ನಿರ್ಮಾಪಕ ರವೀಂದರ್ ಚಂದ್ರಶೇಖರ್ ಜೊತೆ ನಟಿ ಮಹಾಲಕ್ಷ್ಮೀ ಮದುವೆಯಾದಾಗಿನಿಂದಲೂ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಇವರಿಬ್ಬು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಒಟ್ಟಿ ಫೋಟೋ ಹಂಚಿಕೊಳ್ಳುತ್ತಾರೆ.
: ದಕ್ಷಿಣ ಭಾರತದ ಖ್ಯಾತ ನಟಿ ಮಹಾಲಕ್ಷ್ಮಿ. ನಿರ್ಮಾಪಕ ರವೀಂದರ್ ಚಂದ್ರಶೇಖರ್ ಜೊತೆ ಮದುವೆಯಾದ ಬಳಿಕ ಸಿಕ್ಕಾಪಟ್ಟೆ ಸುದ್ದಿಯಾದರು. ಮಹಾಲಕ್ಷ್ಮಿ ಅವರಿಗೆ ಇದು ಎರಡನೇ ಮದುವೆಯಾಗಿದ್ದು, ಇವರ ಮೊದಲ ಪತಿ ಮತ್ತು ಮಗನ ಯಾರು ಎಂಬ ಮಾಹಿತಿ ಇಲ್ಲಿದೆ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ಮೊದಲು ಮಹಾಲಕ್ಷ್ಮಿ ಅನಿಲ್ ಎಂಬ ವ್ಯಕ್ತಿಯೊಂದಿಗೆ ಮದುವೆಯಾಗಿದ್ದರು. ಅನಿಲ್ ಮತ್ತು ಮಹಾಲಕ್ಷ್ಮಿ ದಂಪತಿಗೆ ಒಬ್ಬ ಮಗನೂ ಇದ್ದಾನೆ.ಮಹಾಲಕ್ಷ್ಮೀ ಮೊದಲ ಪತಿ ಅನಿಲ್ಗೆ ವಿವಾಹೇತರ ಸಂಬಂಧವಿದೆ ಎಂಬ ಆರೋಪ ಕೇಳಿಬಂದಿತ್ತು. ಇದೇ ಕಾರಣಕ್ಕೆ 2019ರಲ್ಲಿ ಅನಿಲ್ ಮತ್ತು ಮಹಾಲಕ್ಷ್ಮಿ ವಿಚ್ಛೇದನ ಪಡೆದರು.
Actress Mahalakshmi First Husband Mahalakshmi Ravindar First Husband Anil Neredimil Mahalakshmi Ravindar Son Photo Mahalakshmi Ravindar First Husband ಮಹಾಲಕ್ಷ್ಮಿ ರವೀಂದರ್ ಮಹಾಲಕ್ಷ್ಮಿ ರವೀಂದರ್ ಮಗ ಮಹಾಲಕ್ಷ್ಮಿ ರವೀಂದರ್ ಮೊದಲ ಗಂಡ ಮಹಾಲಕ್ಷ್ಮಿ ರವೀಂದರ್ ವಿಚ್ಛೇದನ ಮಹಾಲಕ್ಷ್ಮಿ ರವೀಂದರ್ ಫೋಟೋ ಮಹಾಲಕ್ಷ್ಮಿ ರವೀಂದರ್ ಸಿನಿಮಾ ತಮಿಳು ನಟಿ ಮಹಾಲಕ್ಷ್ಮಿ ತಮಿಳು ನಟಿ ಮಹಾಲಕ್ಷ್ಮಿ ಮೊದಲ ಪತಿ ನಟಿ ಮಹಾಲಕ್ಷ್ಮಿ ಮೊದಲ ಪತಿ ಅನಿಲ್ ನಟಿ ಮಹಾಲಕ್ಷ್ಮಿ ಪತಿ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ತಾಯಿಯ ಸ್ವಾರ್ಥಕ್ಕೆ ಶಾಲೆ ಬಿಟ್ರಾ ಆರಾಧ್ಯ ಬಚ್ಚನ್? ವಿಚ್ಚೇದನ ವದಂತಿ ನಡುವೆ ಇಂತಹದ್ದೊಂದು ನಿರ್ಧಾರ ತೆಗೆದುಕೊಂಡಿದ್ದೇಕೆ ಐಶ್ವರ್ಯ ರೈ!Aishwarya rai: ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ ಇತ್ತೀಚೆಗೆ ಪ್ಯಾರಿಸ್ ಫ್ಯಾಷನ್ ವೀಕ್ನಿಂದ ಮುಂಬೈಗೆ ಮರಳಿದ್ದಾರೆ. ಇದಾದ ನಂತರ ನಟಿ ನಟಿ ಮತ್ತೆ ಅಬುಧಾಬಿಗೆ ಹೊರಟಿದ್ದಾರೆ.
