ಮನಂ ರೀ-ರಿಲೀಸ್ ಶೋಗೆ ಹಾಜರಾದ ಚೈತು.. ಸಮಂತಾ ಜೊತೆಗಿನ ʼಆʼ ಸೀನ್ ನೋಡಿ ಮಾಡಿದ್ದೇನು ಗೊತ್ತಾ?

Manam समाचार

ಮನಂ ರೀ-ರಿಲೀಸ್ ಶೋಗೆ ಹಾಜರಾದ ಚೈತು.. ಸಮಂತಾ ಜೊತೆಗಿನ ʼಆʼ ಸೀನ್ ನೋಡಿ ಮಾಡಿದ್ದೇನು ಗೊತ್ತಾ?
ಸಮಂತಾನಾಗ ಚೈತನ್ಯNaga Chaitanya
  • 📰 Zee News
  • ⏱ Reading Time:
  • 72 sec. here
  • 22 min. at publisher
  • 📊 Quality Score:
  • News: 98%
  • Publisher: 63%

Nag Chaitanya in Manam Re-release Event: ಹತ್ತು ವರ್ಷಗಳ ಹಿಂದೆ ಅಕ್ಕಿನೇನಿ ಕುಟುಂಬದಿಂದ ಬಂದ ‘ಮನಂ’ ಚಿತ್ರ ಎಷ್ಟು ಯಶಸ್ವಿಯಾಯಿತು ಎಂಬುದು ಎಲ್ಲರಿಗೂ ಗೊತ್ತು.

Weight loss

ಅನ್ನ ಬೇಯುವಾಗ ಒಂದು ಸ್ಪೂನ್ ಈ ಎಣ್ಣೆ ಬೆರಸಿ: ದೇಹದ ಹೆಚ್ಚುವರಿ ತೂಕ ಬೆಣ್ಣೆಯಂತೆ ಕರಗುತ್ತೆ! ಸ್ಲಿಮ್ ಆಗೋಕೆ ಬೇರೇನು ಬೇಡಶಾರುಖ್ ಖಾನ್ ಅನಾರೋಗ್ಯಕ್ಕೆ ಕಾರಣವಾಗಿದ್ದೇ ಇದು... ನಟಿ ಜೂಹಿ ಚಾವ್ಲಾ ಕೊಟ್ರು ಹೆಲ್ತ್ ಅಪ್‌ಡೇಟ್‌ !Jyothi RaiSamantha-Nag Chaitanya: ಹತ್ತು ವರ್ಷಗಳ ಹಿಂದೆ ಅಕ್ಕಿನೇನಿ ಕುಟುಂಬದಿಂದ ಬಂದ ‘ಮನಂ’ ಚಿತ್ರ ಎಷ್ಟು ಯಶಸ್ವಿಯಾಯಿತು ಎಂಬುದು ಎಲ್ಲರಿಗೂ ಗೊತ್ತು. ನಾಗಾರ್ಜುನ, ಎಎನ್‌ಎನ್‌ಆರ್ ಮತ್ತು ನಾಗ ಚೈತನ್ಯ ಅಭಿನಯದ ಈ ಚಿತ್ರ ಕ್ಲಾಸಿಕ್ ಆಗಿದ್ದು, ನಿರ್ದೇಶಕ ವಿಕ್ರಮ್ ಕುಮಾರ್ ಪುನರ್ಜನ್ಮದೊಂದಿಗೆ ಪ್ರೀತಿಯನ್ನು ಬೆರೆಸಿ ಈ ಚಿತ್ರವನ್ನು ತುಂಬಾ ಅದ್ಭುತವಾಗಿ ಮಾಡಿದ್ದಾರೆ.

ಈ ಚಿತ್ರದಲ್ಲಿ ನಾಗಾರ್ಜುನ ಎದುರು ಶ್ರೀಯಾ ಮತ್ತು ನಾಗ ಚೈತನ್ಯ ಎದುರು ಸಮಂತಾ ನಟಿಸಿದ್ದಾರೆ.. ಇವರಿಬ್ಬರ ಕೆಮಿಸ್ಟ್ರಿ ಸಿನಿಮಾದ ಹೈಲೈಟ್. ಚಿತ್ರದ ಮರು ಬಿಡುಗಡೆ ಹಿನ್ನೆಲೆಯಲ್ಲಿ ದೇವಿ ಥಿಯೇಟರ್ ನಲ್ಲಿ ನಡೆದ ವಿಶೇಷ ಪ್ರದರ್ಶನದಲ್ಲಿ ನಾಗ ಚೈತನ್ಯ ಪಾಲ್ಗೊಂಡಿದ್ದರು. ಈಗಲೂ ಅಭಿಮಾನಿಗಳು ಅವರ ಚಿತ್ರವನ್ನು ಸೂಪರ್ ಆಗಿ ಎಂಜಾಯ್ ಮಾಡುತ್ತಿದ್ದಾರೆ. ಅದರಲ್ಲೂ ನಾಗ ಚೈತನ್ಯ ಮತ್ತು ಸಮಂತಾ ನಡುವಿನ ದೃಶ್ಯಗಳು ಬಂದಾಗ ಸ್ಕ್ರೀನ್ ಬಳಿ ಹೋಗಿ ಸದ್ದು ಮಾಡಿದ್ದಾರೆ..ಸಮಂತಾ ಜೊತೆ ನಾಗ ಚೈತನ್ಯ ಮದುವೆಯ ದೃಶ್ಯ ಬಂದಾಗ ಅಭಿಮಾನಿಗಳು ಕುಳಿತಲ್ಲಿಂದ ಎದ್ದು ಕುಣಿದು ಕುಪ್ಪಳಿಸಿದ್ದಾರೆ...

