ಮೃಣಾಲ್ ಠಾಕೂರ್ ಡಯಟ್ ಸೀಕ್ರೆಟ್ ಗೊತ್ತಾದ್ರೆ ನಾಳೆಯಿಂದ ಅದನ್ನೇ ಫಾಲೋ ಮಾಡ್ತೀರಾ..!

Mrunal Thakur समाचार

ಮೃಣಾಲ್ ಠಾಕೂರ್ ಡಯಟ್ ಸೀಕ್ರೆಟ್ ಗೊತ್ತಾದ್ರೆ ನಾಳೆಯಿಂದ ಅದನ್ನೇ ಫಾಲೋ ಮಾಡ್ತೀರಾ..!
Mrunal Thakur InterviewMrunal Thakur MoviesMrunal Thakur Hot
  • 📰 Zee News
  • ⏱ Reading Time:
  • 75 sec. here
  • 30 min. at publisher
  • 📊 Quality Score:
  • News: 127%
  • Publisher: 63%

Mrunal Thakur fitness : ಸೌತ್‌ ಸಿನಿ ಪ್ರೇಕ್ಷಕರ ಮನಸೂರೆಗೊಂಡ ನಟಿ ಮೃಣಾಲ್ ಠಾಕೂರ್ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ.. ಸೀತಾರಾಮಂ ಸಿನಿಮಾದ ಮೂಲಕ ಈಗಾಗಲೇ ಎಲ್ಲಾ ವರ್ಗದ ಚಲನಚಿತ್ರ ಪ್ರೇಮಿಗಳ ಮನಗೆದ್ದ ಚೆಲುವೆ ಈಕೆ. ಈ ಸಿನಿಮಾದಿಂದ ಟಾಲಿವುಡ್‌ನಲ್ಲಿ ಸಖತ್‌ ಕ್ರೇಜ್‌ ಗಿಟ್ಟಿಸಿಕೊಂಡರು.

Mrunal Thakur diet plan : ಎಲ್ಲಾ ನಾಯಕಿಯರು ಸುಂದರವಾಗಿರಲು ಕಾರಣ ಅವರ ಆಹಾರಕ್ರಮ. ಹಾಗಾಗಿಯೇ ಯಾರಾದರೂ ನಾಯಕಿಯ ತಮ್ಮ ಡಯಟ್‌ ಪ್ಲ್ಯಾನ್‌ ಬಗ್ಗೆ ಹೇಳಿದರೆ ಅಭಿಮಾನಿಗಳು ಕುತೂಹಲದಿಂದ ಕೇಳುತ್ತಾರೆ. ಇತ್ತೀಚೆಗೆ, ಮೃಣಾಲ್ ಠಾಕೂರ್ ತನ್ನ ಆರೋಗ್ಯ ಗುಟ್ಟನ್ನ ರಟ್ಟು ಮಾಡಿದ್ದಾರೆ..ಮೃಣಾಲ್ ಠಾಕೂರ್ ತನ್ನ ಆರೋಗ್ಯ ಗುಟ್ಟನ್ನ ರಟ್ಟು ಮಾಡಿದ್ದಾರೆ..Disco ShantiBack Benchers Movie

‘ಬ್ಯಾಕ್‍ ಬೆಂಚರ್ಸ್’ ಸಾಲಿನಲ್ಲಿ ಕ್ಯೂಟ್‌ ಬ್ಯೂಟಿ..! ಫಸ್ಟ್‌ ಸಿನಿಮಾ ರಿಲೀಸ್‌ಗೂ ಮುನ್ನವೇ ಮಾನ್ಯಗೆ ಸಾಕಷ್ಟು ಆಫರ್ಸ್‌ಅನಂತ್ ಅಂಬಾನಿ ವಿವಾಹ ಆಮಂತ್ರಣದ ಒಂದು ಕಾರ್ಡ್ ನ ಬೆಲೆಯಲ್ಲಿ ಒಂದು ಮದುವೆ ಮಾಡಿಸಬಹುದು! ಒಂದು ಕಾರ್ಡ್ ಬೆಲೆ ..... ಲಕ್ಷ!ಸೌತ್‌ ಸಿನಿ ಪ್ರೇಕ್ಷಕರ ಮನಸೂರೆಗೊಂಡ ನಟಿ ಮೃಣಾಲ್ ಠಾಕೂರ್ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ.. ಸೀತಾರಾಮಂ ಸಿನಿಮಾದ ಮೂಲಕ ಈಗಾಗಲೇ ಎಲ್ಲಾ ವರ್ಗದ ಚಲನಚಿತ್ರ ಪ್ರೇಮಿಗಳ ಮನಗೆದ್ದ ಚೆಲುವೆ ಈಕೆ. ಈ ಸಿನಿಮಾದಿಂದ ಟಾಲಿವುಡ್‌ನಲ್ಲಿ ಸಖತ್‌ ಕ್ರೇಜ್‌ ಗಿಟ್ಟಿಸಿಕೊಂಡರು.

