟು?Todays Gold Rate in Bangalore: ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆ ಇಳಿಕೆಯಾಗಿದ್ದು ಆಭರಣ ಪ್ರಿಯರು ಸಂತಸಗೊಂಡಿದ್ದಾರೆ.
और पढो »
ಚಿನ್ನ ಖರೀದಿಸಲು ಸುವರ್ಣಾವಕಾಶ!ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ 4000 ರೂಪಾಯಿಯಷ್ಟು ಅಗ್ಗವಾದ ಬಂಗಾರ !ಚಿನ್ನಕ್ಕೆ ಬೇಡಿಕೆ ಹೆಚ್ಚಿದ್ದರೂ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿಲ್ಲ.ಚಿನ್ನದ ಬೆಲೆ ನಿರಂತರವಾಗಿ ಕುಸಿಯುತ್ತಿದೆ.ಚಿನ್ನ ಮತ್ತೆ ಅಗ್ಗವಾಗಿದೆ.
और पढो »
ಮದುವೆ ಸೀಸನ್ ಮಧ್ಯೆ ಭಾರೀ ಬದಲಾವಣೆ ಕಂಡ ಬಂಗಾರದ ಬೆಲೆ! ಇಂದಿನ ದರ ಹೀಗಿದೆ!!Gold price Today: ಚಿನ್ನ ಮತ್ತು ಬೆಳ್ಳಿ ಯಾವಾಗಲೂ ಬೇಡಿಕೆಯಲ್ಲಿದೆ. ಹಾಗಾಗಿಯೇ ಎಲ್ಲರ ಕಣ್ಣು ಅವುಗಳ ಬೆಲೆಯತ್ತ ನೆಟ್ಟಿದೆ.. ಆದರೂ.. ಅಂತರಾಷ್ಟ್ರೀಯ ಬೆಳವಣಿಗೆಗಳ ಪ್ರಕಾರ ಚಿನ್ನ ಬೆಳ್ಳಿ ಬೆಲೆಯಲ್ಲಿ ಕಾಲಕಾಲಕ್ಕೆ ಬದಲಾವಣೆ, ಸೇರ್ಪಡೆ.. ಕೆಲವೊಮ್ಮೆ ಬೆಲೆ ಏರಿಕೆ.. ಮತ್ತೆ ಕೆಲ ಬಾರಿ ಇಳಿಕೆ ಆಗುತ್ತಲೇ ಇದೆ..
और पढो »
ಬಂಗಾರ ಪ್ರಿಯರಿಗೆ ಸುವರ್ಣ ಸುದ್ದಿ.. ದಾಖಲೆ ಮಟ್ಟಕ್ಕೆ ಇಳಿಕೆ ಕಂಡ ಚಿನ್ನದ ಬೆಲೆ! ಇಂದಿನ ದರ ಹೀಗಿದೆ..Gold Rate Today: ಕಳೆದ ಒಂದು ವಾರದಿಂದ ಬಾರೀ ಇಳಿಕೆ ಕಾಣುತ್ತಿದ್ದ ಬಂಗಾರ ಇಂದು ಏರುಗತಿಯಲ್ಲಿ ಸಾಗಿದೆ.. ಹಾಗಾದರೇ ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹೇಗಿದೆ ಎನ್ನುವುದನ್ನು ಇಲ್ಲಿ ತಿಳಿಯೋಣ..
और पढो »