ಮಧುಮೇಹಕ್ಕೆ ರಾಮಬಾಣ ಈ ಹಣ್ಣು.. ಪ್ರತಿದಿನ ತಿಂದ್ರೆ ಶುಗರ್‌ ನಾರ್ಮಲ್‌ ಇರುತ್ತೆ! ಕ್ಯಾನ್ಸರ್‌ ರೋಗವೂ ವಾಸಿಯಾಗುತ್ತೆ!

Dragon Fruit समाचार

ಮಧುಮೇಹಕ್ಕೆ ರಾಮಬಾಣ ಈ ಹಣ್ಣು.. ಪ್ರತಿದಿನ ತಿಂದ್ರೆ ಶುಗರ್‌ ನಾರ್ಮಲ್‌ ಇರುತ್ತೆ! ಕ್ಯಾನ್ಸರ್‌ ರೋಗವೂ ವಾಸಿಯಾಗುತ್ತೆ!
Pitahayaಡ್ರ್ಯಾಗನ್ ಹಣ್ಣುಮಧುಮೇಹ ನಿಯಂತ್ರಣ
  • 📰 Zee News
  • ⏱ Reading Time:
  • 7 sec. here
  • 27 min. at publisher
  • 📊 Quality Score:
  • News: 93%
  • Publisher: 63%

Sugar Control fruit: ಡ್ರ್ಯಾಗನ್ ಹಣ್ಣನ್ನು ಸೂಪರ್‌ಫುಡ್ ಎಂದು ಕರೆಯಲಾಗುತ್ತದೆ. ಆರೋಗ್ಯವಾಗಿರಲು ಬಯಸುವವರು ಈ ಹಣ್ಣನ್ನು ನಿಮಿಯತವಾಗಿ ತಿನ್ನಬೇಕು.. ಹಾಗಾದ್ರೆ ಈ ಡ್ಯ್ರಾಗನ್‌ ಹಣ್ಣು ಹೇಗೆ ಮಧುಮೇಹವನ್ನು ನಿಯಂತ್ರಿಸುತ್ತದೆ ಎಂದು ಇಲ್ಲಿ ತಿಳಿಯೋಣ..

ಡ್ರ್ಯಾಗನ್ ಹಣ್ಣು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ದೊಡ್ಡ ಪ್ರಮಾಣದ ಫೈಬರ್ ಜೊತೆಗೆ, ಫೈಟೊನ್ಯೂಟ್ರಿಯೆಂಟ್‌ಗಳು, ವಿಟಮಿನ್‌ಗಳು, ಉತ್ಕರ್ಷಣ ನಿರೋಧಕಗಳು, ವಿಟಮಿನ್ ಸಿ, ಕ್ಯಾರೋಟಿನ್ ಮತ್ತು ಪ್ರೋಟೀನ್ ಇದರಲ್ಲಿ ಹೇರಳವಾಗಿ ಕಂಡುಬರುತ್ತವೆ. ಈ ಡ್ರ್ಯಾಗನ್ ಹಣ್ಣು ಮಧುಮೇಹ, ಕ್ಯಾನ್ಸರ್, ಡೆಂಗ್ಯೂ ಅಥವಾ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಇದೀಗ ಅದರ ಪ್ರಯೋಜನಗಳ ಬಗ್ಗೆ ತಿಳಿಯೋಣ.. ಡೆಂಗ್ಯೂನಿಂದ ಬಳಲುತ್ತಿರುವ ಜನರು ಪ್ಲೇಟ್ಲೆಟ್ಗಳಲ್ಲಿ ತೀವ್ರ ಕುಸಿತವನ್ನು ಅನುಭವಿಸುತ್ತಾರೆ.. ಸಕಾಲಿಕ ಚೇತರಿಕೆ ಮತ್ತು ಚಿಕಿತ್ಸೆ ಪಡೆಯದಿದ್ದರೆ, ರೋಗಿಯು ಸಾಯಬಹುದು..

ದೀಪಾವಳಿ ಹಬ್ಬದಂದು ಎಷ್ಟು ದೀಪಗಳನ್ನು ಬೆಳಗಿಸಬೇಕು ಗೊತ್ತಾ? ಇದಕ್ಕಿಂತ ಹೆಚ್ಚು ಅಥವಾ ಕಮ್ಮಿ ಹಣತೆ ಹಚ್ಚಿದರೂ ಲಕ್ಷ್ಮಿ ದೇವಿ ಮುನಿಸಿಕೊಳ್ಳುತ್ತಾಳೆ..!

