White Hair To Black Naturally : ಅತಿ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗುತ್ತದೆ. ಈ ಬೀಜದಿಂದ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಇತ್ತೀಚಿನ ದಿನಗಳಲ್ಲಿ ಕೂದಲಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಕಾಡುತ್ತಿವೆ. ಚಿಕ್ಕವಯಸ್ಸಿಗೆ ಕೂದಲು ಉದುರುವುದು ಮತ್ತು ಬಿಳಿ ಕೂದಲು ಮುಂತಾದ ಸಮಸ್ಯೆಗಳು ಉದ್ಭವಿಸುತ್ತವೆ. ಬಿಳಿ ಕೂದಲಿಗೆ ನೈಸರ್ಗಿಕವಾಗಿ ಪರಿಹಾರ ಕಂಡುಕೊಳ್ಳಲು ಈ ಮನೆಮದ್ದು ಬಳಸಿ. ಅಗಸೆ ಬೀಜ ಗಳು ಕೂದಲನ್ನು ಬೇರುಗಳಿಂದಲೇ ಪೋಷಿಸುತ್ತವೆ.
ಇದು ಜೆಲ್ ರೂಪ ಪಡೆದ ಬಳಿಕ ಮೃದುವಾದ ಬಟ್ಟೆಯ ಮೇಲೆ ಹಾಕಿ ಸೋಯಿಸಿ ಬೀಜವನ್ನು ಜೆಲ್‌ನಿಂದ ಬೇರ್ಪಡಿಸಿ.ಈ ಜೆಲ್‌ನ್ನು ಗಾಜಿನ ಬಾಟಲಿಯಲ್ಲಿ ಶೇಖರಿಸಿಡಿ. ಈಗ ಒಂದು ಬೌಲ್ ತೆಗೆದುಕೊಂಡು ಅದರಲ್ಲಿ 1-2 ಸ್ಪೂನ್ ಅಗಸೆ ಬೀಜದ ಜೆಲ್ ಹಾಕಿ. ಇದಕ್ಕೆ ಆಲಿವ್ ಆಯಿಲ್, ವಿಟಮಿನ್ ಇ ಅಥವಾ ತೆಂಗಿನ ಎಣ್ಣೆ ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕೂದಲಿನ ಬೇರಿನಿಂದ ತುದಿಯವರೆಗೆ ಹಚ್ಚಿಕೊಳ್ಳಿ. 10-15 ನಿಮಿಷ ಬಿಟ್ಟು ತಲೆ ಸ್ನಾನ ಮಾಡಿ. ಈ ಅಗಸೆ ಬೀಜದ ಜೆಲ್‌ನ್ನು 10 - 15 ದಿನಗಳವರೆಗೆ ಫ್ರಿಜ್‌ನಲ್ಲಿ ಸಂಗ್ರಹಿಸಬಹುದು.
ಬಿಳಿ ಕೂದಲು ಬಿಳಿ ಕೂದಲಿಗೆ ಮನೆಮದ್ದು ಬಿಳಿ ಕೂದಲಿಗೆ ನೈಸರ್ಗಿಕ ಪರಿಹಾರ White Hair Flax Seeds Flax Seeds For White Hair White Hair Home Remedies White Hair Turn Black Naturally White Hair To Black Naturally Permanent How To Remove White Hair Naturally Treatment For Grey Hair At Young Age White Hair To Black Naturally
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಯಾವುದೇ ಸೈಡ್ ಎಫೆಕ್ಟ್ಸ್ ಇಲ್ಲದೆ ಬಿಳಿ ಕೂದಲನ್ನು ಕಪ್ಪಾಗಿಸಲು ಮನೆಯಲ್ಲಿಯೇ ತಯಾರಿಸಿ ಆರ್ಗ್ಯಾನಿಕ್ ಹೇರ್ ಡೈ..!White Hair Remedies: ಬಿಳಿ ಕೂದಲನ್ನು ಕಪ್ಪಾಗಿಸಲು ಮಾರುಕಟ್ಟೆಯಲ್ಲಿ ಹಲವು ಹೇರ್ ಡೈಗಳು ಲಭ್ಯವಿವೆ. ಆದರೆ, ಇವುಗಳಲ್ಲಿ ಅಮೋನಿಯಾ ಬಳಸುವುದರಿಂದ ಇದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಬಹುದು.