ಮೃಣಾಲ್ ಠಾಕೂರ್ ಅವರ ಡಯಟ್ ಸೀಕ್ರೆಟ್ ತಿಳಿದರೆ ನೀವು ಅದನ್ನು ಅನುಸರಿಸುವುದೆ ಬಿಡುವುದಿಲ್ಲ. ಬನ್ನಿ ನಟಿಯ ಆಹಾರದ ರಹಸ್ಯವೇನು ಎಂದು ನೋಡೋಣ? ಇತ್ತೀಚೆಗೆ ಮೃಣಾಲ್ ಠಾಕೂರ್ ತಾವು ತಮ್ಮ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಸ್ಮೂಥಿ ಕುಡಿಯುತ್ತಾರೆ ಅಂತ ಹೇಳಿದ್ದಾರೆ.. ಹಾಗಿದ್ರೆ, ಆ ಸ್ಮೂಥಿ ಯಾವುದು..? ಅದನ್ನ ಮಾಡುವುದು ಹೇಗೆ? ಅದಕ್ಕೆ ಬೇಕಾದ ಪದಾರ್ಥಗಳೇನು? ಬನ್ನಿ ನೋಡೋಣ..ಮೊದಲು ಒಂದು ಮಿಕ್ಸಿ ಜಾರ್ ತೆಗೆದುಕೊಳ್ಳಿ.. ಅದರಲ್ಲಿ ಎರಡು ಚಮಚ ಓಟ್ಸ್, ಒಂದು ಕಪ್ ಹಾಲು ಅಥವಾ ಮೊಸರು, ಸ್ವಲ್ಪ ಬ್ಲೂಬೆರ್ರಿ, ಸ್ಟ್ರಾಬೆರಿ, ಸ್ವಲ್ಪ ಬಾದಾಮಿ, ಒಂದು ಅಥವಾ ಎರಡು ಖರ್ಜೂರ ಹಾಕಿ..

ಮೃಣಾಲ್ ಠಾಕೂರ್ ಅವರು ಪ್ರತಿದಿನ ಈ ಸ್ಮೂಥಿಯನ್ನು ಕುಡಿಯುತ್ತಾರಂತೆ... ಹುಡುಗಿಯರೇ ಇನ್ನು ಏನ್ ಕಾಯ್ತೀರಿ.. ನೀವೂ ಮೃಣಾಲ್ ಟ್ಯಾಗೋರ್ ಅವರಂತೆ ಸುಂದರವಾಗಿ, ಯಂಗ್ ಆಗಿ ಕಾಣಬೇಕೆಂದರೆ ಈ ಆರೋಗ್ಯಕರ ಸ್ಮೂಥಿ ಟ್ರೈ ಮಾಡಿ ನೋಡಿ... ಹಾಗೆ ಈ ನ್ಯೂಸ್‌ ನಿಮ್ಮ ಗೆಳತಿಯರ ಜೊತೆ ಹಂಚಿಕೊಳ್ಳಿ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ವೈರಲ್‌ ಆಯ್ತು ಅಂಬಾನಿ ಮದುವೆಯ ಹತ್ತು ನಿಮಿಷದ ಆ ವಿಡಿಯೋ..ಅಟ್ಲೀ ಮಾಸ್ಟರ್‌ ಪ್ಲಾನ್‌, ಅಮಿತಾಬ್‌ ಬಚ್ಚನ್‌ ಸಾಥ್‌..!ಅಷ್ಟಕ್ಕು ನಡೆದಿದ್ದೇನು..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Mrunal Thakur Interview Mrunal Thakur Movies Mrunal Thakur Hot Mrunal Thakur Movie Mrunal Thakur Diet Plan Mrunal Thakur Diet Secrets Mrunal Thakur Serial Mrunal Thakur Boyfriend Mrunal Thakur Jersey Mrunal Thakur Beauty Secrets Mrunal Thakur New Movie Mrunal Thakur Fitness Secrets Skin Care Secrets Of Mrunal Thakur Mrunal Thakur Podcast Mrunal Thakur Balanced Diet Mrunal Thakur Healthy Eating Secrets Mrunal Thakur Indian Actress Diet New Movie Upcoming New Movie Latest New Movie Tollywood News Movie South News Movie Entertainment News Tollywood News Entertainment News Telugu Cinema Latest Telugu Movies

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಸಿನಿಮಾ ಸೆಲೆಬ್ರಿಟಿಗಳು, ಶ್ರೀಮಂತರು, ರಾತ್ರಿ ಅನ್ನ ತಿನ್ನೋದಿಲ್ಲ..! ಏಕೆ ಗೊತ್ತಾ..? ಗೊತ್ತಾದ್ರೆ, ನೀವು ಹಾಗೇ ಮಾಡ್ತೀರಾ..ಸಿನಿಮಾ ಸೆಲೆಬ್ರಿಟಿಗಳು, ಶ್ರೀಮಂತರು, ರಾತ್ರಿ ಅನ್ನ ತಿನ್ನೋದಿಲ್ಲ..! ಏಕೆ ಗೊತ್ತಾ..? ಗೊತ್ತಾದ್ರೆ, ನೀವು ಹಾಗೇ ಮಾಡ್ತೀರಾ..Weight loss tips : ಅಕ್ಕಿ ನಮ್ಮ ದೇಹಕ್ಕೆ ತುಂಬಾ ಹಾನಿಕಾರಕ ಎಂದು ಹೇಳಲಾಗುತ್ತದೆ. ಅಲ್ಲದೆ, ನೀವು ರಾತ್ರಿಯ ಊಟದಲ್ಲಿ ಅನ್ನವನ್ನು ಸೇವಿಸಿದರೆ, ಅದು ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ನಿಮಗೂ ರಾತ್ರಿ ಅನ್ನ ತಿನ್ನುವ ಅಭ್ಯಾಸವಿದ್ದರೆ ಇಂದಿನಿಂದಲೇ ಈ ಅಭ್ಯಾಸವನ್ನು ಬಿಟ್ಟುಬಿಡಿ. ಏಕೆಂದರೆ...
और पढो »

Jio, Airtel, Viಗೆ ಟಕ್ಕರ್: ಕೈಗೆಟುಕುವ ದರದಲ್ಲಿ ಬಿ‌ಎಸ್‌ಎನ್‌ಎಲ್ ರಿಚಾರ್ಜ್ ಯೋಜನೆಗಳುJio, Airtel, Viಗೆ ಟಕ್ಕರ್: ಕೈಗೆಟುಕುವ ದರದಲ್ಲಿ ಬಿ‌ಎಸ್‌ಎನ್‌ಎಲ್ ರಿಚಾರ್ಜ್ ಯೋಜನೆಗಳುBest Recharge Plans: ಿಲಯನ್ಸ್ ಜಿಯೋ (Reliance Jio) ಹಾಗೂ ನಾಳೆಯಿಂದ (ಜುಲೈ 04) ಜಾರಿಯಾಗುವಂತೆ ವೋಡಾಫೋನ್-ಐಡಿಯಾ (Vodafone-Idea) ಮಾಸಿಕ, ತ್ರೈಮಾಸಿಕ ಮತ್ತು ವಾರ್ಷಿಕ ರೀಚಾರ್ಜ್ ಯೋಜನೆಗಳ ಬೆಲೆಯನ್ನು ಪರಿಷ್ಕರಿಸಿವೆ.
और पढो »

ಈ ದೇಸಿ ಬಾರ್ಬಿ ಡಾಲ್ ಯಾರು ಅಂತ ಗೊತ್ತಾದ್ರೆ...! ಶಾಕ್‌ ಆಗ್ತೀರಾ.. ಒಮ್ಮೆ ನೋಡಿ ಬಿಡಿ..ಈ ದೇಸಿ ಬಾರ್ಬಿ ಡಾಲ್ ಯಾರು ಅಂತ ಗೊತ್ತಾದ್ರೆ...! ಶಾಕ್‌ ಆಗ್ತೀರಾ.. ಒಮ್ಮೆ ನೋಡಿ ಬಿಡಿ..Khushi Kapoor : ಖುಷಿ ಕಪೂರ್ ಹಿರಿಯ ನಟಿ ಶ್ರೀದೇವಿಯ ಕಿರಿಯ ಮಗಳು. ಬಾಲಿವುಡ್‌ ನಟಿ ಜಾನ್ವಿ ಕಪೂರ್ ಅವರ ಸಹೋದರಿ. ಈ ಹುಡುಗಿ ಹಿಟ್‌ ಸಿನಿಮಾ ನೀಡಿಲ್ಲವೆಂದರೂ ತಮ್ಮ ಸೌಂದರ್ಯ ಪ್ರದರ್ಶನದ ಮೂಲಕ ಕ್ರೇಜ್ ಗಿಟ್ಟಿಸಿಕೊಂಡಿದ್ದಾರೆ. Instagram ನಲ್ಲಿ 14 ಲಕ್ಷ ಅನುಯಾಯಿಗಳು.
और पढो »

