ತುಳಸಿ ಗಿಡ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ನೀಡುತ್ತದೆ. ಆದರೆ ಒಣಗಲು ಪ್ರಾರಂಭಿಸಿದರೆ ಧನಾತ್ಮಕ ಶಕ್ತಿ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ.
ಮನೆ ಮುಂದೆ ತುಳಸಿ ಗಿಡ ನೆಟ್ಟಿದ್ದರೇ ಅಚಾನಕ್ಕಾಗಿಯೂ ʼಈʼ ತಪ್ಪು ಮಾಡಬೇಡಿ! ಆಗರ್ಭ ಶ್ರೀಮಂತನಿಗೂ ಬಡತನ ವಕ್ಕರಿಸುತ್ತೆ.. ತುಳಸಿ ಸಸ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ ಮತ್ತು ತುಳಸಿಯನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ ಏಕೆಂದರೆ ಇದಕ್ಕೆ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ಸ್ಥಾನಮಾನವನ್ನು ನೀಡಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಗಿಡಗಳನ್ನು ಯಾವಾಗಲೂ ಮನೆಯ ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಈ ದಿಕ್ಕಿನಲ್ಲಿ ದೇವತೆಗಳು ಇದ್ದಾರೆ ಎಂದು ನಂಬಲಾಗಿದೆ. ತುಳಸಿ ಗಿಡಗಳನ್ನು ಅಪ್ಪಿತಪ್ಪಿಯೂ ಮನೆಯ ದಕ್ಷಿಣ ದಿಕ್ಕಿನಲ್ಲಿ ಇಡಬಾರದು ಎಂದು ಹೇಳಲಾಗುತ್ತೆ.
ಈ ದಿಕ್ಕು ಪಿತೃವಿಗೆ ಸೇರಿರುವುದರಿಂದ ಇಲ್ಲಿ ತುಳಸಿ ಗಿಡವನ್ನು ಇಡುವುದರಿಂದ ಭಾರೀ ಆರ್ಥಿಕ ನಷ್ಟ ಉಂಟಾಗುತ್ತೆ ಎಂದು ಹೇಳಲಾಗುತ್ತೆ. ತುಳಸಿ ಗಿಡಗಳನ್ನು ಮನೆಯ ಪ್ರವೇಶ ದ್ವಾರದಲ್ಲಿ ಅಥವಾ ಕಸ ವಿಲೇವಾರಿ ಅಥವಾ ಗಂಧ ವಿಲೇವಾರಿ ಮಾಡುವ ಜಾಗದಲ್ಲಿ ಎಂದಿಗೂ ನೆಡಬಾರದು. ತುಳಸಿ ಗಿಡವನ್ನು ಯಾವಾಗಲೂ ಮಣ್ಣಿನ ಕುಂಡದಲ್ಲಿ ಇಡಬೇಕು. ಪ್ಲಾಸ್ಟಿಕ್ ಪಾತ್ರೆಗಳನ್ನು ಎಂದಿಗೂ ಬಳಸಬೇಡಿ. ಮನೆಯಲ್ಲಿರುವ ತುಳಸಿ ಗಿಡ ಹಸಿರಾಗಿದ್ದರೆ ಆ ಕುಟುಂಬಕ್ಕೆ ದೇವರ ಕೃಪೆ ಲಭಿಸಿದಂತಾಗುತ್ತೆ. ಆದರೆ ಮನೆಯಲ್ಲಿ ತುಳಸಿ ಗಿಡವು ಆಗಾಗ್ಗೆ ಒಣಗುತ್ತಿದ್ದರೆ ಅಥವಾ ಸಸ್ಯವು ಬೆಳೆಯದೆ ಇದ್ದರೆ, ಅದು ಮನೆಯಲ್ಲಿ ಕೆಲವು ಅಶುಭ ಘಟನೆಗಳು ಸಂಭವಿಸುವ ಸಂಕೇತವಾಗಿದೆ. ಹಸಿರು ತುಳಸಿ ಗಿಡ ಹಠಾತ್ತನೆ ಒಣಗಿದರೆ, ಅದು ಮನೆಯಲ್ಲಿ ನಕಾರಾತ್ಮಕ ಶಕ್ತಿ ಮತ್ತು ದುಷ್ಟ ಶಕ್ತಿಗಳ ಸಂಕೇತವಾಗಿದೆ. ಇದರಿಂದ ಕುಟುಂಬದಲ್ಲಿ ಹಲವು ಸಮಸ್ಯೆಗಳು ಉಂಟಾಗಬಹುದು. ಕೆಲಸದಲ್ಲಿ ಅಡಚಣೆ ಉಂಟಾಗಬಹುದು. ಮನೆಯಲ್ಲಿ ತುಳಸಿ ಧನಾತ್ಮಕ ಶಕ್ತಿಯನ್ನು ನೀಡುತ್ತೆ. ಆದರೆ ಈ ತುಳಸಿ ಒಣಗಲು ಪ್ರಾರಂಭಿಸಿದರೆ ಅದು ಮನೆಯಲ್ಲಿ ಧನಾತ್ಮಕ ಶಕ್ತಿ ಕಡಿಮೆಯಾಗುವ ಸಂಕೇತವಾಗಿದೆ. ಅದೇ ರೀತಿ ತುಳಸಿ ಗಿಡ ಮನೆಯಲ್ಲಿ ಒಣಗದೇ ಇದ್ದರೆ ಐಶ್ವರ್ಯ, ಸಂತಸ ಎಂದರ್ಥ, ತುಳಸಿ ಗಿಡ ಒಣಗಿ ಹೋದರೆ ಸಂಸಾರದಲ್ಲಿ ಆರ್ಥಿಕ ಸಂಕಷ್ಟ, ಆರ್ಥಿಕ ನಷ್ಟ ಉಂಟಾಗುತ್ತೆ
Tulasi Vastu Lakshmi Money Prosperity
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ತುಳಸಿ ಕಟ್ಟೆಯ ಬಳಿ ಅಪ್ಪಿತಪ್ಪಿಯೂ ʼಈʼ ಗಿಡವನ್ನ ನೆಡಬೇಡಿ; ಹಣದ ಸಮಸ್ಯೆಯ ಜೊತೆಗೆ ಬಡತನ ಬರುತ್ತೆ!!ಮನೆಯಲ್ಲಿ ಶಮಿ ಗಿಡವನ್ನು ಬೆಳೆಸುವುದು ಸಹ ತುಳಸಿ ಗಿಡದಷ್ಟೇ ಶ್ರೇಷ್ಠವೆಂದು ನಂಬಲಾಗಿದೆ. ಆದರೆ ಈ ಗಿಡವನ್ನು ಪ್ರತ್ಯೇಕವಾಗಿ ಇರಿಸಿ ಪೂಜಿಸುವುದರಿಂದ ಅನೂಕೂಲಗಳು ಪ್ರಾಪ್ತಿಯಾಗುತ್ತವೆ.
और पढो »
ತುಳಸಿ ಪಕ್ಕದಲ್ಲಿ ಈ ಒಂದು ಸಸ್ಯ ಇರಲೇಬಾರದು !ಶಾಶ್ವತವಾಗಿ ಮುನಿಸಿಕೊಂಡು ಹೊರ ನಡೆಯುತ್ತಾಳೆ ಲಕ್ಷ್ಮೀವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಗಿಡ ನೆಟ್ಟ ಮನೆಯಲ್ಲಿ ವಾಸಿಸುವವರ ಆದಾಯ ಹೆಚ್ಚುತ್ತಲೇ ಇರುತ್ತದೆ. ಹಾಗೆಯೇ ಆ ಮನೆಯೂ ಸಂತೋಷದಿಂದ ಕೂಡಿರುತ್ತದೆ.
