ಮಧ್ಯರಾತ್ರಿ 2.30ಕ್ಕೆ ಮೆಸೇಜ್‌ ಮಾಡಿ ರೋಹಿತ್‌ ಶರ್ಮಾ ರೂಂಗೆ ಕರೆದಿದ್ದು ಯಾರನ್ನ? ಟೀಂ ಇಂಡಿಯಾ ನಾಯಕನ ಬಿಗ್‌ ಸೀಕ್ರೆಟ್‌ ರಿವೀಲ್‌ ಮಾಡಿದ ಸ್ಟಾರ್‌ ಕ್ರಿಕೆಟಿಗ

ರೋಹಿತ್‌ ಶರ್ಮಾ समाचार

ಮಧ್ಯರಾತ್ರಿ 2.30ಕ್ಕೆ ಮೆಸೇಜ್‌ ಮಾಡಿ ರೋಹಿತ್‌ ಶರ್ಮಾ ರೂಂಗೆ ಕರೆದಿದ್ದು ಯಾರನ್ನ? ಟೀಂ ಇಂಡಿಯಾ ನಾಯಕನ ಬಿಗ್‌ ಸೀಕ್ರೆಟ್‌ ರಿವೀಲ್‌ ಮಾಡಿದ ಸ್ಟಾರ್‌ ಕ್ರಿಕೆಟಿಗ
ರೋಹಿತ್‌ ಶರ್ಮಾ ಬಗ್ಗೆ ಪಿಯೂಷ್‌ ಚಾವ್ಲಾ ಹೇಳಿಕೆರೋಹಿತ್‌ ಶರ್ಮಾ ಮೆಸೇಜ್‌ಪಿಯೂಷ್‌ ಚಾವ್ಲಾ
  • 📰 Zee News
  • ⏱ Reading Time:
  • 71 sec. here
  • 18 min. at publisher
  • 📊 Quality Score:
  • News: 84%
  • Publisher: 63%

Piyush Chawla Rohit Sharma: ಭಾರತದ ಮಾಜಿ ಕ್ರಿಕೆಟಿಗ ಪಿಯೂಷ್ ಚಾವ್ಲಾ ರೋಹಿತ್ ಬಗ್ಗೆ ಮಹತ್ವದ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ. ರೋಹಿತ್ ತಂಡಕ್ಕಾಗಿ ಹೇಗೆ ಯೋಚಿಸುತ್ತಾರೆ ಎಂಬುದನ್ನು ಚಾವ್ಲಾ ಹೇಳಿದ್ದಾರೆ.

ಮಧ್ಯರಾತ್ರಿ 2.30ಕ್ಕೆ ಮೆಸೇಜ್‌ ಮಾಡಿ ರೋಹಿತ್‌ ಶರ್ಮಾ ರೂಂಗೆ ಕರೆದಿದ್ದು ಯಾರನ್ನ? ಟೀಂ ಇಂಡಿಯಾ ನಾಯಕನ ಬಿಗ್‌ ಸೀಕ್ರೆಟ್‌ ರಿವೀಲ್‌ ಮಾಡಿದ ಸ್ಟಾರ್‌ ಕ್ರಿಕೆಟಿಗ

