Actress Kajol-Ajay Devagan: ನಟಿ ಕಾಜೋಲ್ ಒಂದು ಕಾಲದಲ್ಲಿ ಪಡ್ಡೆ ಹುಡುಗರ ಡ್ರೀಮ್ ಗರ್ಲ್.. ಕೆಲ ದಿನಗಳ ಹಿಂದೆ ನಟಿ ವೆಬ್ ಸಿರೀಸ್ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು.. ಈ ವೆಬ್ ಸರಣಿಯು ಸಖತ್ ಸೌಂಡ್ ಮಾಡಿದೆ. ಸದಾ ಸುದ್ದಿಯಲ್ಲಿರುವ ಹೆಸರು ಕಾಜೋಲ್ ಹಾಗೂ ಅಜಯ್ ದೇವಗನ್ ಕುರಿತಾದ ಶಾಕಿಂಗ್ ಮಾಹಿತಿಯೊಂದು ಇದೀಗ ಹೊರಬಿದ್ದಿದೆ..
ಮದುವೆಯಾದ ನಂತರವೂ ʼಈʼ ಖ್ಯಾತ ನಟಿಯನ್ನ ಪ್ರೀತಿಸುತ್ತಿದ್ದಂತೆ ಅಜಯ್ ದೇವಗನ್ ! ಈ ವಿಚಾರ ತಿಳಿದ ಕಾಜೋಲ್ ಏನು ಮಾಡಿದ್ರು ಗೊತ್ತಾ?!
ಬಾಲಿವುಡ್ ನಟಿ ಕಾಜೋಲ್ ಸದಾ ಸುದ್ದಿಯಲ್ಲಿರುವ ಹೆಸರು. ಕಾಜೋಲ್ ಮತ್ತು ಅಜಯ್ ದೇವಗನ್ ಅವರ ಲವ್ ಸ್ಟೋರಿ ಎಲ್ಲರಿಗೂ ಇಷ್ಟವಾಗುತ್ತದೆ.. ಇದೀಗ ಈ ಜೋಡಿಯ ಮಧ್ಯೆ ಮನಸ್ಥಾಪ ಉಂಟುಮಾಡಿದ್ದ ವಿಚಾರವೊಂದನ್ನು ತಿಳಿಯೋಣ.. ಅಜಯ್ ದೇವಗನ್ ಕಂಗನಾ ರನೌತ್ ಜೊತೆ 'ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ' ಚಿತ್ರೀಕರಣದಲ್ಲಿ ತೊಡಗಿದ್ದಾಗ ಕಾಜೋಲ್ ಮತ್ತು ಅಜಯ್ ದೇವಗನ್ ಅವರ ಸಂಬಂಧದಲ್ಲಿ ಭಿನ್ನಾಭಿಪ್ರಾಯ ಮೂಡಿತ್ತು.. ಅದೇ ವೇಳೆ ಕಂಗನಾ ರಣಾವತ್ ಮತ್ತು ಅಜಯ್ ದೇವಗನ್ ತುಂಬಾ ಕ್ಲೋಸ್ ಆಗಿದ್ದು ಕಾಜೋಲ್ ಗಮನಿಸಿದ್ದರಂತೆ.. ಇದರ ನಂತರ, ಕಾಜೋಲ್ ಅಜಯ್ ದೇವಗನ್ ಅವರೊಂದಿಗೆ ಸ್ಪಷ್ಟವಾಗಿ ಮಾತನಾಡುತ್ತಿರುವುದನ್ನು ನೋಡಿದ್ದರಂತೆ.
ನಟಿ ಕಾಜೋಲ್ ಅಜಯ್ ದೇವಗನ್ Actress Photos Videos Social Media Ajay Devgan Movies Wife Kajol Kangana
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಇಂದೇ ಈ ರಾಶಿಯವರ ಎಲ್ಲಾ ಸಮಸ್ಯೆಗಳೂ ಕೊನೆ !ಇನ್ನೇನಿದ್ದರೂ ಇವರದ್ದು ರಾಜ ವೈಭೋಗದ ಜೀವನಅಸ್ತವಾಗುತ್ತಿರುವ ಬುಧನ ಕಾರಣದಿಂದಲೇ ಈ ರಾಶಿಯವರ ಜೀವನ ಬೆಳಗುವುದು. ಈ ರಾಶಿಯವರು ಏನು ಮಾಡಿದರೂ ದೊಡ್ಡ ಮಟ್ಟದ ಯಶಸ್ಸು ಸಾಧಿಸುವರು.
और पढो »
ಆಲಿಯಾಗೆ ತಡರಾತ್ರಿ ಮೆಸೇಜ್ ಮಾಡಿದ ರಣಬೀರ್ ಮಾಜಿ ಗರ್ಲ್‌ಫ್ರೆಂಡ್! ಈ ಖ್ಯಾತ ನಟಿ ಕೇಳಿದ್ದರಂತೆ ಈ ಪ್ರಶ್ನೆKatrina Kaif texted Alia Bhatt : ಆಲಿಯಾಗೆ ಹಲವು ಬಾರಿ ತಡರಾತ್ರಿ ಕತ್ರಿನಾ ಕೈಫ್ ಮೆಸೇಜ್ ಮಾಡಿ ಪ್ರಶ್ನೆ ಕೇಳಿದ್ದರಂತೆ.