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Pitahaya ಡ್ರ್ಯಾಗನ್ ಹಣ್ಣು ಮಧುಮೇಹ ನಿಯಂತ್ರಣ ಕ್ಯಾನ್ಸರ್‌ ನಿಯಂತ್ರಿಸುವ ಹಣ್ಣು ಮಧುಮೇಹ ನಿಯಂತ್ರಿಸುವ ಹಣ್ಣು Strawberry Pear Dragon Fruit Benefits Heallth Vitamins Cancer Diabetes Heart Attack Blood Sugar Immunity System Dengue Blood Sugar Control Tips Tips To Control Blood Sugar Diabetes Control Tips Tips To Control Diabetes Dragon Fruit To Control Blood Sugar How To Consume Dragon Fruit For Diabetes ಮಧುಮೇಹಕ್ಕೆ ಡ್ರ್ಯಾಗನ್ ಫ್ರೂಟ್ ಡ್ರ್ಯಾಗನ್ ಫ್ರೂಟ್ ಪ್ರಯೋಜನ ಡ್ರ್ಯಾಗನ್ ಫ್ರೂಟ್ ಸೇವನೆ ಹೇಗೆ ಡ್ರ್ಯಾಗನ್ ಫ್ರೂಟ್ ಸೇವನೆಯ ಲಾಭ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮಧುಮೇಹಿಗಳಿಗೆ ಬೆಸ್ಟ್‌ ಫುಡ್..‌ ಈ ಮೊಳಕೆಯೊಡೆದ ಕಾಳು ತಿಂದ್ರೆ ಶುಗರ್‌ ಎಷ್ಟೇ ಇದ್ದರೂ ಕ್ಷಣಾರ್ಧಲ್ಲಿ ನಾರ್ಮಲ್‌ ಆಗುತ್ತೆ!ಮಧುಮೇಹಿಗಳಿಗೆ ಬೆಸ್ಟ್‌ ಫುಡ್..‌ ಈ ಮೊಳಕೆಯೊಡೆದ ಕಾಳು ತಿಂದ್ರೆ ಶುಗರ್‌ ಎಷ್ಟೇ ಇದ್ದರೂ ಕ್ಷಣಾರ್ಧಲ್ಲಿ ನಾರ್ಮಲ್‌ ಆಗುತ್ತೆ!sprouted fenugreek For Sugar Control: ಮೊಳಕೆಯೊಡೆದ ಮೆಂತ್ಯ ಬೀಜಗಳು ಮಧುಮೇಹದಿಂದ ಬಳಲುತ್ತಿರುವವರಿಗೆ ತುಂಬಾ ಪ್ರಯೋಜನಕಾರಿ. ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುವುದಲ್ಲದೆ, ಬಿಪಿ ಮತ್ತು ಕೊಲೆಸ್ಟ್ರಾಲ್‌ನಂತಹ ಅನೇಕ ಸಮಸ್ಯೆಗಳನ್ನು ತಡೆಯಬಹುದು..
और पढो »

ಈ ಒಂದು ಹಣ್ಣು ಸಾಕು ಕ್ಯಾನ್ಸರ್ ನಿವಾರಣೆಗೆ!ಸ್ತನ ಕ್ಯಾನ್ಸರ್‌ ಗೆ ಈ ಹಣ್ಣಿನ ಎಲೆಯೇ ಪರಿಹಾರ !ಈ ಒಂದು ಹಣ್ಣು ಸಾಕು ಕ್ಯಾನ್ಸರ್ ನಿವಾರಣೆಗೆ!ಸ್ತನ ಕ್ಯಾನ್ಸರ್‌ ಗೆ ಈ ಹಣ್ಣಿನ ಎಲೆಯೇ ಪರಿಹಾರ !ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಪೀಡಿತರ ಸಂಖ್ಯೆ ಕೂಡಾ ದಿನೇ ದಿನೇ ಹೆಚ್ಚಾಗುತ್ತಿದೆ. ಕ್ಯಾನ್ಸರ್ ಚಿಕಿತ್ಸೆ ಅತ್ಯಂತ ನೋವುದಾಯಕ ಅನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ.
और पढो »