ಈ ಹುಡುಗಿ ಈಗ ಹೇಗಾಗಿದ್ದಾಳೆ ಅಂತ ಗೊತ್ತಾದ್ರೆ ಶಾಕ್‌ ಆಗ್ತೀರಾ..! ಮೊನ್ನೆ ಈಕೆ ಲವ್‌ ಬ್ರೇಕ್‌ಅಪ್‌ ಆಯ್ತಂತೆಈ ಹುಡುಗಿ ಈಗ ಹೇಗಾಗಿದ್ದಾಳೆ ಅಂತ ಗೊತ್ತಾದ್ರೆ ಶಾಕ್‌ ಆಗ್ತೀರಾ..! ಮೊನ್ನೆ ಈಕೆ ಲವ್‌ ಬ್ರೇಕ್‌ಅಪ್‌ ಆಯ್ತಂತೆShruti Haasan speech : ನಟ ಕಮಲ್ ಹಾಸನ್ ಕೂಡ ವೇದಿಕೆ ಮೇಲೆ ಕೂತು ಹುಡುಗಿಯ ಮಾತು ಕೇಳುತ್ತಿದ್ದರು. ಯಾಕೆಂದರೆ ಆಕೆ ಈಗ ಸೌತ್ ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಯಿನ್. ಕೋಟಿಗಟ್ಟಲೆ ಅಭಿಮಾನಿಗಳನ್ನು ಹೊಂದಿರುವ ತಾರೆ ತೆಲುಗು ಮತ್ತು ತಮಿಳಿನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ಹೆಸರು ಮಾಡಿದ್ದಾರೆ.
और पढो »

ಇಡಿ ಪ್ರಶ್ನೆಗೆ‌ ನಾಗೇಂದ್ರ, ದದ್ದಲ್ ಥಂಡಾ..! ಹಣ ವರ್ಗಾವಣೆ ಹೇಗಾಯ್ತು ಅಂತ ಗೊತ್ತಾದ್ರೆ ಶಾಕ್‌ ಆಗ್ತೀರಾ..ಇಡಿ ಪ್ರಶ್ನೆಗೆ‌ ನಾಗೇಂದ್ರ, ದದ್ದಲ್ ಥಂಡಾ..! ಹಣ ವರ್ಗಾವಣೆ ಹೇಗಾಯ್ತು ಅಂತ ಗೊತ್ತಾದ್ರೆ ಶಾಕ್‌ ಆಗ್ತೀರಾ..ಮಾಜಿ ಮಂತ್ರಿ ನಾಗೇಂದ್ರ ಹಾಗೂ ದದ್ದಲ್ ಮನೆಯಲ್ಲಿ ಇಡಿ ತಲಾಶ್ ಮುಂದುವರೆದಿದೆ. ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು, ಅನೇಕ ಪ್ರಶ್ನೆಗಳನ್ನು ನಾಗೇಂದ್ರಗೆ ಕೇಳಿದ್ದಾರೆ. ಆದರೆ ಯಾವುದಕ್ಕೂ ಉತ್ತರವನ್ನು ಕೊಟ್ಟಿಲ್ಲ ನಾಗೇಂದ್ರ.
और पढो »

ಸಿನಿರಂಗಕ್ಕೆ ಹೊಸ ಸುಂದರಿ ಎಂಟ್ರಿ..! ಶ್ರೀಲೀಲಾ, ಮೃಣಾಲ್‌, ರಶ್ಮಿಕಾರನ್ನ ಸೈಡ್‌ ಹೊಡೆಯೋದು ಗ್ಯಾರಂಟಿ.. ಯಾರಿಕೆ..?ಸಿನಿರಂಗಕ್ಕೆ ಹೊಸ ಸುಂದರಿ ಎಂಟ್ರಿ..! ಶ್ರೀಲೀಲಾ, ಮೃಣಾಲ್‌, ರಶ್ಮಿಕಾರನ್ನ ಸೈಡ್‌ ಹೊಡೆಯೋದು ಗ್ಯಾರಂಟಿ.. ಯಾರಿಕೆ..?Bhagyashri Borse : ಹೊಸ ನಾಯಕಿಯರು ಇಂಡಸ್ಟ್ರಿಗೆ ಬರುವುದು ಸಾಮಾನ್ಯ. ಹೊಸ ನೀರು ಬಂದಾಗ ಹಳೆ ನೀರು ಸಮುದ್ರ ಸೇರುವಂತೆ... ಇತ್ತೀಚಿನವರೆಗೂ ಬಹುತೇಕ ಸಿನಿಮಾದಲ್ಲಿ ಶ್ರೀಲೀಲಾ, ರಶ್ಮಿಕಾ ಮತ್ತು ಮೃಣಾಲ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈಗ ಇವರಿಬ್ಬರನ್ನು ಬಿಟ್ಟರೆ ಹೊಸ ಸುಂದರಿ ಒಬ್ಬಳು ರೇಸ್‌ಗೆ ಎಂಟ್ರಿ ಕೊಟ್ಟಿದ್ದಾಳೆ... ಯಾರವರು? ಇಲ್ಲಿದೆ...
और पढो »



Render Time: 2025-02-16 09:31:29