Sun Tanning Home Remedies: ಆದರೆ ಕೆಲವು ಮನೆಮದ್ದುಗಳ ಸಹಾಯದಿಂದ ಸುಲಭವಾಗಿ ಟ್ಯಾನಿಂಗ್ ಅನ್ನು ತೆಗೆದುಹಾಕಬಹುದು.ಇಂದು ನಾವು ಅಡುಗೆಮನೆಯಲ್ಲಿ ಇರಿಸಲಾಗಿರುವ ಕೆಲವು ವಸ್ತುಗಳ ಬಗ್ಗೆ ಇಲ್ಲಿ ಹೇಳಲಿದ್ದೇವೆ.
ಬೇಸಿಗೆ ಆರಂಭವಾದ ತಕ್ಷಣ ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಬರಲು ಪ್ರಾರಂಭಿಸುತ್ತವೆ. ಸೂರ್ಯನ ಕಿರಣಗಳಿಗೆ ಮೈ ಒಡ್ಡುವುದರಿಂದ ಸನ್ ಬರ್ನ್ ಮತ್ತು ಟ್ಯಾನಿಂಗ್ ಸಮಸ್ಯೆ ಕಾಡುವುದು ಸಾಮಾನ್ಯವಾಗಿದೆ.ಟ್ಯಾನಿಂಗ್ ಆದರೆ ಚರ್ಮದ ಬಣ್ಣ ಕಪ್ಪಾಗುವುದು ಮಾತ್ರವಲ್ಲ ನಿರ್ಜೀವವಾಗಿ ಬಿಡುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಟ್ಯಾನಿಂಗ್ ಸಮಸ್ಯೆಯನ್ನು ಹೋಗಲಾಡಿಸುವ ಸಲುವಾಗಿ ಅನೇಕರು ವಿವಿಧ ರೀತಿಯ ಉತ್ಪನ್ನಗಳನ್ನು ಬಳಸುತ್ತಾರೆ.ಸೌಂದರ್ಯ ಚಿಕಿತ್ಸೆಗಳ ಮೊರೆ ಹೋಗುತ್ತಾರೆ.ಆದರೆ ಇದಕ್ಕಾಗಿ ಬಹಳ ಹಣ ಖರ್ಚು ಮಾಡಬೇಕಾಗುತ್ತದೆ. ಅಲ್ಲದೆ, ಇದರಲ್ಲಿ ಅಡ್ಡಪರಿಣಾಮದ ಭಯ ಕೂಡಾ ಕಾಡುತ್ತದೆ. ಆದರೆ ಕೆಲವು ಮನೆಮದ್ದುಗಳ ಸಹಾಯದಿಂದ ಸುಲಭವಾಗಿ ಟ್ಯಾನಿಂಗ್ ಅನ್ನು ತೆಗೆದುಹಾಕಬಹುದು.
ಯಾವ ಔಷಧಿ ಪಥ್ಯ ಇಲ್ಲದೆಯೇ ಈ ಬೀಜ ಬಳಸಿಯೇ ನಿಯಂತ್ರಿಸಬಹುದು ಬ್ಲಡ್ ಶುಗರ್ ! ಒಂದೆರಡು ದಿನಗಳಲ್ಲಿಯೇ ಸಿಗುವುದು ರಿಸಲ್ಟ್
Glowing Skin Tips Tanning Home Remedy Home Remedy For Tanning Gram Flour For Glowing Skin Potato For Glowing Skin Skin Care Tips In Kannada Kannada Skin Care Tips
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Virat Kohli-Shreyas Iyer ನಂತಹ ಸುಂದರ ಗಡ್ಡ ನಿಮ್ಮದಾಗಬೇಕೆ? ಮನೆಯಲ್ಲಿಯೇ ತಯಾರಿಸಿ ಈ ಬಿಯರ್ಡ್ ಮಾಸ್ಕ್ !Cinnamon And Lamon For Beard Growth: ದಾಲ್ಚಿನ್ನಿ ಮತ್ತು ನಿಂಬೆಯಲ್ಲಿರುವ ಗುಣಲಕ್ಷಣಗಳು ಮುಖದ ಮೇಲಿನ ರಂಧ್ರಗಳನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತವೆ.
और पढो »
ಬೇಸಿಗೆಯಲ್ಲಿ ಹೊಳಪಾದ ತ್ವಚೆ ನಿಮ್ಮದಾಗಿಸಲು ಕಿತ್ತಳೆ ಸಿಪ್ಪೆ ಜೊತೆಗೆ 3 ಪದಾರ್ಥ ಬಳಸಿ ಮನೆಯಲ್ಲಿಯೇ ಈ ಸಿರಮ್ ತಯಾರಿಸಿ!Vitamin C Serum For Skin: ವಿಟಮಿನ್ ಸಿ ಸೀರಮ್ ಅನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಜೂಹಿ ಪರ್ಮಾರ್ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಇದಕ್ಕಾಗಿ ಸುಲಭವಾದ ಮಾರ್ಗವನ್ನು ಹಂಚಿಕೊಂಡಿದ್ದಾರೆ.