Piyush Chawla Statement About Rohit Sharma: ಭಾರತದ ಮಾಜಿ ಕ್ರಿಕೆಟಿಗ ಪಿಯೂಷ್ ಚಾವ್ಲಾ ರೋಹಿತ್ ಬಗ್ಗೆ ಮಹತ್ವದ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ. ರೋಹಿತ್ ತಂಡಕ್ಕಾಗಿ ಹೇಗೆ ಯೋಚಿಸುತ್ತಾರೆ ಎಂಬುದನ್ನು ಚಾವ್ಲಾ ಹೇಳಿದ್ದಾರೆ.ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಗ್ಗೆ ಅದೆಷ್ಟೋ ಕ್ರಿಕೆಟಿಗರು ಮೆಚ್ಚುಗೆ ಸೂಚಿಸಿದ್ದಾರೆʼಅನುಷ್ಕಾ ಶರ್ಮಾ ನನ್ನ ಜೀವನದಲ್ಲಿ ಬರದೇ ಇದ್ದಿದ್ದರೆ..ʼ ಪತ್ನಿಯ ಬಗ್ಗೆ ವಿರಾಟ್‌‌ ಕೊಹ್ಲಿ ಶಾಕಿಂಗ್‌ ಕಾಮೆಂಟ್!!ಕುಬೇರನಿಗೆ ಅತಿ ಪ್ರಿಯವಾದ ರಾಶಿಗಳಿವು.. ಹಣದ ಕೊರತೆ ಎಂದಿಗೂ ಬಾರದು, ಸುಖ ಸಂಪತ್ತು ಕೊಟ್ಟು ಕಾಯುವನು..

ರೋಹಿತ್ ಬಗ್ಗೆ ಪಿಯೂಷ್ ಚಾವಲ್ ಮಾತನಾಡಿದ್ದು,"ರಾತ್ರಿ 2.30 ರ ಸುಮಾರಿಗೆ ಅವರು ನನಗೆ ಒಮ್ಮೆ ಮೆಸೇಜ್‌ ಕಳುಹಿಸಿ ರೂಂಗೆ ಬನ್ನಿ ಎಂದರು. ಅಲ್ಲಿ ಪೇಪರ್ ಮೇಲೆ ಪಿಚ್ ಮಾಡುವ ಮೂಲಕ ಫೀಲ್ಡಿಂಗ್ ಹೊಂದಿಸುವ ಕುರಿತು ಅವರು ನನ್ನೊಂದಿಗೆ ಮಾತನಾಡಿದರು" ಎಂದಿದ್ದಾರೆ. "ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡುವ ರೀತಿ ಎಲ್ಲವನ್ನೂ ಮುಂಚಿತವಾಗಿ ಹೊಂದಿಸುತ್ತಾರೆ. ಅವರ ಜತೆ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ. ನಾವು ಕೇವಲ ಮೈದಾನದಲ್ಲಿ ಭೇಟಿಯಾಗುವುದಿಲ್ಲ, ಬದಲಾಗಿ ಚರ್ಚೆಗಳು ಮೈದಾನದ ಹೊರಗೆ ಅಥವಾ ತಂಡದ ಕೊಠಡಿಯಲ್ಲಿ ನಡೆಯುತ್ತವೆ" ಎಂದಿದ್ದಾರೆ.