diya for pooja: ಪೂಜೆ ಮಾಡುವಾಗ ಎಲ್ಲರೂ ದೀಪವನ್ನು ಹಚ್ಚುತ್ತಾರೆ. ಆದರೆ ಮನೆಯಲ್ಲಿ ಪೂಜಾ ಕೋಣೆಯಲ್ಲಿ ಯಾವ ಲೋಹದಿಂದ ತಯಾರಿಸಿದ ದೀಪವನ್ನು ಹಚ್ಚುವುದು ಒಳ್ಳೆಯದು ಎಂಬುದು ಹಲವರಿಗೆ ತಿಳಿದಿಲ್ಲ. ಕೆಲವು ಹಗುರವಾದ ಜೇಡಿಮಣ್ಣು, ಬೆಳ್ಳಿ, ಹಿತ್ತಾಳೆಯಂತಹ ಲೋಗಗಳಿಂದ ತಯಾರಾದ ದೀಪಗಳನ್ನು ಹಚ್ಚತ್ತಾರೆ.
ಮನೆಯಲ್ಲಿ ʻಈʼ ಲೋಹದಿಂದ ತಯಾರಿಸಿದ ದೀಪವನ್ನು ಹಚ್ಚಿ! ಇದು ಧನಾತ್ಮಕ ಶಕ್ತಿ ಹೆಚ್ಚಿಸುವುದಷ್ಟೆ ಅಲ್ಲದೆ, ಮನೆಯಲ್ಲಿ ಸುಖ-ಶಾಂತಿ ಸದಾ ನೆಲೆಸಿರುವಂತೆ ಮಾಡುತ್ತದೆ
ಆದರೆ ಇವೆಲ್ಲವುಗಳ ಹೊರತಾಗಿ ಮನೆಯಲ್ಲಿ ಯಾವ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಅಷ್ಟೆ ಅಲ್ಲದೆ ಹಣದ ಹರಿವೂ ಹೆಚ್ಚಾಗುತ್ತದೆ ಎಂಬುದನ್ನು ತಿಳಿಯಲು ಮುಂದೆ ಓದಿ...ಪೂಜೆ ಮಾಡುವಾಗ ಎಲ್ಲರೂ ದೀಪವನ್ನು ಹಚ್ಚುತ್ತಾರೆ. ಆದರೆ ಮನೆಯಲ್ಲಿ ಪೂಜಾ ಕೋಣೆಯಲ್ಲಿ ಯಾವ ಲೋಹದಿಂದ ತಯಾರಿಸಿದ ದೀಪವನ್ನು ಹಚ್ಚುವುದು ಒಳ್ಳೆಯದು.
ಆದರೆ ಇವೆಲ್ಲವುಗಳ ಹೊರತಾಗಿ ಮನೆಯಲ್ಲಿ ಯಾವ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಅಷ್ಟೆ ಅಲ್ಲದೆ ಹಣದ ಹರಿವೂ ಹೆಚ್ಚಾಗುತ್ತದೆ ಎಂಬುದನ್ನು ತಿಳಿಯಲು ಮುಂದೆ ಓದಿ... ಅನೇಕರು ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಮನೆಯಲ್ಲಿ ದೀಪ ಹಚ್ಚಿ ಪೂಜೆ ಮಾಡುತ್ತಾರೆ. ನಿತ್ಯವೂ ದೀಪಾರಾಧನೆ ನಡೆಯುವ ಮನೆಯಲ್ಲಿ ಎಲ್ಲ ದೇವತೆಗಳೂ ನೆಲೆಸಿರುತ್ತಾರೆ ಎಂಬ ನಂಬಿಕೆ ಇದೆ. ಬೆಳಗ್ಗೆ ಎದ್ದು ಮನೆಯಲ್ಲಿ ದೀಪ ಹಚ್ಚವುದರಿಂದ ನಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳನ್ನು ತೆಗೆದು ಹಾಕಲು ಇದು ಸಹಾಯ ಮಾಡುತ್ತದೆ. ಕೆಡುಕಿನ ಮೇಲೆ ಒಳಿತಿನ ವಿಜಯದ ಸಂಕೇತವಾಗಿ ದೀಪವನ್ನು ಹಚ್ಚುವುದು ವಾಡಿಕೆ . ಆದರೆ ನೀವು ಯಾವುದರಿಂದ ದೀಪವನ್ನು ಬೆಳಗುತ್ತೀರಿ ಎಂಬುದು ಬಹಳ ಮುಖ್ಯ. ಕೆಲವರು ಹಬ್ಬ ಹರಿದಿನಗಳಲ್ಲಿ ಮಣ್ಣಿನಿಂದ ತಯಾರಿಸಿದ ದೀಪಗಳನ್ನು ಹಚ್ಚುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ರಾಮ ಪ್ರಾಣಪ್ರತಿಷ್ಟಾಪನೆ ದಿನ ಬಾಂಬ್ ಇಟ್ಟಿದ್ದ ಉಗ್ರರು : ಶ್ರೀರಾಮನ ದಯೆಯಿಂದ ಬ್ಲಾಸ್ಟ್ ಆಗದ ಬಾಂಬ್ಮಾನವನ ಆರೋಗ್ಯದ ಮೇಲೆ ಸೌರ ಗ್ರಹಣವು ಯಾವ ರೀತಿ ಪರಿಣಾಮ ಬೀರುತ್ತದೆ ಗೊತ್ತೇ? ನಿಮಗೆ ಗೊತ್ತಿಲ್ಲದಿದ್ದರೆ, ಇಲ್ಲಿದೆ ಅಚ್ಚರಿಯ ಮಾಹಿತಿ..
ದೇವರಿಗೆ ಹಚ್ಚುವ ದೀಪ ದೇವರಿಗೆ ಯಾವ ದೀಪ ಹಚ್ಚಬೇಕು ದೇವರ ದೀಪ ದೀಪ ಹಚ್ಚುವ ವಿಧಾನ Which Metal Is Good For Pooja Diwali Puja Vidhi ದೀಪಾವಳಿ 2021 ದೀಪಾವಳಿ ಪೂಜೆ ವಿಧಾನ ದೀಪಾವಳಿ ದೀಪ ದೀಪಾವಳಿ ದೀಪ ಹಚ್ಚುವ ವಿಧಾನ ದೀಪಾವಳಿ ವಾಸ್ತು ವಾಸ್ತು ಪ್ರಕಾರ ದೀಪಾವಳಿ ದೀಪ ಹಚ್ಚುವ ದಿಕ್ಕು Diwali 2021 Diwali 2021 Vastu Tips Diwali Vastu
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮನಿ ಪ್ಲ್ಯಾಂಟ್ ಈ ದಿಕ್ಕಿಗೆ ಇಟ್ಟು ನೋಡಿ.. ಅದೃಷ್ಟ ಖುಲಾಯಿಸಿ ವ್ಯಾಪಾರ ವೃದ್ಧಿಯಾಗುವುದು, ಹಣದ ಹೊಳೆ ಹರಿಯುವುದು!Money Plant Vastu: ಮನಿ ಪ್ಲ್ಯಾಂಟ್ ಸರಿಯಾದ ದಿಕ್ಕಿನಲ್ಲಿ ನೆಡುವುದರಿಂದ ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ. ಇದು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ರವಾನಿಸುತ್ತದೆ.
और पढो »
ನಿಮ್ಮ ಮನೆಯಲ್ಲಿ ದೀಪವನ್ನು ʻಈʼ ರೀತಿ ಹಚ್ಚಿ.. ಕಷ್ಟಗಳ ಪರಿಹಾರವಾಗಿ ಹಣದ ಹೊಳೆ ಹರಿಯಲು ಆರಂಭಿಸುತ್ತದೆ!ghee lamp: ಸಾಮಾನ್ಯವಾಗಿ ನೀವು ನಿಮ್ಮ ಮನೆಯಲ್ಲಿ ದೀಪ ಹಚ್ಚುತ್ತೀರ ಆದರೆ, ಈ ದೀಪ ಹಚ್ಚುವುದರಿಂದ ಎಷ್ಟೆಲ್ಲಾ ಪ್ರಯೋಜನೆಗಳಿವೆ ಗೊತ್ತಾ, ಸರಿಯಾದ ರೀತಿಯಲ್ಲಿ ಸರಿಯಾದ ದೀಪವನ್ನು ಹಚ್ಚವುದರಿಂದ ಅದೃಷ್ಟದ ಬಾಗಿಲು ತೆರೆದು ನಿಮ್ಮ ಎಲ್ಲಾ ಆರ್ಥಿಕ ಸಂಕಷ್ಟಗಳು ದೂರವಾಗಿ, ಹಣದ ಹೊಳೆ ಹರಿಯಲು ಶುರುವಾಗುತ್ತದೆ.
