ಸದ್ಯ ಬಿಗ್ ಬಾಸ್ ಮನೆಯಲ್ಲಿ ಒಟ್ಟು 10 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ 10 ಸ್ಪರ್ಧಿಗಳ ಪೈಕಿ 4 ಮಂದಿ ನಾಮಿನೇಟ್ ಆಗಿದ್ದು, 6 ಸ್ಪರ್ಧಿಗಳು ಕ್ಯಾಪ್ಟನ್ಸಿ ಓಟಕ್ಕೆ ಸೆಲೆಕ್ಟ್ ಆಗಿದ್ದರು.
ಇದೇ ಮೊದಲ ಬಾರಿಗೆ ಬಿಗ್ ಬಾಸ್ ಮನೆಯಿಂದ ಆಚೆ ಹೋಗಲು ಸ್ಟ್ರಾಂಗ್ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ತ್ರಿವಿಕ್ರಮ ್, ರಜತ್, ಮೋಕ್ಷಿತಾ ಹಾಗೂ ಹನುಮಂತ ಈ 4 ಮಂದಿ 13ನೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಆಚೆ ಹೋಗಲು ನಾಮಿನೇಟ್ ಆಗಿದ್ದಾರೆ.ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ದಿನದಿಂದ ದಿನಕ್ಕೆ ತೀವ್ರ ಕುತೂಹಲ ಮೂಡಿಸುತ್ತಿದೆ. ಗ್ರ್ಯಾಂಡ್ ಫಿನಾಲೆ ಹತ್ತಿರ ಬರುತ್ತಿದ್ದಂತೆ ಸ್ಪರ್ಧಿಗಳು ಫುಲ್ ಅಲರ್ಟ್ ಆಗಿದ್ದಾರೆ. ಎಂದಿನಂತೆ ಈ ವಾರ ಬಿಗ್ ಮನೆಯಿಂದ ಆಚೆ ಬರೋದು ಯಾರು? ಅನ್ನೋ ಪ್ರಶ್ನೆ ವೀಕ್ಷರಲ್ಲಿ ಮೂಡಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ದಿನದಿಂದ ದಿನಕ್ಕೆ ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಟ್ವಿಸ್ಟ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ವಾರ ಕಳೆದಂತೆ ಬಿಗ್‌ಬಾಸ್ ಮನೆಯಿಂದ ಒಬ್ಬೊಬ್ಬರೇ ಸ್ಪರ್ಧಿಗಳು ಆಚೆ ಹೋಗುತ್ತಿದ್ದಾರೆ. ಆದರೆ ಈ ವಾರ ನಾಮಿನೇಟ್ ಆಗಿರೋ ನಾಲ್ವರು ಸ್ಪರ್ಧಿಗಳಿಗೆ ಬಿಗ್ ಬಾಸ್ ಶಾಕ್ ಅಂಡ್ ಸರ್ಪ್ರೈಸ್ ನೀಡಲಿದ್ದಾರೆ.
ಹುಟ್ಟಿದ 11 ತಿಂಗಳ ಬಳಿಕ ಅಕಾಯ್ ಕೊಹ್ಲಿ ಫೇಸ್ ರಿವೀಲ್! ಏನ್ ಮುದ್ದಾಗಿದ್ದಾನೆ ವಿರಾಟ್ ಕೊಹ್ಲಿ ಮಗ... ಫೋಟೋ ಇಲ್ಲಿದೆಈ ಎಣ್ಣೆ ಹಚ್ಚಿದ್ರೆ ಬೋಳುತಲೆಯಲ್ಲೂ ದಷ್ಟಪುಷ್ಟ ಕೂದಲು ಬೆಳೆಯುತ್ತೆ! ಬಿಳಿಕೂದಲಿದ್ದರೆ... ಮತ್ಯಾವತ್ತೂ ಬೆಳ್ಳಗಾಗದಂತೆ ಬುಡದಿಂದಲೇ ಕಪ್ಪಾಗುವುದುಮತ್ತೊಂದು ಗಂಭೀರ ಆರೋಗ್ಯ ಸಮಸ್ಯೆಗೀಡಾದ್ದಾರೆ ಸಮಂತಾ! ಸ್ಟಾರ್ ನಟಿಯ ಬಾಳಲ್ಲಿ ಹೀಗ್ಯಾಕಾಗ್ತಿದೆ? ಅಭಿಮಾನಿಗಳಲ್ಲಿ ಹೆಚ್ಚಾದ ಆತಂಕ..!!
