ಮಲಗುವ ಸಮಯದಲ್ಲಿ ದಿಂಬಿನ ಕೆಳಗೆ ಕೆಲವೊಂದು ವಸ್ತುಗಳನ್ನು ಇಡುವುದರಿಂದ ಮನಸ್ಸಿನ ಶಾಂತಿ ಹೆಚ್ಚಾಗುವುದಲ್ಲದೆ, ಮನೆಗೆ ಅಂಟಿಕೊಂಡಿದ್ದ ದರಿದ್ರ ಕೂಡಾ ದೂರವಾಗುವುದು.
ಮಲಗುವಾಗ ದಿಂಬಿನ ಕೆಳಗೆ ಈ ವಸ್ತುಗಳನ್ನು ಇಟ್ಟುಕೊಂಡು ಮಲಗಿದರೆ ದೂರವಾಗುವುದು ದಾರಿರ್ದ್ರ್ಯ !ಬೆಟ್ಟದಷ್ಟು ಸಾಲವಿದ್ದರೂ ತೀರುವುದು
ಜನರ ಕಷ್ಟ ದುಃಖಗಳನ್ನು ಹೋಗಲಾಡಿಸಲು ಕೆಲವು ಪರಿಹಾರ ಕ್ರಮಗಳನ್ನು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಈ ಕ್ರಮಗಳನ್ನು ನಿಯಮ ಬದ್ದವಾಗಿ ಅನುಸರಿಸುತ್ತಾ ಬಂದರೆ ಕಷ್ಟಗಳು ಕಳೆದು ನೆಮ್ಮದಿಯ ಬದುಕು ನಿಮ್ಮದಾಗುವುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ನಂಬಿಕೆಯ ಪ್ರಕಾರ, ದಿಂಬಿನ ಕೆಳಗೆ ಕಬ್ಬಿಣದ ವಸ್ತುಗಳನ್ನು ಇಟ್ಟುಕೊಂಡು ಮಲಗಿದರೆ ಕೆಟ್ಟ ಆಲೋಚನೆಗಳು ನಿಮ್ಮ ಸುತ್ತಲೂ ಬರುವುದಿಲ್ಲ.ಇದು ನಕಾರಾತ್ಮಕ ಶಕ್ತಿಯನ್ನು ದೂರವಿಡುತ್ತದೆ ಮತ್ತು ನಿಮಗೆ ಮನಸ್ಸಿನ ಶಾಂತಿಯನ್ನು ನೀಡುತ್ತದೆ.
What To Put Under Your Pillow For Good Luck Astro What To Keep Under Pillow To Attract Money What To Put Under Your Pillow For Good Luck Spiri Keeping Turmeric Under Pillow Keeping Turmeric Under Pillow Benefits Turmeric Under Pillow For Love What To Keep Under Pillow For Good Sleep How Many Cardamom Under Pillow
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ರಾಹು-ಕೇತುಗಳು ಮನೆಯ ಈ ದಿಕ್ಕಿನಲ್ಲಿ ನೆಲೆಸಿದ್ದಾರೆ; ಅಪ್ಪಿತಪ್ಪಿಯೂ ಈ 5 ವಸ್ತುಗಳನ್ನು ಇಲ್ಲಿ ಇಡಬೇಡಿ!ಮನೆಯ ನೈಋತ್ಯ ದಿಕ್ಕಿನಲ್ಲಿ ನೀವು ಅಪ್ಪಿತಪ್ಪಿಯೂ ತಿಜೋರಿ ಇಡಬಾರದು. ಈ ಸ್ಥಳದಲ್ಲಿ ತಿಜೋರಿಯನ್ನು ಇಡುವುದರಿಂದ ಲಾಭದ ಬದಲು ನಷ್ಟವಾಗಬಹುದು. ಇದರೊಂದಿಗೆ ಚಿನ್ನ, ಬೆಳ್ಳಿ ಆಭರಣ ಇತ್ಯಾದಿಗಳನ್ನು ಈ ದಿಕ್ಕಿಗೆ ಇಡುವುದು ಕೂಡ ಶುಭವೆಂದು ಪರಿಗಣಿಸುವುದಿಲ್ಲ.