और पढो »
ಅಡುಗೆ ಮನೆಯಲ್ಲಿ ಅಪ್ಪಿತಪ್ಪಿಯೂ ಈ ತಪ್ಪುಗಳನ್ನ ಮಾಡಬೇಡಿ; ನಿಮಗೆ ಲಕ್ಷ್ಮಿದೇವಿಯ ಅನುಗ್ರಹ ಸಿಗಲ್ಲ, ಬಡತನ ಬರುತ್ತೆ!!ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ಯಾನ್ ಅನ್ನು ರಾಹುವಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ರಾಹುವಿಗೆ ಸಂಬಂಧಿಸಿದ ಯಾವುದನ್ನಾದರೂ ತಲೆಕೆಳಗಾಗಿ ಇಡುವುದು ಜೀವನಕ್ಕೆ ಅಶುಭವೆಂದು ಪರಿಗಣಿಸಲಾಗುತ್ತದೆ. ಇದರಿಂದಾಗಿ ನಕಾರಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸುತ್ತದೆ.
और पढो »
ರಾತ್ರಿ ಮಲಗುವಾಗ ಮೊಬೈಲ್ ನೋಡಿಕೊಂಡೇ ನಿದ್ದೆಗೆ ಜಾರುವ ಅಭ್ಯಾಸವಿದೆಯಾ ? ಈ 5 ಸಮಸ್ಯೆ ನಿಮ್ಮನ್ನು ಕಾಡುವುದು ಸುಳ್ಳಲ್ಲಬಹು ದೊಡ್ಡ ತಪ್ಪು ಎನ್ನುವ ಅರಿವು ಆ ಕ್ಷಣಕ್ಕೆ ಅವರಿಗೆ ಆಗಲಿಕ್ಕಿಲ್ಲ. ಆದರೆ ಮುಂದೊಂದು ದಿನ ಈ ಚಟವನ್ನು ಬಿಡಿಸುವುದು ಬಹಳ ಕಷ್ಟವಾಗಿ ಪರಿಣಮಿಸುತ್ತದೆ.
और पढो »
BBK11: ಈ ವಾರ ಬಿಗ್‌ಬಾಸ್ ಮನೆಯಿಂದ ಆಚೆ ಬರೋದು ಯಾರು? ಈ ನಾಲ್ವರಲ್ಲಿ ಯಾರಿಗೆ ಬಿಗ್ ಶಾಕ್..?ಸದ್ಯ ಬಿಗ್ ಬಾಸ್ ಮನೆಯಲ್ಲಿ ಒಟ್ಟು 10 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ 10 ಸ್ಪರ್ಧಿಗಳ ಪೈಕಿ 4 ಮಂದಿ ನಾಮಿನೇಟ್ ಆಗಿದ್ದು, 6 ಸ್ಪರ್ಧಿಗಳು ಕ್ಯಾಪ್ಟನ್ಸಿ ಓಟಕ್ಕೆ ಸೆಲೆಕ್ಟ್ ಆಗಿದ್ದರು.
और पढो »
ಮದುವೆ ವಿಷಯದಲ್ಲಿ 99% ತಪ್ಪು ಮಾಡುವವರು ಪುರುಷರೇ ಎಂದಿದ್ದೇಕೆ ಈ ಹಾಟ್ ಹೀರೋಯಿನ್?Kangana Ranaut: ‘ಮದುವೆ ವಿಷಯದಲ್ಲಿ 99% ತಪ್ಪು ಮಾಡುವವರು ಪುರುಷರೇ’ ಅಂತಾ ಕಂಗನಾ ರಣಾವತ್ ಹೊಸ ಕಿಡಿ ಹೊತ್ತಿಸಿದ್ದಾರೆ. ಬೆಂಗಳೂರಿನ ಇಂಜಿನಿಯರ್ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತನಾಡುತ್ತಾ, ‘ನಾನು ಅವರ ವೀಡಿಯೋ ನೋಡಿದೆ.
और पढो »