ಕ್ರಿಶ್ ಅವರು ತಮ್ಮ 45ನೇ ವಯಸ್ಸಿನಲ್ಲಿ ಎರಡನೇ ಮದುವೆಯಾಗಿದ್ದಾರೆ. ಡಾ.ಪ್ರೀತಿ ಚಲ್ಲಾ ಎಂಬಾಕೆಯನ್ನು ಕ್ರಿಶ್ ವರಿಸಿದ್ದಾರೆ. ಇನ್ನು ಈ ಸರಳ ಮದುವೆಗೆ ಕೆಲವೇ ಕೆಲವು ಅತಿಥಿಗಳನ್ನು ಕ್ರಿಶ್ ಕುಟುಂಬ ಆಹ್ವಾನಿಸಿದೆ
Anushka Shetty wishes Jagarlamudi Krish marriage: ಟಾಲಿವುಡ್‌ನಲ್ಲಿ ಸಖತ್ ಖ್ಯಾತಿ ಪಡೆದಿರುವ ಕ್ರಿಶ್ ವಿವಾಹಕ್ಕೆ ಇಡೀ ಸಿನಿರಂಗವೇ ವಿಶ್ ಮಾಡಿದೆ. ಅಂತೆಯೇ ಬಾಹುಬಲಿ ಬ್ಯೂಟಿ ಅನುಷ್ಕಾ ಶೆಟ್ಟಿ ಕೂಡ ತಮ್ಮ ನೆಚ್ಚಿನ ನಿರ್ದೇಶಕನಿಗೆ ಶುಭಕೋರಿದ್ದು ಫೋಟೋ ಶೇರ್ ಮಾಡಿದ್ದಾರೆ.ಕ್ರಿಶ್ ಅವರು ತಮ್ಮ 45ನೇ ವಯಸ್ಸಿನಲ್ಲಿ ಎರಡನೇ ಮದುವೆಯಾಗಿದ್ದಾರೆಈ ಎಣ್ಣೆಯಲ್ಲಿ ಕಿತ್ತಳೆ ಸಿಪ್ಪೆಯನ್ನು ಅದ್ದಿ ಹಚ್ಚಿದರೆ ಬೇರಿನಿಂದಲೇ ಬಿಳಿಕೂದಲನ್ನು ಕಪ್ಪಾಗಿಸಬಹುದು! ಒಮ್ಮೆ ಹಚ್ಚಿದರೆ 3-4 ತಿಂಗಳು ಟೆನ್ಶನೇ ಇರಲ್ಲ...
ಟಾಲಿವುಡ್‌ನಲ್ಲಿ ಸಖತ್ ಖ್ಯಾತಿ ಪಡೆದಿರುವ ಕ್ರಿಶ್ ವಿವಾಹಕ್ಕೆ ಇಡೀ ಸಿನಿರಂಗವೇ ವಿಶ್ ಮಾಡಿದೆ. ಅಂತೆಯೇ ಬಾಹುಬಲಿ ಬ್ಯೂಟಿ ಅನುಷ್ಕಾ ಶೆಟ್ಟಿ ಕೂಡ ತಮ್ಮ ನೆಚ್ಚಿನ ನಿರ್ದೇಶಕನಿಗೆ ಶುಭಕೋರಿದ್ದು ಫೋಟೋ ಶೇರ್ ಮಾಡಿದ್ದಾರೆ. ಇನ್ನು ಅನುಷ್ಕಾ ಶೆಟ್ಟಿ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ʼಘಾಟಿʼಯನ್ನು ನಿರ್ದೇಶಿಸುತ್ತಿರುವುದು ಕೂಡ ಇದೇ ಕ್ರಿಶ್. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಪಾಕ್ ಕ್ರಿಕೆಟಿಗ ಬಾಬರ್ ಅಜಂ ಹೆಸರಲ್ಲಿರೋ ಆ ವಿಶೇಷ ದಾಖಲೆ ಬ್ರೇಕ್ ಮಾಡಲು ರೋಹಿತ್-ಕೊಹ್ಲಿ ನಡುವೆ ನಡೆಯುತ್ತಿದೆ ಮಹಾಯುದ್ಧ!Actress become Beggars
ಅನುಷ್ಕಾ ಶೆಟ್ಟಿ ಮದುವೆ ಜಗರ್ಲಮುಡಿ ಕ್ರಿಶ್ ಮದುವೆ ಫೋಟೋ ಜಗರ್ಲಮುಡಿ ಕ್ರಿಶ್ ಮದುವೆ ಫೋಟೋ ಹಂಚಿಕೊಂಡ ಅನುಷ್ಕಾ ಶೆಟ್ ಘಾಟಿ ಸಿನಿಮಾ ಘಾಟಿ ಸಿನಿಮಾ ನಿರ್ದೇಶಕ ಜಗರ್ಲಮುಡಿ ಕ್ರಿಶ್ ಅನುಷ್ಕಾ ಶೆಟ್ಟಿ ಜಗರ್ಲಮುಡಿ ಕ್ರಿಶ್ ಕನ್ನಡದಲ್ಲಿ ಸಿನಿಮಾ ಸುದ್ದಿ Anushka Shetty Anushka Shetty Wedding Jagarlamudi Krish Wedding Photo Jagarlamudi Krish Wedding Photo Shared By Anushka Ghati Cinema Ghati Cinema Director Jagarlamudi Krish Anushka Shetty Jagarlamudi Krish Movie News In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಏನ್ ಮುದ್ದಾಗಿದ್ದಾನೆ ನೋಡಿ ವಿರಾಟ್ ಪುತ್ರ! ಅಂತೂ ಇಂತೂ ಮಗನ ಫೋಟೋ ಕೊನೆಗೂ ತೋರಿಸಿದ್ರು ಅನುಷ್ಕಾ ಶರ್ಮಾ...ಫೋಟೋ ನೋಡಿAkaay Kohli photo: ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಸದ್ಯ ಭಾರತ ಬಿಟ್ಟು ಲಂಡನ್ʼನಲ್ಲಿ ತಮ್ಮ ಮಕ್ಕಳೊಂದಿಗೆ ನೆಲೆಸಿದ್ದಾರೆ. ಜನಸಾಮಾನ್ಯರಂತೆ ಲಂಡನ್‌ನಲ್ಲಿ ಜೀವನ ನಡೆಸಿತ್ತಿರುವ ವಿರುಷ್ಕಾ ಜೋಡಿ, ಆಗಾಗ್ಗೆ ಅಲ್ಲಿನ ಬೀದಿಗಳಲ್ಲಿ ಸುತ್ತಾಡುತ್ತಿರುತ್ತಾರೆ.