और पढो »
ರಾತ್ರಿ ಹಾಸಿಗೆ ಬಳಿ ಇದೊಂದು ವಸ್ತು ಇದ್ರೆ ಸುಖವಾದ ನಿದ್ರೆ, ರಾತ್ರೋರಾತ್ರಿ ಖುಲಾಯಿಸಲಿದೆ ಅದೃಷ್ಟ!Vastu For Sleep and Luck: ಧಾರ್ಮಿಕ ನಂಬಿಕೆಗಳ ಪ್ರಕಾರ, ರಾತ್ರಿ ಹಾಸಿಗೆ ಪಕ್ಕ ಈ ಒಂದು ವಸ್ತು ಇಟ್ಟು ಮಲಗಿದರೆ ನೆಮ್ಮದಿಯ ನಿದ್ರೆಯನ್ನು ಪಡೆಯಬಹುದು.
और पढो »
ಈ ಏಳು ವಸ್ತುಗಳನ್ನು ಬಳಸುವುದರಿಂದ, ನಿಮ್ಮ ಬೋಳು ತಲೆಯ ಮೇಲೂ ಮ್ಯಾಜಿಕ್‌ನಂತೆ ಬೆಳೆಯುತ್ತೆ ಕೂದಲು..!Hair Growth Tips: ಇತ್ತೀಚಿನ ದಿನಗಳಲ್ಲಿ ಅನೇಕ ಯುವಕರು ಬೋಳು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯು ಮನುಷ್ಯನನ್ನು ಭಾವನಾತ್ಮಕವಾಗಿ ಅಷ್ಟೆ ಅಲ್ಲದೆ ಮಾನಸಿಕವಾಗಿಯೂ ಕುಗ್ಗಿಸಿ ಬಿಡುತ್ತದೆ. ಪುರುಷರು ಅಷ್ಟೆ ಅಲ್ಲದೆ ಮಹಿಲೆಯರು ಕೂಡ ಬೋಳು ಸಮಸ್ಯೆಯಿಂದ ಬಳಲುತ್ತಾರೆ.
और पढो »
ಮನೆಯ ದಕ್ಷಿಣ ದಿಕ್ಕಿನಲ್ಲಿ ಈ ವಸ್ತುಗಳನ್ನು ತಪ್ಪಿಯೂ ಇಡಬೇಡಿ, ಬಡತನ ವಕ್ಕರಿಸುವುದು; ಕಷ್ಟ ತಪ್ಪಿದ್ದೇ ಅಲ್ಲ !Vastu Tips for Home: ಸನಾತನ ಧರ್ಮದಲ್ಲಿ, ದಕ್ಷಿಣ ದಿಕ್ಕನ್ನು ಯಮನ ದಿಕ್ಕು ಎಂದು ವಿವರಿಸಲಾಗಿದೆ. ದಕ್ಷಿಣ ದಿಕ್ಕನ್ನು ಪೂರ್ವಜರ ದಿಕ್ಕು ಎಂದು ಹೇಳಲಾಗುತ್ತದೆ.
और पढो »
ಕ್ರಿಕೆಟ್ ಅಭಿಮಾನಿಗಳಿಗೆ ಬಿಗ್ ಶಾಕ್ ! ಒನ್ ಡೇ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ ಸ್ಟಾರ್ ಆಟಗಾರಈ ಆಟಗಾರ ಏಕದಿನ ಪಂದ್ಯದಿಂದ ನಿವೃತ್ತಿಯಾಗುವುದಾಗಿ ಕ್ರಿಕೆಟ್ ಮಂಡಳಿಗೆ ತಿಳಿಸಿದ್ದಾರೆ. ಈ ಮೂಲಕ ಈ ದಿಗ್ಗಜ್ಜ ಆಟಗಾರ ಅಭಿಮಾನಿಗಳಿಗೆ ದಿಢೀರ್ ಶಾಕ್ ಕೊಟ್ಟಿದ್ದಾರೆ.
और पढो »
ಮೂಲವೇತನದೊಂದಿಗೆ 53% ತುಟ್ಟಿಭತ್ಯೆ ವಿಲೀನ !ಸರ್ಕಾರಿ ನೌಕರರ ವೇತನದಲ್ಲಿ ಆಗುವುದು ಬಹು ದೊಡ್ಡ ಬದಲಾವಣೆಈ ಹಿಂದೆ ತುಟ್ಟಿಭತ್ಯೆ ಶೇ 50 ದಾಟಿದಾಗ ಆರನೇ ವೇತನ ಆಯೋಗದಲ್ಲೂ ಈ ಶಿಫಾರಸು ಮಾಡಲಾಗಿತ್ತು.ಇದೀಗ ಈ ಬಗ್ಗೆ ಮತ್ತೊಮ್ಮೆ ಚರ್ಚೆ ಆರಂಭವಾಗಿದೆ.
और पढो »