ಈ ʼಕಾಯಿʼ ಮಧುಮೇಹಕ್ಕೆ ರಾಮಬಾಣ: ಊಟಕ್ಕೆ ಮುನ್ನ ಒಂದು ಪೀಸ್‌ ತಿಂದರೆ 45 ದಿನಗಳ ಕಾಲ ನಾರ್ಮಲ್‌ ಆಗಿರುತ್ತೆ ಬ್ಲಡ್‌ ಶುಗರ್!‌ ತೂಕ ಇಳಿಕೆಗೂ ಇದು ಸಹಾಯಕಈ ʼಕಾಯಿʼ ಮಧುಮೇಹಕ್ಕೆ ರಾಮಬಾಣ: ಊಟಕ್ಕೆ ಮುನ್ನ ಒಂದು ಪೀಸ್‌ ತಿಂದರೆ 45 ದಿನಗಳ ಕಾಲ ನಾರ್ಮಲ್‌ ಆಗಿರುತ್ತೆ ಬ್ಲಡ್‌ ಶುಗರ್!‌ ತೂಕ ಇಳಿಕೆಗೂ ಇದು ಸಹಾಯಕHealth Benefits Of Hog Plum: ಮಧುಮೇಹ ಅಥವಾ ಬೊಜ್ಜು, ಈ ಎರಡೂ ಸಮಸ್ಯೆಗಳು ಇಂದು ಜನರನ್ನು ಬೆಂಬಿಡದೆ ಕಾಡುತ್ತಿದೆ. ಇದರಿಂದ ಬಳಲುತ್ತಿರುವ ವ್ಯಕ್ತಿಯು ತನ್ನ ಆಹಾರ ಮತ್ತು ಕುಡಿಯುವ ಅಭ್ಯಾಸದ ಬಗ್ಗೆ ವಿಶೇಷ ಗಮನ ಹರಿಸಬೇಕಾಗುತ್ತದೆ. ನಾವಿಂದು ಒಂದು ಹಣ್ಣಿನ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.
और पढो »

ದಿನಕ್ಕೊಮ್ಮೆ ಈ ಹಣ್ಣು ತಿಂದರೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವುದು ಬ್ಲಡ್ ಶುಗರ್ !ಯಾವ ಸಮಯದಲ್ಲಿ ಬೇಕಾದರೂ ತಿನ್ನಬಹುದು !ದಿನಕ್ಕೊಮ್ಮೆ ಈ ಹಣ್ಣು ತಿಂದರೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವುದು ಬ್ಲಡ್ ಶುಗರ್ !ಯಾವ ಸಮಯದಲ್ಲಿ ಬೇಕಾದರೂ ತಿನ್ನಬಹುದು !ಮಧುಮೇಹ ಇದ್ದವರಿಗೆ ಈ ಹಳದಿ ಹಣ್ಣು ಅಮೃತ ಇದ್ದ ಹಾಗೆ. ಇದು ಬ್ಲಡ್ ಶುಗರ್ ಅನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ.
और पढो »

ಮಧುಮೇಹಿಗಳು ಈ ಸಿಹಿ ಹಣ್ಣನ್ನು ಸಿಪ್ಪೆ ಸಮೇತ ಬೆಳಗಿನ ಹೊತ್ತು ತಿಂದರೆ ಬ್ಲಡ್ ಶುಗರ್ ದಿನಪೂರ್ತಿ ನಾರ್ಮಲ್ ಆಗಿರುತ್ತೆ !ಮಧುಮೇಹಿಗಳು ಈ ಸಿಹಿ ಹಣ್ಣನ್ನು ಸಿಪ್ಪೆ ಸಮೇತ ಬೆಳಗಿನ ಹೊತ್ತು ತಿಂದರೆ ಬ್ಲಡ್ ಶುಗರ್ ದಿನಪೂರ್ತಿ ನಾರ್ಮಲ್ ಆಗಿರುತ್ತೆ !Apple Health Benefits: ಕೆಲವು ಹಣ್ಣುಗಳ ಸೇವನೆ ಮಧುಮೇಹಿಗಳಿಗೆ ಒಳ್ಳೆಯದು. ಇವುಗಳನ್ನು ತಿಂದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ.
और पढो »

ಪಥ್ಯ ಮಾಡಲೇಬೇಕೆಂದಿಲ್ಲ !ಈ ಪುಟ್ಟ ತರಕಾರಿಯನ್ನು ಒಮ್ಮೆ ಸೇವಿಸಿದರೆ ಸಾಕು ಥಟ್ ಅಂತ ನಾರ್ಮಲ್ ಆಗುವುದು ಬ್ಲಡ್ ಶುಗರ್ !ಪಥ್ಯ ಮಾಡಲೇಬೇಕೆಂದಿಲ್ಲ !ಈ ಪುಟ್ಟ ತರಕಾರಿಯನ್ನು ಒಮ್ಮೆ ಸೇವಿಸಿದರೆ ಸಾಕು ಥಟ್ ಅಂತ ನಾರ್ಮಲ್ ಆಗುವುದು ಬ್ಲಡ್ ಶುಗರ್ !ಮಧುಮೇಹ ಇದ್ದಾಗ ಔಷಧಿ ತೆಗೆದುಕೊಳ್ಳುವುದಕ್ಕಿಂತ ಮುಖ್ಯವಾದುದು ನಾವು ಯಾವ ಆಹಾರ ಸೇವಿಸುತ್ತಿದ್ದೇವೆ ಎನ್ನುವುದು.ನಾವು ಸೇವಿಸುವ ಆಹಾರವೇ ರಕ್ತದಲ್ಲಿನ ಸಕ್ಕರೆಯನು ಏರುಪೇರು ಮಾಡುವುದು.
और पढो »



Render Time: 2025-02-19 08:11:05