ಮುಖದ ಮೇಲಿನ ಮೊಡವೆ ಮತ್ತು ಕಲೆಗಳನ್ನು ಹೋಗಲಾಡಿಸಲು ಈರುಳ್ಳಿಯನ್ನು ಹೀಗೆ ಬಳಸಿ!

Acne समाचार

ಮುಖದ ಮೇಲಿನ ಮೊಡವೆ ಮತ್ತು ಕಲೆಗಳನ್ನು ಹೋಗಲಾಡಿಸಲು ಈರುಳ್ಳಿಯನ್ನು ಹೀಗೆ ಬಳಸಿ!
Acne ScarsBeautyTips
  • 📰 Zee News
  • ⏱ Reading Time:
  • 30 sec. here
  • 20 min. at publisher
  • 📊 Quality Score:
  • News: 78%
  • Publisher: 63%

acne scars: ಈರುಳ್ಳಿ ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯಕ್ಕೂ ಉಪಯುಕ್ತವಾಗಿದೆ. ಹೌದು, ಈರುಳ್ಳಿಯನ್ನು ಬಳಸುವುದರಿಂದ ನೀವು ಮೊಡವೆ ಮತ್ತು ಕಲೆಗಳಂತಹ ಅನೇಕ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡಬಹುದು.

ಈರುಳ್ಳಿಯನ್ನು ಬಳಸುವುದರಿಂದ ಮೊಡವೆ ಮತ್ತು ಕಲೆಗಳಂತಹ ಅನೇಕ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡಬಹುದು.

ಈರುಳ್ಳಿ ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯಕ್ಕೂ ಉಪಯುಕ್ತವಾಗಿದೆ. ಹೌದು, ಈರುಳ್ಳಿಯನ್ನು ಬಳಸುವುದರಿಂದ ನೀವು ಮೊಡವೆ ಮತ್ತು ಕಲೆಗಳಂತಹ ಅನೇಕ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಮೇಕಪ್‌ನಿಂದ ಕೂಡ ಈ ಸಮಸ್ಯೆಗಳನ್ನು ಮರೆಮಾಚಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಅವುಗಳನ್ನು ಶಾಶ್ವತವಾಗಿ ತೆಗೆದುಹಾಕುವ ಮಾರ್ಗವನ್ನು ನಾವು ಅನುಸರಿಸಬೇಕಾಗಿದೆ. ಆದರೆ ಅದು ಹೇಗೆ ಎನ್ನುವ ಪ್ರಸ್ನೆ ನಿಮ್ಮಲ್ಲಿಯೂ ಇರಬಹುದು. ಅದಕ್ಕೆ ಉತ್ತರ ತಿಳಿಯಲು ಈ ಸ್ಟೋರಿ ಓದಿ...

ಈರುಳ್ಳಿ ರಸವನ್ನು ಮುಖಕ್ಕೆ ಚೆನ್ನಾಗಿ ಹಚ್ಚಿ 15 ನಿಮಿಷಗಳ ಕಾಲ ಬಿಡಿ. ಅದರ ನಂತರ ಸಾಮಾನ್ಯ ನೀರಿನಿಂದ ತೊಳೆಯಿರಿ. ಹೀಗೆ ಕೆಲವು ವಾರಗಳ ಕಾಲ ನಿರಂತರವಾಗಿ ಮಾಡಿದರೆ ಮುಖದಲ್ಲಿರುವ ಮೊಡವೆಗಳು ಮತ್ತು ಕಲೆಗಳು ಸುಲಭವಾಗಿ ಮಾಯವಾಗುತ್ತವೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Acne Scars Beauty Tips Bioflavonoids Care Face Get Rid Home Juice Note Onion Onion Juice Onion Remedy Pimples Remedy Scars Skin Use