ನಾಗ ಚೈತನ್ಯ ಮತ್ತು ಸಮಂತಾ ಅಭಿನಯದ ಹಿಟ್ ಚಿತ್ರಗಳ ಪೈಕಿ ಮನಂ ಚಿತ್ರ ಕೂಡ ಒಂದು.. ಈ ಸಿನಿಮಾದಲ್ಲಿ ನಟಿಸುವಾಗ ಚೈ ಮತ್ತು ಸ್ಯಾಮ್ ಪ್ರೀತಿಯಲ್ಲಿ ಬಿದ್ದಿದ್ದು, 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು 2021ರಲ್ಲಿ ಬೇರ್ಪಟ್ಟು ಅಭಿಮಾನಿಗಳಿಗೆ ಶಾಕ್ ನೀಡಿದ್ದರು..ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಸಮಂತಾ ನಾಗ ಚೈತನ್ಯ Naga Chaitanya 10 Years Of Classic Manam Manam Release Manam Movie Naga Chaitanya Nagarjuna Samantha Vikram Kumar Samantha Divorce Reason ನಾಗ ಚೈತನ್ಯ ಸಮಂತಾ ವಿಚ್ಛೇದನ ನಾಗ ಚೈತನ್ಯ ಸಮಂತಾ Naga Chaitanya Samantha Divorce Naga Chaitanya Samantha Divorce Reason Naga Chaitanya Divorce Naga Chaitanya Relationship Naga Chaitanya Samantha Love Story ನಾಗ ಚೈತನ್ಯ ಸಮಂತಾ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Pushpa 2 The Rule : ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಡುವಿನ ಕೆಮಿಸ್ಟ್ರಿತೋರಿಸುತ್ತದಂತೆ ಎರಡನೇ ಹಾಡು!!! ಯಾವಾಗ ರಿಲೀಸ್ ಆಗುತ್ತೆ ಗೊತ್ತಾ?Pushpa 2 The Rule : ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಡುವಿನ ಕೆಮಿಸ್ಟ್ರಿತೋರಿಸುತ್ತದಂತೆ ಎರಡನೇ ಹಾಡು!!! ಯಾವಾಗ ರಿಲೀಸ್ ಆಗುತ್ತೆ ಗೊತ್ತಾ?Pushpa 2 Song : ಪುಷ್ಪ 2 ದಿ ರೂಲ್ ಸಿನಿಮಾದ 2ನೇ ಹಾಡು ಇನ್ನೇನು ರಿಲೀಸ್ ಅಗಲಿದ್ದು, ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅವರ ನಡುವಿನ ಕೆಮಿಸ್ಟ್ರಿ ತೋರಿಸುತ್ತದಂತೆ ಯಾವಾಗ ರಿಲೀಸ್ ಆಗುತ್ತದೆ ಎಂದು ಇಲ್ಲಿದೆ ನೋಡಿ.
और पढो »

Ramayana : ಬಹುನಿರೀಕ್ಷೆಯ ಪೌರಾಣಿಕ ಸಿನಿಮಾ ರಾಮಾಯಣ ರಿಲೀಸ್ ಯಾವಾಗ ಗೊತ್ತಾ!?Ramayana : ಬಹುನಿರೀಕ್ಷೆಯ ಪೌರಾಣಿಕ ಸಿನಿಮಾ ರಾಮಾಯಣ ರಿಲೀಸ್ ಯಾವಾಗ ಗೊತ್ತಾ!?Ramayana : ಬಹುನಿರೀಕ್ಷೆಯ ಪೌರಾಣಿಕ ಸಿನಿಮಾ ರಾಮಾಯಣ ಸಿನಿಮಾ ಬಿಡುಗಡೆಯ ದಿನಾಂಕ ಘೋಷಣೆಯಾಗಿದ್ದು, ಚಿತ್ರತಂಡ ಇದೀಗ ಸಿನಿಮಾ ರಿಲೀಸ್ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
और पढो »

