ಮದುವೆಗೆ ದರ್ಶನ್‌ ಬರ್ತಾರಾ..!? ತರುಣ್‌ ಸುಧೀರ್‌ ಮಾತು ಕೇಳಿ ದಾಸನ ಫ್ಯಾನ್ಸ್‌ ಫುಲ್‌ ಖುಷ್‌..

Tharun Sudhir समाचार

ಮದುವೆಗೆ ದರ್ಶನ್‌ ಬರ್ತಾರಾ..!? ತರುಣ್‌ ಸುಧೀರ್‌ ಮಾತು ಕೇಳಿ ದಾಸನ ಫ್ಯಾನ್ಸ್‌ ಫುಲ್‌ ಖುಷ್‌..
Sonal MonteiroActor DarshanVijayalakshmi Darshan
  • 📰 Zee News
  • ⏱ Reading Time:
  • 33 sec. here
  • 16 min. at publisher
  • 📊 Quality Score:
  • News: 65%
  • Publisher: 63%

Tharun sudhir Sonal monteiro marriage : ಸ್ಯಾಂಡಲ್‌ವುಡ್‌ ಸ್ಟಾರ್‌ ಜೋಡಿ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮಂಥೇರೊ ಮದುವೆ ವಿಚಾರ ಎಲ್ಲರಿಗೂ ಗೊತ್ತಿದೆ.. ಆಗಸ್ಟ್ 10 ಮತ್ತು 11 ಕ್ಕೆ ಅದ್ದೂರಿಯಾಗಿ ಇಬ್ಬರು ಹಸೆಮಣೆ ಏರಲಿದ್ದಾರೆ..

ಇನ್ನು ತಮ್ಮ ಲವ್‌ಗೆ ಕಾರಣರಾದ ನಟ ದರ್ಶನ್‌ ಜೈಲಿನಲ್ಲಿದ್ದು, ಮದುವೆಗೆ ಬರ್ತಾರಾ ಎನ್ನುವ ವಿಚಾರವಾಗಿ ತರುಣ್‌ ಮಾತನಾಡಿದ್ದಾರೆ.. ಹಾಗೂ ತಮ್ಮ ವಿವಾಹ ತಯಾರಿ ಕುರಿತು ತಿಳಿಸಿದ್ದಾರೆ..ಆಗಸ್ಟ್ 10 ಮತ್ತು 11 ಕ್ಕೆ ಅದ್ದೂರಿಯಾಗಿ ಹಸೆಮಣೆ ಏಲಿದೆ ಜೋಡಿIND vs SL: ಶ್ರಿಲಂಕಾ ವಿರುದ್ಧದ ಪಂದ್ಯಕ್ಕೆ ಕಪ್ಪು ಪಟ್ಟಿ ಧರಿಸಿ ಫೀಲ್ಡ್‌ಗೆ ಎಂಟ್ರಿ ಕೊಟ್ಟ ಟೀಂ ಇಂಡಿಯಾ ಆಟಗಾರರು..ಕಾರಣ ಏನು ಗೊತ್ತಾ..?ಬಿಗ್‌ಬಾಸ್‌ಗೆ ಇಬ್ಬರು ಹಾಟ್‌ ಬ್ಯೂಟೀಸ್‌ ಎಂಟ್ರಿ..! ಇವಾಗ್ಲೇ ಮೈ ಮೇಲೆ ಬಟ್ಟೆ ನಿಲ್ಲಲ್ಲ, ಇನ್ನು ದೊಡ್ಮನೆ ಒಳಗೆ.?.

ಸೋನಾಲ್‌ಗೆ ನಿವು ತರುಣ್ ಡೇಟ್ ಮಾಡ್ತಿದೀರ ಅಂತ ದರ್ಶನ್ ಕೇಳಿದ್ರು. ಅಷ್ಟೇ ಅಲ್ಲ, ಸುಧಾಕರ್, ಚಿಕ್ಕಣ್ಣ ಸೋನಾಲ್ ಮತ್ತು ತರುಣ್‌ ಪೇರ್ ಚನ್ನಾಗಿದೆ ಅಂತ ಹೇಳ್ತಿದ್ರು. ಅವಾಗ ನಾವಿಬ್ರು ಯೂನಿವರ್ಸ್‌ ನಮ್ಮನ್ನ ಒಂದು ಮಾಡ್ತಿದೆ ಅಂತ ತಿಳಿದುಕೊಂಡೆವು.. ಜನವರಿ ಫೆಬ್ರವರಿಯಲ್ಲಿ ಫ್ರೇಂಡ್ ಶಿಪ್ ಆಯ್ತು, ಬರ್ತಾ ಕ್ಲೋಸ್ ಆಗಿ ಮೂವ್ ಆದ್ವಿ.. ಒಬ್ರಿಗೊಬ್ರು ಅರ್ಥ ಮಾಡಿಕೊಳ್ಳೋಕೆ ಸ್ಟಾರ್ಟ್ ಮಾಡಿದ್ವಿ..