और पढो »
ಬೇಸಿಗೆಯಲ್ಲಿ ಸ್ಕಿನ್ ಟ್ಯಾನಿಂಗ್ ಆಗಿದ್ಯಾ? ನಿಮ್ಮ ಮನೆಯಲ್ಲಿರುವ ಈ ವಸ್ತುಗಳಿಂದ ಹೊಳೆಯುವ ತ್ವಚೆ ನಿಮ್ಮದಾಗಿಸಿ!Tanning Problem in summer: ಟೊಮೆಟೊಗಳು ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು ಇದು ಚರ್ಮದ ಬಣ್ಣವನ್ನು ಸುಧಾರಿಸುತ್ತದೆ. ಮೊಸರು ಲ್ಯಾಕ್ಟಿಕ್ ಆಮ್ಲವನ್ನು ಹೊಂದಿರುತ್ತದೆ, ಇದು ಚರ್ಮವನ್ನು (Skin) ಮೃದುಗೊಳಿಸುತ್ತದೆ. ಇವೆರಡನ್ನೂ ಒಟ್ಟಿಗೆ ಬೆರೆಸಿ ಚರ್ಮದ ಮೇಲೆ ಅನ್ವಯಿಸುವುದರಿಂದ ಚರ್ಮದ ಟ್ಯಾನಿಂಗ್ ನಿವಾರಿಸಬಹುದು.
और पढो »
ಬೆಳಗ್ಗೆ ಎದ್ದ ತಕ್ಷಣ ಹೀಗಾಗುತ್ತಿದ್ದರೆ ನಿಮಗೆ ಮಧುಮೆಹ ಇರುವುದು ಗ್ಯಾರಂಟಿ !ಚೆಕ್ ಮಾಡಿಕೊಳ್ಳಿTingling in hands and feet : ಬೆಳಗ್ಗೆ ಎದ್ದ ತಕ್ಷಣ ಕೈಯಲ್ಲಿ ಜುಮ್ಮೆನಿಸಿದರೆ ಈ 5 ರೋಗಗಳು ನಿಮ್ಮ ದೇಹದಲ್ಲಿ ಅಡಗಿರಬಹುದು.ಪಾದಗಳು ಜುಮ್ಮೆನಿಸುವುದು, ಕೈಗಳಲ್ಲಿ ಸೂಜಿ ಚುಚ್ಚಿದ ಅನುಭವವಾಗುವುದು ಹೀಗೆಲ್ಲಾ ಆಗುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
और पढो »
IndiGo: ವಿಮಾನ ಪ್ರಯಾಣಿಕರಿಗೆ ಗುಡ್ ನ್ಯೂಸ್: ಇಂಡಿಗೋ ಸಂಸ್ಥೆಯಿಂದ ಇನ್-ಫ್ಲೈಟ್ ಎಂಟರ್ಟೈನ್ಮೆಂಟ್ ಕಂಟೆಂಟ್ ಸೌಲಭ್ಯ!ವಿಮಾನದಲ್ಲಿ ಪ್ರಯಾಣಿಸುವಾಗ ಈ ಹೊಸ ವೈಶಿಷ್ಟ್ಯವನ್ನು ಫ್ಲೈಯರ್‌ಗಳು ಇಂಡಿಗೋ ಅಪ್ಲಿಕೇಶನ್ ಬಳಸಿ ಪಡೆಯಬಹುದು.
और पढो »
KBC 16 : ಕೋಟ್ಯಾಧಿಪತಿಗಳಾಗಲು KBC ಶೋನಲ್ಲಿ ಭಾಗವಹಿಸಬೇಕೇ..? ಹಾಗಿದ್ರೆ ತಕ್ಷಣ ಹೀಗೆ ಮಾಡಿ..Kaun Banega Crorepati 16 start date : ಕೌನ್ ಬನೇಗಾ ಕರೋಡ್ಪತಿ ಶೋ ಅತೀ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಮಿಲಿಯನೇರ್ ಆಗಲು ಬಯಸುವ ಬುದ್ದಿವಂತಿಗೆ ಇದು ಸುವರ್ಣ ಅವಕಾಶ. ಕೌನ್ ಬನೇಗಾ ಕರೋಡ್ಪತಿ ಶೋನ ತಯಾರಕರು KBC ಯ ಹೊಸ ಸೀಸನ್ ಅನ್ನು ಘೋಷಿಸಿದ್ದಾರೆ. ಈ ಬಾರಿಯೂ ಈ ರಸಪ್ರಶ್ನೆ ಆಧಾರಿತ ರಿಯಾಲಿಟಿ ಶೋವನ್ನು ಅಮಿತಾಬ್ ಬಚ್ಚನ್ ನಡೆಸಿಕೊಡಲಿದ್ದಾರೆ.
और पढो »