और पढो »
ಹೇರ್ ಡೈ, ಕಲರ್ ಎಂಥದ್ದೂ ಬೇಡ; ಈ ತರಕಾರಿ ರಸ ಹಚ್ಚಿದ ನಿಮಿಷಗಳಲ್ಲಿ ಬಿಳಿ ಕೂದಲಾಗುವುದು ಗಾಢಕಪ್ಪುBottle Gourd Juice Benefits: ಸೋರೆಕಾಯಿ ಎಂದರೆ ಅನೇಕರು ಮೂಗುಮುರಿಯೋದೇ ಹೆಚ್ಚು. ಆದರೆ ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದರೆ ಅಚ್ಚರಿಪಡೋದು ಗ್ಯಾರಂಟಿ. ವಿಟಮಿನ್ ಸಿ, ಬಿ, ರೈಬೋಫ್ಲಾವಿನ್, ಸತು, ಥಯಾಮಿನ್, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಮ್ಯಾಂಗನೀಸ್ ನಂತಹ ಪೋಷಕಾಂಶಗಳು ಸಮೃದ್ಧವಾಗಿವೆ.
और पढो »
ಯಾವುದೇ ಖರ್ಚಿಲ್ಲದೇ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸುತ್ತೆ ʼಈʼ ಎರಡು ಎಲೆ! ಟ್ರೈ ಮಾಡಿ ನೋಡಿ!!Best White Hair Remedy: ಬದಲಾಗುತ್ತಿರುವ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಚಿಕ್ಕ ವಯಸ್ಸಿನಲ್ಲಿ ಬಿಳಿ ಕೂದಲು ಉಂಟಾಗುತ್ತದೆ. ಆದರೆ ಈ ಬಿಳಿ ಕೂದಲನ್ನು ನೈಸರ್ಗಿಕ ವಿಧಾನಗಳಲ್ಲಿ ಕಪ್ಪಾಗಿಸಬಹುದು.
और पढो »
ಮೆಹಂದಿಯಲ್ಲಿ ಈ ಪದಾರ್ಥಗಳನ್ನು ಬೆರೆಸಿ ಹಚ್ಚಿಡಿದರೆ ನೈಸರ್ಗಿಕವಾಗಿ ಕಡು ಕಪ್ಪಾಗುತ್ತೆ ಬಿಳಿಕೂದಲುWhite Hair Remedy: ಕೆಲವರು ಬಿಳಿ ಕೂದಲನ್ನು ಕಪ್ಪಾಗಿಸಲು ಮೆಹಂದಿಯನ್ನು ಬಳಸುತ್ತಾರೆ. ಆದರೆ, ಮೆಹಂದಿ ಜೊತೆಗೆ ಕೆಲವು ಪದಾರ್ಥಗಳನ್ನು ಸರಿಯಾದ ರೀತಿಯಲ್ಲಿ ಬಳಸುವುದರಿಂದ ಕೂದಲು ಕಡು ಕಪ್ಪಾಗಿ, ಕಾಂತಿಯುತವೂ ಆಗುತ್ತದೆ.
और पढो »
ಕೇವಲ 10 ನಿಮಿಷಗಳಲ್ಲಿ ಬಿಳಿ ಕೂದಲನ್ನು ಶಾಶ್ವತವಾಗಿ ಕಡು ಕಪ್ಪಾಗಿಸಿ! ದಷ್ಟಪುಷ್ಟ ಕಾಂತಿಯುತ ಕೂದಲನ್ನು ಹೊಂದಲು ಮನೆಮದ್ದು..!White hair home remedies: ನೀವು ಮೆಹಂದಿ ಬದಲಿಗೆ ನಿಮ್ಮ ಮನೆಯಲ್ಲಿಯೇ ಸುಲಭವಾಗಿ ಲಭ್ಯವಿರುವ ಕೆಲವು ಪದಾರ್ಥಗಳನ್ನು ಬಳಸಿ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಬಹುದು.
और पढो »
ಕೇವಲ ಒಂದು ತಿಂಗಳಲ್ಲಿ ʼಬಿಳಿ ಕೂದಲʼನ್ನು ಶಾಶ್ವತವಾಗಿ, ನೈಸರ್ಗಿಕವಾಗಿ ಕಪ್ಪಾಗಿಸುತ್ತೆ ʼಈ ಮನೆಮದ್ದುʼNatural black hair tips : ಹಲವರು ಆರೋಗ್ಯಕರ, ದಪ್ಪ ಕೂದಲು ಹೊಂದಲು ದಿನನಿತ್ಯ ಒಂದಲ್ಲ ಒಂದು ಪ್ರಯತ್ನ ಮಾಡುತ್ತಲೇ ಇರುತ್ತಾರೆ... ಆರೋಗ್ಯಕರ ಕೂದಲಿಗೆ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ದುಬಾರಿ ಉತ್ಪನ್ನಗಳನ್ನು ಜನರು ಖರೀದಿಸಿ ಬಳಸುತ್ತಾರೆ. ಆದರೆ ಅವುಗಳ ಬಳಕೆ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಹೊರತು ಕಡಿಮೆ ಮಾಡುವುದಿಲ್ಲ..
और पढो »