ನಾವಿಬ್ರು ಅಗ್ರಿ ಆದ್ಮೆಲೆ ಕಾಟೇರ ಮುಗಿಯೋವರೆಗು ಟೈಮ್ ಕೊಡಿ ಆ ಫಿಲ್ಮ್ ನನ್ನ ಕರಿಯರ್‌ಗೆ ಮುಖ್ಯ ಅಂತ ಸಪೋರ್ಟ್ ಕೇಳಿದ್ದೇ.. ಅದಕ್ಕೆ ಸೋನಾಲ್‌ ಒಪ್ಪಿಕೊಂಡರು.. ಸಿನಿಮಾ ಸಕ್ಸಸ್ ಆದ್ಮೆಲೆ ಅವ್ರ ಮನೆಗೆ ಹೋಗಿ ಮಾತಾಡಿ ನಂತರ ನಮ್ಮ ಮನೇಲಿ ಮಾತುಡುದ್ವಿ.. ಎಲ್ರು ಒಪ್ಪಿಕೊಂಡರು ದರ್ಶನ್ ಸರ್ ಗೆ ಹೇಳಿದ್ವಿ ಅವ್ರು ಓಕೆ ಅಂದ್ರು ಅಂತ ತರುಣ್‌ ತಮ್ಮ ಲವ್‌ ಸ್ಟೋರಿ ತೆರೆದಿಟ್ಟರು..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Sonal Monteiro Actor Darshan Vijayalakshmi Darshan Tharun Sudhir Marriage Sonal Monteiro Marriage Tharun Sudhir Sonal Monteiro Wedding Tharun Sudhir Sonal Monteiro Marriage Date Tharun Sudhir Sonal Monteiro Love ತರುಣ್‌ ಸುಧೀರ್‌ ಸೋನಲ್‌ ಮಂಥೇರೋ ನಟ ದರ್ಶನ್‌ ತರುಣ್‌ ಸುಧೀರ್‌ ಮದುವೆ ಸೋನಲ್‌ ಮಂಥೇರೋ ಮದುವೆ ತರುಣ್‌ ಸುಧೀರ್‌ ಸೋನಲ್‌ ಮಂಥೇರೋ ಮದುವೆ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದರ್ಶನ್‌ ಇಲ್ಲದೇ ಹಸೆಮಣೆ ಏರಲು ರೆಡಿಯಾದ ಕಾಟೇರ ನಿರ್ದೇಶಕ!? ತರುಣ್ ಸುಧೀರ್-ಸೋನಾಲ್ ಮದುವೆ ಡೇಟ್ ಫಿಕ್ಸ್!ದರ್ಶನ್‌ ಇಲ್ಲದೇ ಹಸೆಮಣೆ ಏರಲು ರೆಡಿಯಾದ ಕಾಟೇರ ನಿರ್ದೇಶಕ!? ತರುಣ್ ಸುಧೀರ್-ಸೋನಾಲ್ ಮದುವೆ ಡೇಟ್ ಫಿಕ್ಸ್!Tarun Sudheer-Sonal Wedding Date: ಇತ್ತೀಚೆಗೆ ನಟ ಮತ್ತು ನಿರ್ದೇಶಕ ತರುಣ್ ಸುಧೀರ್ ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿ ಮಾಡಿದ್ದರು.
और पढो »

Sudeep: ನಟ ಸುದೀಪ್‌ ಸಿನಿಮಾ ಇದೇ ವಾರ ರಿಲೀಸ್‌! ಕಿಚ್ಚನ ಫ್ಯಾನ್ಸ್‌ಗೆ ಹ್ಯಾಪಿ ನ್ಯೂಸ್‌Sudeep: ನಟ ಸುದೀಪ್‌ ಸಿನಿಮಾ ಇದೇ ವಾರ ರಿಲೀಸ್‌! ಕಿಚ್ಚನ ಫ್ಯಾನ್ಸ್‌ಗೆ ಹ್ಯಾಪಿ ನ್ಯೂಸ್‌Sudeep movie release date: ಸುದೀಪ್ ಅಭಿನಯದ ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದ್ದು, ಫ್ಯಾನ್ಸ್‌ ಫುಲ್‌ ಖುಷ್‌ ಆಗಿದ್ದಾರೆ.
और पढो »