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮೊಸರಿನೊಂದಿಗೆ ಈರುಳ್ಳಿ ಸೇವಿಸುವ ಅಭ್ಯಾಸ ಇದೆಯಾ? ಈ ತಪ್ಪು ಮಾಡಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ!ಮೊಸರಿನೊಂದಿಗೆ ಈರುಳ್ಳಿ ಸೇವಿಸುವ ಅಭ್ಯಾಸ ಇದೆಯಾ? ಈ ತಪ್ಪು ಮಾಡಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ!ಮೊಸರಿನೊಂದಿಗೆ ಈರುಳ್ಳಿ ಸೇವಿಸುವ ಅಭ್ಯಾಸ ಇದೆಯಾ? ಈ ತಪ್ಪು ಮಾಡಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ!ಮೊಸರಿನೊಂದಿಗೆ ಈರುಳ್ಳಿ ಸೇವಿಸುವ ಅಭ್ಯಾಸ ಇದೆಯಾ? ಈ ತಪ್ಪು ಮಾಡಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ!Onion and Curd: ಸಾಮಾನ್ಯವಾಗಿ ಚಿಕ್ಕನಿಂದಿನಿಂದಲೂ ಎಲ್ಲರಿಗೂ ಮೊಸರಿನಲ್ಲಿ ಈರುಳ್ಳಿಯನ್ನು ಬೆರಸಿ ತಿನ್ನುವ ಅಭ್ಯಾಸ ಇರುತ್ತದೆ. ಪುಲವ್‌ ಬಿರಿಯಾನಿ ಹೀಗೆ ಮೊಸರು ಬಜ್ಜಿ ಎಂಬ ಹೆಸರಿನಲ್ಲಿ ನಾವು ಪ್ರತಿನಿತ್ಯ ಮೊಸರಿನೊಂದಿಗೆ ಈರುಳ್ಳಿಯನ್ನು ಸೇವಿಸುತ್ತೇವೆ.
और पढो »

ಈ ಎಲೆಯನ್ನು ʻಹೀಗೆʼ ಬಳಸಿ ಕೂದಲನ್ನು ಬಲವಾಗಿ, ದಟ್ಟವಾಗಿ ಅಷ್ಟೆ ಅಲ್ಲದೆ ಹೊಳೆಯುವಂತೆ ಮಾಡಿ..!ಈ ಎಲೆಯನ್ನು ʻಹೀಗೆʼ ಬಳಸಿ ಕೂದಲನ್ನು ಬಲವಾಗಿ, ದಟ್ಟವಾಗಿ ಅಷ್ಟೆ ಅಲ್ಲದೆ ಹೊಳೆಯುವಂತೆ ಮಾಡಿ..!Hair care: ಕೂದಲು ಉದುರುವಿಕೆಗೆ ಬೇವಿನ ಎಣ್ಣೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದನ್ನು ಬಳಸುವುದರಿಂದ ನಿಮ್ಮ ಕೂದಲನ್ನು ಆರೋಗ್ಯವಾಗಿಡಬಹುದು.
और पढो »

ಚಿನ್ನದಂತಹ ಹೊಳೆಯುವ ತ್ವಚೆ ಪಡೆಯಲು ಹರಿಶಿಣವನ್ನು ಹೀಗೆ ಬಳಸಿ..!ಚಿನ್ನದಂತಹ ಹೊಳೆಯುವ ತ್ವಚೆ ಪಡೆಯಲು ಹರಿಶಿಣವನ್ನು ಹೀಗೆ ಬಳಸಿ..!Natural Secret to Glowing Skin : ಹಳದಿ ಆರೋಗ್ಯಕ್ಕೆ ಎಷ್ಟು ಉತ್ತಮ ಆಯ್ಕೆ ಎಂಬುದು ಎಲ್ಲರಿಗೂ ಗೊತ್ತಿದೆ. ಅಂತೆಯೇ ಆರೋಗ್ಯಕ್ಕೆ ಮಾತ್ರವಲ್ಲ, ಚರ್ಮಕ್ಕೂ ಸೌಂದರ್ಯಕ್ಕೂ ಹರಿಶಿಣದ ಬಳಕೆ ವರದಾನ ಎಂದೆ ಹೇಳಬಹುದು. ನಿಮ್ಮ ಎಲ್ಲಾ ಚರ್ಮದ ತೊಂದರೆಗಳಿಗೆ ಹರಿಶಿಣ ಬಳಕೆ ತುಂಬಾ ಉತ್ತಮ.
और पढो »