और पढो »
ಏನ್ ಮುದ್ದಾಗಿದ್ದಾರೆ ನೋಡಿ ವಿರಾಟ್ ಮಕ್ಕಳು... ಕೊನೆಗೂ ಕೊಹ್ಲಿ ಜನ್ಮದಿನದಂದೇ ಮಕ್ಕಳ ಫೋಟೋ ರಿವೀಲ್ ಮಾಡಿದ ಅನುಷ್ಕಾ! ಫೋಟೋ ನೋಡಿಅನುಷ್ಕಾ ಶರ್ಮಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪೋಸ್ಟ್ ಮಾಡದಿದ್ದರೂ, ವಿಶೇಷ ಸಂದರ್ಭಗಳಲ್ಲಿ ಪತಿ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.
और पढो »
ಮದುವೆ ಫೋಟೋ ಶೇರ್ ಮಾಡಿ ಖುಷಿ ಹಂಚಿಕೊಂಡ ಸಾಯಿ ಪಲ್ಲವಿ !Sai Pallavi shared marriage photos: ಸಾಯಿ ಪಲ್ಲವಿ ಮದುವೆಯ ಫೋಟೋಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.
और पढो »
ಬಹುದಿನ ಪ್ರಶ್ನೆಗೆ ಸಿಕ್ಕೇ ಬಿಡ್ತು ಉತ್ತರ.. ಕೊನೆಗೂ ಗುಡ್‌ನ್ಯೂಸ್ ಕೊಟ್ಟ ಅನುಷ್ಕಾ ಶೆಟ್ಟಿ! ಫ್ಯಾನ್ಸ್ ಫುಲ್ ಖುಷ್!!Famous South Actress Anushka Shetty: ದಕ್ಷಿಣ ಭಾರತದ ಜನಪ್ರಿಯ ನಟಿ ಅನುಷ್ಕಾ ಶೆಟ್ಟಿ ಅವರ ಮುಂಬರುವ ಚಿತ್ರ ಘಾಟಿ ಯ ಅಪ್‌ಡೇಟ್ ಬಿಡುಗಡೆಯಾಗಿದೆ.
और पढो »
ರವೀಂದರ್ ಅಲ್ಲ.. ನಟಿ ಮಹಾಲಕ್ಷ್ಮಿ ಮೊದಲ ಗಂಡ ಮತ್ತು ಮಗ ಇವರೇ ನೋಡಿ..! 10 ವರ್ಷದ ದಾಂಪತ್ಯ ಅಂತ್ಯಗೊಂಡಿದ್ದೇಕೆ?ನಿರ್ಮಾಪಕ ರವೀಂದರ್ ಚಂದ್ರಶೇಖರ್ ಜೊತೆ ನಟಿ ಮಹಾಲಕ್ಷ್ಮೀ ಮದುವೆಯಾದಾಗಿನಿಂದಲೂ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಇವರಿಬ್ಬು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಒಟ್ಟಿ ಫೋಟೋ ಹಂಚಿಕೊಳ್ಳುತ್ತಾರೆ.
और पढो »
ಪ್ರಭಾಸ್ ಅಲ್ಲ.. ಖ್ಯಾತ ನಿರ್ದೇಶಕನ ಜೊತೆ ಅನುಷ್ಕಾ ಶೆಟ್ಟಿ ರಹಸ್ಯ ಮದುವೆ!? ಬಿಗ್ ಸೀಕ್ರಟ್ ರಿವೀಲ್!!Anushka Shetty Marriage: ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಅವರು ಅನೇಕ ಜನರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಮದುವೆಗೆ ಸಿದ್ಧರಾಗಿದ್ದಾರೆ ಎಂಬ ವದಂತಿಗಳು ವೈರಲ್ ಆಗಿವೆ.
और पढो »