ಮದುವೆಗೆ ಸಜ್ಜಾದ ತರುಣ್‌ ಸುಧೀರ್‌-ಸೋನಾಲ್‌ ನಡುವಿದೆ 10 ವರ್ಷಕ್ಕೂ ಹೆಚ್ಚಿನ ಅಂತರ? ಇಬ್ಬರ ನಿಜವಾದ ವಯಸ್ಸೆಷ್ಟು ಗೊತ್ತೇ!ಮದುವೆಗೆ ಸಜ್ಜಾದ ತರುಣ್‌ ಸುಧೀರ್‌-ಸೋನಾಲ್‌ ನಡುವಿದೆ 10 ವರ್ಷಕ್ಕೂ ಹೆಚ್ಚಿನ ಅಂತರ? ಇಬ್ಬರ ನಿಜವಾದ ವಯಸ್ಸೆಷ್ಟು ಗೊತ್ತೇ!Tharun Sudhir Real Age: ರಾಬರ್ಟ್ ನಟಿ ಸೋನಾಲ್ ಜೊತೆ ಸಪ್ತಪದಿ ತುಳಿಯಲು ನಿರ್ದೇಶಕ ತರುಣ್‌ ಸುಧೀರ್‌ ಸಜ್ಜಾಗಿದ್ದಾರೆ. ನಟಿ ಸೋನಾಲ್‌ ಹಾಗೂ ತರುಣ್ ನಿಜವಾದ ವಯಸ್ಸು‌ ಎಷ್ಟು ಗೊತ್ತಾ?
और पढो »

ಜೀವನದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಒಂದೇ ಸಾಲಿನಲ್ಲಿ ಹೇಳಿ ಬಿಟ್ಟ ಬಿಗ್ ಬಿ ! ಕೊನೆಗೂ ಮನೆ ಗುಟ್ಟು ಬಿಟ್ಟು ಕೊಟ್ಟರಾ ಅಮಿತಾಬ್ ?ಜೀವನದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಒಂದೇ ಸಾಲಿನಲ್ಲಿ ಹೇಳಿ ಬಿಟ್ಟ ಬಿಗ್ ಬಿ ! ಕೊನೆಗೂ ಮನೆ ಗುಟ್ಟು ಬಿಟ್ಟು ಕೊಟ್ಟರಾ ಅಮಿತಾಬ್ ?ಐಶ್ವರ್ಯಾ ಮತ್ತು ಆಭಿಷೇಕ್ ಬಚ್ಚನ್ ಜನ ಮನ್ನಣೆ ಪಡೆದ ಜೋಡಿ. ಆದ್ರೆ ಇತ್ತೀಚಿಗೆ ಇವರ ಮಧ್ಯೆ ಎಲ್ಲವೂ ಸರಿಯಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ.
और पढो »

ಈ ದಿನದಿಂದ ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭ : ಮೂರೂ ಧಾರಾವಾಹಿಗಳಿಗೆ ಬೀಳಲಿದೆ ತೆರೆ!ಎಲ್ಲವೂ ಜನಮನ್ನಣೆ ಗಳಿಸಿದ ಸೀರಿಯಲ್ ಗಳೇಈ ದಿನದಿಂದ ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭ : ಮೂರೂ ಧಾರಾವಾಹಿಗಳಿಗೆ ಬೀಳಲಿದೆ ತೆರೆ!ಎಲ್ಲವೂ ಜನಮನ್ನಣೆ ಗಳಿಸಿದ ಸೀರಿಯಲ್ ಗಳೇBiggboss Season 11 : ಬಿಗ್ ಬಾಸ್ ಸೀಸನ್ 11ಕ್ಕೆ ಎಲ್ಲಾ ರೀತಿಯ ತಯಾರಿ ನಡೆಯುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಸ್ಪರ್ಧಿಗಳನ್ನು ಕೂಡಾ ವಾಹಿನಿ ಬಹುತೇಕ ಫೈನಲ್ ಮಾಡಿದೆಯಂತೆ.
और पढो »

ಜೈಲಿನಲ್ಲಿ ಮದುವೆ ಬಗ್ಗೆ ತರುಣ್ ಸುಧೀರ್ಗೆ ದರ್ಶನ್ ಹೇಳಿದ್ದೇನು ಗೊತ್ತಾ?ಜೈಲಿನಲ್ಲಿ ಮದುವೆ ಬಗ್ಗೆ ತರುಣ್ ಸುಧೀರ್ಗೆ ದರ್ಶನ್ ಹೇಳಿದ್ದೇನು ಗೊತ್ತಾ?Actor Darshan: ದರ್ಶನ್ ನಿಮ್ಮೊಂದಿಗೆ ಯಾವ ರೀತಿ ಮಾತನಾಡಿದರು, ಹೇಗಿದ್ದಾರೆ ಎಂಬ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಅವರು ಸದಾ ನನ್ನನ್ನು ಯಾವ ರೀತಿ ಯಾವ ಸ್ಮೈಲ್ನಲ್ಲಿ ನೋಡಿ ರಿಯಾಕ್ಟ್ ಮಾಡ್ತಿದ್ರೋ ಅದೇ ರೀತಿ ಇಂದು ರಿಯಾಕ್ಟ್ ಮಾಡಿದರು. ಮಾನಸಿಕವಾಗಿ ಅವರಿಗಿಂತ ನಾವು ವೀಕ್ ಆಗಿದ್ದೀವಿ ಎಂದರು.
और पढो »



Render Time: 2025-02-19 10:38:10