और पढो »
ಖ್ಯಾತ ಕನ್ನಡದ ನಟಿ ರಾಧಿಕಾ ಕುಮಾರಸ್ವಾಮಿ ಪುತ್ರಿ ಹೇಗಿದಾರೆ ಗೊತ್ತಾ? ಥೇಟ್ ತಾಯಿಯಂತೆ ಮುದ್ದು ಗೊಂಬೆ!!ಕನ್ನಡ ಸಿನಿರಂಗದ ಪ್ರಸಿದ್ಧ ನಟಿ ರಾಧಿಕಾ ಕುಮಾರಸ್ವಾಮಿ ಅವರ ಪುತ್ರಿ ಹೇಗಿದ್ದಾರೆ ಎಂಬ ವಿಷಯದ ಬಗೆಗೆ ನೋಡಿ.
और पढो »
Radhika Kumaraswamy: 14 ನೇ ವಯಸ್ಸಿಗೆ ಮೊದಲ ಮದುವೆ.. ಬಳಿಕ ಮಾಜಿ ಸಿಎಂ ಜೊತೆ ಎರಡನೇ ವಿವಾಹ! ನಟಿ ರಾಧಿಕಾ ಕುಮಾರಸ್ವಾಮಿ ಮೊದಲ ಪತಿ ಯಾರು ಗೊತ್ತಾ ?Radhika Kumaraswamy : ಸ್ಯಾಂಡಲ್ವುಡ್ ಸ್ವೀಟಿ ನಟಿ ರಾಧಿಕಾ ಕುಮಾರಸ್ವಾಮಿ 14ನೇ ವಯಸ್ಸಿನಲ್ಲೇ ಮೊದಲ ಮದುವೆಯಾದರು.
और पढो »
“ಈಗ ಬಂದು ಅಪ್ಪ ಅಂದ್ರೆ ನಾನು ಒಪ್ಪಿಕೊಳ್ಳಲ್ಲ” - ಆ್ಯಂಕರ್ ಅನುಶ್ರೀ ರಿಯಲ್ ತಂದೆ ಯಾರು ಗೊತ್ತೇ?Anchor Anushree Real Father: ಸ್ಯಾಂಡಲ್ವುಡ್ ಖ್ಯಾತ ನಟಿ, ನಿರೂಪಕಿ ಅನುಶ್ರೀ ಇದೇ ಮೊದಲ ಬಾರಿಗೆ ತಮ್ಮ ತಂದೆಯ ಬಗ್ಗೆ ಮಾತನಾಡಿದ್ದಾರೆ.
और पढो »
ವಿರಾಟ್ ಜೊತೆ ಮದುವೆಗೂ ಮೊದಲೇ ನಾನು ತಾಯಿಯಾದೆ; ಈತನೇ ನನ್ನ ಮೊದಲ ಮಗ: ಪಬ್ಲಿಕ್ನಲ್ಲಿ ಶಾಕಿಂಗ್ ಸತ್ಯ ಬಹಿರಂಗಪಡಿಸಿದ ಅನುಷ್ಕಾ ಶರ್ಮಾAnushka Sharma statement on Ranbir Kapoor: ನಟಿ ಅನುಷ್ಕಾ ಶರ್ಮಾ ಬಾಲಿವುಡ್ನ ಅತ್ಯಂತ ಸುಂದರ ಮತ್ತು ಪ್ರತಿಭಾನ್ವಿತ ನಟಿ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ.
और पढो »
ಮಕ್ಕಳನ್ನೇ ಮಾಡಿಕೊಳ್ಳುವುದು ಬೇಡ ಎಂಬ ಕಂಡಿಷನ್ ಮೇಲೆ ವಿವಾಹ.. ಮದುವೆಯಾದ ಎರಡೇ ತಿಂಗಳಿಗೆ ಗರ್ಭಿಣಿಯಾದ ಖ್ಯಾತ ನಟಿ ಈಕೆ!!Famous Actress: ನಟಿ ಕವಿತಾ ಚಿತ್ರರಂಗದ ಹಿರಿಯ ನಟಿ. ಅವರು 11 ನೇ ವಯಸ್ಸಿನಲ್ಲಿ ಬಾಲ ಕಲಾವಿದೆಯಾಗಿ ನಟಿಸಲು ಪ್ರಾರಂಭಿಸಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ.
और पढो »