ʼಆʼ ಕಮಿಟ್‌ಮೆಂಟ್‌ನಿಂದ ಸ್ಟಾರ್‌ ಹಿರೋಯಿನ್‌, ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಜೊತೆಗಿನ ಲವ್ ರಿವೀಲ್ ಮಾಡದಿರಲು ಕಾರಣ ಇದೇ?!ʼಆʼ ಕಮಿಟ್‌ಮೆಂಟ್‌ನಿಂದ ಸ್ಟಾರ್‌ ಹಿರೋಯಿನ್‌, ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಜೊತೆಗಿನ ಲವ್ ರಿವೀಲ್ ಮಾಡದಿರಲು ಕಾರಣ ಇದೇ?!Rashmika Mandanna: ಪ್ಯಾನ್‌ ಇಂಡಿಯಾ ಸ್ಟಾರ್‌ ನಟಿ ರಶ್ಮಿಕಾ ಮಂದಣ್ಣ ಸದ್ಯ ಪುಷ್ಪ 2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.. ಇದೀಗ ಈ ನ್ಯಾಷನಲ್‌ ವೈಯಕ್ತಿಕ ಜೀವನದ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ..
और पढो »

ಲೆಜೆಂಡರಿ ಸ್ಟುಡಿಯೋದಿಂದ ಜಪಾನ್ ನಲ್ಲಿ ತೆರೆಕಾಣಲಿದೆ 777ಚಾರ್ಲಿ : ರಿಲೀಸ್ ಡೇಟ್ ಯಾವಾಗ ಗೊತ್ತಾ?ಲೆಜೆಂಡರಿ ಸ್ಟುಡಿಯೋದಿಂದ ಜಪಾನ್ ನಲ್ಲಿ ತೆರೆಕಾಣಲಿದೆ 777ಚಾರ್ಲಿ : ರಿಲೀಸ್ ಡೇಟ್ ಯಾವಾಗ ಗೊತ್ತಾ?777 Charliee : ಜಪಾನಿನ ಜನಪ್ರಿಯ ಲೆಜೆಂಡರಿ ಸ್ಟುಡಿಯೋ 777 ಚಾರ್ಲಿ ಸಿನಿಮಾವನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದು, ದಿನಾಂಕ ಬಿಡುಗಡೆಗೊಳಿಸಿದೆ ಈ ಕುರಿತು ಮಾಹಿತಿ ಇಲ್ಲಿದೆ ತಿಳಿದುಕೊಳ್ಳಿ.
और पढो »

35000 ರೂಪಾಯಿ ವೇತನ ಪಡೆಯುವವರು ಕೆಲಸ ಬಿಡುವ ಹೊತ್ತಿಗೆ ಪಡೆಯುವ ಗ್ರಾಚ್ಯುಟಿ ಮೊತ್ತ ಎಷ್ಟು ? ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ35000 ರೂಪಾಯಿ ವೇತನ ಪಡೆಯುವವರು ಕೆಲಸ ಬಿಡುವ ಹೊತ್ತಿಗೆ ಪಡೆಯುವ ಗ್ರಾಚ್ಯುಟಿ ಮೊತ್ತ ಎಷ್ಟು ? ಇಲ್ಲಿದೆ ಸಂಪೂರ್ಣ ಲೆಕ್ಕಾಚಾರGratuty Calculation :ನೌಕರನು ಆ ಕಂಪನಿ ತೊರೆದಾಗ ಅಥವಾ ನಿವೃತ್ತಿಯಾದಾಗ ಸಾಮಾನ್ಯವಾಗಿ ಗ್ರಾಚ್ಯುಟಿಯನ್ನು ಪಾವತಿಸಲಾಗುತ್ತದೆ.ನೌಕರ ಯಾವುದೇ ಕಾರಣದಿಂದ ಅಥವಾ ಅಪಘಾತದಿಂದಾಗಿ ಮರಣಹೊಂದಿದರೆ, ಆ ಸಂದರ್ಭದಲ್ಲಿ ನಾಮಿನಿಗೆ ಗ್ರಾಚ್ಯುಟಿ ಮೊತ್ತವನ್ನು ಪಾವತಿಸಲಾಗುತ್ತದೆ.
और पढो »

ನಟಿ ಸಮಂತಾ ಅರೆಬೆತ್ತಲೆ ಫೋಟೋ ವೈರಲ್!‌ ಪೋಸ್ಟ್‌ ಮಾಡಿ ಡಿಲೀಟ್ ಮಾಡಿದ್ರಾ?ನಟಿ ಸಮಂತಾ ಅರೆಬೆತ್ತಲೆ ಫೋಟೋ ವೈರಲ್!‌ ಪೋಸ್ಟ್‌ ಮಾಡಿ ಡಿಲೀಟ್ ಮಾಡಿದ್ರಾ?Samantha Viral Nude Photo: ಸಮಂತಾ ರುತ್ ಪ್ರಭು ಅವರ ಅರೆಬೆತ್ತಲೆ ಫೋಟೋ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ.
और पढो »



Render Time: 2025-02-13 10:29:02