और पढो »
ಪೈಲಟ್ ಪತಿಗೆ ವಿಚ್ಛೇದನ ನೀಡಿ, ಇಸ್ಲಾಂಗೆ ಮತಾಂತರಗೊಂಡು ಎರಡನೇ ಮದುವೆಯಾದ ʻಈʼ ನಟಿ ಯಾರು ಗೊತ್ತಾ..?Deepika Kakkar: ದೀಪಿಕಾ ಕಾಕರ್ ಅವರು ನಟ ಶೋಯೆಬ್ ಇಬ್ರಾಹಿಂ ಅವರನ್ನು ವರಿಸಿದ್ದಕ್ಕಾಗಿ ತೀವ್ರ ಟೀಕೆಗೆ ಗೊರಿಯಾಗಿದ್ದರು. ಹಿಂದೂ ಆಗಿದ್ದರೂ ಮುಸ್ಲಿಂ ಹುಡುಗನನ್ನು ಮದುವೆಯಾಗಿದ್ದಕ್ಕಾಗಿ ಆಕೆಯನ್ನು ಟ್ರೋಲ್ ಮಾಡಲಾಯಿತು. ಕಾರಣಾಂತರಗಳಿಂದ ಇದೀಗ ನಟಿ ಮತ್ತೆ ಸುದ್ದಿಯಲ್ಲಿದ್ದಾಳೆ.
और पढो »
18 ವರ್ಷಗಳ ಬಳಿಕ ಈ ರಾಶಿಯವರಿಗೆ ರಾಜಯೋಗ !ಮಣ್ಣು ಕೂಡಾ ಹೊನ್ನಾಗುವ ಕಾಲ !ಜೀವನದ ಸರ್ವ ಸುಖವೂ ಪ್ರಾಪ್ತಿಯಾಗುವುದುಈ ರಾಜಯೋಗದ ಕಾರಣ ಸೆಪ್ಟೆಂಬರ್ 16ರಿಂದ 4 ರಾಶಿಯವರ ಜೀವನದ ಸುವರ್ಣ ಯುಗ ಆರಂಭವಾಗಲಿದೆ. ಈ ಯೋಗದ ಕಾರಣದಿಂದ ಈ ರಾಶಿಯವರ ಪಾಲಿಗೆ ಮಣ್ಣು ಕೂಡಾ ಹೊನ್ನಾಗುವುದು.
और पढो »
ಅನಂತ್, ರಾಧಿಕಾ ವೆಡ್ಡಿಂಗ್ ಗಿಫ್ಟ್ಸ್ : ಶಾರುಖ್ ಕೊಟ್ಟ ಫ್ರಾನ್ಸ್ ನಲ್ಲಿನ ಅಪಾರ್ಟ್ ಮೆಂಟ್ ಎಷ್ಟು ಕೋಟಿ ಬೆಲೆ ಬಾಳುತ್ತೆ ಗೊತ್ತಾ?ಇತ್ತೀಚಿಗಷ್ಟೇ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ನಲ್ಲಿ ಅದ್ದೂರಿಯಾಗಿ ಮದುವೆಯಾದ ಏಷ್ಯಾದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿಯ ಮಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಈ ಸಮಾರಂಭದಲ್ಲಿ ಸೆಲೆಬ್ರಿಟಿಗಳು ಭರ್ಜರಿ ಉಡುಗೊರೆ ನೀಡಿದ್ದಾರೆ
और पढो »
ಜೀವನದಲ್ಲಿ ಏನಾಗುತ್ತಿದೆಯೋ ಎಲ್ಲದ್ದಕೂ ಅಪ್ಪ ಕಾರಣ !ಬೇರೆ ಯಾರನ್ನೂ ಇಲ್ಲಿ ಎಳೆದು ತರಬೇಡಿ!ಮನದ ನೋವನ್ನು ಕೊನೆಗೂ ಹೊರ ಹಾಕಿದ ಅಭಿಷೇಕ್ ಬಚ್ಚನ್ಕೆಲ ಸಮಯಗಳಿಂದ ದಂಪತಿ ಅಭಿಷೇಕ್ ಮತ್ತು ಐಶ್ವರ್ಯ ವೈವಾಹಿಕ ಜೀವನದಲ್ಲಿ ಬಿರುಕು ಉಂಟಾಗಿದೆ ಎನ್ನುವುದೇ ಸುದ್ದಿಯ ಮುಖ್ಯ ವಿಚಾರ. ಎಲ್ಲಿ ನೋಡಿದರೂ ಈ ಬಗ್ಗೆ ಚರ್ಚೆ ನಡೆಯುತ್ತಿದೆ.
और पढो »