ತ್ರಿವಿಕ್ರಮ ಚೈತ್ರಾ ಕುಂದಾಪುರ ಕಿಚ್ಚ ಸುದೀಪ್ ಬಿಗ್ ಬಾಸ್ ಅಪ್ಟೇಟ್ ಚೈತ್ರಾ ಕುಂದಾಪುರ ಬಿಗ್ ಬಾಸ್ ಕನ್ನಡ ಬಿಗ್ ಬಾಸ್ ಕನ್ನಡ ಎಲಿಮಿನೇಷನ್ ಬಿಗ್ ಬಾಸ್ ಕನ್ನಡ ನಾಮಿನೇಷನ್ ಬಿಗ್ ಬಾಸ್ ಸೀಸನ್ 11 ಬಿಗ್ ಬಾಸ್ ಕನ್ನಡ ಸೀಸನ್ 11 Kichcha Sudeep Kichcha Sudeep Chaitra Kichcha Sudeep Bigg Boss Bigg Boss Update Chaitra Kundapur Bigg Boss Kannada Bigg Boss Kannada Elimination Bigg Boss Kannada Nomination Bigg Boss Season 11 Bigg Boss Kannada Season 11
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಜೋಡಿ ಹಕ್ಕಿಗಳಿಗೆ ಶಾಕ್ ಕೊಟ್ಟ ಬಿಗ್‌ಬಾಸ್! ಈ ವಾರ ಮನೆಯಿಂದ ಎಲಿಮಿನೇಟ್ ಆಗುವ ಸ್ಪರ್ಧಿ ಇವರೇ!!Bigg boss double elimination: ಬಿಗ್‌ಬಾಸ್ ಮನೆಯ ಈ ವಾರದ ಎಲಿಮಿನೇಷನ್‌ನಲ್ಲಿ ಯಾರು ಮನೆಗೆ ಹೋಗುತ್ತಾರೆ ಎನ್ನುವುದನ್ನು ಈ ಲೇಖನದ ಮೂಲಕ ತಿಳಿಯೋಣ..
और पढो »
ಬಿಗ್ ಬಾಸ್ ವಿನ್ನರ್ ಬಗ್ಗೆ ಹಿಂಟ್ ಸಿಕ್ಕೇ ಬಿಡ್ತು.. ಫಿನಾಲೆಗೆ ಈ ವ್ಯಕ್ತಿ ಬರೋದು ಫಿಕ್ಸ್? ಟಾಪ್ 5 ಕಂಟೆಸ್ಟಂಟ್ಸ್ ಇವರೇ..!ಬಿಗ್ ಬಾಸ್ ವಿನ್ನರ್ ಬಗ್ಗೆ ಹಿಂಟ್ ಸಿಕ್ಕಿದ್ದು, ಫಿನಾಲೆಗೆ ಈ 5 ಜನರು ಬರೋದು ಫಿಕ್ಸ್ ಎನ್ನಲಾಗ್ತಿದೆ.
और पढो »
ಬಿಗ್ ಬಾಸ್ ಡಬಲ್ ಎಲಿಮಿನೇಷನ್ ಶಾಕ್! ಈ ವಾರ ಹೊರ ಬರುವ ಇಬ್ಬರು ಸ್ಪರ್ಧಿಗಳು ಇವರೇ..?bigg boss kannada 11 elimination: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಈ ವಾರ ಡಬಲ್ ಎಲಿಮಿನೇಷನ್ ಶಾಕ್ ಕಾದಿದೆ ಎನ್ನಲಾಗುತ್ತಿದೆ.
और पढो »
BBK 11 Elimination: ನಾಮಿನೇಷನ್ ವಿಚಾರದಲ್ಲಿ ಬಿಗ್ ಶಾಕ್ ಕೊಟ್ಟ ಬಿಗ್ ಬಾಸ್.. ಮಂಜಣ್ಣನದ್ದೇ ರಾಜ್ಯಭಾರ!BBK 11 Elimination: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ 9 ನೇ ವಾರ ನಡೆಯುತ್ತಿದೆ. ಈ ವಾರ ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸರ್‌ಪ್ರೈಸ್ ಒಂದನ್ನು ನೀಡಿದ್ದಾರೆ.
और पढो »
ತೆರೆ ಮೇಲೆ ಮಿಂಚು ಹರಿಸಲಿದೆ ನಟಿ ಸಿಲ್ಕ್ ಸ್ಮಿತಾ ಬಯೋಪಿಕ್ :ಸಿಲ್ಕ್ ಪಾತ್ರದಲ್ಲಿ ಕಂಗೊಳಿಸುವ ನಟಿ ಇವರೇ !ಈ ಬಯೋಪಿಕ್‌ಗೆ ನಾಯಕಿ ಯಾರು, ಸಿಲ್ಕ್ ಸ್ಮಿತಾ ಅವರ ಪಾತ್ಕ್ಕೆ ಜೀವ ತುಂಬುವವರು ಯಾರು ಎನ್ನುವ ಮಾಹಿತಿ ಕೂಡ ಹೊರ ಬಿದ್ದಿದೆ.
और पढो »
ಬಿಗ್‌ಬಾಸ್ ಡಬಲ್ ಎಲಿಮಿನೇಷನ್‌ನಲ್ಲಿ ಅನಿರೀಕ್ಷಿತ ಟ್ವಿಸ್ಟ್.. ಈ ವಾರ ಮನೆಯಿಂದ ಹೊರಹೋಗೋದು ಇವರೇ!Bigg Boss elimination: ಬಿಗ್ ಬಾಸ್ ತಮಿಳು ಸೀಸನ್ 8 ಶೋನಿಂದ ಈ ವಾರ ನಡೆದ ಡಬಲ್ ಎವಿಕ್ಷನ್‌ನಲ್ಲಿ ಎಲಿಮಿನೇಟ್ ಆದ ಇಬ್ಬರು ಸ್ಪರ್ಧಿಗಳ ಬಗ್ಗೆ ತಿಳಿದುಕೊಳ್ಳೋಣ..
और पढो »