ವಿಚ್ಛೇದನದ ಬೆನ್ನಲ್ಲೇ ಬೇರೊಬ್ಬಳ ಜೊತೆ ಹಾರ್ದಿಕ್‌ ಪಾಂಡ್ಯ ಡೇಟಿಂಗ್... ಸೀಕ್ರೆಟ್‌ ಬಿಚ್ಚಿಟ್ಟ ʼಟ್ಯಾಟೂʼ: 2ನೇ ಮದುವೆಗೆ ಸ್ಟಾರ್‌ ಆಲ್‌ ರೌಂಡರ್ ರೆಡಿ?ವಿಚ್ಛೇದನದ ಬೆನ್ನಲ್ಲೇ ಬೇರೊಬ್ಬಳ ಜೊತೆ ಹಾರ್ದಿಕ್‌ ಪಾಂಡ್ಯ ಡೇಟಿಂಗ್... ಸೀಕ್ರೆಟ್‌ ಬಿಚ್ಚಿಟ್ಟ ʼಟ್ಯಾಟೂʼ: 2ನೇ ಮದುವೆಗೆ ಸ್ಟಾರ್‌ ಆಲ್‌ ರೌಂಡರ್ ರೆಡಿ?ಹಾರ್ದಿಕ್ ಮತ್ತು ಜಾಸ್ಮಿನ್ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಒಟ್ಟಿಗೆ ಸುತ್ತಾಡುತ್ತಿದ್ದಾರೆ ಎಂದು ಅಭಿಮಾನಿಗಳು ಹೇಳಿಕೊಳ್ಳುತ್ತಿದ್ದಾರೆ.
और पढो »

ರಕ್ಷಾ ಬಂಧನದಂದೇ ಈ ರಾಶಿ ಜಾತಕದಲ್ಲಿ ವಿಶೇಷ ರಾಜಯೋಗ !ಜೀವನದಲ್ಲಿ ಹೆಚ್ಚುವುದು ಸುಖ, ಸಂಪತ್ತು, ಸಮೃದ್ದಿ!ಅಷ್ಟ ದಿಕ್ಕುಗಳಿಂದಲೂ ಹರಿದು ಬರುವುದು ಅಷ್ಟೈಶ್ವರ್ಯರಕ್ಷಾ ಬಂಧನದಂದೇ ಈ ರಾಶಿ ಜಾತಕದಲ್ಲಿ ವಿಶೇಷ ರಾಜಯೋಗ !ಜೀವನದಲ್ಲಿ ಹೆಚ್ಚುವುದು ಸುಖ, ಸಂಪತ್ತು, ಸಮೃದ್ದಿ!ಅಷ್ಟ ದಿಕ್ಕುಗಳಿಂದಲೂ ಹರಿದು ಬರುವುದು ಅಷ್ಟೈಶ್ವರ್ಯಗುರು ಮತ್ತು ಶನಿ ಸೇರಿಕೊಂಡು ರೂಪುಗೊಳ್ಳುವ ಅಪರೂಪದ ಮತ್ತು ವಿಶೇಷ ರಾಜಯೋಗದಿಂದ ಈ ರಾಶಿಯವರ ಜೀವನದಲ್ಲಿ ಸಂಪತ್ತಿನ ಸುಧೆ ಹರಿಯಲಿದೆ.
और पढो »

Health Tips: ಹಲವಾರು ಕಾಯಿಲೆಗಳಿಗೆ ಪವರ್‌ಫುಲ್‌ ಮನೆಮದ್ದುಗಳು ಇಲ್ಲಿವೆ ನೋಡಿHealth Tips: ಹಲವಾರು ಕಾಯಿಲೆಗಳಿಗೆ ಪವರ್‌ಫುಲ್‌ ಮನೆಮದ್ದುಗಳು ಇಲ್ಲಿವೆ ನೋಡಿBest Home remedies: ಶುಂಠಿಯಲ್ಲಿ ಉರಿಯೂತ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್, ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿವೆ. ಕೆಮ್ಮು ಮತ್ತು ಶೀತದಿಂದ ಮುಕ್ತಿ ಹೊಂದಲು ನೀವು ಶುಂಠಿ ಚಹಾ ಮತ್ತು ಅದರ ಕಷಾಯ ತೆಗೆದುಕೊಳ್ಳಬೇಕು..
और पढो »



Render Time: 2025-02-15 19:39:14