ರೋಹಿತ್ ಮತ್ತು ಪಿಯೂಷ್ ಚಾವ್ಲಾ ಸಾಕಷ್ಟು ಪಂದ್ಯಗಳನ್ನು ಒಟ್ಟಿಗೆ ಆಡಿದ್ದಾರೆ. ಮುಖ್ಯವಾಗಿ ಮುಂಬೈ ಇಂಡಿಯನ್ಸ್ ಪರ ಒಟ್ಟಿಗೆ ಆಡಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Joint CSIR UGC NET Result ಪ್ರಕಟ : ಈ ಡೈರೆಕ್ಟ್ ಲಿಂಕ್ ಮೂಲಕ ಸ್ಕೋರ್ ಕಾರ್ಡ್ ಡೌನ್ ಲೋಡ್ ಮಾಡಿಕೊಳ್ಳಿʼಅವರಿಗೆ ಆ ಕೆಟ್ಟ ಅಭ್ಯಾಸವಿದೆ.. ಅದಕ್ಕೆ ರಾತ್ರಿ ನಮ್ಮಿಬ್ಬರ ಮಧ್ಯೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ರೋಹಿತ್‌ ಶರ್ಮಾ ಬಗ್ಗೆ ಪಿಯೂಷ್‌ ಚಾವ್ಲಾ ಹೇಳಿಕೆ ರೋಹಿತ್‌ ಶರ್ಮಾ ಮೆಸೇಜ್‌ ಪಿಯೂಷ್‌ ಚಾವ್ಲಾ ಪಿಯೂಷ್‌ ಚಾವ್ಲಾ ಹೇಳಿಕೆ ಕನ್ನಡದಲ್ಲಿ ರೋಹಿತ್‌ ಶರ್ಮಾ ಸುದ್ದಿ ಪಿಯೂಷ್‌ ಚಾವ್ಲಾ ಸುದ್ದಿ ಕನ್ನಡದಲ್ಲಿ ಪಿಯೂಷ್‌ ಚಾವ್ಲಾ ಹೇಳಿಕೆ Rohit Sharma Piyush Chawla Statement About Rohit Sharma Rohit Sharma Message Piyush Chawla Piyush Chawla Statement Rohit Sharma News In Kannada Piyush Chawla News Piyush Chawla Statement In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಪ್ರಶಸ್ತಿ ಸಮಾರಂಭದಲ್ಲಿ ರೋಹಿತ್‌ಗಾಗಿ ತನ್ನ ಹಾಸನ ಬಿಟ್ಟುಕೊಟ್ಟು ಎದ್ದುನಿಂತ ಶ್ರೇಯಸ್‌ ಐಯ್ಯರ್‌..ಆಟಗಾರನ ನಡೆಗೆ ಅಭಿಮಾನಿಗಳು ಕ್ಲೀನ್‌ ಬೋಲ್ಡ್‌ಪ್ರಶಸ್ತಿ ಸಮಾರಂಭದಲ್ಲಿ ರೋಹಿತ್‌ಗಾಗಿ ತನ್ನ ಹಾಸನ ಬಿಟ್ಟುಕೊಟ್ಟು ಎದ್ದುನಿಂತ ಶ್ರೇಯಸ್‌ ಐಯ್ಯರ್‌..ಆಟಗಾರನ ನಡೆಗೆ ಅಭಿಮಾನಿಗಳು ಕ್ಲೀನ್‌ ಬೋಲ್ಡ್‌Shreyas Iyer Rohit sharma: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ವಿಶ್ವದಾದ್ಯಂತ ಅಭಿಮಾನಿಗಳನ್ನು ಗಳಿಸಿದ್ದಾರೆ. ಟೀಂ ಇಂಡಿಯಾ ತಂಡದಲ್ಲಿಯೂ ಹಲವಾರು ಆಟಗಾರರು ರೋಹಿತ್‌ ಅವರ ಅಭಿಮಾನಿಗಳೆಂದೇ ಹೇಳಬಹುದು.
और पढो »

