Amy jackson: ಹಲವು ವರ್ಷಗಳಿಂದ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ ಖ್ಯಾತ ನಟಿ ಹಾಗೂ ಆಕೆಯ ಬಹುಕಾಲದ ಗೆಳೆಯ ತಮ್ಮ ಐದು ವರ್ಷದ ಮಗನ ಮುಂದೆ ಮದುವೆಯಾಗಿದ್ದಾರೆ.
ಹಲವು ವರ್ಷಗಳಿಂದ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ ಖ್ಯಾತ ನಟಿ ಹಾಗೂ ಆಕೆಯ ಬಹುಕಾಲದ ಗೆಳೆಯ ತಮ್ಮ ಐದು ವರ್ಷದ ಮಗನ ಮುಂದೆ ಮದುವೆಯಾಗಿದ್ದಾರೆ.ಈ ಮುಂಚೆ ತಮ್ಮ ಬಹುಕಾಲದ ಗೆಳೆಯ ಜಾರ್ಜ್ ಅವರೊಂದಿಗೆ ಲೀವಿನ್ ರಿಲೀಷನ್‌ಶಿಪ್‌ನಲ್ಲಿದ್ದ ಆಮಿ ಜಾಕ್ಸನ್ ಮದುವೆಗೂ ಮುನ್ನ ಗರ್ಭಿಣಿಯಾಗಿದ್ದರೂ, ಮುದ್ದಾದ ಗಮಡು ಮಗುವಿಗೆ ಜನ್ಮ ಸಹ ನೀಡಿದ್ದರು. ಇದಾದ ನಂತರ ಆಮಿ ಹಾಗೂ ಜಾರ್ಜ್ ಬ್ರೇಕಪ್ ಮಾಡಿಕೊಂಡಿದ್ದರು, ನಂತರ ನಟಿ ಒಂಟಿಯಾಗಿ ಮಗನನ್ನು ಬೆಳೆಸಲು ನಿರ್ಧಾರಿಸಿದ್ದರು.
ನಂತರ ಕೆಲ ಕಾಲ ಒಂಟಿಯಾಗಿದ್ದ ಆಮಿ ಅವರಿಗೆ ಎಡ್ ವೆಸ್ಟ್‌ವಿಕ್ ಪರಿಚಯವಾಗಿತು, ನಿಶ್ಚಿತಾರ್ಥ ಕೂಡ ಹಲವು ದಿನಗಳ ಹಿಂದೇಯೇ ನೆರವೇರಿತ್ತು. ಸಧ್ಯ ತನ್ನ ಮಗನ ಮುಂದೆ ಜೋಡಿ ಮದುವೆಯಾಗಿದ್ದಾರೆ.ಈ ಫೋಟೊಗಳನ್ನು ನಟಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು."ಇಲ್ಲಿಂದ ಹೊಸ ಅಧ್ಯಾಯ ಶುರು" ಎಂದು ಬರೆದು ಕೊಂಡಿದ್ದಾರೆ ಈ ರಾಶಿಯವರಿಗೆ ಅದೃಷ್ಟ ತಂದ ಕೃಷ್ಣ ಜನ್ಮಾಷ್ಟಮಿ..
ಆ್ಯಮಿ ಜಾಕ್ಸನ್ ನಟಿ ವಿಲನ್ ಬಾಲಿವುಡ್ ನಟಿ Amy Jackson Marriage Amy Jackson Son Amy Jackson Husband Amy Jackson Indian Actress Amy Jackson Instagram Amy Jackson Marriage Photos Amy Jackson Update Kannada News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮದುವೆಗೂ ಮುನ್ನವೇ ತಾಯಿಯಾದ ಮೃಣಾಲ್ ಠಾಕುರ್..!ನಟಿ 8 ವರ್ಷದ ಮಗುವಿಗೆ ತಾಯಿನಾ..?ವಿಡಿಯೋ ವೈರಲ್Mrinal Thakur: ಮದುವೆಗೂ ಮುನ್ನವೇ ತಾಯಂದಿರಾಗಿ ಜಗತ್ತಿನ ಮುಂದೆ ಅದನ್ನು ಖುಷಿಯಿಂದ ಒಪ್ಪಿಕೊಂಡ ಅದೆಷ್ಟೋ ನಟಿಯರು ಚಿತ್ರರಂಗದಲ್ಲಿ ಇದ್ದಾರೆ. 32 ವರ್ಷದ ನಟಿ ಮೃಣಾಲ್ ಠಾಕೂರ್ ಕೂಡ ಮದುವೆಯಾಗದಿದ್ದರೂ ಸುಂದರ ಮಗಳಿಗೆ ತಾಯಿಯಾಗಿದ್ದಾಳೆ.