और पढो »
ಖಾಲಿಯಾಗಿರುವ ಈ ಮೂರು ವಸ್ತುಗಳನ್ನು ಮನೆಯಲ್ಲಿಟ್ಟರೆ ಸಂಪತ್ತು ಕರಗುತ್ತಲೇ ಹೋಗುವುದು !ಜೀವನದಲ್ಲಿ ಜ್ಯೋತಿಷ್ಯದಂತೆ ವಾಸ್ತು ಕೂಡಾ ಬಹಳ ಮುಖ್ಯ.ವಾಸ್ತುವಿನ ಪ್ರಕಾರ ಮನೆಯಲ್ಲಿ ಬಡತನ ಬರಬಾರದು ಎಂದಾದರೆ ಈ ವಸ್ತುವನ್ನು ಖಾಲಿ ಇಡಲೇಬಾರದು.
और पढो »
ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಬೇಕೆ? ಹಾಗಾದರೆ ಈ ತಪ್ಪುಗಳನ್ನು ಮಾಡಬೇಡಿ!Vastu tips: ನಾವು ಮನೆಯಲ್ಲಿ ಇಡುವ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ಇರಿಸಿದರೆ ಮಾತ್ರ ಧನಾತ್ಮಕ ಶಕ್ತಿಗಳು ಹೆಚ್ಚಾಗುತ್ತವೆ. ಎಸಿ, ಏರ್ ಕೂಲರ್, ಫ್ರಿಜ್ ಇತ್ಯಾದಿ ವಸ್ತುಗಳನ್ನು ಸರಿಯಾದ ಸ್ಥಳದಲ್ಲಿ ಇಟ್ಟಾಗ ಮಾತ್ರ ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ.
और पढो »
ಜನ್ಮಾಷ್ಟಮಿ ದಿನ ಈ ತಪ್ಪು ಮಾಡಬೇಡಿ!ವರ್ಷ ಪೂರ್ತಿ ಮನೆಯಲ್ಲಿ ಸಿರಿ ಸಂಪತ್ತು ತುಂಬಿರಬೇಕಾದರೆ ಕೃಷ್ಣಾಷ್ಟಮಿಗೂ ಮುನ್ನ ಈ ವಸ್ತು ತಂದಿಟ್ಟುಕೊಳ್ಳಿಜನ್ಮಾಷ್ಟಮಿಯ ದಿನ ನಾವು ಮಾಡುವ ಒಂದು ಕೆಲಸದಿಂದ ಶ್ರೀ ಕೃಷ್ಣ ಮಾತ್ರವಲ್ಲ ಲಕ್ಷ್ಮೀದೇವಿ ಕೂಡಾ ಪ್ರಸನ್ನಳಾಗುತ್ತಾಳೆ.
और पढो »
ಹುಟ್ಟಿದ ಮರುಕ್ಷಣವೇ ತಂದೆಯ ಭಾಗ್ಯದ ಬಾಗಿಲು ತೆರೆಯುತ್ತಾರೆ ಈ ರಾಶಿಯಲ್ಲಿ ಜನಿಸಿದ ಹುಡುಗಿಯರು!Lucky Daughter : ಈ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳು ತಮ್ಮ ತಂದೆಗೆ ಅದೃಷ್ಟವನ್ನು ತರುತ್ತಾರೆ. ಇವರು ಹುಟ್ಟಿದ ಮನೆಯಲ್ಲಿ ಭಾಗ್ಯೋದಯವಾಗುತ್ತದೆ.
और पढो »