ದುಲೀಪ್‌ ಟ್ರೋಫಿಗೆ ಕೊಹ್ಲಿ-ರೋಹಿತ್‌ಗೆ ವಿಶ್ರಾಂತಿ..!ಬಿಸಿಸಿಐ ನಡೆಯ ವಿರುದ್ಧ ಕಿಡಿಕಾರಿದ ಸುನಿಲ್‌ ಗವಾಸ್ಕರ್‌ದುಲೀಪ್‌ ಟ್ರೋಫಿಗೆ ಕೊಹ್ಲಿ-ರೋಹಿತ್‌ಗೆ ವಿಶ್ರಾಂತಿ..!ಬಿಸಿಸಿಐ ನಡೆಯ ವಿರುದ್ಧ ಕಿಡಿಕಾರಿದ ಸುನಿಲ್‌ ಗವಾಸ್ಕರ್‌sunil gavaskar on kohli-rohit: ದುಲೀಪ್ ಟ್ರೋಫಿಯಲ್ಲಿ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅನುಪಸ್ಥಿತಿಯ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
और पढो »

ʼನನ್ನ ಪತಿ ʼಆʼ ಕೆಲಸವನ್ನ ಮಾತ್ರ ಸರಿಯಾಗಿ ಮಾಡ್ತಾರೆ..ʼ ವಿರಾಟ್‌ ಕೊಹ್ಲಿಯ ಬಿಗ್‌ ಸೀಕ್ರೇಟ್‌ ರಿವೀಲ್‌ ಮಾಡಿದ ಪತ್ನಿ ಅನುಷ್ಕಾ ಶರ್ಮಾ!!ʼನನ್ನ ಪತಿ ʼಆʼ ಕೆಲಸವನ್ನ ಮಾತ್ರ ಸರಿಯಾಗಿ ಮಾಡ್ತಾರೆ..ʼ ವಿರಾಟ್‌ ಕೊಹ್ಲಿಯ ಬಿಗ್‌ ಸೀಕ್ರೇಟ್‌ ರಿವೀಲ್‌ ಮಾಡಿದ ಪತ್ನಿ ಅನುಷ್ಕಾ ಶರ್ಮಾ!!Anushka Sharma About Virat Kohli: ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಬಂದು ತಮ್ಮ ಮಕ್ಕಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ..
और पढो »

KL Rahul retirement: ಕೆಎಲ್ ರಾಹುಲ್ ಕ್ರಿಕೆಟ್ ಗೆ ನಿವೃತ್ತಿ? ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್KL Rahul retirement: ಕೆಎಲ್ ರಾಹುಲ್ ಕ್ರಿಕೆಟ್ ಗೆ ನಿವೃತ್ತಿ? ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್KL Rahul retirement rumours : ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಕೆಎಲ್ ರಾಹುಲ್ ಬಗ್ಗೆ ಭಾರೀ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
और पढो »

ಅಂತಾರಾಷ್ಟೀಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಭಾರಿ ಡಕೌಟ್‌ ಆದ ಟೀಂ ಇಂಡಿಯಾದ ಆಟಗಾರರಿವರು..ಅಂತಾರಾಷ್ಟೀಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಭಾರಿ ಡಕೌಟ್‌ ಆದ ಟೀಂ ಇಂಡಿಯಾದ ಆಟಗಾರರಿವರು..Cricketers with highest duckouts: ಶ್ರೀಲಂಕಾ ಪ್ರವಾಸದ ನಂತರ ಟೀಂ ಇಂಡಿಯಾ ಸದ್ಯಕ್ಕೆ ವಿಶ್ರಾಂತಿ ಪಡೆಯುತ್ತಿದೆ. ರೋಹಿತ್ ಸೇನೆ ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.
और पढो »

ಐಶ್ವರ್ಯಾ ರೈ ಸಲ್ಮಾನ್ ಖಾನ್ ಸಹೋದರಿ?! ಇದಕ್ಕೆ ಕಾರಣ ಆ ಸೂಪರ್ ಸ್ಟಾರ್.. ನಟಿಯ ಬಾಯಿಂದಲೇ ಹೊರಬಿತ್ತು ಬಿಗ್ ಸೀಕ್ರೆಟ್!ಐಶ್ವರ್ಯಾ ರೈ ಸಲ್ಮಾನ್ ಖಾನ್ ಸಹೋದರಿ?! ಇದಕ್ಕೆ ಕಾರಣ ಆ ಸೂಪರ್ ಸ್ಟಾರ್.. ನಟಿಯ ಬಾಯಿಂದಲೇ ಹೊರಬಿತ್ತು ಬಿಗ್ ಸೀಕ್ರೆಟ್!ಐಶ್ವರ್ಯಾ ರೈ ಸಲ್ಮಾನ್ ಖಾನ್ ಸಹೋದರಿ?! ಇದಕ್ಕೆ ಕಾರಣ ಆ ಸೂಪರ್ ಸ್ಟಾರ್.. ನಟಿಯ ಬಾಯಿಂದಲೇ ಹೊರಬಿತ್ತು ಬಿಗ್ ಸೀಕ್ರೆಟ್!
और पढो »



Render Time: 2025-02-15 18:29:21