और पढो »
South Actress: 3500 ಕೋಟಿ ಒಡೆಯನ ಜೊತೆ ಈ ಖ್ಯಾತ ನಟಿ ಮದುವೆ!!Famous South Actress: ಇದೀಗ ಮತ್ತೊಬ್ಬ ಸ್ಟಾರ್ ನಟಿ ಕೂಡ ಮದುವೆಯಾಗಬಹುದೆಂಬ ವದಂತಿ ಬಾಲಿವುಡ್ ಅಂಗಳದಲ್ಲಿ ಶುರುವಾಗಿದೆ.
और पढो »
16 ವರ್ಷದ ಯುವತಿಯಂತೆ ಕಾಣುವ ಈ 43 ವರ್ಷದ ನಟಿ 2 ಮಕ್ಕಳ ತಾಯಿ..ಯಾರು ಗೊತ್ತಾ..?Shweta Tiwari: ಶ್ವೇತಾ ತಿವಾರಿ ತಮ್ಮ ಫ್ಯಾಶನ್ ಸೆನ್ಸ್ ಮತ್ತು ಗ್ಲಾಮರಸ್ ಲುಕ್‌ನಿಂದಾಗಿ ಸದಾ ಸುದ್ದಿಯಲ್ಲಿರುತ್ತಾರೆ. 43ರ ಹರೆಯದಲ್ಲೂ ಶ್ವೇತಾ ತಮ್ಮ ಫಿಟ್ನೆಸ್ ಮತ್ತು ಲುಕ್‌ನಿಂದ ಯುವ ನಟಿಯರನ್ನು ಸೋಲಿಸುತ್ತಾರೆ.
और पढो »
IND vs SL: ಭಾರತದೊಂದಿಗೆ ಎರಡನೇ ODI ಪಂದ್ಯಕ್ಕೂ ಮುನ್ನವೇ ಶ್ರೀಲಂಕಾ ತಂಡಕ್ಕೆ ಬಿಗ್ ಶಾಕ್..!IND vs SL: ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಶ್ರೀಲಂಕಾಕ್ಕೆ ದೊಡ್ಡ ಆಘಾತ ಎದುರಾಗಿದೆ. ಆ ತಂಡದ ಸ್ಟಾರ್ ಸ್ಪಿನ್ನರ್ ವನಿಂದು ಹಸರನ್ ಗಾಯದಿಂದಾಗಿ ಈ ಸರಣಿಯಿಂದ ಹೊರಗುಳಿದಿದ್ದಾರೆ.
और पढो »
ನಿನ್ನ ಬಗ್ಗೆ ಯೋಚಿಸದೆ ಒಂದು ದಿನವೂ ಕಳೆಯಲಾರೆ..ಕೀರ್ತಿ ಸುರೇಶ್ ಪೋಸ್ಟ್ ವೈರಲ್!Keerthy Suresh: ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಕೇಳಿಬರುತ್ತಿರುವ ನಾಯಕಿಯರ ಪಟ್ಟಿಯಲ್ಲಿ ಕೀರ್ತಿ ಸುರೇಶ್ ಕೂಡ ಒಬ್ಬರು. ನಟಿ ಅತಿ ಕಡಿಮೆ ಅವಧಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಒಳ್ಳೆಯ ಮನ್ನಣೆ ಗಳಿಸಿದವರು..
और पढो »
ಪೋರ್ನ್ ಸ್ಟಾರ್ ಖ್ಯಾತಿಗೂ ಮುನ್ನ ʼಈʼ ಕೆಲಸ ಮಾಡ್ತಿದ್ರು ಹಾಟ್ ಬ್ಯೂಟಿ ಸನ್ನಿ ಲಿಯೋನ್!ಬಾಲಿವುಡ್ʼನಲ್ಲಿ ಬಹುಬೇಡಿಕೆಯ ನಟಿಯಾಗಿರುವ ಸನ್ನಿ ಲಿಯೋನ್, ಒಂದೊಮ್ಮೆ ಪೋರ್ನ್ ಸ್ಟಾರ್ ಆಗಿದ್ದವರು. ಆದರೆ ಅದಕ್ಕೂ ಮುನ್ನ ಆಕೆ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ.
और पढो »